ಎಸ್ ಬಿ ಐ ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಂಪರ್ ಎಸ್ ಬಿ ಐ ಬ್ಯಾಂಕ್ ಗೃಹ ಸಾಲ ಮನ್ನಾ… ಎಸ್ ಬಿ ಐ ದೇಶದ ದೊಡ್ಡ ಬ್ಯಾಂಕ್ ಆಗಿ ಮುಂದುವರೆದಿದ್ದು ಬ್ಯಾಂಕ್ ಹಲವರು ರೀತಿಯ ಸೇವೆಗಳನ್ನು ನೀಡುತ್ತಿದೆ ಬ್ಯಾಂಕ್ ಎಟಿಎಂ ಹಿಮ್ ಪಡೆಯುಕೆಗಳು ಆನ್ಲೈನ್ ಬ್ಯಾಂಕಿಂಗ್ ಸೇವೆಗಳು ಠೇವಣಿಗಳಿಂದ ಸಾಲಗಳಂತಹ ವಿವಿಧ ರೀತಿಯ ಸೇವೆಗಳನ್ನು ನೀಡುತ್ತಾ.
ಬ್ಯಾಂಕಿನ ಆದಾಯದ ಮೂಲವೆಂದರೆ ಸಾಲ ಬ್ಯಾಂಕುಗಳು ಸಾಮಾನ್ಯವಾಗಿ ಕಡಿಮೆ ಬಡ್ಡಿ ಗೇಟ್ ಠೇವಣಿಗಳನ್ನ ಸ್ವೀಕರಿಸುತ್ತದೆ ಮತ್ತು ಹೆಚ್ಚಿನ ಮಟ್ಟಿಗೆ ಗ್ರಾಹಕರಿಗೆ ನೀಡುತ್ತದೆ ಎಸ್ ಬಿ ಐ ಕೂಡ ಇದಕ್ಕೆ ಒರತಾಗಿಲ್ಲ ಎಸ್ ಬಿ ಐ ಗ್ರಾಹಕರಿಗೆ ವಿವಿಧ ರೀತಿಯ ಸಾಲಗಳನ್ನು ಸಹ ನೀಡುತ್ತದೆ ಗೃಹ ಸಾಲಗಳು ಇದರಲ್ಲಿ ಪ್ರಮುಖವಾಗಿದ್ದು ಇದು ದೊಡ್ಡ ಮೊತ್ತಗಳಾಗಿವೆ ಆದರೆ.
ಬ್ಯಾಂಕು ಗೃಹ ಸಾಲವನ್ನ ಗಮನಿಸಿದ್ದರೆ ಕಳೆದ ಐದು ವರ್ಷಗಳಲ್ಲಿ ಇಎಂಐ ಕಟ್ಟದೇ ಸುಸ್ತುತಿದ್ದಾರರ ಸಂಖ್ಯೆ ಹೆಚ್ಚಿದೆ ಹಣಕಾಸು ವರ್ಷ 2018 19 ರಿಂದ ಹಿಡಿದು 2022 23 ರವರೆಗೆ ಎಸ್‌ಬಿಐ ನಲ್ಲಿ ಸುಮಾರು 1,16,633 ಜನರು ತಮ್ಮಯ್ಯ ಮೈಗಳನ್ನ ಸರಿಯಾಗಿ ಪಾವತಿಸುತ್ತಿಲ್ಲ ಅಂದರೆ ಈ ಖಾತೆಗಳು ಡೀಫಾಲ್ಟ್ ಆಗಿವೆ ಇವುಗಳ ಮೌಲ್ಯ ಒಟ್ಟು ರೂಪಾಯಿ 7,655 ಕೋಟಿ.
ಕೊರೋನಾ ಸೇರಿದಂತೆ ಹಲವು ಇತರ ಅಂಶಗಳು ಇದಕ್ಕೆ ಕಾರಣವೆಂದು ಹೇಳಬಹುದು ಎಸ್‌ಬಿಐ ಈ ಅವಧಿಯಲ್ಲಿ ಸುಮಾರು 178 ಕೋಟಿ ಮೌಲ್ಯದ 45 ಸಾವಿರದ 168 ಗ್ರಹ ಸಾಲ ಖಾತೆಗಳನ್ನು ವಜಾ ಮಾಡಿತ್ತು ಆರ್ ಟಿ ಐ ನಲ್ಲಿ ಈ ವಿಷಯ ಬಹಿರಂಗವಾಗಿದೆ ಪಾರ್ಟಿ ಆಯಿ ಕಾರ್ಯಕರ್ತ ಚಂದ್ರಶೇಖರ್ ಗೌರ್ ಆರ್ಟಿಐ ಕಾಯ್ದೆ ಅಡಿ ಈ ವಿಷಯಗಳನ್ನು ಕೇಳಿದ್ದಾರೆ.
ಅವರ ಪ್ರಕಾರ ಸ್ಟೇಟ್ ಬ್ಯಾಂಕ್ 2018 19 ರಲ್ಲಿ 237 ಕೋಟಿ 2019-20 ರಲ್ಲಿ 192ಕೋಟಿ 2020 21 ರಲ್ಲಿ 410ಕೋಟೆ 2021 22 ರಲ್ಲಿ 642 ಕೋಟಿ 2022 23ರಲ್ಲಿ 697 ಕೋಟೆ ಗೃಹ ಸಾಲ ಮನ್ನಾ ಮಾಡಲಾಗಿದೆ ತಾಂತ್ರಿಕವಾಗಿ ಬ್ಯಾಂಕ್ ಸಾಲ ಮನ್ನ ಮಾಡಿದ್ದರು ಸಾಲ ಪಡೆದವರು ಮರುಪಾವತಿ ಮಾಡಬೇಕಾಗುತ್ತದೆ ಎಂದು ಹೇಳುತ್ತಾರೆ ತಜ್ಞರು ಸಾಲದ ಮೊತ್ತವನ್ನ ವಸೂಲಿ ಮಾಡಲು ಬ್ಯಾಂಕ್ ಸೂಕ್ತ ಕ್ರಮಗಳನ್ನು.
ತೆಗೆದುಕೊಳ್ಳುತ್ತದೆ ಆದ್ದರಿಂದ ಬರೆಯುವುದು ಸಂಪೂರ್ಣವಾಗಿ ಸಾಲವನ್ನ ರದ್ದುಗೊಳಿಸುವುದು ಎಂದು ಅರ್ಥವಲ್ಲ ಸಾಲ ಪಡೆದವರು ಸಾಲ ಮರುಪಾವತಿ ಮಾಡಬೇಕು ಇಲ್ಲದಿದ್ದರೆ ಬ್ಯಾಂಕ್ ಕಾನೂನು ಕ್ರಮ ಜರುಗಿಸಲಿದೆ ಅಂದಹಾಗೆ ಎಸ್ಬಿಐ ಮಾತ್ರವಲ್ಲದೆ ಹಲವು ಬ್ಯಾಂಕ್ಗಳು ಈ ರೀತಿ ಸಾಲ ಮನ್ನಾ ಮಾಡುತ್ತವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.