99% ಜನರು ತಿರುಪತಿಗೆ ಹೋದಾಗ ಈ ನಾಲ್ಕು ಘೋರ ತಪ್ಪುಗಳನ್ನು ಮಾಡುತ್ತಾರೆ…..ತಿರುಪತಿಯ ಶ್ರೀನಿವಾಸನ ದರ್ಶನ ಮಾಡಿದರೆ ನಮಗೆ ಒಳ್ಳೆಯದೇ ಆಗುತ್ತದೆ ಎಂದು ಜನರ ನಂಬಿಕೆ ಹಾಗೂ ನಾವು ಜೀವನದಲ್ಲಿ ಎಷ್ಟು ಕಷ್ಟಪಡುತ್ತಲೇ ಇದ್ದೇವೆ ಸಾಕಷ್ಟು ಬಾರಿ ತಿರುಪತಿಗೆ ಹೋಗುತ್ತಲೇ ಇದ್ದೇವೆ ನಮ್ಮ ಕಷ್ಟ ಯಾವಾಗ ಪರಿಹಾರವಾಗುವುದು ಎಂದು ಕೇಳುವ ಜನರು ಇದ್ದಾರೆ ಶ್ರೀನಿವಾಸ ಸ್ವಾಮಿಯ ಪುಣ್ಯ ದೇಗುಲಕ್ಕೆ ಹೋದಾಗ ಕೆಲವು ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಯಾವುದನ್ನು ಮಾಡಬೇಕು ಹಾಗೂ ಯಾವುದನ್ನು ಮಾಡಬಾರದೆಂದು ವಿಶೇಷ ನಿಯಮಗಳು ಇರುತ್ತವೆ ಇಂತಹ ಶಕ್ತಿಯುತವಾದ ತೀರ್ಥಕ್ಷೇತ್ರಗಳಲ್ಲಿ ಇದು ಗೊತ್ತಿಲ್ಲದೇ ನಾವು ಮಾಡುವ ಕೆಲವು ತಪ್ಪುಗಳಿಂದ ಅದರ ಪ್ರತಿಫಲ ನಮಗೆ ಸಿಗುವುದಿಲ್ಲ, ಆದ್ದರಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋದಾಗ ಈ ನಾಲ್ಕು ತಪ್ಪುಗಳನ್ನು ಮಾಡಲೇಬಾರದು ಎಂದು ತಾವುಗಳು ನೆನಪಿನಲ್ಲಿ ಇಟ್ಟುಕೊಳ್ಳಬೇಕು, ಮೊದಲಿಗೆ ತಿರುಮಲಕ್ಕೆ ಹೋದಾಗ ನಾವು ಏಕೈಕ ಹೋಗಿ ಶ್ರೀನಿವಾಸನ ದರ್ಶನವನ್ನು ಮಾಡಬಾರದು ಸ್ಪೆಷಲ್ ಎಂಟ್ರಿ ಹಾಗೂ ಮೆಟ್ಟಿಲಿನ ಮುಖಾಂತರ ಏರಿ ಬೇಗ ಶ್ರೀನಿವಾಸನ ದರ್ಶನವನ್ನು ಮಾಡಬಾರದು ಶ್ರೀನಿವಾಸನ ದರ್ಶನವನ್ನು ಮಾಡುವ ಮೊದಲು ವರಹನಾಥ ಸ್ವಾಮಿಯ ದರ್ಶನವನ್ನು ಮಾಡಿ ನಂತರ ಹೋಗಬೇಕು.
ಏಕೆಂದರೆ ಅವರಿಬ್ಬರ ನಡುವೆ ಆಗಿರುವಂತಹ ಒಪ್ಪಂದ ಆದ್ದರಿಂದ ಫಲ ನಮಗೆ ಸಿಗುವುದಿಲ್ಲ ತಿರುಮಲ ಜಾಗವು ಶ್ರೀನಿವಾಸ ಸ್ವಾಮಿಯದಲ್ಲ ವರಹನಾಥ ಸ್ವಾಮಿ ಅನುಮತಿ ಕೊಟ್ಟು ಜಾಗ ಕೊಟ್ಟಿರುವುದರಿಂದ ಆ ಜಾಗದಲ್ಲಿ ಶ್ರೀನಿವಾಸ ಸ್ವಾಮಿ ಅವರು ನೆಲೆಸುತ್ತಾರೆ, ಹಾಗಾಗಿ ಶ್ರೀನಿವಾಸ ಸ್ವಾಮಿಯು ವರಹನಾಥ ಸ್ವಾಮಿಗೆ ಇನ್ನು ಮೂರು ಮಾತುಗಳನ್ನು ಕೊಡುತ್ತಾರೆ ಮೊದಲು ನಿನ್ನ ಕ್ಷೇತ್ರಕ್ಕೆ ಪೂಜೆ ನಂತರ ನನ್ನ ಕ್ಷೇತ್ರಕ್ಕೆ ಪೂಜೆಯೆಂದು ಮೊದಲ ನೈವೇದ್ಯ ಹಾಗೂ ಭಕ್ತರಿಂದ ಮೊದಲ ದರ್ಶನ ನಿಮಗೆ ಎಂದು ಈ ರೀತಿ ಒಂದು ಪತ್ರದ ಮೂಲಕ ಕರಾರನ್ನು ಬರೆದುಕೊಡುತ್ತಾರೆ ಇದರಿಂದ ಮೊದಲು ವರಹನಾಥ ಸ್ವಾಮಿ ದರ್ಶನವನ್ನು ಮಾಡಿ ನಂತರ ತಿರುಮಲನ ದರ್ಶನಕ್ಕೆ ಹೋದರೆ ಆ ಭಕ್ತಾದಿಗಳಿಗೆ ಅವರ ಪ್ರತಿಫಲ ಸಿಗುತ್ತದೆ, ಆದರೆ ಇಂದು 99% ಜನ ನೇರವಾಗಿ ತಿರುಪತಿಯ ದರ್ಶನವನ್ನು ಪಡೆಯುತ್ತಾರೆ.ವರಹನಾಥ ಸ್ವಾಮಿ ದರ್ಶನಕ್ಕೆ ಹೋಗುವುದೇ ಇಲ್ಲ ಇದರಿಂದಲೇ ಈ ಹಿಂದೆ ಪುರಾಣದಲ್ಲಿ ರಾಜ ಮಹಾರಾಜರು ಒಂದು ಉಪಾಯವನ್ನು ಮಾಡಿದ್ದಾರೆ ಅದು ಏನೆಂದರೆ ನೀವು ತಿರುಪತಿಗೆ ಹೋಗುವ ಆ ಜಾಗದಲ್ಲಿ ಒಂದು ಗರುಡ ಮೂರ್ತಿ ಇದೆ ಅದರ ಪಕ್ಕದಲ್ಲಿಯೇ ವರಹನಾಥ ಸ್ವಾಮಿಯ ಮೂರ್ತಿಯನ್ನು ಕೆತ್ತಿಸಿ ಇಡುತ್ತಾರೆ.
ನೀವು ತಿರುಪತಿಯ ದರ್ಶನಕ್ಕೆ ಕಿವ್ವಲ್ಲಿ ನಿಂತು ಹೋಗುವಾಗ ಒಮ್ಮೆ ಆ ವರಹನಾಥ ಸ್ವಾಮಿ ಮೂರ್ತಿಯನ್ನು ನೋಡಿ ನಮಸ್ಕರಿಸಿ ಹೋದರೆ ಒಳ್ಳೆಯದಾಗುತ್ತದೆ. ಎರಡನೆಯದು ಈ ಹಿಂದೆ ಮದುವೆಯಾದ ಆರು ತಿಂಗಳ ನಂತರ ನವದಂಪತಿಗಳು ತೀರ್ಥ ಯಾತ್ರೆಗೆ ಹೋಗಬೇಕು ಎಂದು ನಿಯಮ ಇತ್ತು ಏಕೆಂದರೆ ಆ ಸಮಯದಲ್ಲಿ ನವದಂಪತಿಗಳಲ್ಲಿ ಮೋಹ ಕಾಮ ಹೆಚ್ಚಾಗಿರುತ್ತದೆ ಆದ್ದರಿಂದ ಈ ರೀತಿ ನಿಯಮವನ್ನು ತಂದಿದ್ದರು ಆದರೆ ಇಂದಿನವರು ಕೇವಲ ಒಂದು ಟ್ರಿಪ್ ನ ರೀತಿ ಅಲ್ಲಿ ರೂಮನ್ನು ಮಾಡಿ ಎಂಜಾಯ್ ಮಾಡಿ ನೆಪಕ್ಕೆ ತಿರುಪತಿಗೆ ಹೋಗಿ ಒಂದು ಇಲ್ಸ್ಟೇಷನ್ ರೀತಿ ಮಾಡಿ ಬರುತ್ತಾರೆ ಅದು ದೊಡ್ಡ ತಪ್ಪು ಹಾಗಾಗಿ ಭಕ್ತಿಯಿಂದ ಶುದ್ಧವಾಗಿ ತಿರುಪತಿ ತಿಮ್ಮಪ್ಪನ ದರ್ಶನವನ್ನು ಮಾಡಿ ಬಂದರೆ ಒಳ್ಳೆಯ ಫಲ ಇರುತ್ತದೆ, ಮೂರನೆಯದಾಗಿ ಅಡ್ಡದಾರಿಗಳಲ್ಲಿ ತಿರುಪತಿಗೆ ಹೋಗಬಾರದು ಅವರು ಎಷ್ಟೇ ಶ್ರೀಮಂತರಾಗಿದ್ದರು ಸರಿ ಯಾವ ರಾಜ ಮನೆತನದವರಾಗಿದ್ದರು ಸರಿ ತಿರುಪತಿ ತಿಮ್ಮಪ್ಪನನ್ನು ನೋಡಲು ಪ್ರತಿಯೊಬ್ಬರು ಭಕ್ತರ ರೀತಿಯಲ್ಲೇ ಹೋಗಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ