ಈ ಒಂದು ಮಂತ್ರ ಪಠಣೆಯಿಂದ ತಾಯಿಯೇ ಕನಸಿನಲ್ಲಿ ಬಂದು ಕಷ್ಟಗಳ ನಿವಾರಣೆಗೆ ಸೂಚನೆ ನೀಡುತ್ತಾರೆ..ವಿಷಯದಲ್ಲಿ ನಾವು ತಾಯಿ ಪ್ರತ್ಯಂಗನೀ ದೇವಿಯನ್ನ ಯಾವ ರೀತಿಯಾಗಿ ಶೀಘ್ರವಾಗಿ ಒಲಿಸಿಕೊಳ್ಳಬಹುದು ಎನ್ನುವ ಕರೆಯನ್ನ ನಾವು ತಿಳಿದುಕೊಳ್ಳೋಣ ಶುಕ್ಲಪ್ರಸಾದಿನಿಯೂ ಸಕಲಾಭಿಷ್ಟದಾಹಿನಿಯು ಸರ್ವ ಸತ್ರು ನಿವಾರಣೆಯು ಆದಂತಹ.
ಶ್ರೀ ಪ್ರತ್ಯುಂಗನೀ ದೇವಿಯ ಬಗ್ಗೆ ಹಾಗೂ ಆ ತಾಯಿಯನ್ನ ಶೀಘ್ರವಾಗಿ ಒಲಿಸಿಕೊಳ್ಳುವಂತಹ ಪರಿಯನ್ನು ನಾವು ತಿಳಿಯೋಣ ಈ ತಾಯಿಗೆ ಪ್ರಿಯವಾದ ಮಂತ್ರ ಮತ್ತು ಜಪಗಳನ್ನು ಮಾಡುತ್ತಾ ಹಾಗೂ ಆ ತಾಯಿಗೆ ಪ್ರಿಯವಾದಂತಹ ನೈವೇದ್ಯವನ್ನು ಅರ್ಪಿಸುತ್ತಾ ಆ ತಾಯಿಯ ಕೃಪೆಗೆ ಪಾತ್ರರಾಗೋಣ ಹಾಗೂ ಆ ತಾಯಿಯ ಪ್ರೀತಿಯ ಮಕ್ಕಳಾಗೋಣ ಎಂದು ತಿಳಿಸುತ್ತಾ ಆ.
ತಾಯಿಯನ್ನ ಪೂಜಿಸಿ ಅರ್ಚಿಸಲು ಹಾಗೂ ಪ್ರತಿನಿತ್ಯ ಅತಿ ಸುಲಭವಾಗಿ ಪಠಿಸುವಂತಹ ಮಂತ್ರವಾಗಿದೆ ಈ ಸ್ತೋತ್ರವನ್ನು ಕಷ್ಟ ಬಂದಾಗ ಮಾತ್ರ ಪಠಿಸುವುದಲ್ಲ ಒಳ್ಳೆಯದು ಆದ ಮೇಲೆ ಬಿಟ್ಟುಬಿಡುವುದಲ್ಲ ಆ ರೀತಿ ಯಾವುದೇ ಕಾರಣಕ್ಕೂ ಮಾಡಬಾರದು ಈ ಮಂತ್ರವನ್ನು ಪ್ರತಿನಿತ್ಯ ಶ್ರದ್ಧೆ ಭಕ್ತಿ ನಿಷ್ಠೆಯಿಂದ ಜಪಿಸಿ ಸದಾ ಕಾಲ ನಿಮ್ಮನ್ನ ಪ್ರತಿ ಹೆಜ್ಜೆಯಲ್ಲಿ ಕೈಹಿಡಿದು.
ಸಲಹುತ್ತಾಳೆ ನೀವೆಲ್ಲ ತಿಳಿದುಕೊಳ್ಳಬಹುದು ಸಿಂಹ ವಾಹಿನಿ ಸಿಂಹರೂಪಿಣಿ ಸರ್ವ ಶತ್ರು ನಿವಾರಣೆ ಯಾಗಿರುವಂತಹ ಈ ತಾಯಿಯು ಶಾಂತ ಸ್ವರೂಪಣಿಯಾಗಿ ಬಂದು ಸಲಹುತ್ತಾಳ ಎಂದು ನೀವೆಲ್ಲ ತಿಳಿದುಕೊಳ್ಳಬಹುದು ಆದರೆ ಹೌದು ಸಲಹುತ್ತಾಳೆ ಏಕೆ ಎಂದಾಗ ಒಬ್ಬ ತಾಯಿ ತನ್ನ ಮಗು ಏನಾದರೂ ತಪ್ಪು ಮಾಡಿದಾಗ ಮಾತ್ರ ತಾಯಿ ಅದನ್ನು ತಿದ್ದಲು ಹಾಗೂ.
ಯಾರಾದರೂ ತನ್ನ ಮಗುವಿಗೆ ತೊಂದರೆ ಕೊಟ್ಟಾಗ ಅವರನ್ನು ಎದುರಿಸಲು ಕೋಪಗೊಳ್ಳುತ್ತಾಳೆ ಹೊರೆತು ಪ್ರತಿ ಸಂದರ್ಭದಲ್ಲಿಯೂ ಅಲ್ಲ ತಾಯಿ ಕರೆದಾಗ ತನ್ನ ಮಗು ಹೇಗೆ ಓಡಿ ಬರುತ್ತದೆಯೋ ಹಾಗೆ ಮಗು ತನಗೆ ಕಷ್ಟವೆಂದು ತಾಯಿಯನ್ನು ಕೂಗಿ ಕರೆದಾಗ ಓಡಿಬರುವುದಿಲ್ಲವೇನು? ಅದೇ ರೀತಿಯೇ ತಾಯಿ ಪ್ರತ್ಯುಂಗಿನಿ ದೇವಿಯು ಶುಕ್ರ ಪ್ರಶಾಧಿನಿಯು.
ಆಗಿರುತ್ತಾಳೆ ಶುಕ್ರ ಪ್ರಸಾದಿನಿ ಎಂದರೆ ಅತಿ ಶೀಘ್ರವಾಗಿ ಫಲಗಳನ್ನು ನೀಡಿರುವಂತಹ ತಾಯಿ ಆಗಿರುತ್ತಾಳೆ ಅದು ಅಲ್ಲದೆ ಆ ತಾಯಿಯನ್ನು ನಾವು ಶ್ರದ್ಧಾ ಭಕ್ತಿಯಿಂದ ಪೂಜಿಸಿದ್ದೆ ಆದಲ್ಲಿ ನಮಗೆ ಆ ತಾಯಿ ಶಾಂತ ಸ್ವರೂಪಿಣಿಯಾಗಿಯೂ ಸಹ ದರ್ಶನವನ್ನು ನೀಡುತ್ತಾಳೆ ಹಾಗಾದರೆ ಈ ತಾಯಿಯನ್ನು ಒಲಿಸಿಕೊಳ್ಳುವ ಪರಿ ಹೇಗೆ ಪೂಜೆ ವಿಧಾನ ಹೇಗೆ ಎಂದು.
ತಿಳಿದುಕೊಳ್ಳುವುದಾದರೆ ಪ್ರತಿನಿತ್ಯ ನಿತ್ಯ ಕರ್ಮಗಳನ್ನು ಮುಗಿಸಿ ಸ್ಥಾನ ಮುಗಿಸಿ ನಂತರ ತಾಯಿಯ ಪೂಜೆಗೆ ಕುಳಿತಾಗ ಆ ತಾಯಿಯ ರೂಪವನ್ನು ಮನಸ್ಸಿನಲ್ಲಿ ಧ್ಯಾನಿಸುತ್ತಾ ಈ ಮಂತ್ರವನ್ನು ನಿಮ್ಮ ಇಚ್ಛಾ ಶಕ್ತಿಗನುಸಾರ ಅಂದರೆ 11 ಬಾರಿಯಾಗಲಿ 21 ಬಾರಿಯಾಗಲಿ ಅಥವಾ 51 ಬಾರಿ ಆಗಲಿ ಇನ್ನೂ ಆಗುತ್ತದೆ ಎಂದರೆ 108 ಬಾರಿ ಆಗಲಿ ಜಪಿಸಿ.
ಅರ್ಚ್ಚಿಸಬೇಕಾಗುತ್ತದೆ ಅಥವಾ ಅಮಾವಾಸ್ಯೆ ಪೌರ್ಣಮಿ ಗ್ರಹಣ ದಿನಗಳಲ್ಲಿ ಜಪಿಸಿದರೆ ತಾಯಿ ಬಹಳ ಫಲ ಕೊಡುತ್ತಾಳೆ ಅಮಾವಾಸ್ಯೆ ಪೌರ್ಣಮಿ ಗ್ರಹಣಗಳಂದು ಸಾಧ್ಯವಾದರೆ 178 ಬಾರಿ ಜಪಿಸಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.