ಈ ಎಣ್ಣೆ ಹಚ್ಚಿದರೆ ಕೂದಲು ಉದ್ದವಾಗಿ ಹುಲ್ಲು ಬೆಳೆದಂತೆ ದಟ್ಟವಾಗಿ ಕಪ್ಪಾಗಿ ಬೆಳೆಯುತ್ತೆ….ಕೂದಲು ದಟ್ಟವಾಗಿ ಉದ್ದವಾಗಿ,ಉದುರದೆ ಮತ್ತು ಕಪ್ಪಾಗಿ ಬೆಳೆಯಬೇಕು ಎಂದರೆ ಇದೊಂದೇ ಒಂದು ಎಣ್ಣೆ ಸಾಕು 100% ಉದುರುವುದು ನಿಲ್ಲುತ್ತದೆ ತುಂಬಾ ಚೆನ್ನಾಗಿ ಬೆಳೆಯುತ್ತೆ ಕೂದಲು ದಟ್ಟವಾಗಿ ಬೆಳೆಯುವುದಕ್ಕೆ ಸಹಾಯ ಮಾಡುವುದಲ್ಲದೆ ನಾವು.
ವಯಸ್ಸಾದರೂ ಸಹ ಕೂದಲು ನಮಗೆ ಬೇಗ ಬೆಳ್ಳಗಾಗುವುದಿಲ್ಲ ಇವತ್ತಿಗೂ ತುಂಬಾ ಜನರು ಮನೆಯಲ್ಲಿ ಈ ಎಣ್ಣೆಯನ್ನು ಬಳಸುತ್ತಾರೆ ಈ ಎಣ್ಣೆಯನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇದನ್ನು ಉಪಯೋಗಿಸಬಹುದು ಯಾವುದೇ ರೀತಿಯ ಸೈಡ್ ಎಫೆಕ್ಟ್ ಇರುವುದಿಲ್ಲ ಇನ್ನು ನಮ್ಮ ಕೂದಲು ಆರೋಗ್ಯಕರವಾಗಿ ಇರುವುದಕ್ಕೆ ತುಂಬಾನೇ ಉತ್ತಮ ಎಣ್ಣೆ.
ಎಂದು ಹೇಳಬಹುದು ಹಾಗಾದರೆ ಇದನ್ನು ತಯಾರಿ ಮಾಡುವುದು ಹೇಗೆ ಎಂದು ನೋಡೋಣ.ಮೊದಲಿಗೆ ನಾವು ಒಂದು ಮಿಕ್ಸಿ ಜಾರನ್ನು ತೆಗೆದುಕೊಳ್ಳೋಣ ಅದಕ್ಕೆ ಮೂರು ಚಮಚದಷ್ಟು ಮೆಂತ್ಯ ಕಾಳನ್ನು ತೆಗೆದುಕೊಂಡು ಅದನ್ನು ನೇರವಾಗಿ ಪೌಡರ್ ಮಾಡಿಕೊಳ್ಳಬೇಕು ಅಂದರೆ ನೈಸಾಗಿ ಪುಡಿ ಮಾಡಿಕೊಳ್ಳಬೇಕು ಮೆಂತ್ಯ ಕಾಳು ಕೂದಲ ಬೆಳವಣಿಗೆಗೆ ಯಾಕೆ.
ತುಂಬಾ ಉತ್ತಮ ಎಂದು ತಿಳಿದುಕೊಳ್ಳೋಣ ಈ ಮೆಂತೆಕಾಳದಲ್ಲಿ ತುಂಬಾನೇ ರಿಚ್ ಆದಂತಹ ಐರನ್ ಕಂಟೆಂಟ್ ಇದೆ ಪ್ರೋಟೀನ್ ಇದೆ ಮತ್ತು ಇದರಲ್ಲಿ ಬಹು ಮುಖ್ಯವಾದ ನ್ಯೂಟ್ರಿಯನ್ ಇದೆ ಅದು ನಮ್ಮ ಕೂದಲಿನ ಬೆಳವಣಿಗೆಗೆ ತುಂಬಾನೇ ಒಳ್ಳೆಯದು ಇದರಲ್ಲಿ ರಿಚ್ ಆದಂತಹ ಫೋಲಿಕ್ ಆಸಿಡ್ ವಿಟಮಿನ್ ಎ ವಿಟಮಿನ್ ಕೆ ವಿಟಮಿನ್ ಸಿ ಅಂಶ ತುಂಬಾನೇ ಇದೆ.
ಇದರಲ್ಲಿರುವಂತಹ ನಿಕೋಟಿನ್ ಆಸಿಡ್ ಕೂದಲು ಉದುರುವಿಕೆಯನ್ನು ನಿಯಂತ್ರಿಸುವುದರ ಜೊತೆಗೆ ಡ್ಯಾಂಡ್ರಫ್ ಆಗದಂತೆ ತಡೆಗಟ್ಟುತ್ತದೆ ಈಗ ನೋಡಿ ನಾವು ಮೆಂತ್ಯ ಕಾಳನ್ನ ನೈಸಾಗಿ ಪೌಡರ್ ಮಾಡಿಕೊಂಡು ಬರಬೇಕು ತುಂಬಾನೇ ನೈಸ್ ಆಗಬೇಕು ತರಿಯಾಗಿ ಇರಬಾರದು ಮೆಂತ್ಯವನ್ನು ನಾವು ಮಿಕ್ಸಿಯಲ್ಲಿ ಎಷ್ಟೇ ಪುಡಿ ಮಾಡಿಕೊಂಡರು ಸ್ವಲ್ಪ ತರಿತರಿ.
ಉಳಿದಿರುತ್ತದೆ ಅದನ್ನು ಮತ್ತೆ ನಾವು ಫಿಲ್ಟರ್ ಮಾಡಿಕೊಳ್ಳಬೇಕು.ಈಗ ನಾನು ತೋರಿಸುತ್ತಿದ್ದೇನೆ ನೋಡಿ ನೈಸ್ ಆಗಿದ್ದರು ಕೂಡ ಅದು ತರಿತರಿ ಇರುತ್ತದೆ ಈಗ ನಾವು ಅದನ್ನು ಜರಡಿ ಹಿಡಿದುಕೊಳ್ಳಬೇಕು ಒಂದು ವೇಳೆ ನೀವು ಜರಡಿ ಹಿಡಿದ ಮೇಲೆಯೂ ಮೆಂತ್ಯ ಕಾಳು ರವೆಯ ರೀತಿ ಉಳಿದರೆ ಅದನ್ನ ಮತ್ತೆ ಇನ್ನೊಂದು ಬಾರಿ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಂಡು.
ಮತ್ತೆ ಜರಡಿ ಹಿಡಿಯಬೇಕು ಇಲ್ಲಿ ನಾನು ಒಂದು ತಿಂಗಳಿಗೆ ಆಗುವಷ್ಟು ಮೆಂತ್ಯ ಎಣ್ಣೆ ಮಾಡುವುದನ್ನು ತೋರಿಸುತ್ತಿದ್ದೇನೆ ಸ್ವಲ್ಪ ಪ್ರಮಾಣದಲ್ಲಿ ನೀವು ಬೇಕಾದರೆ ಇನ್ನು ಜಾಸ್ತಿ ಪ್ರಮಾಣದಲ್ಲಿ ಮಾಡಿಕೊಳ್ಳಬಹುದು.ಮೆಂತ್ಯ ಕಾಳು ಕೂದಲು ಉದರದೆ ಹಾಗೆ ಇರುವುದಕ್ಕೆ ತುಂಬಾನೇ ಸಹಾಯಮಾಡುತ್ತದೆ ಏಕೆಂದರೆ ಕೂದಲಿನ ಬುಡಗಳನ್ನು ತುಂಬಾ ಶಕ್ತಿಯುತವಾಗಿ.
ಮಾಡುತ್ತದೆ ಇದರಲ್ಲಿ ನ್ಯೂಟ್ರಾನ್ಸ್ ಇರುವುದರಿಂದ ಕೂದಲು ಉದರದ ಹಾಗೆ ಕೂದಲಿಗೆ ಬೇಕಾದಂತಹ ಎಲ್ಲಾ ಪೋಷಕಾಂಶಗಳನ್ನ ಒದಗಿಸಿಕೊಡುತ್ತದೆ ಈಗ ನೋಡಿ ಮೆಂತ್ಯ ಪುಡಿ ಎಷ್ಟು ಚೆನ್ನಾಗಿ ನೈಸಾಗಿ ಪುಡಿಯಾಗಿದೆ ಎಂದು ತುಂಬಾ.
ಜನಗಳಿಗೆ ತಲೆಯಲ್ಲಿ ಒಂದು ರೀತಿಯ ಕಡಿತ ಡ್ಯಾಂಡ್ರಫ್ ಆಗಿ ಸಿಪ್ಪೆ ಸಿಪ್ಪೆಯ ರೀತಿ ಆಗುತ್ತಿರುತ್ತದೆ ಕ್ಯಾಲ್ ಪಲ್ಲಿ ಅದನ್ನೆಲ್ಲ ಕಡಿಮೆ ಮಾಡುತ್ತದೆ ಒಂದು ಔಷಧಿ ಗುಣವನ್ನ ಸಹ ಈ ಮೆಂತೆ ಕಾಳು ಹೊಂದಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.