ಈ ಎಂಟು ವಿಚಿತ್ರ ಲಕ್ಷಣಗಳು ಇದ್ದರೆ ನೀವೇ ಬುದ್ಧಿವಂತರು.. ನಿಮ್ಮಲ್ಲಿ ಬಹುತೇಕರಿಗೆ ಈಗೊಂದು ಹತಾಶ ಭಾವ ಆಗಾಗ ಕಾಡಬಹುದು ಛೆ ನನಗೆ ಯಾವ ಪರೀಕ್ಷೆಯಲ್ಲಿ ಸಹ ಉತ್ತಮ ಅಂಕ ಬರುವುದಿಲ್ಲ ಯಾವ ಕೆಲಸದಲ್ಲಿಯೂ ಸಹ ನಾನು ಭೇಷ್ ಎನಿಸಿಕೊಳ್ಳುವುದಿಲ್ಲ ನಾನು ಎಲ್ಲರಿಗಿಂತ ಬೆಸ್ಟ್ ಫೆಲೋ ಯಾವ ಕೆಲಸಕ್ಕೂ ಬಾರದವನು ಎಂದು ತಮಗೆ ತಾವೇ ಬೈದುಕೊಂಡು.

WhatsApp Group Join Now
Telegram Group Join Now

ಕೊರಗುವ ಅನೇಕ ಜನ ಇವತ್ತು ನಮ್ಮ ನಿಮ್ಮ ನಡುವೆ ಇದ್ದಾರೆ ಇವರಿಗೆಲ್ಲ ತಾವು ಜೀನಿಯಸ್ ಅಲ್ಲ ಅಥವಾ ಜೀನಿಯಸ್ ಆಗಲು ತಮಗೆ ಅರ್ಹತೆ ಇಲ್ಲ ಎಂಬ ಚಿಂತೆ ಇರುತ್ತದೆ ಆದರೆ ಹೀಗೆ ಸದಾ ವ್ಯರ್ಥ ಕಾಲಾಪ ಮಾಡುವ ಎಷ್ಟೋ ವ್ಯಕ್ತಿ ಜೀನಿಯಸ್ ಎಂಬ ಪದದ ನಿಜವಾದ ಅರ್ಥ ಗೊತ್ತೇ ಇರುವುದಿಲ್ಲ ಜೀನಿಯಸ್ ಎಂದರೆ ಪರೀಕ್ಷೆಯಲ್ಲಿ ಎಲ್ಲ ಸಬ್ಜೆಕ್ಟ್ ನಲ್ಲೂ ಸಹ ನೂರಕ್ಕೆ ನೂರು.

ಹಂಕ ತೆಗೆದುಕೊಳ್ಳುವವರಲ್ಲ ನಿಜವಾದ ಜೀನಿಯಸ್ ಗಳು ಬೇರೆಯ ತರವೇ ಇರುತ್ತಾರೆ ಈ ಪದಕ್ಕೆ ಇರುವ ಅರ್ಥವೇ ವಾಸ್ತವವಾಗಿ ಬೇರೆ ಇದೆ ನೀವು ರಹಸ್ಯವಾಗಿ ಜೀನಿಯಸ್ ಆಗಿರುವ ಈ ಕೆಳಗೆ ಹೇಳುವ ಎಂಟು ಚಿಹ್ನೆಗಳು ನಿಮ್ಮನ್ನ ಅಚ್ಚರಿಗೀಡ ಆಗುವಂತೆ ಮಾಡಬಹುದು ನೀವು ಯೋಚಿಸುವುದಕ್ಕಿಂತ ನೀವು ಬುದ್ಧಿವಂತರಾಗಿದ್ದೀರಾ ನಿಮ್ಮನ್ನ.

ಮೇದವಿಯಾಗಿ ಮಾಡುವುದು ಯಾವುದು ನೀವು ರಹಸ್ಯವಾಗಿ ಜೀನಿಯಸ್ ಆಗಿರಬಹುದಾದ ಎಂಟು ಚಿಹ್ನೆಗಳ ಕುರಿತಾದ ವಿವರ ಇಲ್ಲಿದೆ ನೋಡಿ,ಸಂಶೋಧಕರು ದಶಕಗಳಿಂದ ಜನರನ್ನ ಬುದ್ಧಿವಂತರನ್ನಾಗಿ ಮಾಡುವುದರ ಬಗ್ಗೆ ಚರ್ಚಿಸಿದ್ದಾರೆ ಜೀನಿಯಸ್ ಎಂಬುವುದು ಜೆನೆಟಿಕ್ಸ್ ನಿಂದ ಇಡಿದು ಪಾಲನೆಯ ವರೆಗೆ ಒಂದು ಮಹತ್ತರ ಪಾತ್ರ ಬಯಸುತ್ತದೆ ಒಬ್ಬ ನಾರ್ಮಲ್.

ವ್ಯಕ್ತಿಯು ಸಹ ಜಿನಿಯಸ್ ಆಗಿರಬಹುದು ಇಂತಹ ಜೀನಿಯಸ್ ಗಳು ಎಲ್ಲೋ ಹೊರದೇಶದಲ್ಲಿ ಮಾತ್ರವಲ್ಲ ನಮ್ಮ ನಿಮ್ಮ ನಡುವೆಯೇ ಸಾಧಾರಣ ಬದುಕು ಸವೆಸುತ್ತಿರಬಹುದು ಇವತ್ತಿನ ಈ ವಿಡಿಯೋದಲ್ಲಿ ನಾವು ನಿಮಗೆ ಜೀನಿಯಸ್ ಎಂದರೆ ಯಾರು ಅವರು ಹೇಗೆ ಇರುತ್ತಾರೆ ಎಂಬುದನ್ನು ಸ್ಪಷ್ಟವಾಗಿ ಪರಿಚಯಿಸುವ ಪ್ರಯತ್ನ ಮಾಡುತ್ತೇವೆ. ಮೊದಲನೆಯದಾಗಿ ಜೀನಿಯಸ್ ಗಳ.

ಗುಣಲಕ್ಷಣಗಳ ಬಗ್ಗೆ ಹೇಳುವುದಾದರೆ ಅದು ಕಡಿಮೆ ಸ್ನೇಹಿತರನ್ನ ಇರಿಸಿಕೊಳ್ಳುವುದು ಹಾಗೂ ಹೆಚ್ಚಾಗಿ ಸೋಶಿಯಲ್ ಆಗದೆ ಇರುವುದು ಸಾಮಾನ್ಯವಾಗಿ ಜೀನಿಯಸ್ ಗಳು ಹೆಚ್ಚು ಸೋಶಲಾಗುವುದಿಲ್ಲ ಸಮಯಕ್ಕೆ ಹೋದಾಗದ ಅವರ ಅನುಕೂಲಕ್ಕೆ ಮಾತ್ರ ಬರುವ ನೂರು ಜನ ಕಪಟಿ.

ಸ್ನೇಹಿತರಿಗಿಂತಲೂ ಇಬ್ಬರೇ ಇಬ್ಬರು ಪ್ರಾಮಾಣಿಕ ಸ್ನೇಹಿತರನ್ನು ಸುತ್ತ ಎಣಿಸಿಕೊಳ್ಳುವುದು ಸೂಕ್ತ ಜೀನಿಯಸ್ ಗಳು ಯಾರನ್ನು ಸಹ ಒಲಿಸಲು ಹೋಗುವುದಿಲ್ಲ ಅವರಿಗೆ ಹೆಚ್ಚು ಜನರ ನಡುವೆ ಇರಬೇಕೆಂದು ಅನಿಸುವುದಿಲ್ಲ ಆದರೆ ಹೆಚ್ಚು ಜನರ ಜೊತೆ.

ಅಥವಾ ಎಲ್ಲರ ಜೊತೆ ಬೆರೆಯುವ ಗುಣ ಇರುವವರು ಆಂತರ್ಯವಾಗಿ ಬಹಳ ಡಿಸ್ಟ್ರಕ್ ಆಗಿರುತ್ತಾರೆ ಕಾರಣ ಅವರಿಗೆ ಯಾರು ಯಾವಾಗ ಹೇಗೆ ಇರುತ್ತಾರೆ ಎಂಬ ಪರಿವೇ ಇರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god