2.5 ಕೋಟಿ ಬೋಟ್..ಸಾಮಾನ್ಯವಾಗಿ ಬೋಟ್ ಅನ್ನು ಅಂದರೆ ಹಡಗನ್ನು ನೀವು ಎಲ್ಲಿ ನೋಡಿದ್ದೀರಾ ಎಂದರೆ ಅದು ಕೇವಲ ಅತಿಯಾಗಿ ನೀರು ಇರುವ ಜಾಗದಲ್ಲಿ ಅಂದರೆ ದೊಡ್ಡ ದೊಡ್ಡ ಸಮುದ್ರ ಮತ್ತು ಕಡಲು ಇಂತಹ ಜಾಗಗಳಲ್ಲಿ.ಉಡುಪಿಯ ಸಮೀಪದ ಓರ್ವ ಹಳ್ಳಿಯಲ್ಲಿ ಈ ಮೀನುಗಾರಿಕೆ ತುಂಬಾ ಹೆಸರುವಾಸಿ ಅದರಲ್ಲೂ ಮೀನು ಹಿಡಿಯಲು ಹೋಗುವ ಆ.
ಜನರ ಜೀವನ ವಿಪರೀತ ಅಲ್ಲಿನವರು ಮೀನು ಹಿಡಿಯಲು ಹಿಂದೆ ಚಿಕ್ಕ ಒಂದು ತೆಪ್ಪದಂತೆ ಮಾಡಿ ಅದರಲ್ಲಿ ಹೋಗುತ್ತಿದ್ದರು.ಇದೀಗ ದೊಡ್ಡ ದೊಡ್ಡ ಬೋಟ್ಗಳನ್ನು ತಂದು ಅದರ ಮೂಲಕ ಮೀನು ಹಿಡಿಯಲು ಹೋಗುತ್ತಾರೆ ಬಲೆಯನ್ನು ನೆನೆದು ನಂತರ ಮೀನುಗಳನ್ನು ಹಿಡಿದು ಬರುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದಾರೆ ಅದನ್ನು ತಂದು ಅಂಗಡಿಯಲ್ಲಿ ಮಾರಾಟ.
ಮಾಡುವ ಅರಿಯೋ ವಿಪರ್ಯಾಸವೇ ಸಾಮಾನ್ಯವಾಗಿ ಆ ಒಂದು ಬೋಟಿನ ಬೆಲೆಯನ್ನು ಕೇಳಿದರೆ ನಿಮಗೆ ವಿಚಿತ್ರವೆನಿಸುತ್ತದೆ ಏಕೆಂದರೆ ಎರಡುವರೆ ಕೋಟಿ,ಎರಡುವರೆ ಕೋಟಿಗೆ ಎಂದರೆ ಪ್ರತಿಯೊಬ್ಬರಿಗೂ ಕುತೂಹಲಕಾರಿ ವಿಷಯವಾಗಿರುತ್ತದೆ ಆ ಬೋಟಿನಲ್ಲಿ ಪ್ರತಿಯೊಂದು ತಯಾರಾಗಿರುತ್ತದೆ ಅಲ್ಲಿಯೇ ನೀವು ಮಲಗಬಹುದು ನಂತರ.
ಅಲ್ಲೇ ಊಟವನ್ನು ಮಾಡಿ ಅಲ್ಲೇ ಇರಬಹುದು ಹೇಗಂದರೆ ಒಂದು ರೂಮಿನಲ್ಲಿ ಇರುವ ಹಾಗೆ ಆ ಬೋಟಿನಲ್ಲಿ ನೀವು ಕಾಲ ಕಳಿಯಬಹುದು ಅಷ್ಟು ದೊಡ್ಡ ಮೊತ್ತಕ್ಕೆ ತುಂಬಾ ಸಹಾಯಕಾರಿಯದ ಬೋಟ್ ಆಗಿ ನಿಮಗೆ ಕಾಣಿಸುತ್ತದೆ, ಅಲ್ಲಿ ಮೀನು ಮತ್ತು ಸದಾ ಮೀನು ಹೀಗೆ ಹಲವು ಮೀನುಗಳನ್ನು ಆ ಕಡಲಿನಿಂದ ತೆಗೆದು ಮಾರಾಟ ಮಾಡುತ್ತಾರೆ ಆ ಹಡಗು.
ಸರಿಸುಮಾರು ಒಂದು ಗಂಟೆಗೆ 50 ಲೀಟರ್ ಡೀಸೆಲನ್ನು ಕುಡಿಯುತ್ತದೆ ಹಾಗಾಗಿ ಅವರು ಮೀನು ಹಿಡಿಯಲು ಹೋಗಲು ಮುಂಚೆಯೇ ತಯಾರಿಗಳನ್ನು ಮಾಡಿ ನಂತರ ಒಮ್ಮೆಲೆ ಹೋಗಿ ಮೀನುಗಳನ್ನು ಬಲೆಹಾಕಿ ಹಿಡಿದು ಬಂದುಬಿಡುತ್ತಾರೆ ಅಲ್ಲಿ ಅನ್ಯ ರೀತಿಯ ಕೆಲಸಗಳನ್ನು ಮಾಡುವುದಿಲ್ಲ, ಒಮ್ಮೆಲೆ ಮೀನು ಹಿಡಿಯಲು ಹೋದರೆ ಮೀನು ಅವರಿಗೆ ಎಷ್ಟು ಬೇಕೋ ಅಷ್ಟು.
ಸಿಗುವವರೆಗೂ ಆ ಜಾಗದಿಂದ ಅವರು ಬರುವುದಿಲ್ಲ ಅದಕ್ಕಾಗಿಯೇ ಬೇಗದ ಬೋಟ್ ಮತ್ತು ಸಾಲ ಪೋರ್ಟ್ ಎಂದು ತುಂಬಾ ಇವೆ.ಅದರಲ್ಲಿ ಅದ್ಭುತವಾದ ಭಾಗಗಳನ್ನು ಕೂಡ ಮಾಡಿಕೊಂಡಿದ್ದಾರೆ ಹಾಗಾಗಿ ಪ್ರತಿಯೊಂದು ಬೋಟಿಗೆ ಅದರದೇ ಆದ ವಿಶೇಷತೆ ಮತ್ತು ಅದರದೇ ಆದ ಸ್ಥಾನ ಇದೆ ಒಂದು ಸಾರಿ ಬಲೆಯನ್ನು ಎತ್ತಿಕೊಂಡು ಕಡಲಿಗೆ ಹೋಗಿದ್ದಾರೆ.
ಸರಿ ಸುಮಾರು 60 ರಿಂದ 70 ಟನ್ ನಷ್ಟು ಮೀನು ತೆಗೆದುಕೊಂಡು ಬರುತ್ತಾರೆ ಭೂತಾಯಿ ಎಂಬ ಮೀನು ಅಲ್ಲಿ ತುಂಬಾ ಪ್ರಸಿದ್ಧಿ, ಸಾಮಾನ್ಯವಾಗಿ ಏಕಾಯಕಿ ಒಂದು ಖಾಲಿ ಬೋಟನ್ನು ಖರೀದಿಸಿದರೆ ಅದು ಕೇವಲ ಒಂದುವರೆ ಕೋಟಿ ಅಷ್ಟು ಬರುತ್ತದೆ ಅದರ ಒಳಗೆ ಬೇಕಾಗಿರುವ ಸಾಮಗ್ರಿಗಳು ಮತ್ತು ಅದರದೇ ಆದ ಕೆಲ ಜೋಡಣೆಯನ್ನು ಮಾಡಿ ನಂತರ.
ಅದನ್ನು ಪೂರ್ತಿಯಾಗಿ ನೀಡಿದರೆ ಎರಡು ಎರಡೂವರೆ ಕೋಟಿ ಎಷ್ಟು ಹಣವಾಗುತ್ತದೆ ಈ ಒಂದು ಮೀನುಗಾರಿಕೆಯಲ್ಲಿ ತುಂಬಾ ಹಣವನ್ನು ಗಳಿಸಬಹುದು ಅದು ಹಡಗಿನ ಸಹಾಯದಿಂದ ಮಾತ್ರ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ