ಹಣವಿಲ್ಲ ಎನ್ನುವುದು ನಿಮ್ಮ ನಿದ್ದೆ ಕೆಡಿಸಿದೆಯಾ, ಬುದ್ಧನ ಈ ಮಾತುಗಳನ್ನು ಕೇಳಿ

WhatsApp Group Join Now
Telegram Group Join Now

ಇದನ್ನು ನೋಡಿದ ನಂತರ ನೀವು ಜೀವನದಲ್ಲಿ ಬಡವರಾಗಿರಲು ಸಾಧ್ಯವೇ ಇಲ್ಲ. ಅಧ್ಯಾತ್ಮ ಕನ್ನಡ ಚಾನಲ್ ಗೆ ಸ್ವಾಗತ. ಅತ್ಯದ್ಭುತ ಅನುಭವಕ್ಕೆ ದಯವಿಟ್ಟು ಜಿಯೋಚಾಟ್ ಬಳಸಿ. ಒಂದು ಸಾರಿ ಗೌತಮ ಬುದ್ಧರು ತಮ್ಮ ಶಿಷ್ಯರ ಜೊತೆ ಸಂಚಾರ ಮಾಡುವಾಗ ಒಂದು ಹಳ್ಳಿಯನ್ನು ಹಾದು ಹೋಗುವಾಗ ತಮ್ಮ ಶಿಷ್ಯರ ಜೊತೆಗೆ ಆ ಹಳ್ಳಿಯಲ್ಲಿ ಕೆಲ ಸಮಯ ನೆಲೆಸಲು ನಿರ್ಧಾರ ಮಾಡಿದರು. ಬುದ್ಧರು ಹಳ್ಳಿಯಲ್ಲಿರುತ್ತಾರೆ ಎನ್ನುವ ವಿಚಾರ ಕಾಡ್ಗಿಚ್ಚಿನ ಹಾಗೆ ಇಡಿ ಹಳ್ಳಿಯಲ್ಲಿ ಹಬ್ಬಿತು.

ಹಳ್ಳಿಯ ಜನರು ಬುದ್ಧನ ದರ್ಶನ ಪಡೆಯಲು ಬರಲು ಶುರುಮಾಡಿದ್ರು. ತಮ್ಮ ಸಮಸ್ಯೆಗಳನ್ನ ಬುದ್ಧರ ಬಳಿ ಹೇಳಿ ಅದಕ್ಕೆ ಪರಿಹಾರ ಪಡೆಯಲು ಬರುತ್ತಿದ್ದರು. ಬೌದ್ಧರು ಸಹ ಹಳ್ಳಿಯ ಜನರ ಸಮಸ್ಯೆಗಳನ್ನು ಕೇಳಿ ಅದಕ್ಕೆ ಪರಿಹಾರ ನೀಡುತ್ತಿದ್ದರು. ಹಳ್ಳಿಯಲ್ಲಿದ್ದ ಒಬ್ಬ ವ್ಯಕ್ತಿ ಬುದ್ಧರ ಬಳಿ ಬಂದು ಪೂಜ್ಯರೇ ನಮ್ಮ ಹಳ್ಳಿಯಲ್ಲಿ ಎಲ್ಲರೂ ಕೂಡ ಕಷ್ಟಪಟ್ಟು ಕೆಲಸ ಮಾಡಿ ಜೀವನ ನಡೆಸುತ್ತಿದ್ದೇವೆ. ದೇವರು ನಮಗೆ ಕೊಟ್ಟಿರುವ ಎಲ್ಲದಕ್ಕೂ ದೇವರಿಗೆ ಧನ್ಯವಾದ ಹೇಳುತ್ತೇವೆ. ಆದರೆ ಒಬ್ಬ ವ್ಯಕ್ತಿ ಮಾತ್ರ ಯಾವುದೇ ಕೆಲಸ ಮಾಡದೆ ತನ್ನ ಕಷ್ಟ ಮತ್ತು ಬಡತನಕ್ಕೆ ದೇವರೇ ಕಾರಣ ಎಂದು ದೇವರನ್ನು ಶಪಿಸುತ್ತಾನೆ.

ಸದಾ ದೇವರಿಗೆ ಶಾಪ ಹಾಕುತ್ತ ನಿಂದನೆ ಮಾಡುತ್ತಾ ಇರುತ್ತಾನೆ. ನಾವು ಅವನನ್ನು ತಡೆಯಲು ಹೋದರೆ ನಮ್ಮನ್ನು ಬೈಯುತ್ತಾನೆ. ಏನು ಮಾಡಬೇಕೆಂದು ನಮಗೆ ತಿಳಿಯುತ್ತಿಲ್ಲ ಎನ್ನುತ್ತಾನೆ. ಆಗ ಬುದ್ಧರು ನಗುತ್ತ ಅವನನ್ನು ನನ್ನ ಬಳಿಗೆ ಕರೆ ತನ್ನಿ ಎಂದು ಹೇಳುತ್ತಾರೆ. ಆಗ ಮತ್ತೊಬ್ಬರು ಬುದ್ಧಿವಂತರೆ ಆತ ಹೊರಟು ಸ್ವಭಾವದ ವ್ಯಕ್ತಿ ನಿಮ್ಮನ್ನ ನಿಂದಿಸಬಹುದು. ನಿಮ್ಮನ್ನು ಅವಮಾನ ಮಾಡುವುದನ್ನು ನಾವು ನೋಡಲಾಗುವುದಿಲ್ಲ.

ಹಾಗಾಗಿ ಅವನ ಇಲ್ಲಿಗೆ ಕರೆತರದೇ ಇರುವುದೇ ಒಳ್ಳೆಯದು ಎನ್ನುತ್ತಾರೆ. ಆಗ ಬುದ್ಧರು ನಗುತ್ತ ನೀವು ಚಿಂತೆ ಮಾಡಬೇಡಿ. ಅವನನ್ನು ನನ್ನ ಬಳಿಗೆ ಕರೆತನ್ನಿ. ನಾನು ಅವನ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಹೇಳಿ ಎನ್ನುತ್ತಾರೆ. ಬೌದ್ಧರ ಮಾತುಗಳನ್ನು ಕೇಳಿದ ಕೆಲವು ಹಳ್ಳಿಯವರುವನ್ನು ಕರೆ ತರಲು ಹೋಗುತ್ತಾರೆ. ಆ ವ್ಯಕ್ತಿ ಮೊದಲಿಗೆ ಮುದ್ದ ಅವರ ಬಳಿಗೆ ಬರಲು ಒಪ್ಪಿಕೊಳ್ಳುವುದಿಲ್ಲ. ಎಲ್ಲ ಸನ್ಯಾಸಿಗಳು, ಹೇಡಿಗಳು ಮತ್ತು ನಕಲಿ ಮನುಷ್ಯರಾಗಿರುತ್ತಾರೆ. ನಾನು ಅವರ ಬಳಿಗೆ ಹೋಗುವುದಿಲ್ಲ ಎಂದು ಹೇಳುತ್ತಾನೆ.

ಆಗ ಹಳ್ಳಿಯ ಜನರು ಬುದ್ಧ, ಆತನ ತೊಂದರೆಗಳನ್ನು ಪರಿಹಾರ ಮಾಡುತ್ತಾರೆ ಎಂದು ಹೇಳಿದಾಗ ಆತ ಬರಲು ಒಪ್ಪಿಕೊಳ್ಳುತ್ತಾನೆ. ಬುದ್ಧರ ಬಳಿಗೆ ಹೋದ ನಂತರ ಆ ವ್ಯಕ್ತಿಯು ಹೇಳಿ ಏನು ವಿಚಾರ ನನ್ನನ್ನು ಯಾಕೆ ಇಲ್ಲಿಗೆ ಕರೆದಿದ್ದೀರಿ? ನೀವು ನನಗೆ ಏನು ಹೇಳಬೇಕು? ನಿಮಗೂ ನಾನು ದೇವರನ್ನು ನಿಂದಿಸಬಾರದು. ನಾನು ದೇವರನ್ನು ಯಾಕೆ ನಿಂದಿಸಬಾರದು? ನನಗೆ ದೇವರು ಏನು ಕೊಟ್ಟಿದ್ದಾನೆ? ಉಪಯೋಗಕ್ಕೆ ಬಾರದ ಈ ದೇಹ ಕೊಟ್ಟಿದ್ದಾನೆ. ಆದರೆ ದೇಹಕ್ಕೆ ಹಣ ಬೇಕು. ಆದರೆ ದೇವರು ನನಗೆ ಯಾಕೆ ಹಣ ಕೊಡಲಿಲ್ಲ? ಈ ಉಪಯೋಗವಿಲ್ಲದ ದೇಹ ಇಟ್ಟುಕೊಂಡು ನಾನೇನು ಮಾಡಲಿ? ನೀವು ನನ್ನ ಹಣದ ಸಮಸ್ಯೆಯನ್ನು ಪರಿಹಾರ ಮಾಡುವುದಾದರೆ ಸರಿ.

ಇಲ್ಲವಾದರೆ ನಿಮ್ಮ ಗಂಟು ಮೂಟೆ ಕಟ್ಟಿಕೊಂಡು ಈ ಹಳ್ಳಿಯಿಂದ ಹೊರಹೋಗಿ ಎಲ್ಲ ಸನ್ಯಾಸಿಗಳು ನಕಲಿ ಎಂದು ನನಗೆ ಗೊತ್ತು ಎನ್ನುತ್ತಾನೆ. ಅವನ ಮಾತುಗಳನ್ನು ಕೇಳಿ ಕೋಪ ಮಾಡಿಕೊಳ್ಳದೆ ಬುದ್ಧ ನಗುತ್ತಿದ್ದರು. ಆ ವ್ಯಕ್ತಿಗೆ ಬುದ್ಧ ಕೆಲವು ಮಾತುಗಳನ್ನು ಹೇಳಿದರು. ನಾನು ನಿನಗೆ ದೇವರನ್ನು ನಂಬು ಎಂದು ಹೇಳುತ್ತಿಲ್ಲ. ಅದೇ ರೀತಿ ದೇವರನ್ನು ನಂಬಬಾರದು ಎಂದು ಕೂಡ ಹೇಳುತ್ತಿಲ್ಲ. ಒಬ್ಬ ವ್ಯಕ್ತಿಯ ಸಂತೋಷ ಮತ್ತು ದುಃಖ ಎರಡಕ್ಕೂ ಕಾರಣ ಆ ವ್ಯಕ್ತಿಯ ಕರ್ಮ. ಆದ್ದರಿಂದ ಮತ್ತೊಬ್ಬರಿಗೆ ಶಾಪ ಹಾಕುವುದಕ್ಕಿಂತ ನೀನು ಕಷ್ಟಪಟ್ಟು ಕೆಲಸ ಮಾಡಿದರೆ ನಿಮಗಿರುವ ಹಣದ ಸಮಸ್ಯೆ ಪರಿಹಾರ ಆಗುತ್ತದೆ ಎನ್ನುತ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god