ಟಾಪ್ 10 ಕನ್ನಡ ಯೂಟ್ಯೂಬರ್ಸ್ ಯುಟುಬಿಂದ ಗಳಿಸುವ ಹಣವೆಷ್ಟು ಗೊತ್ತಾ?..ಯೂಟ್ಯೂಬ್ ಒಂದು ಸಾಮಾಜಿಕ ಜಾಲತಾಣ ಈ ಒಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಮಾಡಿ ಅದರಿಂದ ಲಕ್ಷವನ್ನು ಸಂಪಾದನೆ ಮಾಡುತ್ತಿದ್ದಾರೆ ಇದು ಒಂದು ಕಲೆಯಾಗಿ ಹೋಗಿದೆ ಮತ್ತು ಇದರಿಂದ ಹಣ ಬರುವುದರಿಂದ ಇದು ಒಂದು ಬಿಸಿನೆಸ್ ಕೂಡ.
ಆಗಿ ಹೋಗಿದೆ ಹಾಗಾಗಿ ಇದನ್ನು ಪ್ರತಿಯೊಬ್ಬರು ಕೈಗೆತ್ತಿಕೊಳ್ಳುತ್ತಾರೆ ಆದರೆ ಇದರಲ್ಲಿ ಹೆಸರು ಮಾಡುವವರು ತುಂಬಾ ಕಡಿಮೆ ಅಂಥವರ ಪೈಕಿ ಈ ಕನ್ನಡದ 10 ಯೂಟ್ಯೂಬರ್ಸ್ ತಿಂಗಳಿಗೆ ಲಕ್ಷ ಆದಾಯವನ್ನು ಪಡೆಯುತ್ತಿದ್ದಾರೆ.1. ಮಂಡ್ಯದ ಕೆ ಆರ್ ಪೇಟೆಯ ಚರಣ್ ಎಂಬುವವರು ಈ ವ್ಯಕ್ತಿಗೆ ಬೆಂಗಳೂರಿನ ಒಂದು ಪ್ರತಿಷ್ಠಿತ.
ಕಂಪನಿಯಲ್ಲಿ ಕೆಲಸ ಸಿಕ್ಕಿರುತ್ತದೆ ಆದರೆ ಅವರಿಗೆ ಕೆಲಸ ಖುಷಿ ಕೊಡುವುದಿಲ್ಲ ಹಾಗಾಗಿ ನಾನು ಏನಾದರೂ ಮಾಡಲೇಬೇಕು ಎಂದು ಯೋಚಿಸುತ್ತಿರುವಾಗ 2018ರಲ್ಲಿ ಒಂದು ಯೂಟ್ಯೂಬ್ ಚಾನಲ್ ಅನ್ನು ಶುರು ಮಾಡುತ್ತಾರೆ ನಂತರ ಅನೇಕ ಕಷ್ಟಗಳನ್ನು ಅನುಭವಿಸಿ 2019 ರಿಂದ ಇವರು ಸಾಮಾಜಿಕ ಜಾಲತಾಣದಲ್ಲಿ ನಿಧಾನವಾಗಿ ಗುರುತಿಸಲ್ಪಡುತ್ತಾರೆ ಇದೀಗ ಅವರ ಚಾನೆಲ್ ನಲ್ಲಿ.
5,60,000 ಸಬ್ಸ್ಕ್ರೈಬರ್ ಇದ್ದಾರೆ ಇವರ ಚಾನಲ್ನಲ್ಲಿ 657 ವಿಡಿಯೋವನ್ನು ಹಾಕಿದ್ದಾರೆ ಮತ್ತು ಇವರ ಚಾನಲ್ ನಲ್ಲಿ ಇರುವ ವಿಡಿಯೋಗಳ ನೋಡುವಿಕೆ ಬಂದು 52 ಮಿಲಿಯನ್ ವ್ಯೂಸ್ ಇವರ ಒಂದು ತಿಂಗಳ ಆದಾಯ ಬಂದು 1 ಲಕ್ಷದಿಂದ 2 ಲಕ್ಷದ ವರೆಗೆ ಸಂಪಾದನೆ ಮಾಡುತ್ತಾರೆ.2. ಟೆಕ್ ಇನ್ ಕನ್ನಡ ಯೂಟ್ಯೂಬ್ ಚಾನೆಲ್ ಎಂದು ಸಂದೀಪ್ ಎಂಬುವವರು.
ಇವರು ಒಬ್ಬ ಇಂಜಿನಿಯರ್ ಆಗಿದ್ದರು 2011ರಲ್ಲೇ ಯೂಟ್ಯೂಬ್ ಚಾನೆಲ್ ಅನ್ನು ಶುರು ಮಾಡಿ ಅದರಲ್ಲಿ ಶಾರ್ಟ್ ವೀಡಿಯೋಸ್ ಅನ್ನು ಹಾಕುತ್ತಿದ್ದರು ನಂತರ ಯೂಟ್ಯೂಬ್ ಬಗ್ಗೆ ಚೆನ್ನಾಗಿ ತಿಳಿದು ಫೋನ್ಗಳು ಮತ್ತು ಹಲವು ರೀತಿಯ ವಸ್ತುಗಳ ಬಗ್ಗೆ ಪ್ರಚಾರ ಮಾಡುತ್ತಿದ್ದರು ಅದಾಗ ಹೊಸದಾಗಿ ಬರುತ್ತಿರುವ ಹೊಸ ಹೊಸ ವಸ್ತುಗಳ ಬಗೆ ಸಂದರ್ಶನವನ್ನು ಮಾಡಿ ಅದರ ಬಗ್ಗೆ ಪ್ರಚಾರ.
ಮಾಡುವ ಕೆಲಸ ಮಾಡುತ್ತಿದ್ದರು ಇದರಿಂದ ಇವರು ತಿಂಗಳಿಗೆ 3 ರಿಂದ 4 ಲಕ್ಷದವರೆಗೆ ಸಂಪಾದನೆ ಮಾಡುತ್ತಿದ್ದಾರೆ.3. ಡಿಬಿ ಇನ್ ಕನ್ನಡ ಎಂಬ ಚಾನೆಲ್ ಅನ್ನು ಶುರು ಮಾಡಿದ್ದಾರೆ ಇವರು ತುಂಬಾ ಶ್ರೀಮಂತ ವ್ಯಕ್ತಿ ಇವರು ಕೂಡ ಯೂಟ್ಯೂಬಲ್ಲಿ ಒಂದು ವರ್ಷದಲ್ಲೇ ಅನೇಕ ಸಬ್ಸ್ಕ್ರೈಬರ್ ಅನ್ನು ಪಡೆದು ತಿಂಗಳಿಗೆ 7 ಲಕ್ಷ ವರ್ಷಕ್ಕೆ ಬರೋಬ್ಬರಿ 80 ಲಕ್ಷ ಪಡೆಯುತ್ತಿದ್ದಾರೆ.
4. ಕಲಾ ಮಾಧ್ಯಮ ಯೂಟ್ಯೂಬ್ ಚಾನೆಲ್ ಇವರು ರಂಗಭೂಮಿಯ ಕಲಾವಿದರಾಗಿದ್ದರು ರಂಗಭೂಮಿಗೆ ಸಂಬಂಧಪಟ್ಟ ಹಲವು ವಿಡಿಯೋಗಳನ್ನು ಇವರು ಯುಟ್ಯೂಬಲ್ಲಿ ಹಾಕುತ್ತಾರೆ 2014ರಲ್ಲಿ ಇವರು ಯೂಟ್ಯೂಬ್ ಚಾನಲ್ ಅನ್ನು ಶುರು ಮಾಡುತ್ತಾರೆ ಇವರ ವರ್ಷದ ಆದಾಯ ಬಂದು 90 ಲಕ್ಷ ವರೆಗೆ ಸಂಪಾದನೆ ಮಾಡುತ್ತಾರೆ.
5.ಡಾಕ್ಟರ್ ಬ್ರೋ ಎಂಬ ಚಾನಲನ್ನು ಶುರು ಮಾಡಿರುವ ಈ ಹುಡುಗ ಮೊದಲಿಗೆ ಯೂಟ್ಯೂಬ್ ಎಂಬ ಚಾನೆಲ್ ಅಲ್ಲಿ ಹಾಸ್ಯಪರ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾ ಇರುತ್ತಾರೆ ನಂತರ ಇಡೀ ಜಗತ್ತನ್ನು ತೋರಿಸುವ ಕೆಲಸವನ್ನು ಮಾಡುತ್ತಿರುವ ಈ ಹುಡುಗ ತಿಂಗಳಿಗೆ ಆತನ ಆದಾಯ ಬಂದು 10 ಲಕ್ಷದಿಂದ 11 ಲಕ್ಷದವರೆಗೆ ಸಂಪಾದನೆ ಮಾಡುತ್ತಿದ್ದಾರೆ.
ಹೀಗೆ ಹಲವು ಯೂಟ್ಯೂಬರ್ಸ್ ಸಾಮಾಜಿಕ ಜಾಲತಾಣದಿಂದ ಲಕ್ಷ ಲಕ್ಷ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ,ಈ ಸಾಮಾಜಿಕ ಜಾಲತಾಣ ಒಂದು ಒಳ್ಳೆ ವೇದಿಕೆಯಾಗಿ ಪ್ರತಿಯೊಬ್ಬರಿಗೂ ಮೂಡಿ ಬಂದಿದೆ ಅದು ಎಷ್ಟು ಒಳಿತು ಅಷ್ಟೇ ಸರಿಯಾದ ಕ್ರಮದಲ್ಲಿ ಇದ್ದರೆ ಅಷ್ಟೇ ಒಳ್ಳೆಯದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ