ಈ 2 ವರ್ಷದ ಮಗು ಮಾಡಿದ ಕೆಲಸಕ್ಕೆ ಇಡೀ ದೇಶ ಸಲ್ಯೂಟ್ ಮಾಡ್ತಿದೆ.ಮಗು ಮಾಡಿದ್ದೇನು? ನೋಡಿದರೆ ಕಣ್ಣೀರು ಬರುತ್ತೆ…ಸ್ನೇಹಿತರೆ 2 ವರ್ಷದ ಈ ಚಿಕ್ಕಮಗು ಮಾಡಿದ ಸಾಹಸ ನೋಡಿ ಇಡೀ ದೇಶ ಚಪ್ಪಾಳೆ ಹೊಡೆಯುತ್ತಿದೆ. ಹೌದು ಸ್ನೇಹಿತರೆ ನಾವು ಹೇಳುತ್ತಿರುವುದು ನಿಜ ಇದೇನಪ್ಪಾ ಈ ಪುಟ್ಟ 2 ವರ್ಷದ ಮಗು ಇಡೀ ದೇಶ ಹೊಗಳುವಂತಹ ಕೆಲಸ ಏನು ಮಾಡಿರಬಹುದು ಅಂದುಕೊಳ್ಳುತ್ತಿದ್ದೀರಾ ಅಲ್ಲವಾ? ಒಬ್ಬಳು ತಾಯಿ ಆಕೆಯ ಮಗುವಿನ ನಡುವೆ ಇರುವ ಪ್ರೇಮ ಬಾಂಧವ್ಯದ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ತಾಯಿ ತನ್ನ ಮಗುವಿಗಾಗಿ ಏನು ಬೇಕಾದರೂ ಮಾಡಬಳ್ಳಲು ಅದೇ ರೀತಿ ತಾಯಿಯಷ್ಟೇ ಪ್ರೀತಿ ವಾತ್ಸಲ್ಯ ಮಕ್ಕಳಲ್ಲೂ ಇರುತ್ತದೆ ಎಂಬುದನ್ನು ನಿರೂಪಿಸುವ ಘಟನೆ ಇದು.ರೈಲ್ವೆ ಸ್ಟೇಷನ್ನಲ್ಲಿ ಜ್ಞಾನ ತಪ್ಪಿ ಬಿದ್ದು ಹೋದ ತನ್ನ ತಾಯಿಯನ್ನು ಈ ಮಗು ಹೇಗೆ ಕಾಪಾಡಿತು ಎಂದು ನೋಡಿದರೆ ಖಂಡಿತವಾಗಿಯೂ ಯಾರೇ ಆದರೂ ಈ ಮಗುವಿಗೆ ಶಭಾಷ್ ಹೇಳಬೇಕು.ಏನಿದು ಘಟನೆ ಎಲ್ಲಿ ನಡೆದಿರಬಹುದು ಎಲ್ಲ ವಿವರಗಳನ್ನು ಈ ವಿಡಿಯೋದ ಮೂಲಕ ನಿಮಗೆ ತಿಳಿಸುತ್ತಿದ್ದೇನೆ.
ಈ ಮನ ಕಲಕುವ ಘಟನೆ ಉತ್ತರ ಪ್ರದೇಶದ ಪಾರ್ಕ ಬಾದ್ ರೈಲ್ವೆ ಸ್ಟೇಷನ್ ನಲ್ಲಿ ನಡೆದಿದೆ ಈ ರೈಲ್ವೆ ಸ್ಟೇಷನ್ನಲ್ಲಿ ಕೆಲದಿನಗಳ ಹಿಂದೆ ಒಬ್ಬ ಮಹಿಳೆಯು 2 ವರ್ಷದ ಮಗುವಿನ ಜೊತೆ ಆರು ತಿಂಗಳ ಹಾಲು ಕುಡಿಯುವ ಮಗುವನ ಎತ್ತಿಕೊಂಡು ರೈಲ್ವೆ ಸ್ಟೇಷನ್ ಗೆ ಬಂದಿದ್ದಾಳೆ. ಈ ಮಹಿಳೆಯ ಜೊತೆ ದೊಡ್ಡವರು ಯಾರು ಬಂದಿಲ್ಲದ ಕಾರಣ ತನ್ನ ಇಬ್ಬರು ಮಕ್ಕಳನ್ನು ಆ ಮಹಿಳೆಯೇ ನೋಡಿಕೊಳ್ಳುತ್ತಿದ್ದಳು.ಈ ಮಹಿಳೆ ಹತ್ತಬೇಕಿದ್ದ ರೈಲು ಬರಲು ಅರ್ಧ ಗಂಟೆ ಸಮಯವಿತ್ತು ಆದರೆ ಇದ್ದಕ್ಕಿದ್ದ ಹಾಗೆ ಏನೋ ಆಗಿತ್ತು ಗೊತ್ತಿಲ್ಲ ಆರೋಗ್ಯ ಸಮಸ್ಯೆಯಿಂದ ಅವಳು ಜ್ಞಾನ ತಪ್ಪಿ ರೈಲ್ವೆ ಸ್ಟೇಷನ್ ಫ್ಲಾಟ್ ಫಾರ್ಮ್ ಮೇಲೆ ಬೀಳುತ್ತಾಳೆ. ಆ ಇಬ್ಬರು ಚಿಕ್ಕ ಮಕ್ಕಳನ್ನು ನೋಡಿಕೊಳ್ಳಬೇಕಿದ್ದ ಆ ತಾಯಿ ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದ ಈಕೆ ಆರು ತಿಂಗಳ ಮಗುವು ಅಳುತ್ತಾ ಅಳುತ್ತಾ ಆ ಮಗು ಕೂಡ ಪ್ರಗ್ನೆ ತಪ್ಪಿದೆ ಆ ಫ್ಲಾಟ್ ಫಾರ್ಮ್ ನ ಕೊನೆಯಲ್ಲಿ ಇವರು ಕೂತಿದ್ದರಿಂದ ಅದು ಯಾರ ಗಮನಕ್ಕೂ ಬಂದಿರುವುದಿಲ್ಲ.
ಬಿಕ್ಕಿಬಿಕ್ಕಿ ಅಳುತ್ತಿದ್ದ ತಮ್ಮನನ್ನು ಆ 2 ವರ್ಷದ ಪಾಪು ಮೌನವಾಗಿ ನಿಂತು ನೋಡುತ್ತಿತ್ತು, ಪಾಪ ಈ 2 ವರ್ಷದ ಮಗುವಿನ ಕೈಯಲ್ಲಿ ಇನ್ನೇನು ಮಾಡುವುದಕ್ಕೆ ಸಾಧ್ಯ ಅಲ್ಲವಾ. ಈ ಪುಟಾಣಿಗೆ ಸರಿಯಾಗಿ ಮಾತನಾಡಲು ಸಹ ಬರುತ್ತಿರಲಿಲ್ಲ ನಡೆಯಲು ಕೂಡ ಸುಮಾರು ಆಗಿ ಬರುತ್ತಿತ್ತು ಈ ಪರಿಸ್ಥಿತಿಯಲ್ಲಿ ಆ ಮಗು ಏನು ಮಾಡಬೇಕು ತಾಯಿಯ ಪಕ್ಕ ಕೂತು ಅಳಬಹುದು ಅಷ್ಟೇ ಆದರೆ ಯಾರು ಊಹಿಸದಂತ ಒಂದು ಸಾಧನೆಯನ್ನು ಈ 2 ವರ್ಷದ ಮಗು ಮಾಡಿದೆ. ತಕ್ಷಣ ಮಗು ಮೆಲ್ಲಗೆ ಹೆಜ್ಜೆ ಹಾಕುತ್ತಾ ಫ್ಲಾಟ್ ಫಾರ್ಮ್ ನ ಮೆಟ್ಟಿಲನ್ನು ಇಳಿದು ಕೆಳಗೆ ಬಂದಿದೆ ಆ ಫ್ಲಾಟ್ ಫಾರಂನಲ್ಲಿ ತುಂಬಾ ಮೆಟ್ಟಿಲುಗಳು ಇದ್ದವು ಆದರೆ ಆ ಮಗು ಮೆಲ್ಲನೆ ಸುರಕ್ಷಿತವಾಗಿ ಆ ಮೆಟ್ಟಿಲುಗಳನ್ನು ಇಳಿದು ಮುಖ್ಯದ್ವಾರದ ಬಳಿಗೆ ಬಂದಿದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.