ಇದುವೇ ನೋಡಿ ಜಗತ್ತಿನ ಅತಿ ದೊಡ್ಡ ಧರ್ಮ… ಈ ಜಗತ್ತಿನಲ್ಲಿ ಸುಮಾರು 800 ಕೋಟಿ ಜನಸಂಖ್ಯೆ ಇದೆ ಇಷ್ಟು ಜನಸಂಖ್ಯೆಯಲ್ಲಿ ಶೇಕಡ 80% ಜನ ಒಂದಲ್ಲ ಒಂದು ಧರ್ಮವನ್ನು ಪಾಲನೆ ಮಾಡುತ್ತಿದ್ದಾರೆ ಈ ಪ್ರಪಂಚದಲ್ಲಿ ನೂರಾರು ಧರ್ಮಗಳಿವೆ ಆದರೆ ಇದರಲ್ಲಿ ಅತಿ ಹೆಚ್ಚು ಜನ ಯಾವ ಧರ್ಮವನ್ನ ಪಾಲನೆ ಮಾಡುತ್ತಾರೆ ಅನ್ನುವುದು ನಿಮಗೆ ಗೊತ್ತಾ ಯಾವ ಧರ್ಮಕ್ಕೆ.
ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557
ಎಷ್ಟು ಅನುಯಾಯಿಗಳು ಇದ್ದಾರೆ ನಿಮಗೆ ಗೊತ್ತಾ ನಾವು ಇವತ್ತು ಜಗತ್ತಿನಲ್ಲಿ ಪಾಲನೆ ಮಾಡುತ್ತಿರುವ ಟಾಪ್ 10 ಧರ್ಮಗಳ ಬಗ್ಗೆ ತೋರಿಸುತ್ತೆವೆ ನೋಡಿ.10ನೇ ಸ್ಥಾನದಲ್ಲಿರುವ ಧರ್ಮ ಜೈನಿಸಂ ಈ ಪ್ರಪಂಚದಲ್ಲಿ ಸುಮಾರು 42 ಲಕ್ಷದಷ್ಟು ಜನ ಜೈನ ಧರ್ಮವನ್ನು ಪಾಲನೆ ಮಾಡುತ್ತಾರೆ ಅದರಲ್ಲೂ ಭಾರತದಲ್ಲಿ ಜೈನ ಧರ್ಮವನ್ನು ಪಾಲನೆ ಮಾಡುವವರ ಸಂಖ್ಯೆ ಹೆಚ್ಚಿದೆ ಜೈನ.
ಧರ್ಮದ ಉದಯವಾಗಿದ್ದು ಕೂಡ ನಮ್ಮ ದೇಶದಲ್ಲಿ ಅನ್ನುವುದು ನಿಮಗೆ ಗೊತ್ತಿದೆ ಜೈನ ಧರ್ಮದಲ್ಲಿ ಎರಡು ರೀತಿಯ ಪಂಥಗಳಿವೆ ಒಂದು ಶ್ವೇತಾಂಬರರು ಎರಡನೆಯದು ದಿಗಂಬರರು.ಇನ್ನು 9ನೇ ಸ್ಥಾನದಲ್ಲಿರುವ ಧರ್ಮ ಯಹೂದಿ ಧರ್ಮ ಈ ಯಹೂದಿ ಧರ್ಮದ ಬಗ್ಗೆ ನೀವು ತುಂಬಾ ಕಥೆಗಳನ್ನ ಕೇಳಿರಬಹುದು ಅದರಲ್ಲೂ ಇಟ್ಲರ್ ಅಧ್ಯಾಯದಲ್ಲಿ ಯಹೂದಿಗಳಿಗೆ ಏನೆಲ್ಲ.
ಆಯಿತು ಎನ್ನುವುದು ನಿಮಗೆ ಗೊತ್ತಿದೆ ಯಹೂದೆ ಧರ್ಮ ಜಗತ್ತಿನ ಪುರಾತನ ಧರ್ಮಗಳಲ್ಲಿ ಒಂದು ಎಂದು ಹೇಳಲಾಗುತ್ತದೆ ದಾಖಲೆಗಳ ಪ್ರಕಾರ ಯಹೂದಿ ಧರ್ಮ 4000 ವರ್ಷಗಳಷ್ಟು ಹಳೆಯದು ಎಂದು ಮಾತಿದೆ ಈಗ ಇಸ್ರೇಲ್ಲಾ ರಾಜಧರ್ಮ ಕೆಲವು ತಜ್ಞರ ಪ್ರಕಾರ ಯಹೂದಿ ಧರ್ಮದಿಂದಲೇ ಇತರೆ ಅದರ ಧರ್ಮಗಳ ಉದಯವಾಯಿತು ಭಾರತದಲ್ಲಿ ತುಂಬಾ ಜನಕ್ಕೆ ಈ.
ಧರ್ಮದ ಬಗ್ಗೆ ಗೊತ್ತಿಲ್ಲ ಅಂದ ಹಾಗೆ ಈ ಜಗತ್ತಿನಲ್ಲಿ ಒಂದು ಕೋಟಿ 4 ಲಕ್ಷ ಜನ ಈ ಧರ್ಮವನ್ನ ಪಾಲನೆ ಮಾಡುತ್ತಾರೆ. ಎಂಟನೇ ಸ್ಥಾನದಲ್ಲಿ ಇರುವ ಧರ್ಮ ಸಿಖ್ ಧರ್ಮದ ಬಗ್ಗೆ ನಿಮಗೂ ಗೊತ್ತು ಇರಬಹುದು ಇದು ಭಾರತೀಯ ಮೂಲದ ಧರ್ಮ ಈ ಧರ್ಮವನ್ನು ಸ್ಥಾಪನೆ ಮಾಡಿದ್ದು ಗುರು ನಾನಕ್ ಅವರು ಸಿಕ್ಕರೂ ಈ ಜಗತ್ತಿನ ಮೂಲೆ ಮೂಲೆಯಲ್ಲೂ ಕೂಡ.
ನೆಲೆ ನಿಂತಿದ್ದಾರೆ ನೀವು ಕೆನಡಾಗೆ ಹೋದರೆ ಅತಿ ಹೆಚ್ಚು ಸಂಖ್ಯೆಯಲ್ಲಿ ಸಿಕ್ಕರು ವಾಸವಾಗಿದ್ದಾರೆ ಲಂಡನ್ ನಲ್ಲೂ ಸಿಕ್ಕರಿದ್ದಾರೆ ದೂರದ ಅಮೆರಿಕದಲ್ಲೂ ಸಿಕ್ಕರಿದ್ದಾರೆ ಆದರೆ ಇವರೆಲ್ಲರ ಮೂಲ ಮಾತ್ರ ಭಾರತವೇ ಸದ್ಯಕ್ಕೆ ಭಾರತದಲ್ಲಿ ಅತಿ ಹೆಚ್ಚು ಸಿಖ್ ಧರ್ಮೀಯರು ಇರುವುದು ಸಿಕ್ಕರ ಸಂಸ್ಕೃತಿ ಕೂಡ ತುಂಬಾನೇ ಸುಂದರವಾಗಿದೆ ಸಿಂಗ್ ಇಸ್ ಕಿಂಗ್ ಅನ್ನುವ.
ಮಾತಿದೆ ಅವರು ಬದುಕುವುದಕ್ಕೂ ಕೂಡ ಅದೇ ರೀತಿಯಲ್ಲಿ ಬದುಕುತ್ತಾರೆ ಅಂದ ಹಾಗೆ ಈ ಜಗತ್ತಿನಲ್ಲಿ ಎರಡು ಕೋಟಿ 30 ಲಕ್ಷ ಜನ ಸಿಕ್ಕ ಧರ್ಮವನ್ನ ಪಾಲನೆ ಮಾಡುತ್ತಾರೆ.ಇನ್ನು ನಮ್ಮ ಲಿಸ್ಟನ 7ನೇ ಸ್ಥಾನದಲ್ಲಿ ಇರುವ ಧರ್ಮ ಅದು ಆಫ್ರಿಕನ್ ಟ್ರೆಡಿಶನ ಧರ್ಮ ಅಲ್ಲಾ ಆಫ್ರಿಕಾದಲ್ಲಿ ಇರುವ ಧರ್ಮಗಳ ಒಕ್ಕೂಟ ಎಂದರು ತಪ್ಪಾಗುವುದಿಲ್ಲ ಆಫ್ರಿಕಾದಲ್ಲಿ ಈಗಲೂ ಕೂಡ.
ನೂರಾರು ಸಂಖ್ಯೆಯಲ್ಲಿ ಬುಡಕಟ್ಟು ಜನಾಂಗಗಳು ವಾಸ ಮಾಡುತ್ತಿದೆ ಈಗ ಅಲ್ಲಿನ ಬುಡಕಟ್ಟು ಜನಾಂಗಗಳಲ್ಲಿ ಬೇರೆ ಬೇರೆ ರೀತಿಯ ಆಚರಣೆಗಳಿದೆ ಅಲ್ಲಿಯ ಜನರು ಅನುಸರಿಸುವ ಧರ್ಮವನ್ನು ಆಫ್ರಿಕಾದ ಪಾರಂಪರಿಕ ಧರ್ಮ ಎಂದು ಕರೆಯುತ್ತಾರೆ ಆಸಕ್ತಿಕರ ಸಂಗತಿ ಏನು ಗೊತ್ತಾ ಈ ಧರ್ಮವನ್ನು.
ಪಾಲನೆ ಮಾಡುವವರು ಜಗತ್ತಿನ ಮೂಲೆ ಮೂಲೆಯಲ್ಲಿ ಇದ್ದಾರೆ ಈ ಧರ್ಮವನ್ನ ಬರೋಬ್ಬರಿ 40 ಕೋಟಿಗೂ ಹೆಚ್ಚು ಜನ ಪಾಲನೆ ಮಾಡುತ್ತಾರೆ ಅಂದರೆ ಜಗತ್ತಿನ ಜನಸಂಖ್ಯೆಯ ಶೇಕಡ ಐದರಷ್ಟು ಜನ ಈ ಧರ್ಮವನ್ನ ಪಾಲನೆ ಮಾಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.