ಅಜೀರ್ಣ ಮಲಬದ್ಧತೆ ಅಸಿಡಿಟಿ ಎದೆ ಉರಿ ಸಮಸ್ಯೆಗೆ ಮನೆಮದ್ದು…. ಅಸಿಡಿಟಿ ಅಸಿಡಿಟಿ ಅಸಿಡಿಟಿ ಯಾಕೆ ಈ ವಿಚಾರವನ್ನೇ ನಾವು ಗಮನಹರಿಸುತ್ತಾ ಇದ್ದೇವೆ ಎಂದರೆ ಅನೇಕ ಕಾಯಿಲೆಗಳಿಗೆ ಇದೊಂದು ರಾಜಮಾರ್ಗ ಅಥವಾ ಹೆದ್ದಾರಿ ಆಗಿ ಕಾಡುತ್ತದೆ.
ಅಂದರೆ ಎಲ್ಲಾ ಕಾಯಿಲೆಗಳನ್ನು ಆಹ್ವಾನ ಮಾಡುತ್ತಾ ಹೋಗುತ್ತದೆ ಅಸಿಡಿಟಿ ಅಸಿಡಿಟಿ ಎಂದರೆ ಏನು ಅದು ಯಾಕೆ ಬರುತ್ತದೆ ನಾವು ಎಲ್ಲಿ ತಪ್ಪು ಮಾಡುತ್ತೇವೆ ಸರಳವಾದಂತ ಮನೆಮದ್ದುಗಳನ್ನು ಏನು ಮಾಡಿಕೊಳ್ಳಬಹುದು ಎಂದು ಈಗ ನಾವು ನೋಡೋಣ.
ಮೊದಲಿಗೆ ನಾವು ತಿಳಿದುಕೊಳ್ಳಬೇಕಾಗಿರುವುದು ಅಸಿಡಿಟಿ ಎಂದರೆ ಏನು ಎಂದು ಇದಕ್ಕೆ ಮೂಲ ಕಾರಣ ಒಂದು ಲೇಟಾಗಿ ನಿದ್ದೆ ಮಾಡುವುದು ಲೇಟಾಗಿ ಹೇಳುವುದು ಇದನ್ನು ಒಂದು ಕಡೆ ಬರೆದುಕೊಳ್ಳಿ, ಈ ತಪ್ಪುಗಳನ್ನು ನಿಮ್ಮ ಮನೆಯಲ್ಲಿ ಯಾರಾದರೂ ಮಾಡುತ್ತಾ ಇದ್ದರ ನೋಡಿ ಸ್ನೇಹಿತರು.
ಕುಟುಂಬದವರು ಯಾರಾದರೂ ಮಾಡುತ್ತಾ ಇದ್ದಾರೆ ಎಂದು ನೋಡಿದರೆ ಆ ತಪ್ಪನ್ನು ಮಾಡುತ್ತಾ ಇದ್ದರೆ ಅವರಿಗೆ ಈ ತಿಳುವಳಿಕೆಯನ್ನು ಕೊಡಿ ಈ ತಪ್ಪನ್ನು ಒಂದು ದಿನ ಎರಡು ದಿನ ಮಧ್ಯದಲ್ಲಿ ಮಾಡಿದರೆ ಪರವಾಗಿಲ್ಲ ಆದರೆ ನಿರಂತರವಾಗಿ ಈ ತಪ್ಪನ್ನು ಮಾಡಿದರೆ ಖಂಡಿತ ಈ ಸಮಸ್ಯೆಗಳಿಗೆ ಬೀಳುತ್ತೀರಾ.
ಎಂದು ಎಚ್ಚರಿಕೆಯನ್ನು ನೀವು ಕೊಟ್ಟರೆ ಖಂಡಿತ ಎಲ್ಲಾ ಸಮಸ್ಯೆಗಳಿಂದ ಹೊರಗೆ ಬರುತ್ತಾರೆ ಹಾಗೆ ಮುಂದೆ ಈ ಸಮಸ್ಯೆಗಳಿಗೆ ಹೋಗಿ ಬೀಳದ ಹಾಗೆ ಕಾಪಾಡಿದಂತಹ ಪುಣ್ಯ ನಮಗೆ ನಿಮಗೆ ಸಿಗುತ್ತದೆ. ಮೊದಲನೆಯದಾಗಿ ಗಮನಿಸುತ್ತಾ ಹೋಗುವುದಾದರೆ ಲೇಟಾಗಿ ಮಲಗುವುದರಿಂದ.
ಲೇಟಾಗಿ ಹೇಳುವುದರಿಂದ ಬೇಗ ಆಸಿಡಿಟಿ ಹೆಚ್ಚಾಗುತ್ತಾ ಹೋಗುತ್ತದೆ ಎರಡನೆಯದಾಗಿ ಕುಕ್ಕರ್ ನಲ್ಲಿ ಮಾಡಿದಂತಹ ಅಡುಗೆಯನ್ನು ನೀವು ಪದೇ ಪದೇ ಊಟ ಮಾಡುತ್ತೀರಾ ಎಂದರೆ ಆಸಿಡಿಟಿ ಹೆಚ್ಚಾಗುತ್ತದೆ ಮೂರನೆಯದಾಗಿ ಬಹಳ ಮುಖ್ಯವಾಗಿ ಗಮನಿಸಬೇಕಾಗಿರುವುದು ದಿನನಿತ್ಯ ಮಾಡುವಂತಹ ತಪ್ಪು ಬೆಳಗ್ಗೆ ಹೇಳುತ್ತಿದ್ದ ಹಾಗೆ.
ಕಾಫಿ ಟೀಯನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತೀರಾ ಇದು ಅಸಿಡಿಟಿ ಸಮಸ್ಯೆಯನ್ನ ತಂದು ಹಾಕುತ್ತದೆ ನಾಲ್ಕನೇದಾಗಿ ಗಮನಿಸಬೇಕಾಗಿರುವುದು ಮಲಬದ್ಧತೆ ಮಲಬದ್ಧತೆಯಿಂದ ಎಲ್ಲಾ ರೀತಿಯ ಅಸಿಡಿಟಿ ಸಮಸ್ಯೆಗಳಿಗೆ ಒಳಗಾಗುತ್ತೀರಾ ಐದನೆಯದಾಗಿ ನಾವು ಗಮನಿಸಬೇಕಾಗಿರುವುದು.
ಯಾವುದಾದರೂ ಔಷಧಿ ಮಾತ್ರೆಗಳನ್ನು ನಿರಂತರವಾಗಿ ತೆಗೆದುಕೊಳ್ಳುತ್ತಿದ್ದಾರೆ ನಿಮಗೆ ಅಸಿಡಿಟಿ ಕಟ್ಟಿಟ್ಟ ಬುತ್ತಿ ಬಹಳ ಬೇಗ ಅಸಿಡಿಟಿ ಆಗುತ್ತಾ ಹೋಗುತ್ತದೆ ಪದೇಪದೇ ಎಸಿಡಿಟಿ ಆಗುತ್ತಾ ಹೋಗುತ್ತದೆ ಹಾಗೆ ಗಮನಿಸಬೇಕಾಗಿರುವಂತಹ ಮತ್ತೊಂದು ವಿಚಾರ ಯಾವುದು ಎಂದರೆ ಈ ಐದು ವಿಚಾರ ಈ ಐದು ತಪ್ಪುಗಳ ಜೊತೆಯಲ್ಲಿ ಮತ್ತೊಂದು ತಪ್ಪನ್ನು.
ನಾವು ಗಮನಿಸಬೇಕಾಗಿರುವುದು ಯಾವುದು ಎಂದರೆ ಸಕ್ಕರೆ ಯಾವುದೇ ಪದಾರ್ಥ ಮಾಡಲಿ ಸಕ್ಕರೆ ಅಥವಾ ಸಕ್ಕರೆ ಯಾಕೆ ಇರುವಂತಹ ಪದಾರ್ಥಗಳನ್ನು ನೀವು ಮಧ್ಯ ಮಧ್ಯ ತೆಗೆದುಕೊಳ್ಳುತ್ತಿದ್ದಾರೆ ಅಸಿಡಿಟಿ ಹೆಚ್ಚಾಗುತ್ತಾ ಹೋಗುತ್ತದೆ ಅದರ ಜೊತೆಯಲ್ಲಿ ಹಾಲು ಅದರಲ್ಲಿಯೂ ಜರ್ಸಿ ಅಂದರೆ ಮಾನವ ನಿರ್ಮಿತ ಪ್ರಾಣಿಯ ಹಾಲು.
ಹಾಲಿನ ಉತ್ಪನ್ನವನ್ನು ನೀವು ತೆಗೆದುಕೊಳ್ಳುತ್ತೀರಾ ಎಂದರೆ ಅಸಿಡಿ ಸಮಸ್ಯೆಯಿಂದ ಹೊರಗೆ ಬರುವುದಕ್ಕೆ ಸಾಧ್ಯವೇ ಇಲ್ಲ ಈ ಹಾಲಿನಿಂದ ಅಸಿಡಿಟಿ ಆಗುತ್ತದೆ ಅಂದರೆ ದೇಸಿ ಆಕಳ ಹಾಲಲ್ಲ ಮಾನವ ನಿರ್ಮಿತ ಪ್ರಾಣಿಯ ಹಾಲು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.