ನಮಸ್ಕಾರ ಸ್ನೇಹಿತರೆ, ಈ ಮರವನ್ನು ಮುಟ್ಟಿ ನಾಲ್ಕು ಪದಗಳ ಮಂತ್ರವನ್ನು ಹೇಳಿ ನೋಡಿ. ಜನ ಸಕ್ಕರೆಯಾಗಿ ನಿಮಗೆ ಆಕರ್ಷಣೆ ಆಗುತ್ತಾರೆ. ಹಣ ಮಾತ್ರ ರಾಶಿ ರಾಶಿ ನಿಮ್ಮ ಮನೆಗೆ ಕರೆದು ಬರುತ್ತದೆ. ಅನ್ನೋ ಮಾಹಿತಿಯನ್ನು ನಾವು ಈ ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ. ಭೂಮಿ ಮೇಲೆ ಕಷ್ಟವಿಲ್ಲದ ಮನೆ ಮತ್ತು ಮನುಷ್ಯ ಸಿಗುವುದು ಅಪರೂಪ ಅನಿಸುತ್ತದೆ. ಮನುಷ್ಯನಾಗಿ ಹುಟ್ಟಿದ ಮೇಲೆ ಕಷ್ಟ ಸುಖ ಅನುಭವಿಸಲೇಬೇಕು. ಕಷ್ಟ ಬಂತು ಅಂತ ಕೊರಗದೆ ಸುಖ ಬಂತು ಅಂತ ಇಗ್ಗದೆ.
ಎರಡನ್ನು ಸಮನಾಗಿ ಅನುಭವಿಸುವುದೇ ಸ್ವೀಕರಿಸುವುದೇ ನಿಜವಾದ ಬಾಳಿನ ಗುಟ್ಟು. ಏನಂತೀರಾ ಭಗವಂತ ನಮಗೆ ಕಷ್ಟ ಕೊಟ್ಟು ಪರೀಕ್ಷೆ ಕೂಡ ಮಾಡುತ್ತಾನೆ ಆದರೆ ಹಿಂದೆ ಸುಖವನ್ನು ಕೊಡುತ್ತಾನೆ. ಪ್ರಕೃತಿಯಲ್ಲಿ ಅದೆಂತ ಅದ್ಭುತ ಗಿಡ ಮರ ಸಸ್ಯಗಳನ್ನು ನಮಗಾಗಿ ಕೊಟ್ಟಿದ್ದಾನೆ ಅಂದರೆ ಗುರುತಿಸಿ ಕಷ್ಟದಿಂದ ಹೊರಬರಬೇಕು ಅಷ್ಟೇ. ಗುರುತಿಸುವ ಮನಸ್ಸಿರಬೇಕು ಗುರುತಿಸಿ ರೆಮಿಡಿ ಮಾಡಿಕೊಂಡು. ಕಷ್ಟದಿಂದ ಹೊರ ಬರುವ ಛಲ ಇರಬೇಕು. ನಮ್ಮ ಜೀವನಕ್ಕೆ ಬಂದಿರುವ ಕಷ್ಟದ ಮರ ನಮ್ಮ ಮನೆ ಹತ್ತಿರಾನೆ ಇದೆ.
ಅ ಮರ ಯಾವುದು ಅದರಿಂದ ಕಷ್ಟ ಪಟ್ಟುಕೊಳ್ಳುವ ಪರಿಹಾರ ಹೇಗೆ ಅಂತ ಈ ವಿಡಿಯೋದಲ್ಲಿ ನಾವು ತಿಳಿಸಿಕೊಡುತ್ತೇವೆ. ಹಾಗಾಗಿ ಈ ವಿಡಿಯೋನ ಸ್ವಲ್ಪ ಕೂಡ ಸ್ಕಿಪ್ ಮಾಡದೆ ನೋಡಿ. ಕ್ಷಮಿ ವೃಕ್ಷ ಅರಳಿ ಮರ, ಹತ್ತಿ ಮರ, ಬಿಳಿಯಕ್ಕದ ಗಿಡ, ಹೀಗೆ ಹೇಳುತ್ತಾ ಹೋದರೆ ಸಾವಿರಾರು ಮರಗಳನ್ನು ನಾವು ಹಿಂದೂ ಧರ್ಮದಲ್ಲಿ ಪೂಜನೆಯ ಭಾವವನ್ನು ಕಾಣುತ್ತೇವೆ. ಮತ್ತು ಅವುಗಳನ್ನು ಪೂಜಿಸುತ್ತೇವೆ. ಇದರಿಂದ ನಮ್ಮ ಜೀವನಕ್ಕೆ ಒಳ್ಳೆಯದೇ ಆಗುತ್ತದೆ.
ಇಂಥ ಪೂಜ್ಯನೆಯ ಮರಗಳಲ್ಲಿ ಅತಿ ಹೆಚ್ಚು ಪೂಜಿಸಲ್ಪಡುವ ಮರ ಅರಳಿ ಮರ ಹಿಂದೂ ಧರ್ಮದಲ್ಲಿ ಅಷ್ಟೇ ಅಲ್ಲ ಬೌದ್ಧ ಧರ್ಮ ದಲ್ಲೂ ಕೂಡ ಅರಳಿಮರವನ್ನು ಪೂಜನೆಯ ಭಾವನೆಯಿಂದ ಕಾಣಲಾಗುತ್ತದೆ. ಅರಳಿ ಮರವನ್ನು ಪೂಜಿಸಿದರೆ ಎಲ್ಲಾ ಸಂಕಷ್ಟಗಳು ದೂರವಾಗುತ್ತವೆ. ಅನ್ನೋ ನಂಬಿಕೆ ಸಾವಿರಾರು ವರ್ಷಗಳಿಂದ ಇವೆ. ಅರಳಿ ಮರವು ಬ್ರಹ್ಮ ವಿಷ್ಣು ಮಹೇಶ್ವರ ತ್ರಿಮೂರ್ತಿ ದೇವರುಗಳನ್ನು ಪ್ರತಿನಿಧಿಸುತ್ತದೆ. ಸಾಕ್ಷಾತ್ ತ್ರಿಮೂರ್ತಿಗಳ ವಾಸಸ್ಥಾನ ಈ ಅರಳಿ ಮರ ಅಂತ ಹೇಳಲಾಗುತ್ತದೆ.
ಪ್ರಾಚೀನ ಹಿಂದೂ ಧರ್ಮಗಳಲ್ಲಿ ಮರಗಳನ್ನು ದೇವತೆಗಳೆಂದು ಪೂಚಿಸಿಕೊಂಡು ಬರುತಿದ್ದರು. ಕೆಲವೊಂದು ಅರಳಿ ಮರವನ್ನು ಕೆಂಪು ದಾರದಿಂದ ಮತ್ತು ಬಿಳಿ ದಾರದಿಂದ ಸುತ್ತಿರುವುದನ್ನು ಇಂದಿಗೂ ಕೂಡ ನೀವು ಅದನ್ನು ಕಾಣಬಹುದು. ಅರಳಿ ಮರವನ್ನು ಪೂಜಿಸುವುದರಿಂದ ನಿಮಗೆ ಶೀಘ್ರವಾಗಿ ಫಲ ಸಿಗುತ್ತದೆ. ಜೀವನದಲ್ಲಿ ತುಂಬಾ ಏಳಿಗೆಯಾಗುತ್ತದೆ. ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಈ ಅರಳಿ ಮರಕ್ಕೆ ನೀರು ಹಾಕಿದರೆ ಕಾಯಿಲೆಗಳು ಬೇಗನೆ ದೂರವಾಗುತ್ತದೆ.ಹಾಗಂತ ವೈದ್ಯಕೀಯ ಉಪಚಾರವನ್ನು ನಿಲ್ಲಿಸಬಾರದು ಅದರ ಜೊತೆಗೆ ಅರಳಿ ಮರದ ಪೂಜೆಯನ್ನು ಮಾಡಬೇಕು.
ಆರ್ಥಿಕವಾಗಿ ತುಂಬಾ ಕಷ್ಟವನ್ನು ಅನುಭವಿಸುತ್ತಿದ್ದರೆ. ಅಥವಾ ಮಾನಸಿಕವಾಗಿ ನೊಂದಿದ್ದರೆ. ಅರಳಿ ಮರವನ್ನು ಪೂಜಿಸುವುದರಿಂದ ಬೇಗ ಒಳ್ಳೆಯ ಫಲಗಳು ದೊರೆಯುತ್ತವೆ ಅಂತ ಹೇಳಲಾಗುತ್ತಿದೆ. ಅರಳಿ ಮರದ ಎಲೆಗಳು ಅದರ ತೊಗಟೆ ಮತ್ತು ರೆಂಬೆ ಸೇರಿದಂತೆ ಇದರ ಎಲ್ಲಾ ಭಾಗಗಳನ್ನು ಬಳಸಿ ಔಷಧಿ ಗಳನ್ನು ತಯಾರಿಸಿ ಅನೇಕ ರೋಗಗಳನ್ನು ತಡೆಗಟ್ಟಬಹುದು ಅಂತ ತಿಳಿದವರು ಹೇಳುತ್ತಾರೆ. ಆರೋಗ್ಯಕರ ಔಷಧಿ ಗುಣಗಳಿಂದ ಎಂತವರನ್ನು ಅಚ್ಚರಿ ಪಡಿಸುತ್ತದೆ ಈ ಅರಳಿ ಮರ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು