ಇದೊಂದು ಅಫಮೇರ್ಶನ್ ಹೇಳಿ ಸಾಕು ನೀವು ಕೇಳಿದ್ದು ನಿಮ್ಮದಾಗುವುದು ಗ್ಯಾರಂಟಿ… ನಮ್ಮ ಪ್ರತಿಯೊಂದು ಸಂಚಿಕೆಯಲ್ಲಿ ಕೂಡ ಒಂದೊಂದು ಹೊಸ ವಿಚಾರಗಳನ್ನು ನಾವೆಲ್ಲ ತಿಳಿದುಕೊಳ್ಳುತ್ತಿದ್ದೇವೆ ಅದು ಹೇಗೆ ಅನಿಸುತ್ತಿದೆ ಎಂದರೆ ನೋಡುತ್ತಾ ನೋಡುತ್ತಾ ಗುರೂಜಿ ಮಾತನ್ನು ಕೇಳುತ್ತಾ ಕೇಳುತ್ತಾ, ನಮ್ಮ ಸುತ್ತಮುತ್ತನೆ ನಡೆಯುತ್ತಿತ್ತು ಆದರೆ ನನಗೆ ಯಾಕೆ ಇಷ್ಟು.

WhatsApp Group Join Now
Telegram Group Join Now

ದಿನ ಗೊತ್ತಿರಲಿಲ್ಲ ಎಂದು ತುಂಬಾ ವಿಚಾರಗಳ ಬಗ್ಗೆ ಅನಿಸಿದೆ ಅಲ್ಲವಾ ಅಂತದ್ದೇ ಒಂದು ಸಂಚಿಕೆ ಇವತ್ತು ಕೂಡ ಇರುತ್ತದೆ ಅದಕ್ಕಿಂತ ಮುಂಚೆ ಇನ್ನೇನು ಕ್ಲಾಸಸ್ ಶುರುವಾಗಲಿದೆ ಆ ದಿನವು ಹತ್ತಿರ ಬರುತ್ತಿದೆ ಸ್ವಲ್ಪ ದಿನವಷ್ಟೇ ಬಾಕಿ ಇದೆ ರಿಜಿಸ್ಟ್ರೇಷನ್ ಭವಿಷ್ಯ ನನಗೆ ಗೊತ್ತಿರುವ ಮಟ್ಟಿಗೆ ಕೇವಲ ನಾಲ್ಕರಿಂದ ಐದು ಸೀಟ್ ಮಾತ್ರ ಬಾಕಿ ಇದೆ ಎಂದು ಕೇಳಿ ಪಟ್ಟೆ ನಮ್ಮ ಟೀಮ್.

ಹತ್ತಿರ ಈಗಲೂ ಕಾಲ ಮಿಂಚಿಲ್ಲ ಬೇಗ ರಿಜಿಸ್ಟ್ರೇಷನ್ ಮಾಡಿಕೊಳ್ಳಿ ಇದೇ ಒಂದು ತಿಂಗಳಿಗೆ ಜೂನ್ 25 ಸ್ಪೆಷಲ್ ಕ್ಲಾಸ್ ಬರುತ್ತಿದೆ ವರ್ಷದ ಮೊದಲ ಸ್ಪೆಷಲ್ ಕ್ಲಾಸ್ ಒಂದು ದೊಡ್ಡ ಸಂಖ್ಯೆಯ ಜನಗಳ ಮಧ್ಯೆ ನಾವು ಮಾಡುತ್ತಿರುವಂಥದ್ದು ಬೆಂಗಳೂರಿನಲ್ಲಿ ಕ್ಲಾಸಸ್ ಇರುತ್ತದೆ ಸಂಪೂರ್ಣವಾಗಿ ವ್ಯವಹಾರದ ಬಗ್ಗೆ ಇರುತ್ತದೆ ಎಲ್ಲರೂ ಆರಾಮವಾಗಿ ಮನೆಯಲ್ಲಿ.

ಕುಳಿತುಕೊಂಡು ಒಂದು ಕೋಟಿ ಸಂಪಾದನೆ ಮಾಡಬಹುದು ಹೇಗೆ ಸುಲಭವಾಗಿ ಹೇಗೆ ಅನ್ನುವುದನ್ನು ಹೇಳಿಕೊಡುತ್ತಾರೆ ಗುರೂಜಿ ಎಲ್ಲರ ಕೈಯಲ್ಲೂ ಸಾಧ್ಯವಾದು ಅದನ್ನು ಕೂಡ ತಿಳಿದುಕೊಳ್ಳಿ. ಬನ್ನಿ ಇವತ್ತಿನ ಕಾರ್ಯಕ್ರಮವನ್ನು ಶುರು ಮಾಡೋಣ ನಮ್ಮೊಂದಿಗೆ ಇದ್ದಾರೆ ನಮ್ಮ ಪ್ರೀತಿಯ ಗುರೂಜಿ ಒಂದು ವಿಶೇಷವಾದ ವಿಷಯದ ಬಗ್ಗೆ ತಿಳಿಸಲು ಬಂದಿದ್ದಾರೆ.

ದುಡ್ಡಿನ ದ್ರೋಣಾಚಾರ್ಯರು ಅನಂತ ವಿಶ್ವ ಆಚಾರ್ಯ ಗುರೂಜಿ ಬನ್ನಿ ಅವರನ್ನು ಸ್ವಾಗತಿಸೋಣ ಗುರೂಜಿ ನಮಸ್ಕಾರ, ಎಲ್ಲರಿಗೂ ನಮಸ್ಕಾರ ಎಲ್ಲಾ ಪ್ರೀತಿಯ ಆಗರ್ಭ ಶ್ರೀಮಂತ ದೇವರುಗಳಿಗೆ, ಇನ್ನು ಗುರುಗಳೇ ಇವತ್ತು ಒಂದು ವಿಷಯವನ್ನು ನಾನು ನಿಮಗೆ ಕೇಳಬೇಕು ಎಂದು ಅದು ಏನು ಎಂದರೆ ಸಾಮಾನ್ಯವಾಗಿ ಕೇಳುತ್ತಿದ್ದೇನೆ ನನಗೆ ವೈಯಕ್ತಿಕವಾಗಿ ಬಂದಂತಹ ವಿಷಯವಿದು.

ಬೆಳಗ್ಗೆ ಶೂಟಿಂಗಿಗೆ ಬರುತ್ತಾ ಇದ್ದಾಗ ನನ್ನ ಮೊಬೈಲ್ ಗೆ ಒಂದು ಮೆಸೇಜ್ ಬರುತ್ತದೆ ಅಪ್ಗ್ರೇಡ್ ಫೋನ್ ಎಂದು ಹೇಳಿ ಜೊತೆಗೆ ಈಗ ಒಂದು ವರ್ಷದಿಂದ ಇದ್ದದ್ದು ತಿಂಗಳಿನಿಂದ ಇದ್ದದ್ದು ಈಗ ಇಲ್ಲ ಅಪ್ಡೇಟ್ ಆಗುತ್ತಿದೆ ಟೆಕ್ನಿಕಲಿ ಆಗಿರಬಹುದು ಅಥವಾ ನಮ್ಮ ಸುತ್ತಮುತ್ತಲಿನ ಪ್ರದೇಶಗಳಾಗಿರಬಹುದು ಅಥವಾ ರೋಡ ಆಗಿರಬಹುದು ಅಂಗಡಿಗಳು ಎಲ್ಲವೂ ಕೂಡ ಅಪ್ಡೇಟ್.

ಆಗುತ್ತಿದೆ ದುಡ್ಡಿನ ವಿಷಯ ಎಂದು ಬಂದಾಗಲೂ ಕೂಡ ಹೋದ ವರ್ಷ ಇದ್ದ ನೋಟು ಈ ವರ್ಷ ಇಲ್ಲ ಬೇರೆ ಡಿಸೈನ್ ಆಗಿದೆ ದುಡ್ಡಿನ ಆಲೋಚನೆ ಅಪ್ಗ್ರೇಡ್ ಮಾಡಿಕೊಳ್ಳುವುದು ಹೇಗೆ ಆ ರೀತಿಯ ಆಲೋಚನೆ ಇದೆಯಾ ಅಪ್ಗ್ರೇಡ್ ಆಗುತ್ತಿರಬೇಕಾ ಇದ್ದರೆ ಮಾಡಿಕೊಳ್ಳಲಿಲ್ಲ ನಾವು ಎಂದರೆ ಅಕಸ್ಮಾತು ಏನೇನು ತೊಂದರೆಗಳಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god