ಐಪಿಎಸ್ ಅಧಿಕಾರಿ ಜೊತೆ ಗಂಡನೆದುರೇ ಸಿಕ್ಕಿಬಿದ್ದ ಮಹಿಳಾ ಎ ಎಸ್ ಐ – ಪತ್ನಿಯಿಂದ ದೂರಾಗಿದ್ದ ಐಪಿಎಸ್ ಅಧಿಕಾರಿ… ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಸಾರ್ವಜನಿಕ ಜೀವನದಲ್ಲಿ ಇರುವಂತಹ ಕಾರಣಕ್ಕಾಗಿ ಅದೆಷ್ಟೇ ಅಚ್ಚುಕಟ್ಟಾಗಿ ಇದ್ದರು ಕೂಡ ಸಾಲದು ಏಕೆಂದರೆ ಒಂದು ದೇಶದ ಆಡಳಿತ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವಂತವರು ಇವರು.
ಶಾಸಕರಾದರು ಐದು ವರ್ಷ ಮಾತ್ರ ಅವರಿಗೆ ಅವಕಾಶ ಆನಂತರ ಗೆದ್ದರೆ ಮಾತ್ರ ಅವಕಾಶ ಇರುತ್ತದೆ ಸೋತರೆ ಮನೆಗೆ ಹೋಗಿ ಕುಳಿತುಕೊಳ್ಳಬೇಕಾಗುತ್ತದೆ ಆದರೆ ಈ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳು ಹಾಗಲ್ಲ ನಿವೃತ್ತಿ ತೆಗೆದುಕೊಳ್ಳುವವರೆಗೂ ಕೂಡ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ ಆಡಳಿತದಲ್ಲಿ ಪ್ರಮುಖ ಪಾತ್ರವನ್ನು.
ವಹಿಸಬೇಕಾಗುತ್ತದೆ ಆದರೆ ಇತ್ತೀಚಿಗೆ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳೇ ಇಲ್ಲಸಲ್ಲದ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸುದ್ದಿ ಆಗುತ್ತಿರುತ್ತಾರೆ ಹೀಗಾಗಿ ಸಾರ್ವಜನಿಕ ವಲಯದಲ್ಲಿ ಇತ್ತೀಚಿಗೆ ಇವರನ್ನು ಕಂಡರೆ ಒಂದು ರೀತಿಯಲ್ಲಿ ಆಕ್ರೋಶ ಬುಗಿಲೇ ಇರುತಿದೆ ಐಎಎಸ್ ಮತ್ತು ಐಪಿಎಸ್ ಇವರ ಕಾರಣ ದೇಶದ ಈ ಅವ್ಯವಸ್ಥೆಗೆ ಎನ್ನುವ ರೀತಿಯಲ್ಲಿ ಏಕೆಂದರೆ ಬೇಕಾದಂತಹ.
ವಿಚಾರಗಳಿಗೆ ಸುದ್ದಿಯಾಗುವುದಕ್ಕಿಂತ ಬೇಡವಾದ ವಿಚಾರಗಳಿಗೆ ಹೆಚ್ಚು ಹೆಚ್ಚಾಗಿ ಸುದ್ದಿಯಾಗುತ್ತಿರುತ್ತಾರೆ ಲಂಚ ತೆಗೆದುಕೊಂಡರು ಭ್ರಷ್ಟಾಚಾರದಲ್ಲಿ ಭಾಗಿಯಾದರು ಅಥವಾ ಇನ್ ಯಾವುದು ಅಕ್ರಮ ಸಂಬಂಧಗಳಿಗೆ ಸಂಬಂಧಪಟ್ಟಹಾಗೆ ಇಂತಹ ವಿಚಾರಗಳಿಗೆ ಸುದ್ದಿಯಾಗುತ್ತಿರುತ್ತಾರೆ ಈ ಪೀಠಿಕೆಯನ್ನು ಹಾಕುವುದಕ್ಕೆ ಕಾರಣ ಮತ್ತೋರ್ವ ಐಪಿಎಸ್ ಆಗಿರುವ ಅರುಣ್.
ರಂಗರಾಜ್ ವಿರುದ್ಧ ಅಕ್ರಮ ಸಂಬಂಧ ಆರೋಪ ಕೇಳಿ ಬಂದಿದೆ ಅದು ಅವರ ಜೊತೆಗೆ ಕೆಲಸವನ್ನ ಮಾಡುತ್ತಿದ್ದಂತಹ ಮಹಿಳಾ ಎಎಸ್ಐ ಜೊತೆಗೆ ಸಂಬಂಧವನ್ನು ಹೊಂದಿದ್ದಾರೆ ಎಂದು ಇಂತಹ ಆರೋಪವನ್ನು ಮಾಡಿದ್ದು ಮೂರನೇಯವರು ಯಾರು ಅಲ್ಲ ಆ ಮಹಿಳಾ ಎಎಸ್ಐ ಗಂಡ ಅವರು ಕೂಡ ಹೆಡ್ ಕಾನ್ಸ್ಟೇಬಲ್ ಅವರೇ ಇಂತಹದೊಂದು ಆರೋಪವನ್ನು ಮಾಡಿದ್ದಾರೆ.
ಐಪಿಎಸ್ ಅಧಿಕಾರಿ ಅರುಣ್ ರಂಗರಾಜ್ ನನ್ನ ಪತ್ನಿಯ ಜೊತೆಗೆ ಸಂಬಂಧವನ್ನು ಹೊಂದಿದ್ದಾರೆ ಇದನ್ನು ಪ್ರಶ್ನೆ ಮಾಡುವುದಕ್ಕೆ ಹೋದರೆ ನನಗೆ ಬೆದರಿಕೆಯನ್ನ ಹಾಕಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರನ್ನು ಕೂಡ ಕೊಟ್ಟಿದ್ದಾರೆ ಇದೇ ಆದರದ ಮೇಲೆ ಈಗ ಎಫ್ ಐ ಆರ್ ಕೂಡ ದಾಖಲೆಯಾಗಿದೆ ಮೊದಲು ಈ ಅರುಣ್ ರಂಗರಾಜ್ ಯಾರು ಎಂದು ಹೇಳುತ್ತೇನೆ ನೀವೆಲ್ಲರೂ.
ಕೂಡ ಮರೆತು ಹೋಗಿರಬಹುದು ಅರುಣ್ ರಂಗರಾಜ್ ಮೂಲತಹ ತಮಿಳುನಾಡಿನವರು ತಮಿಳ್ ನಾಡು ಮೂಲದ ಐಪಿಎಸ್ ಅಧಿಕಾರಿ ಇವರು ಹಿಂದೆ ಸುದ್ದಿಯಾಗಿದ್ದು ಗಂಡ ಹೆಂಡತಿ ಜಟಾಪಟಿ ಸಂಬಂಧಪಟ್ಟ ಹಾಗೆ ಇಲಾಕಿ ಕರುಣಾಕರನ್ ಎಂದು ಹೇಳಿ ಡಿಸಿಪಿ ಅವರು ಕೂಡ ಮಹಿಳಾ ಐಪಿಎಸ್ ಅಧಿಕಾರಿ ಈ ಅರುಣ್ ರಂಗರಾಜ್ ಮತ್ತು ಇಲಾಕಿ ಇಬ್ಬರೂ ಕೂಡ.
ಐಪಿಎಸ್ ಅಧಿಕಾರಿಗಳಾಗಿರುವ ಕಾರಣ ಪ್ರೀತಿಸಿ ಮದುವೆಯಾಗಿದ್ದರು ಅನಂತರ ಯಾವುದೋ ಕಾರಣಕ್ಕಾಗಿ ಭಿನ್ನಾಭಿಪ್ರಾಯ ಬಂದು ಇಬ್ಬರೂ ಕೂಡ ಡೋರ್ಸ್ ತೆಗೆದುಕೊಂಡಿದ್ದರು ಆದರೆ ಇಲಾಕಿಯ ಮಗನನ್ನು ಕರೆದುಕೊಂಡು ಮನೆಗೆ ಹೋಗಿದ್ದರು ಆಗ ಅರುಣ್ ರಂಗರಾಜ್ ಬೆಂಗಳೂರಿನ ವಸಂತನಗರದಲ್ಲಿರುವ ತಮ್ಮ ಪತ್ನಿಯ ಮನೆಯ.
ಎದುರಿಗೆ ಅಂದರೆ ಐಪಿಎಸ್ ಅಧಿಕಾರಿಯಾಗಿರುವ ಇಲಾಖೆ ಮನೆ ಎದುರುಗಡೆ ಪ್ರತಿಭಟನೆಯನ್ನು ಮಾಡಿದ್ದರು ನನ್ನ ಮಗನನ್ನು ನೋಡುವುದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಆಗ ಮಾಧ್ಯಮಗಳಲ್ಲಿ ಜೋರಾಗಿ ಸುದ್ದಿಯಾಗಿತ್ತು ಕಾರಣ ಇಬ್ಬರೂ ಐಪಿಎಸ್ ಅಧಿಕಾರಿಗಳ ನಡುವೆ ಚಟಪಟಿ ನಡೆದರೆ ಸಾಮಾನ್ಯ ವಾಗಿ ಜೋರು ಶುದ್ದಿ ಹಾಗೆ ಆಗುತ್ತದೆ ಅಂತಿಮವಾಗಿ ಎಲ್ಲರೂ.
ಕೂಡ ಅರುಣ್ ರಂಗರಾಜ್ ಪರವಾಗಿ ನಿಂತುಕೊಂಡರು ಅಥವಾ ಅವರ ಪರವಾಗಿ ಅನುಕಂಪವನ್ನು ವ್ಯಕ್ತಪಡಿಸುತ್ತಿದ್ದರು ಪಾಪ ಐಪಿಎಸ್ ಅಧಿಕಾರಿಯಾಗಿ ಈ ರೀತಿ ಬೀದಿಯಲ್ಲಿ ಕುಳಿತುಕೊಂಡು ಪ್ರತಿಭಟನೆ ಮಾಡುತ್ತಿದ್ದಾರಲ್ಲ ಅದು ಕೂಡ ಮಗನನ್ನು ನೋಡುವಂತಹ ವಿಚಾರಕ್ಕೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ..