ಎಂಎಲ್ಎ ವಿಷ ವರ್ತುಲದಲ್ಲಿ ಉದ್ಯಮಿಯ ಹೆಂಡ್ತಿ… ಟಿಆರ್ ರಾತ್ರಿ ಪಾಸ್ ಎನ್ನುವಂತಹ ಮರಾಠಿ ಮೂವಿಯ ಎಕ್ಸ್ಪ್ಲನೇಶನ್ ಅನ್ನು ನೋಡೋಣ. ಸಿನಿಮಾ ಓಪನ್ ಆಗುತ್ತಲೇ ನಾವು ಶ್ರೀಪತಿ ಎನ್ನುವಂತಹ ವ್ಯಕ್ತಿಯನ್ನು ನೋಡುತ್ತೇವೆ ಆತನು ಒಬ್ಬ ಪವರ್ಫುಲ್ ಪೊಲಿಟಿಷಿಯನ್ ಬ್ರಷ್ಟಾಚಾರದ ಬ್ರಾಂಡ್ ಅಂಬಾಸಿಡರ್ ತರ ಇರುವಂತವನು ತಾನು ಮಾಡಿದಂತಹ.

WhatsApp Group Join Now
Telegram Group Join Now

ಕರೆಕ್ಷನ್ ಗೆ ಅಗೈನ್ಸ್ಟ್ ಆಗಿ ಒಂದಷ್ಟು ಎವಿಡೆನ್ಸ್ಗಳನ್ನು ಕಲೆಕ್ಷನ್ ಮಾಡಿ ನ್ಯೂಸ್ ನಲ್ಲಿ ಪಬ್ಲಿಶ್ ಮಾಡಬೇಕು ಎಂದುಕೊಂಡಂತಹ ಅವಿನಾಶ್ ಎನ್ನುವಂತಹ ಜರ್ನಲಿಸ್ಟ್ ಅನ ಕಿಡ್ನಾಪ್ ಮಾಡಿಸುತ್ತಾನೆ ಇನ್ನು ಶ್ರೀಪತಿಯ ಗೂಂಡಾಗಳು ಅವಿನಾಶ್ ನನ್ನ ಹುಡುಗಿ ಅವನನ್ನು ಚೆನ್ನಾಗಿ ಹೊಡೆದು ಕೆಳಗೆ ಬಿದ್ದಂತಹ ಅವಿನಾಶ್ ನನ್ನ ಎತ್ತಾಕಿಕೊಂಡು ಬಂದು ತ್ರಿಪದಿಯ ಡೆಸ್ಟಾಪ್ನಲ್ಲಿ.

ಬಿಸಾಕಿ ನಾಳೆ ಬೆಳಗ್ಗೆ ಅವನನ್ನು ಉಳಿಸಬೇಕಾ ಬೇಡವಾ ಎಂದು ಬಾಸ್ ಬಂದ ನಂತರ ತೀರ್ಮಾನ ಮಾಡೋಣ ಎಂದು ಅಲ್ಲಿಂದ ಹೊರಟು ಹೋಗುತ್ತಾರೆ ಇನ್ನು ಗೆಸ್ಟ್ ಹೌಸ್ ನಲ್ಲಿ ತಾನಾಜಿ ಅನ್ನುವಂತಹ ವ್ಯಕ್ತಿ ಒಬ್ಬ ಕೆಲಸ ಮಾಡುತ್ತಾ ಇರುತ್ತಾನೆ ವ್ಯಕ್ತಿ ಒಳ್ಳೆಯವನಾದರೂ ಸಹ ತನ್ನ ಯಜಮಾನ ಹೇಳಿದಂತಹ ಕೆಲಸವನ್ನು ಚಾಚು ತಪ್ಪದೆ ಮಾಡುತ್ತಾ ಇದ್ದ ಹಾಗಾಗಿ ಈಗ.

ಅವಿನಾಶ್ನನ್ನು ಒಡೆದು ಆ ಮನೆಯಲ್ಲಿ ಬಂಧಿಸಿದಂತಹ ಒಂದಷ್ಟು ಸಮಯದ ನಂತರ ಕೆಲವು ಹುಡುಗರು ಮತ್ತು ಹುಡುಗಿಯರು ಆ ಮನೆಯ ಬಳಿ ಬರುತ್ತಾರೆ ಹಾಗೂ ಇವರೆಲ್ಲರೂ ಕೂಡ ಶ್ರೀಪತಿಯ ಎಲೆಕ್ಷನ್ ಕ್ಯಾಂಪೀನಿಯಸ್ ಹಾಗೂ ಆ ಗ್ರೂಪ್ನಲ್ಲಿ ರಾವಿ ಎನ್ನುವಂತಹ ಒಬ್ಬ ಯುವತಿ ಇರುತ್ತಾಳೆ ಅವಳು ಪೂರ್ತಿ ಆಗಿ ಡ್ರಗ್ ಅಡಿಕ್ಟ್ ಅವಳ ಜೊತೆಗೆ ಬಂದಂತಹ ಫ್ರೆಂಡ್ಸ್ ಎಲ್ಲರೂ.

ಕೂಡ ಕುಡಿದು ತಿಂದು ಪಾರ್ಟಿ ಮಾಡಿ ಹೊರಟು ಹೋದ ನಂತರ ರಾವಿ ಒಬ್ಬಳೇಯಲ್ಲಿ ಉಳಿದುಕೊಳ್ಳುತ್ತಾಳೆ ಒಂದು ಸ್ವಲ್ಪ ಸಮಯದ ನಂತರ ಅವಿನಾಶ್ ಮತ್ತು ರಾವಿ ಎದುರುಬದುರಾಗುತ್ತಾರೆ ಆ ಮನೆಯಲ್ಲಿ ಮೀಟ್ ಆಗುತ್ತಾರೆ ಒಬ್ಬರನ್ನೊಬ್ಬರು ನೋಡಿಕೊಂಡ ನಂತರ ಶಾಕ್ ಆಗುತ್ತಾರೆ ಏಕೆಂದರೆ ಇವರಿಬ್ಬರು 12 ವರ್ಷಗಳ ಹಿಂದೆ ದೂರವಾಗಿ.

ಹೋಗಿದಂತಹ ಅಣ್ಣ ತಂಗಿ ಅವಿನಾಶ್ ಅವನ ತಂದೆಯ ಹತ್ತಿರ ಬೆಳೆದಿದ್ದರೆ ರಾವಿ ಅವಳ ತಾಯಿಯ ಜೊತೆಯಲ್ಲಿ ಬೆಳೆದಿರುತ್ತಾಳೆ ಇಬ್ಬರಿಗೂ ಕೂಡ ಸಣ್ಣ ವಯಸ್ಸಿನ ನೆನಪುಗಳು ನೆನಪಿಗೆ ಬರುತ್ತಾ ಇರುತ್ತದೆ ಆಗ ಇಬ್ಬರು ಮಾತಿಗೆ ಮಾತು ಬೆಳೆಸಿ ನಿಂದಿಸಿಕೊಳ್ಳತೊಡಗುತ್ತಾರೆ ರಾವಿ ತನ್ನ ತಂದೆಯನ್ನು ಅಂಜುಪುರುಕ ಹೇಳಿ ಎಂದು ಹೇಳಿದರೆ ಅವಿನಾಶ್.

ತಾಯಿಯನ್ನು ನಡತೆಗಿಟ್ಟಗಳು ಎಂದು ಹೀಯಾಳಿಸುತ್ತಾನೆ ಈ ಮಾತುಕತೆಯಲ್ಲಿ ನಮಗೆ ಗೊತ್ತಾಗುವುದು ಶ್ರೀಪತಿ ಮೇಲೆ ಅವಿನಾಶ್ ಕೆ ಇರುವುದು ಪೊಲಿಟಿಕಲ್ ಡ್ರೈವರ್ ಟಿ ಅಲ್ಲ ಪರ್ಸನಲ್ ಡ್ರೈವಲ್ ಟೀ ಎಂದು ಅಲ್ಲಿಗೆ ಸ್ಟೋರಿ ಫ್ಲಾಶ್ ಪ್ಯಾಕಿಗೆ ಹೋಗುತ್ತದೆ ಗಾಯತ್ರಿ ಮತ್ತು ವಿಶ್ವಾಸ್ ಗಂಡ ಹೆಂಡತಿ.

ಅವರಿಬ್ಬರಿಗೂ ಕೂಡ ಇಬ್ಬರು ಮಕ್ಕಳು ಅವಿನಾಶ್ ಮತ್ತು ರಾವಿ
ಅವರದ್ದು ಚಿಕ್ಕದಾದ ಮತ್ತು ಚೊಕ್ಕ ದಾದ ಅಷ್ಟೇ ಅಲ್ಲ ಸಂತೋಷವಾಗಿದ್ದ ಫ್ಯಾಮಿಲಿ ವಿಶ್ವಾಸ್ ಮತ್ತು ಗಾಯತ್ರಿ ಇಬ್ಬರು ಸೇರಿ ಅವರದ್ದೆಯಾದ ಒಂದು ಫ್ಯಾಕ್ಟರಿಯನ್ನ ರನ್ ಮಾಡುತ್ತಾ ಇರುತ್ತಾರೆ ಹಿಂದುಳಿದ ಹಳ್ಳಿಗಳಲ್ಲಿ ಬದುಕುವಂತೆ ಗಾಯತ್ರಿ.

ಸಾಮಾನ್ಯವಾದ ಹೆಣ್ಣುಮಗಳಾಗಿರದೆ ತುಂಬಾ ಕಾನ್ಫಿಡೆನ್ಸ್ ಇರುವಂತಹ ಹೆಣ್ಣು ಮಗಳಾಗಿದ್ದು ಮನೆಯನ್ನು ಮಾಡುವಂತಹ ಜೊತೆಗೆ ಫ್ಯಾಕ್ಟರಿಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತೆ ಇರುತ್ತಾಳೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god