ಊಟ ಮಾಡದಿದ್ದರೆ ನಮ್ಮ ದೇಹದಲ್ಲಿ ಏನೆಲ್ಲಾ ಆಗುತ್ತೆ ಗೊತ್ತಾ ? ಸಣ್ಣ ಆಗಬೇಕು ಅಂತ ಊಟ ಬಿಟ್ಟರೆ ಈ ಸಮಸ್ಯೆ ಗ್ಯಾರೆಂಟಿ.

WhatsApp Group Join Now
Telegram Group Join Now

ಊಟ ಮಾಡದಿದ್ದರೆ ಗ್ಯಾಸ್ಟ್ರಿಕ್… ಗ್ಯಾಸ್ಟ್ರಿಕ್ ಅಥವಾ ಅಸಿಡಿಟಿ ಎಂದು ಏನು ಹೇಳುತ್ತೇವೆ ಅದು ತುಂಬಾನೇ ಜಾಸ್ತಿಯಾಗಿದೆ ನಮ್ಮಲ್ಲಿ ಎಂದರೆ ಚಿಕ್ಕ ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದು ಮಗುವಿಗೆ ಗ್ಯಾಸ್ಟ್ರಿಕ್ ಆಗಿದೆ ಊಟ ಮಾಡುತ್ತಾ ಇಲ್ಲ ವಾಮಿಟ್ ಮಾಡುತ್ತದೆ ಹೊಟ್ಟೆ ನೋವು ಎಂದು ಹೇಳುತ್ತದೆ ಎಂದು ಕರೆದುಕೊಂಡು ಬರುತ್ತಾ ಇರುತ್ತಾರೆ.

ಈ ಒಂದು ಗ್ಯಾಸ್ಟ್ರಿಕ್ ನ ಬಗ್ಗೆ ಹೇಳಬೇಕು ಎನ್ನುವುದಾದರೆ ತುಂಬಾನೇ ಒಂದು ತಪ್ಪು ಮಾಹಿತಿ ಇದೆ ಜನರಲ್ಲಿ ಏನು ಎಂದರೆ ನೀವು ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು ಸಮಯಕ್ಕೆ ಸರಿಯಾಗಿ ಊಟ ಮಾಡಲಿಲ್ಲ ಎಂದರೆ ಗ್ಯಾಸ್ಟಿಕ್ ಆಗುತ್ತದೆ ಎಂದು ಸರಿಯಾಗಿ ಸಮಯಕ್ಕೆ ಊಟ ಎಂದರೆ ಬೆಳಗ್ಗೆ ಎಂಟರಿಂದ 9ರ ಒಳಗಡೆ ತಿಂಡಿ.

ಮಧ್ಯಾಹ್ನ ಒಂದರಿಂದ ಎರಡು ಗಂಟೆ ಒಳಗಡೆ ಊಟ ಮತ್ತು ಸಂಜೆ ಐದರಿಂದ ಆರು ಗಂಟೆಗೆ ಖಾಲಿ ಹೊಟ್ಟೆಯಲ್ಲಿ ಇರಬಾರದು ಆಗಲು ಕೂಡ ಏನಾದರೂ ಸ್ವಲ್ಪ ಸ್ನಾಕ್ಸ್ ಅನ್ನು ತಿನ್ನಬೇಕು ಜೊತೆಗೆ ರಾತ್ರಿ ಎಂಟರಿಂದ ಒಂಬತ್ತು ಗಂಟೆ ಸುಮಾರಿಗೆ ನೀವು ಊಟ ಮಾಡಬೇಕು.

ನೀವು ಈ ರೀತಿ ಮಾಡಲಿಲ್ಲ ಎಂದರೆ ಸಮಯಕ್ಕೆ ಸರಿಯಾಗಿ ಊಟ ಮಾಡಲಿಲ್ಲ ಎಂದರೆ ಗ್ಯಾಸ್ಟಿಕ್ ಆಗುತ್ತದೆ ಇವರು ಸರಿಯಾದ ಸಮಯಕ್ಕೆ ಊಟ ಮಾಡುವುದಿಲ್ಲ ಹಾಗಾಗಿ ಗ್ಯಾಸ್ಟ್ರಿಕ್ ಆಗಿದೆ ಎಂದು ಹೇಳಿ ಕರೆದುಕೊಂಡು ಬರುತ್ತಾರೆ ಇದರ ಅರ್ಥ ಏನು ಎಂದರೆ ನಿಮ್ಮ ಹೊಟ್ಟೆ ಖಾಲಿ ಇರಬಾರದು.

ಯಾವಾಗಲೂ ಸ್ವಲ್ಪಮಟ್ಟಿಗೆ ಆಹಾರ ಇರಲೇಬೇಕು ಆಗ ಗ್ಯಾಸ್ಟಿಕ್ ಆಗುವುದಿಲ್ಲ ಎನ್ನುವಂಥದ್ದು ಯಾಕೆ ಈ ರೀತಿಯಾಗಿ ತಿಳಿದುಕೊಳ್ಳುತ್ತಾರೆ ಎನ್ನುವುದಾದರೆ ನಮ್ಮ ಹೊಟ್ಟೆಯಲ್ಲಿ ಒಂದು ದ್ರವ ಉತ್ಪತ್ತಿಯಾಗುತ್ತದೆ ಅದನ್ನ ನಾವು ಗ್ಯಾಸ್ಟ್ರಿಕ್ ಜ್ಯೂಸ್ ಎಂದು ಕರೆಯುತ್ತೇವೆ.

ಗ್ಯಾಸ್ಟ್ರಿಕ್ ಜ್ಯೂಸ್ ಎನ್ನುವಂತದರಲ್ಲಿ ಇದರಲ್ಲಿ ಹೈಡ್ರೋಕ್ಲೋರೈಡ್ ಆಕ್ಸಿಡ್ ಆಕ್ಸಿಡೆನ್ನುವಂತದ್ದು ಇರುತ್ತದೆ ಇದು ಒಂದು ಸ್ಟ್ರಾಂಗ್ ಆಸಿಡ್ ಯಾವಾಗ ಹೊಟ್ಟೆಯಲ್ಲಿ ಆಹಾರ ಇರುವುದಿಲ್ಲ ಈ ಆಸಿಡ್ ಇರುವುದು ನಮ್ಮ ಹೊಟ್ಟೆಯ ಒಳಪದರವನ್ನು ಇರ್ರಿಟೇಟ್ ಮಾಡುತ್ತದೆ.

ಅಸಿಡಿಟಿ ಮಾಡುತ್ತದೆ ಎಂದು ಹೇಳುತ್ತಾರೆ ಇದು ಒಂದು ತಪ್ಪು ಕಲ್ಪನೆ ಎಂದು ಹೇಳುತ್ತೇವೆ ತಪ್ಪು ಗ್ರಹಿಕೆ ಇದು ಸಾಮಾನ್ಯವಾಗಿ ಜನಸಾಮಾನ್ಯರಲ್ಲಿ ಮಾತ್ರ ಇರುವಂತಹ ತಪ್ಪು ತಿಳುವಳಿಕೆ ಅಷ್ಟೇ ಅಲ್ಲ ನಮ್ಮ ಎಷ್ಟೋ ಜನ ವೈದ್ಯರು ಕೂಡ ಇದೇ ರೀತಿ ತಿಳಿದುಕೊಂಡಿರುತ್ತಾರೆ ಸರಿಯಾದ ಸಮಯಕ್ಕೆ ಊಟ ಮಾಡಿಲ್ಲ ಎಂದರೆ.

ಗ್ಯಾಸ್ಟ್ರಿಕ್ ಆಗುತ್ತದೆ ಎಂದು ರೋಗಿಗಳಿಗೂ ಕೂಡ ಇದನ್ನೇ ಹೇಳುತ್ತಾ ಇರುತ್ತಾರೆ ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು ಆಗಷ್ಟೇ ನಿಮಗೆ ಗ್ಯಾಸ್ಟ್ರಿಕ್ ಆಗುವುದಿಲ್ಲ ಎನ್ನುವಂತಹ ಹೇಳಿಕೆಯನ್ನು ಹೇಳುತ್ತಾ ಇರುತ್ತಾರೆ ಆದರೆ ಇದು ನೂರಕ್ಕೆ ನೂರು ಪರ್ಸೆಂಟ್ ತಪ್ಪು ತಪ್ಪು ಮಾಹಿತಿ ಇದು.

ಅದು ಹೇಗೆ ಎಂದು ನೋಡುವುದಾದರೆ ನಮ್ಮ ಹೊಟ್ಟೆಯಲ್ಲಿ ನಾವು ತಿನ್ನುವಂತಹ ಆಹಾರ ಹೋಗಿ ಸೇರಿಕೊಳ್ಳುತ್ತದೆ ಈ ಹೊಟ್ಟೆಯನ್ನು ವಂತದ್ದು ಬಲೂನ್ ರೀತಿ ಸ್ಟ್ರೆಚ್ ಆಗುವಂತಹ ಆರ್ಗನ್ದು ನಾವು ತಿನ್ನುವಂತಹ ಆಹಾರ ಜೀರ್ಣ ಆಗುವುದೇ ಈ ಒಂದು ಹೊಟ್ಟೆಯಲ್ಲಿ ಆಹಾರವನ್ನು ಸೇವಿಸಿದ ತಕ್ಷಣ ಹೊಟ್ಟೆಯನ್ನು ಸೇರುತ್ತದೆ.

ನಾವು ತಿನ್ನೋದು ಆಹಾರ ಎಷ್ಟು ಸಮಯ ಹೊಟ್ಟೆಯಲ್ಲಿ ಇರುತ್ತದೆ ಎಂದು ನೋಡುವುದಾದರೆ ನಾಲ್ಕರಿಂದ ಐದು ಗಂಟೆಗಳ ಕಾಲ ಹೊಟ್ಟೆಯಲ್ಲಿ ಇರುತ್ತದೆ ಆ ಸಮಯದಲ್ಲಿ ಜೀರ್ಣವಾಗುವಂತಹ ಕೆಲಸ ನಡೆಯುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god