ಈ ರಹಸ್ಯಗಳನ್ನು ಯಾರಿಗೂ ಹೇಳಬಾರದು..ಲಕ್ಷ್ಮಿ ಮನೆಯಿಂದ ಹೊರಟು ಹೋಗುತ್ತಾಳೆ..
ಈ ರಹಸ್ಯಗಳನ್ನು ಯಾರಿಗೂ ಹೇಳಬಾರದು… ಈ ವಿಷಯ ಯಾರ ಮುಂದೆ ಹೇಳಬಾರದು ಹೇಳಿದರೆ ಯಾವುದೇ ಕಾರಣಕ್ಕೂ ಹಣ ನಿಮ್ಮ ಕೈಯಲ್ಲಿ ನೀಲುವುದಿಲ್ಲ ಲಕ್ಷ್ಮಿ ಮನೆ ಬಿಟ್ಟು ಹೋಗುತ್ತಾಳೆ ಎನ್ನುವ ರಹಸ್ಯದ ಮಾಹಿತಿಯ ಬಗ್ಗೆ ಈಗ ತಿಳಿಯುತ್ತಾ ಹೋಗೋಣ. ಈಗ ನಾವು ನಿಮಗೆ ಯಾವುದೇ ರೀತಿಯಾದಂತಹ ತಂತ್ರಸಿದ್ಧಿಯ ಉಪಯೋಗ ಯಾವುದೇ ಪವಾಡಮಯ ಶಕ್ತಿಯ ಮಂತ್ರದ ಬಗ್ಗೆ ಹೇಳುತ್ತಾ ಇಲ್ಲ.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ
ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.
ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456
ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456
ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.
ಬದಲಾಗಿ ಈಗ ನಾವು ಯಾರ ಮುಂದೆಯೂ ಕೂಡ ಹೇಳಲೇ ಬಾರದಂತಹ ಗುಟ್ಟುಗಳ ಬಗ್ಗೆ ಹೇಳುತ್ತಾ ಇದ್ದೇವೆ ಈ ಗುಟ್ಟನ್ನು ನೀವು ಹೇಳಬೇಕು ಎಂದು ಹೇಳುತ್ತೀರಾ ಅಥವಾ ಇಷ್ಟು ದಿನ ಈ ಹುಟ್ಟುಗಳನ್ನ ಯಾರಿಗೂ ಹೇಳಲೇಬಾರದು ಎಂದು ಗೊತ್ತು ಇರಲಿಲ್ಲವೋ ಏನೋ ಈ ರಹಸ್ಯವನ್ನು ಬೇರೆಯವರ ಮುಂದೆ ಹೇಳಿದರೆ ಕೈಯಲ್ಲಿ ಹಣ ನಿಲ್ಲುವುದೇ ಇಲ್ಲ ಅದಕ್ಕೆ ಇವತ್ತು ನಾವು ನಿಮ್ಮ ದಾಂಪತ್ಯ ಜೀವನವನ್ನು ಉತ್ತಮವಾಗಿ ಇಡುವಂತಹ ನಿಮ್ಮ ಮನೆಯ ಸುಖ ಶಾಂತಿ ಸಮೃದ್ಧಿಯನ್ನು ಕಾಪಾಡುವಂತಹ ಗುಟ್ಟನ್ನು ಹೇಳುತ್ತಿದ್ದೇವೆ.
ಆ ಗುಟ್ಟುಗಳನ್ನು ಸರಿಯಾಗಿ ಕೇಳಿಸಿಕೊಂಡು ಗುಟ್ಟು ಗುಟ್ಟಾಗಿ ಇರುವಂತೆ ನೋಡಿಕೊಳ್ಳಿ ಅದರಲ್ಲಿಯೂ ಎರಡು ಮುಖ್ಯವಾದ ಗುಟ್ಟುಗಳನ್ನು ಯಾರಿಗೂ ಅಪ್ಪಿ ತಪ್ಪಿಯು ಹೇಳಬಾರದು ಲಕ್ಷ್ಮಿ ಮನೆಯಲ್ಲಿ ನೆಲುವುದೇ ಇಲ್ಲ ಈ ರಹಸ್ಯವನ್ನು ಬೇರೆಯವರಿಗೆ ಹೇಳಿದ್ದಯಾದಲ್ಲಿ ಮನೆ ಸುಖಿ ಕುಟುಂಬ ನೋಡು ನೋಡುತ್ತಾ ಇದ್ದ ಹಾಗೆ ಸರ್ವನಾಶವಾಗಿ ಹೋಗ್ಬಿಡುತ್ತದೆ.
ಸಂಸಾರದ ಗುಟ್ಟು ವ್ಯಾದಿಯ ರಟ್ಟು ಎಂಬ ಮಾತನ್ನು ನಮ್ಮ ಹಿರಿಯರು ಆಗಾಗ ಹೇಳಿದ್ದ ಹೇಳುತ್ತಾರೆ ಈ ಮಾತು ಅಕ್ಷರ ಸಹ ನಿಜ ಆದರೆ ಇಂದಿನ ಕಾಲದಲ್ಲಿ ಗುಟ್ಟು ಗುಟ್ಟಾಗಿಯೇ ಇರುವುದಿಲ್ಲ ಯಾರಾದರೂ ಸಿಕ್ಕರೆ ಸಾಕು ಎಲ್ಲ ವಿಷಯಗಳನ್ನು ಹೇಳಿಬಿಡುತ್ತಾರೆ ಯಾರಿಗಾದರೂ ಫೋನ್ ಮಾಡಿ ಅವತ್ತು ನಡೆದಂತಹ ಅವರ ಮನೆಯ ಎಲ್ಲಾ ವಿಷಯವನ್ನು ಇನ್ನೊಬ್ಬರಿಗೆ ತಿಳಿಸುತ್ತಾರೆ ಅದರಿಂದಲೂ ಸಮಾಧಾನ ಸಿಕ್ಕಿಲ್ಲ ಎಂದರೆ ವಾಟ್ಸಪ್ ಸ್ಟೇಟಸ್ ಇನ್ಸ್ಟಾಗ್ರಾಮ್ ಸ್ಟೇಟಸ್ ಹಾಕಿ ಮನೆಯ ಒಳಗಿನ ವಿಷಯವನ್ನು ಹೊರಗೆ ಹಾಕುತ್ತಾರೆ.
ಅದೇ ನೋಡಿ ಎಲ್ಲರೂ ಮಾಡುವ ದೊಡ್ಡ ತಪ್ಪು ಇವತ್ತಿನ ಕಾಲದಲ್ಲಿ ಜನ ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಕಾಲವನ್ನು ಕಳೆಯುತ್ತಾರೆ ತವು ಚೆನ್ನಾಗಿದ್ದೇವೆ ತಾವು ಹೈಫೈ ಜೀವನವನ್ನು ನಡೆಸುತ್ತಾ ಇದ್ದೇವೆ ಎಂದು ತೋರಿಸಿಕೊಳ್ಳುತ್ತಾ ಇರುತ್ತಾರೆ ಅಷ್ಟೇ ಅಲ್ಲ ಮನೆಗೆ ಕಾರು ಫ್ರಿಡ್ಜ್ ಟಿವಿ ಬೈಕ್ ಹೀಗೆ ಏನಾದರೂ ತೊಂದರೆ ಸಾಕು ಮೊದಲು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ.
ಇಷ್ಟಕ್ಕೆ ಸಾಕು ಎಂದು ನಿಲ್ಲಿಸುವುದಿಲ್ಲ ವಿಶೇಷವಾಗಿ ನೆರೆಹೊರೆಯವರಿಗೂ ತಮ್ಮ ಮನೆಯಲ್ಲಿ ಏನಾದರೂ ತಂದಿರುವುದನ್ನು ಏಳಿಗೆ ಹೇಳುತ್ತಾರೆ ಬಟ್ಟೆ ಚಪ್ಪಲಿ ತಂದಿದ್ದರು ಕೂಡ ಹೇಳಿಕೊಳ್ಳುತ್ತಾರೆ ನಿಮಗೂ ಕೂಡ ಅಭ್ಯಾಸ ಇದ್ದಲ್ಲಿ ಮೊದಲು ನಿಲ್ಲಿಸಿ ಸಂಸಾರದ ಗುಟ್ಟು ಮೂರು ಗೋಡೆಯ ಒಳಗಡೆ ಇರಬೇಕು ಎನ್ನುವ ಮಾತಿದೆ ಆದರೆ ಇಂದಿನ ಕಾಲದಲ್ಲಿ ಈ ಮಾತು ಯಾರಿಗೂ ಅನ್ವಯವಾಗುವುದಿಲ್ಲ.
ಯಾರ ಕೈಯಲ್ಲಿ ಮೊಬೈಲು ಯಾರು ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿ ಇರುತ್ತಾರೋ ಅಲ್ಲಿಯವರೆಗೂ ಗುಟ್ಟು ಮೂರು ಗೋಡೆಯ ಒಳಗಲ್ಲ ಇಡೀ ಲೋಕದ ಒಳಗಡೆ ಗೊತ್ತಾಗುತ್ತೆ ಇರುತ್ತದೆ ನಿಮ್ಮ ಮನೆಯಲ್ಲಿ ಏನೇ ವಸ್ತು ತಂದಿರಲಿ ಅದು ನಿಮ್ಮ ಸಮೃದ್ಧಿಯ ಸೂಚನೆಯಾಗಿರುತ್ತದೆ ಇದನ್ನ ನೀವು ಯಾರ ಮುಂದೆ ಆದರೂ ಹೇಳಿಕೊಂಡಿದ್ದಲ್ಲಿ ಅವರು ಅದನ್ನು ಖುಷಿ ಖುಷಿಯಾಗಿ ಕೇಳುತ್ತಾರೆ.
ಆದರೆ ಒಳಗಡೆ ಹಸಿವೆ ಪಡುವುದಿಲ್ಲ ಎಂದು ಏನು ಗ್ಯಾರಂಟಿ ಅಷ್ಟೇ ಅಲ್ಲ ನಿಮ್ಮ ಚಿಕ್ಕ ಪುಟ್ಟ ಖುಷಿಯನ್ನು ಕೂಡ ಸಹಿಸಿಕೊಳ್ಳದ ಜನ ಬೇರೆಯವರ ಬಗ್ಗೆ ಕೊಂಕು ಮಾತನ್ನು ಕೂಡ ಹೇಳಬಹುದು ಅದಕ್ಕೆ ಯಾವುದೇ ಕಾರಣಕ್ಕೂ ನಿಮ್ಮ ಮನೆಯಲ್ಲಿ ಏನೇ ವಸ್ತುಗಳನ್ನು ತಂದಿದ್ದರು ಅದನ್ನು ಯಾರಿಗೂ ಹೇಳಬೇಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.