ಸಂಬಂಧಗಳಲ್ಲಿ ಅತ್ಯುತ್ತಮವಾದ ಸಂಬಂಧವೆಂದರೆ ಅದು ಗಂಡ ಹೆಂಡತಿಯ ಸಂಬಂಧ ಕೆಲವರು ತಾಯಿ ಮಕ್ಕಳ ಸಂಬಂಧವನ್ನು ಅತ್ಯುತ್ತಮ ಸಂಬಂಧವೆನ್ನುತ್ತಾರೆ ಆದರೆ ಅದು ಆಧ್ಯಾತ್ಮಿಕ ಬಾಂಧವ್ಯ ತಾಯಿ ಮಗುವಿನ ಸಂಬಂಧವೆಂದರೆ ನಮಗೂ ಆ ದೇವರಿಗೂ ಇರುವ ಸಂಬಂಧವೆಂದು ಹೇಳಲಾಗುತ್ತದೆ
ಜೀವನದಲ್ಲಿ ಕೆಲವೊಂದು ಸಂಬಂಧಗಳು ಮುರಿದು ಹೋಗುತ್ತದೆ ಅದು ಎಂತಹ ಸಂಬಂಧವಾಗಿದ್ದರು ಅಣ್ಣ ತಂಗಿ ಅಣ್ಣ ತಮ್ಮ ಗಂಡ ಹೆಂಡತಿ ಸ್ನೇಹಿತರು ಹೀಗೆ ಯಾವ ಸಂಬಂಧವಾದರೂ ಯಾವುದಾದರೂ ಒಂದು ರೀತಿಯ ಕಾರಣಕ್ಕೆ ಮುರಿದು ಹೋಗುತ್ತದೆ ಆದರೆ ತಾಯಿ ಮಕ್ಕಳ ನಡುವೆ ಇರುವ ಸಂಬಂಧ ಯಾವತ್ತಿಗೂ ಕೊನೆಯಾಗುವುದಿಲ್ಲ ಕಾರಣ ಅದು ಸಂಬಂಧವಲ್ಲ ಮನಸ್ಸಿನ ಆಧ್ಯಾತ್ಮಿಕ ಭಾವನೆಗಳು.
ಇನ್ನು ಸಾಮಾನ್ಯವಾಗಿ ಗಂಡ ಹೆಂಡತಿಯ ಸಂಬಂಧದ ಬಗ್ಗೆ ಎಲ್ಲರಿಗೂ ಸಹ ತಿಳಿದಿದೆ ಮದುವೆಯಾಗುವುದೇ ತಮ್ಮ ಕೊನೆಯುಸಿರು ಇರುವವರೆಗೂ ಜೊತೆ ಬಾಳುವುದಕ್ಕಾಗಿ ಕಷ್ಟ ಸುಖಗಳನ್ನ ಹಂಚಿಕೊಳ್ಳುವುದಕ್ಕೆ ಒಂದು ವೇಳೆ ನಿಮ್ಮ ಹೆಂಡತಿಯ ಬಗ್ಗೆ ಯಾರಾದರೂ ಕೀಳಾಗಿ ಮಾತನಾಡಿದರೆ ಕೆಟ್ಟ ದೃಷ್ಟಿಯಲ್ಲಿ ನೋಡಿದರೆ ಯಾವ ಗಂಡನು ಕೂಡ ಸುಮ್ಮನೆ ಇರುವುದಿಲ್ಲ ಖಂಡಿತ ಅವರ ಮೇಲೆ ಜಗಳಕ್ಕೆ ಹೋಗುತ್ತಾರೆ
ಭಾರತದಲ್ಲಿ ಒಂದು ಗ್ರಾಮವಿದೆ. ಆ ಗ್ರಾಮದಲ್ಲಿ ಹೆಂಡತಿಯನ್ನು ಬೇರೆಯವರಿಗೆ ಬಾಡಿಗೆಗೆ ನೀಡುತ್ತಾರೆ ಇದು ಅಕ್ಷರ ಸಹ ನಿಜ ಸಾಮಾನ್ಯ ವಾಗಿ ಮನೆ ಭೂಮಿ ಗಾಡಿಗಳು ಇಂತಹ ಹೂಗಳನ್ನ ಬಾಡಿಗೆಗೆ ನೀಡುತ್ತಾರೆ ಆದರೆ ಇಲ್ಲಿ ವಿಚಿತ್ರ ಎನಿಸುವುದು ಹೆಂಡತಿಯನ್ನು ಬಾಡಿಗೆಗೆ ನೀಡುವುದು ಮಧ್ಯ ಪ್ರದೇಶದಲ್ಲಿ ಶಿವಪುರಿ ಎಂಬ ಗ್ರಾಮದಲ್ಲಿ ತಮ್ಮ ಹೆಂಡತಿಯನ್ನು ಬಾಡಿಗೆಗೆ ಕೊಡುತ್ತಾರೆ ಇದನ್ನು ದಚ್ಚಿತ ಪದ್ಧತಿ ಎಂದು ಕರೆಯುತ್ತಾರೆ.
ಆ ಗ್ರಾಮದ ಕುಟುಂಬಗಳ ತಾಂಪ್ರದಾಯ ಪದ್ಧತಿಯಲ್ಲಿ ಈ ಆಚಾರವನ್ನು ಮಾಡುತ್ತಾರೆ ಇಲ್ಲಿ ಗಂಡ ತನ್ನ ಹೆಂಡತಿಯನ್ನು ಬಾಡಿಗೆಗೆ ಕೊಡುತ್ತಾನೆ ಹಾಗೂ ತಂದೆ ತನ್ನ ಹೆಣ್ಣು ಮಕ್ಕಳನ್ನು ಬಾಡಿಗೆಗೆ ನೀಡುತ್ತಾನೆ ನಮ್ಮಲ್ಲಿ ತರಕಾರಿ ಮಾರ್ಕೆಟ್ ಯಾವ ರೀತಿ ಇರುತ್ತದೆಯೋ ಹಾಗೆ ಅವರಲ್ಲಿ ಇಂಥದೊಂದು ಮಾರ್ಕೆಟ್ ಇರುತ್ತದೆ ಇಲ್ಲಿ ಈ ಮಂಡಿಯಲ್ಲಿ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬರುತ್ತಾರೆ ತಂದೆ ತನ್ನ ಹೆಣ್ಣು ಮಕ್ಕಳುಗಳನ್ನು ಮಾರಾಟ ಮಾಡಲು ಕರೆದುಕೊಂಡು ಬರುತ್ತಾರೆ ಅಲ್ಲಿ ಬಹಳಷ್ಟು ಪುರುಷರು ಬರುತ್ತಾರೆ ಅವರಿಗೆ ಇಷ್ಟ ವಾಗುವ ಹೆಣ್ಣನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಒಂದು ವೇಳೆ ಹಣದ ವ್ಯವಹಾರ ಅವರ ಮಧ್ಯೆ ಬಂದರೆ ಒಂದು ಹುಡುಗಿ ಇಷ್ಟವಾದರೆ ಅವರಿಬ್ಬರ ಮಧ್ಯೆ ಹಣದ ಒಪ್ಪಂದ ಕೂಡ ನಡೆಯುತ್ತದೆ ಐವತ್ತು ಅಥವಾ ನೂರು ರೂಪಾಯಿಯ ಸ್ಟ್ಯಾಂಪ್ ಪೇಪರ್ ನಲ್ಲಿ ಎಲ್ಲವನ್ನು ಬರೆದುಕೊಂಡು ಬಾಡಿಗೆಗೆ ನೀಡುತ್ತಾರೆ ಹೆಣ್ಣಿನ ವಯಸ್ಸು ಎಷ್ಟು ಎನ್ನುವ ಆಧಾರದ ಮೇಲೆ ಬೆಲೆಯನ್ನು ನಿಗದಿತಪಡಿಸುತ್ತಾರೆ ಇಲ್ಲಿ ದುಃಖಕರವಾದ ವಿಷಯವೆಂದರೆ ಎಂಟು ವರ್ಷದ ಬಾಲಕಿಯಿಂದ ಈ ಪದ್ಧತಿಯನ್ನು ಶುರು ಮಾಡುತ್ತಾರೆ.
ಹೆಣ್ಣು ಮಕ್ಕಳನ್ನು 400 ರಿಂದ 500 ರೂಪಾಯಿಗಳವರೆಗೆ ಒಂದು ದಿನದ ಬಾಡಿಗೆಗೆ ಕೊಡುತ್ತಾರೆ ಈ ರೀತಿಯಾಗಿ ಒಂದು ದಿನ ಒಂದು ವಾರ ಒಂದು ತಿಂಗಳು ಅಥವಾ ಒಂದು ವರ್ಷಗಳ ಕಾಲ ಒಬ್ಬ ಹುಡುಗ ಎಷ್ಟು ದಿನಗಳವರೆಗೆ ಕೇಳುತ್ತಾನೋ ಅಷ್ಟು ದಿನಗಳವರೆಗೆ ಆಕೆಯ ಜೊತೆ ಒಪ್ಪಂದವಾಗುತ್ತದೆ ಅವಧಿ ಮುಗಿದ ನಂತರ ಆಕೆಯನ್ನು ವಾಪಸ್ ಕರೆತಂದು ಬಿಡುತ್ತಾರೆ ನಂತರ ಬೇರೆಯವರಿಗೆ ಆಕೆಯನ್ನು ಬಾಡಿಗೆಗೆ ನೀಡಬಹುದು ಎಂತಹ ವಿಚಿತ್ರ ಪದ್ಧತಿ ಇದು
ಇಲ್ಲಿ ಪೊಲೀಸರಿಗೆ ಯಾವುದೇ ರೀತಿಯ ಇದರ ಬಗ್ಗೆ ಮಾಹಿತಿ ಇಲ್ಲ ಯಾರಾದರೂ ಈ ರೀತಿಯಾಗಿ ದೌರ್ಜನ್ಯ ಅಥವಾ ಈ ರೀತಿಯ ಪದ್ಧತಿ ಇದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದರೆ ಅವರು ಇದರ ಮೇಲೆ ತನಿಕೆಯನ್ನು ಮಾಡಬಹುದು ಆದರೆ ಇಲ್ಲಿ ಹೆಣ್ಣು ಮಗಳಿಗೆ ಇಷ್ಟವಿಲ್ಲವೆಂದರೆ ಕಂಪ್ಲೇಂಟನ್ನ ನೀಡಬಹುದು ಆಗ ಅದು ಕಾನೂನಿನ ಮೂಲಕ ಮುಂದುವರೆಯುತ್ತದೆ ಕಾರಣ ಯಾವುದೇ ಕೇರ್ ದಾಖಲಾತಿ ಆಗದೆ ತನಿಖೆಯನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ ಕಾರಣ ಅಕ್ರಮ ಸಂಬಂಧ ತಪ್ಪಲ್ಲ ಎಂದು ಸಾಕಷ್ಟು ಕೋರ್ಟ್ ಲ್ಲಿ ಆದೇಶ ಜಾರಿಯಾಗಿದೆ.
ಹೆಣ್ಣು ಮತ್ತು ಗಂಡಿಗೆ ಇಷ್ಟವಿದ್ದರೆ ಅದು ಅಕ್ರಮ ಸಂಬಂಧವಾಗುವುದಿಲ್ಲ ವೆಂದು ಹೇಳಿದ್ದಾರೆ ಹಾಗಾಗಿ ಇದು ಕಾನೂನಿನ ಮೂಲಕ ಹೋರಾಡಲು ಸಾಧ್ಯವಿಲ್ಲ ಮತ್ತೊಂದು ವಿಶೇಷತೆ ಎಂದರೆ ದೊಡ್ಡ ದೊಡ್ಡ ಬಿಸಿನೆಸ್ ಪುರುಷರು ಹಾಗೂ ಬಹಳಷ್ಟು ದುಡ್ಡನ್ನು ಇಟ್ಟಿರುವ ವ್ಯಕ್ತಿಗಳು ಬಾಡಿಗೆ ಹೆಂಡತಿಗಾಗಿ ಆ ಗ್ರಾಮಕ್ಕೆ ಬರುತ್ತಾರೆ 2017ರಲ್ಲಿ ಒಬ್ಬ ವ್ಯಕ್ತಿ 30,000ಗಳಿಗೆ ಒಂದು ಹೆಣ್ಣನ್ನು ಬಾಡಿಗೆಗೆ ಪಡೆಯುತ್ತಾನೆ ಆದರೆ ಬಾಡಿಗೆಗೆ ಪಡೆದ ನಂತರ ಬೇರೆಯವರು ಆಕೆಯ ಮೇಲೆ ಬಲತ್ಕಾರ ಮಾಡಲು ಪ್ರಯತ್ನವನ್ನು ಮಾಡುತ್ತಾರೆ
ನಂತರ ಆ ಹುಡುಗಿ ಪೊಲೀಸ್ ಠಾಣೆಗೆ ಹೋಗಿ ದೂರನ್ನು ದಾಖಲಿಸುತ್ತಾಳೆ ಪೊಲೀಸರು ಕಾನೂನಿನ ಮೂಲಕ ಆ ಆ ವ್ಯಕ್ತಿಯನ್ನು ಬಂಧಿಸುತ್ತಾರೆ ಈ ರೀತಿಯಾದ ವಿಚಿತ್ರ ಪದ್ಧತಿಗಳು ಮಧ್ಯಪ್ರದೇಶದಲ್ಲಿ ಮಾತ್ರವಲ್ಲದೆ ಗುಜರಾತ್, ರಾಜಸ್ಥಾನ್, ಹರಿಯಾಣ, ಉತ್ತರ ಪ್ರದೇಶದಲ್ಲಿಯೂ ಕೂಡ ಕಂಡು ಬಂದಿದೆ ಎಂದು ಕೆಲವೊಂದು ವಿಚಾರಣೆಯ ಸಂದರ್ಭದಲ್ಲಿ ತಿಳಿದುಬಂದಿದೆ ನಮ್ಮ ಭಾರತದಲ್ಲಿ ಹಾಗೂ ಸುತ್ತಮುತ್ತ ಹಳ್ಳಿಗಳಲ್ಲಿ ಈ ರೀತಿಯ ಪದ್ಧತಿಗಳು ನಡೆಯುತ್ತಿದೆ ಇನ್ನಷ್ಟು ಮಾಹಿತಿಗಳನ್ನು ಮತ್ತೆ ನಾವು ನಿಮಗೆ ತಿಳಿಸಿ ಕೊಡ್ತೀವಿ