ಬಿಳಿ ಕೂದಲಿಗೆ ಒಂದು ತಿಂಗಳಲ್ಲಿಯೇ ನೈಸರ್ಗಿಕ ಮನೆಮದ್ದಿನಿಂದ ಕೂದಲು ಕಪ್ಪಾಗಿಸಿಕೊಳ್ಳಿ…ಬಾಲ ನೆರೆ ಅಂದರೆ 15 20 30 ವರ್ಷಗಳಿಗೇನೆ ಕೂದಲು ಬೆಳ್ಳಗಾಗುತ್ತದೆ ಇದನ್ನು ತಡೆಗಟ್ಟುವುದಕ್ಕೆ ಅಥವಾ ಇದನ್ನು ಸರಿ ಮಾಡುವುದಕ್ಕೆ ಆಹಾರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬದಲಾವಣೆ ಮಾಡಬೇಕು ಹಸಿ ತರಕಾರಿಗಳನ್ನು ಹಣ್ಣುಗಳನ್ನು ಸೇವಿಸುವುದಕ್ಕೆ ಶುರು.
ಮಾಡಬೇಕು ಹೆಚ್ಚಾಗಿ ನೀರನ್ನು ಕುಡಿಯಬೇಕು ಪ್ರೋಟೀನ್ ಯುಕ್ತ ಆಹಾರವನ್ನು ಸೇವಿಸಬೇಕು ಪ್ರೋಟೀನ್ಶೇಖನ್ನ ದಿನಕ್ಕೆ ಎರಡು ಬಾರಿ ಕುಡಿಯಬೇಕು ಎರಡು ಚಮಚ ವೇವ್ ಪ್ರೊಟೀನ್ ಸ್ವಲ್ಪ ಹಾಲು ಹಾಗೆ 5 ರಿಂದ 10 ನೆನೆಸಿರುವಂತಹ ಗೋಡಂಬಿ ಅಥವಾ ಬಾದಾಮಿ ಹಾಗೆ ಪೀನಟ್ ಬಟರ್ ಮತ್ತು ಮಿಲ್ಕ್ ಕ್ರೀಮ್ ಇವೆಲ್ಲವನ್ನ ಸೇರಿಸಿ ಒಂದು ಮಿಲ್ಕ್ ಶೇಕ್ ಮಾಡಿಕೊಂಡು ದಿನಕ್ಕೆ .
ಎರಡು ಬಾರಿ ಕುಡಿಯುವುದರಿಂದಾಗಿ ದೇಹಕ್ಕೆ ಪ್ರೋಟೀನ್ ಸಿಗುತ್ತದೆ ಇನ್ನು ಮಾಂಸಾಹಾರಿಗಳಿದ್ದಲ್ಲಿ ಪ್ರತಿನಿತ್ಯ ಬೇಯಿಸಿದ ಎರಡು ಮೊಟ್ಟೆಯನ್ನು ತಿನ್ನುವುದರಿಂದ ಕೂಡ ಸಾಕಷ್ಟು ಪ್ರೋಟೀನ್ ಸಿಗುತ್ತದೆ ಪ್ರೋಟೀನ್ ಆಯ್ತು ಜೊತೆಗೆ ಈ ಬಾಲನರೆಯನ್ನ ಅಥವಾ ಸಣ್ಣ ವಯಸಿನಲ್ಲಿಯೇ ಕೂದಲು ಬೆಳ್ಳಗೆ ಆಗುವುದನ್ನು ಸರಿ ಮಾಡುವುದು ಏಕೆಂದರೆ 45 50 60
ವರ್ಷವಾದಾಗ ಇದು ಸಾಮಾನ್ಯ ಇದನ್ನ ಸರಿ ಮಾಡುವುದಕ್ಕೆ ಸ್ವಲ್ಪ ಕಷ್ಟ ಆದರೆ ಬಾಲ ನೆರೆಯಾದಾಗ ಅದು ತಂದೆ ತಾಯಿಗೆ ಬೇಜಾರಾಗುತ್ತಿರುತ್ತದೆ ಅನೇಕರು ಕರೆ ಮಾಡಿ ಕೇಳುತ್ತಾರೆ ಏನು ಮಾಡುವುದೆಂದು ಇವತ್ತಿನ ಸಂಚಿಕೆಯಲ್ಲಿ ಒಂದು ಎರಡು ಮೂರು ಮನೆ ಮದ್ದನ್ನು ನಾನು ನಿಮಗೆ ಹೇಳಿಕೊಡುತ್ತೇನೆ ಮೊದಲನೆಯದಾಗಿ ನಾವು ತಲೆಗೆ ಎಣ್ಣೆ ಹಾಕುವುದನ್ನು ಮರೆತು .
ಬಿಡುತ್ತೇವೆ ಪರಿಶುದ್ಧವಾದ ಕೊಬ್ಬರಿ ಎಣ್ಣೆಯನ್ನು ತೆಂಗಿನಕಾಯಿಯ ಹಾಲನ್ನು ಗೋಲ್ಡ್ ಪ್ರೆಸ್ ಮಾಡಿ ತೆಗೆಯುತ್ತಾರೆ ಆಗ ಪರಿಶುದ್ಧವಾದ ಕೊಬ್ಬರಿ ಎಣ್ಣೆ ನಿಮಗೆ ಸಿಗುತ್ತದೆ ಇದನ್ನ ನೀವು ದಿನನಿತ್ಯ ತಲೆಗೆ ಹಚ್ಚಿಕೊಂಡರೆ ಬಹಳ ಒಳ್ಳೆಯದು ಇಲ್ಲವೆಂದರೆ ಸ್ಥಾನ ಮಾಡುವ ಹಿಂದಿನ ರಾತ್ರಿಯ ಹಾಕಿಕೊಳ್ಳುವುದು ಇಂತಹ ಅಭ್ಯಾಸವನ್ನ ತಾವೆಲ್ಲರೂ .
ಬೆಳೆಸಿಕೊಳ್ಳಬೇಕು ಅದರಲ್ಲೂ ಬಾಲ ನೆರೆ ಇರುವಂತವರು ಪರಿಶುದ್ಧ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು.ಇನ್ನು ವಿಟಮಿನ್ ಗಳು ವಿಟಮಿನ್ ಎ ಕ್ಯಾರೆಟ್ ಜ್ಯೂಸನ್ನು ಕುಡಿಯುವುದರಿಂದ ನಮಗೆ ಸಾಕಷ್ಟು ವಿಟಮಿನ್ ಎ ಸಿಗುತ್ತದೆ ವಿಟಮಿನ್ ಡಿ ವಾರಕ್ಕೆ ಒಂದು ದಿನ ಸಂಜೆ ತೆಗೆದುಕೊಳ್ಳುವುದು ಅಥವಾ ಸೂರ್ಯನ ಬೆಳಕಿಗೆ.
ಹೋಗುವುದರಿಂದ ನಮಗೆ ವಿಟಮಿನ್ ಡಿ ಸಿಗುತ್ತದೆ ವಿಟಮಿನ್ ಇ ಬಾದಾಮಿಯಲ್ಲಿ ನಮಗೆ ಸಾಕಷ್ಟು ವಿಟಮಿನ್ ಇ ಸಿಗುತ್ತದೆ ಈ ವಿಟಮಿನ್ ಗಳು ನಮಗೆ ಬಹಳ ಮುಖ್ಯ ಹಾಗೆ ಬಿ12 ಕೆಂಪು ಅಕ್ಕಿಯನ್ನು ಜಾಸ್ತಿ ಉಪಯೋಗಿಸುವುದರಿಂದಾಗಿ ನಮಗೆ ವಿಟಮಿನ್ ಬಿ ಸಿಗುತ್ತದೆ ಬಿ12 ಸಿಗಬೇಕೆಂದರೆ ದೇಸಿ ಹಸುವಿನ ಹಾಲಲ್ಲಿ ಸಿಗುತ್ತದೆ ಅಥವಾ ಬಿ12 ಇರುವ ಸಪ್ಲಿಮೆಂಟರಿಗಳನ್ನು.
ತೆಗೆದುಕೊಳ್ಳುವುದು ಒಳ್ಳೆಯದು ವಾರದಲ್ಲಿ ಎರಡು ದಿನ ಸಪ್ಲಿಮೆಂಟರಿಗಳು ಅಥವಾ ಮಾತ್ರೆಗಳ ರೂಪದಲ್ಲಿ ತೆಗೆದುಕೊಳ್ಳುವುದರಿಂದ ಬಾಲ ನೆರೆಯನ್ನ ತಡೆಗಟ್ಟುವುದಕ್ಕೆ ಸಾಧ್ಯವಿದೆ ಹಾಗಾದರೆ ಮನೆಯಲ್ಲೇ ಮಾಡುವಂತಹ ಒಂದೆರಡು ಸರಳ ಮನೆ ಮದ್ದುಗಳನ್ನು ನೀವು ಪ್ರಯತ್ನ ಮಾಡಿ ನೋಡಿ ಮೂರು ತಿಂಗಳುಗಳಲ್ಲಿ ನಿಮಗೆ ಅದರ ಫಲಿತಾಂಶ ಕಾಣುತ್ತದೇ.
ಇದನ್ನು ನಾವು ಕೆಲವರಿಗೆ ಹೇಳಿದ್ದೀವಿ ಅವರು ಅದನ್ನು ಉಪಯೋಗಿಸಿ ಫಲಿತಾಂಶ ಬಂದಿರುವುದರಿಂದ ನಿಮಗೆ ನಾನು ಹೇಳುತ್ತಿದ್ದೇನೆ ನಿಮ್ಮ ಮನೆಯಲ್ಲಿರುವಂತಹ ವಸ್ತುಗಳನ್ನೇ ಉಪಯೋಗಿಸಿಕೊಂಡು ಮಾಡಬಹುದು ಒಂದೆರಡು ವಸ್ತುಗಳನ್ನ.
ಮಾತ್ರ ಗಂಧಿಗೆ ಅಂಗಡಿಯಿಂದ ತೆಗೆದುಕೊಂಡು ಬರಬೇಕು ಮೆಹಂದಿ ಎಲೆ ನಿಮಗೆ ಗೊತ್ತಿದೆ ಮೆಹಂದಿ ಪುಡಿ ಸಿಗುತ್ತದೆ ಈ ಒಂದು ಮೆಹಂದಿ ಪುಡಿ ನಮಗೆ ಗಂದಿಗೆ ಅಂಗಡಿಯಲ್ಲಿ ಸಿಗುತ್ತದೆ ಅದನ್ನು ತೆಗೆದುಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.