ಈ ಕಾರ್ಡ್ ಮಾಡಿಸಿದರೆ ಸಾಕು ತಿಂಗಳಿಗೆ ಉಚಿತ 3000 ಹಣ ಸಿಗುತ್ತೆ, ಬೇಗ ಅರ್ಜಿ ಸಲ್ಲಿಸು…. ಇವತ್ತಿನ ವಿಡಿಯೋ ಏನು ಎಂದರೆ ಈ ಒಂದು ಕಾಡಿದರೆ ಸಾಕು ನಿಮಗೆ ಪ್ರತಿ ತಿಂಗಳು 3000 ಹಣವನ್ನು ಪಡೆಯಬಹುದು ಎಂದು ಸರ್ಕಾರ ಹೇಳುತ್ತಾ ಇದೆ ಹಾಗಾದ್ರೆ ಆ ಕಾರ್ಡ್ ಯಾವುದು ಎಂದು ನೀವು ಖಂಡಿತವಾಗಿಯೂ ಕೇಳುತ್ತೀರಾ ಅದು ಲೇಬರ್ ಕಾರ್ಡ್ ಎಂದು.
ಸಾಕಷ್ಟು ಜನ ಕೇಳುತ್ತ ಇದ್ದೀರಿ ಲೇಬರ್ ಕಾರ್ಡ್ ಬಗ್ಗೆ ತಿಳಿಸಿಕೊಡಿ ಎಂದು ಇದರಿಂದ ತುಂಬಾನೇ ಸೌಲಭ್ಯ ಇದೆಯಂತೆ ಹೌದಾ ಎಂದು ಖಂಡಿತವಾಗಿಯೂ ಹೌದು ನೀವೇನಾದರೂ ಲೇಬರ್ ಕಾರ್ಡ್ ಅನ್ನು ಮಾಡಿಸಿಕೊಂಡಿದ್ದರೆ ಪ್ರತಿ ತಿಂಗಳು 3000 ರೂಪಾಯಿಯನ್ನು ಪಡೆಯುವುದರ ಜೊತೆಗೆ ಇನ್ನು ಹಲವಾರು ಸೌಲಭ್ಯಗಳನ್ನು ಕಾರ್ ಮೂಲಕ ನೀವು ಸರ್ಕಾರದಿಂದ.
ಪಡೆಯಬಹುದಾಗಿದೆ ಉದಾಹರಣೆಗೆ ಎಲ್ಲಿ ಹೋಗಿ ನೀವು ಲೇಬರ್ ಕಾರ್ಡನ್ನು ಮಾಡಿಸುವುದಕ್ಕೆ ಅರ್ಜಿಯನ್ನು ಹಾಕಬೇಕು ಅದು ಎಷ್ಟು ದಿನಕ್ಕೆ ನಿಮಗೆ ಸಿಗುತ್ತದೆ ಯಾರೆಲ್ಲಾ ಈ ಕಾರ್ಡನ್ನು ಮಾಡಿಸಿಕೊಳ್ಳಬಹುದು ಇದಕ್ಕೆ ಬೇಕಾಗಿರುವಂತಹ ದಾಖಲಾತಿಗಳು ಏನೇನು ಈ ರೀತಿ ಸಂಪೂರ್ಣವಾಗಿ ನಾನು ನಿಮಗೆ ತಿಳಿಸಿಕೊಡುತ್ತೇನೆ ಇದು ಎಲ್ಲಾ ವಿಷಯ ನಿಮಗೆ.
ಸರಿಯಾಗಿ ಗೊತ್ತಾಗಬೇಕು ಎಂದರೆ ಮಧ್ಯದಲ್ಲಿ ವಿಡಿಯೋವನ್ನು ಸ್ಕಿಪ್ ಮಾಡದೆ ಪೂರ್ತಿಯಾಗಿ ವಿಡಿಯೋವನ್ನು ನೋಡಿ. ಮೊದಲನೇದಾಗಿ ಈ ಒಂದು ಲೇಬರ್ ಕಾರ್ಡನ್ನು ಮಾಡಿಸಿಕೊಳ್ಳುವುದರಿಂದ ಯಾವೆಲ್ಲ ಉಪಯೋಗಗಳು ಹಾಗುತ್ತದೆ ಲೇಬರ್ ಕಾರ್ಡ್ ನಿಂದ ನಿಮಗೆ ಏನೆಲ್ಲಾ ಸೌಲಭ್ಯಗಳು ಸಿಗುತ್ತದೆ ಎನ್ನುವುದರ ಬಗ್ಗೆ ಮೊದಲು ನಾನು ನಿಮಗೆ ಹೇಳುತ್ತೇನೆ.
ಲೇಬರ್ ಕಾರ್ಡ್ ಎಂದರೆ ಕಾರ್ಮಿಕರ ಕಾರ್ಡ್ ಎಂದು ಕರೆಯುತ್ತಾರೆ ನಿಮ್ಮ ಬಳಿ ಈಗಾಗಲೇ ಇದೆ ಎಂದರು ಕೂಡ ಎಷ್ಟೋ ಸೌಲಭ್ಯಗಳು ಗೊತ್ತೇ ಇರುವುದಿಲ್ಲ ಹೇಗೆ ಪಡೆದುಕೊಳ್ಳಬಹುದು ಏನೆಲ್ಲ ಸಿಗುತ್ತದೆ ಎಂದು ಇನ್ನು ಯಾರೆಲ್ಲ ಮಾಡಿಸಿಲ್ಲ ಎಂದರೆ ಹೇಗೆ ಮಾಡಿಸುವುದು ಎನ್ನುವುದನ್ನು ಕೂಡ ಈಗ ತಿಳಿಸಿಕೊಡುತ್ತೇನೆ ನೋಡಿ ಮೊದಲು ಉಪಯೋಗಗಳು.
ಏನೇನು ಎಂದು ನೋಡುವುದಾದರೆ ಲೇಬರ್ ಕಾರ್ಡನ್ನು ಪಡೆದುಕೊಂಡಂತಹ ಫಲಾನುಭವಿಗಳಿಗೆ ಪ್ರತಿ ತಿಂಗಳು 3000 ಸಹಾಯಧನ ಎಂದು ಸರ್ಕಾರದವರು ನಿಮಗೆ ಕೊಡುತ್ತಾ ಹೋಗುತ್ತಾರೆ ನಿಮ್ಮ ಖಾತೆಗೆ ಹಾಕುತ್ತಾರೆ ಎರಡನೇ ಉಪಯೋಗ ಏನು ಈ ಕಟ್ಟಡ ಕಾರ್ಮಿಕರ ಕಾರ್ಡ್ ನಿಂದ ಎಂದು ಕೇಳಿದರೆ ಕಾರ್ಮಿಕ ಗೃಹ ಯೋಜನೆಯ ಅಡಿಯಲ್ಲಿ ಕಾರ್ಮಿಕರು.
ಮನೆಯನೇನಾದರೂ ನಿರ್ಮಾಣ ಮಾಡಿಸಿಕೊಳ್ಳಬೇಕು ಎಂದು ಹೇಳಿದರೆ ಅವರಿಗೆ 2 ಲಕ್ಷ ರೂಪಾಯಿ ಮುಂಗಡಸಾಲವನ್ನು ಕೊಡುತ್ತೇವೆ ಎಂದು ಹೇಳಿ ಕಟ್ಟಡ ಕಾರ್ಮಿಕರ ಕಾರ್ಡ್ ನಲ್ಲಿ ತಿಳಿಸುತ್ತಾ ಇದ್ದಾರೆ ನೀವೇನಾದರೂ ಕಾರ್ಮಿಕರ ಕಾರ್ಡನ್ನು ಇಟ್ಟುಕೊಂಡು ಅಂದರೆ ಲೇಬರ್ ಕಾರ್ಡನ್ನು ಇಟ್ಟುಕೊಂಡು.
ನೀವ್ಯಾರಾದರೂ ಮನೆ ಕಟ್ಟಬೇಕು ಎಂದು ಹೇಳಿದರೆ ಎರಡು
ಲಕ್ಷ ಸಾಲವನ್ನು ಕೂಡ ಗೌರ್ಮೆಂಟ್ ನಿಂದ ಸಿಗುತ್ತದೆ ಆ ಕಾರ್ಡ್ ನಲ್ಲಿ ಮೂರನೇ ಉಪಯೋಗ ಏನು ಎಂದರೆ ಹೆರಿಗೆ ಸಮಯದಲ್ಲಿ ಹೆಣ್ಣು ಅಥವಾ ಗಂಡು ಜನಿಸಿದ್ದರೆ ನಿಮಗೆ 50,000 ಸಹಾಯಧನ ಅದನ್ನ ಮತ್ತೆ ನೀವು ತೀರಿಸುವ ಹಾಗೆ.
ಇಲ್ಲ ಸರ್ಕಾರ ನಿಮಗೆ ಅದನ್ನು ಸಹಾಯದನೆ ಎಂದು ಕೊಟ್ಟುಬಿಡುತ್ತದೆ ಮೊದಲು ಇದರಲ್ಲಿ ಹೆಣ್ಣು ಮಗು ಜನಿಸಿದರೆ 30,000 ಗಂಡು ಮಗು ಚೆನಿಸಿದ್ದರೆ 20000 ಕೊಡುತ್ತೇವೆ ಎಂದು ಸರ್ಕಾರ ಮೊದಲು ತಿಳಿಸಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.