1 ನಿಮಿಷದಲ್ಲಿ ನೀವೇ ಗ್ಯಾಸ್ ಬರ್ನರ್ ರಿಪೇರಿ ಮಾಡಿ… ಇವತ್ತಿನ ವಿಷಯ ಅಡುಗೆ ಮನೆಯ ಒಂದು ಸಮಸ್ಯೆ ಎಂದರೆ ಸಡನ್ನಾಗಿ ಗ್ಯಾಸ್ ವಲಯ ಉರಿ ಕಡಿಮೆಯಾಗುವುದು ಏನಾದರೂ ಒಂದು ಅರ್ಜೆಂಟಾಗಿ ನಾವು ಅಡಿಗೆ ಮಾಡಿಕೊಳ್ಳಬೇಕು ಎಂದಾಗ ಕೂಡ ಗ್ಯಾಸ್ ಉರಿ ಕಡಿಮೆಯಾಗಿ ಬಿಡುತ್ತದೆ ಅಡುಗೆ ನೇ ಮಾಡಲು ಆಗುವುದಿಲ್ಲ ಅಷ್ಟೊಂದು ಕಡಿಮೆ ಉರಿಯಲ್ಲಿ.
ಈ ರೀತಿಯಾದಾಗ ನಮಗೆ ಇದರ ಬಗ್ಗೆ ಗೊತ್ತಿದ್ದರೆ ನಾವೇ ಇದನ್ನು ಸರಿ ಮಾಡಿಕೊಳ್ಳಬಹುದು ನಾವೇನು ಮಾಡುತ್ತೇವೆ ಹೊರಗಡೆ ಇದನ್ನು ರಿಪೇರಿಗೆ ಎಂದು ಅಂಗಡಿ ಗೆ ತೆಗೆದುಕೊಂಡು ಹೋಗುತ್ತೇವೆ ಆಗ ನಾವು ಮನೆಯಲ್ಲಿದ್ದ ಗಂಡಸರನ್ನು ಕಾಯಬೇಕಾಗುತ್ತದೆ ಏಕೆಂದರೆ ಅವರು ಹೊರಗಡೆ ಕೆಲಸಕ್ಕೆ ಹೋಗಿರುತ್ತಾರೆ ಅವರು ಬರುವವರೆಗೂ ಕಾಯಬೇಕಾಗುತ್ತದೆ.
ಇದನ್ನು ತೆಗೆದುಕೊಂಡು ಹೋಗುವುದಕ್ಕೆ ಅದರ ಬದಲು ಇದನ್ನು ತಿಳಿದುಕೊಂಡು ಬರಿ ಒಂದೇ ಒಂದು ನಿಮಿಷದಲ್ಲಿ ಈ ಒಂದು ಸಣ್ಣ ವಸ್ತು ನಿಮ್ಮ ಹತ್ತಿರ ಇದ್ದರೆ ಸಾಕು ಇದನ್ನ ನೀವು ರಿಪೇರಿ ಮಾಡಿಕೊಳ್ಳಬಹುದು ಇಲ್ಲಿ ನೋಡಿ ನನ್ನ ಸ್ಟವ್ ಒಂದು ಚೆನ್ನಾಗಿ ಉರಿಯುತ್ತಿದೆ ಒಂದು ಬರ್ನರ್ ಇನ್ನೊಂದು ಬರ್ನರ್ ಫುಲ್ ಇಟ್ಟಿದ್ದೀನಿ ಆದರೂ ಕಲ್ಪನೆ ಸ್ವಲ್ಪ ಉರಿಯುತ್ತಿದೆ ಇಲ್ಲಿ ಸರಿಯಾಗಿ.
ಉರಿಯುತ್ತಿಲ್ಲ ಇದರ ಒಳಗೆ ಕಸ ತುಂಬಿಕೊಂಡು ಈ ರೀತಿಯಾಗಿ ಆಗಿರುತ್ತದೆ ಇದನ್ನು ನಾವು ತೊಳೆಯುವುದು ಬೇಡ ಅಥವಾ ಉಜ್ಜುವುದು ಬೇಡ ಈಗ ಇಲ್ಲಿ ಎರಡು ಬರ್ನರ್ ನ್ನು ಕೂಡ ತೋರಿಸುತ್ತಾ ಇದ್ದೇನೆ ಆ ಕಡೆ ಇರುವಂತಹದು ಚಿಕ್ಕ ಬರ್ನರ್ ಇದು ಸರಿಯಾಗಿ ಉರಿಯುತ್ತಿದೆ ಆದರೆ ಎಡಗಡೆ ಇರುವಂತಹದ್ದು ದೊಡ್ಡ ಬರ್ನರ್ ಅದು ಸರಿಯಾಗಿ ಉರಿಯುತ್ತಿಲ್ಲ ಇದನ್ನ ಈಗ.
ನಾನು ನಿಮಗೆ ಸರಿ ಮಾಡಿ ತೋರಿಸುತ್ತೇನೆ ಯಾವ ರೀತಿಯಾಗಿ ಮಾಡುವುದು ಎಂದು ನಾವೇ ಇದನ್ನು ಮಾಡಿಕೊಳ್ಳಬಹುದು ನೀವು ಕೂಡ ಕಲಿತರೆ ಮನೆಯವರಿಗೋಸ್ಕರ ಕಾಯುವ ಪ್ರಸಂಗವೇ ಬರುವುದಿಲ್ಲ ನೀವೇ ಇದನ್ನು ತುಂಬಾ ಸುಲಭವಾಗಿ ಬರಿ ಒಂದೇ ನಿಮಿಷದಲ್ಲಿ ಸರಿ ಮಾಡಿಕೊಳ್ಳಬಹುದು ಅದು ಹೇಗೆ ಎಂದು ನಾನು ಈಗ ನಿಮಗೆ ತೋರಿಸುತ್ತೇನೆ.
ಈಗ ನಾವಿದನ್ನ ಹೇಗೆ ಸರಿ ಮಾಡುವುದು ಎಂದು ಹೇಳಿಕೊಡುತ್ತಿದ್ದೇನೆ ಮೊದಲಿಗೆ ಏನೇ ಮಾಡುವುದಾದರೂ ಗ್ಯಾಸ್ ಉರಿಯಾ ಒಂದು ಸಮಸ್ಯೆ ಇದ್ದಾಗಲೂ ಅಥವಾ ಏನೇ ಕೆಲಸ ಮಾಡುವುದಾದರೂ ಗ್ಯಾಸ್ ಸಿಲಿಂಡರ್ ಅನ್ನು ಆಫ್ ಮಾಡಿಕೊಳ್ಳಬೇಕು ಈಗ ರೇಗುಲೇಟರ್ ಸ್ವಿಚ್ ಆಫ್ ಆಗಿದೆ ಎಲ್ಲರಿಗೂ ಗೊತ್ತಿರುತ್ತದೆ ಆದರೂ ಹೇಳುತ್ತಿದ್ದೇನೆ ಈ ರೀತಿಯಾಗಿ.
ಮೊದಲು ಮಾಡಿಕೊಳ್ಳಿ ಅದನ್ನು ಆಫ್ ಮಾಡಿದ ಮೇಲೆ ಸ್ಟೌವ್ವಲ್ಲಿ ಇರುವ ಸ್ಟ್ಯಾಂಡ್ ಗಳನ್ನು ಈಗ ತೆಗೆಯಬೇಕು ಮೊದಲಿಗೆ ನೀವು ಈ ಎಲ್ಲವನ್ನು ಇಳಿಸಬೇಕು ಇಲ್ಲವೆಂದರೆ ಸ್ಟವ್ ಅನ್ನು ಮೇಲಕ್ಕೆ ಎತ್ತಿದ ತಕ್ಷಣ ಎಲ್ಲವೂ ಬೀಳುತ್ತವೆ ಈಗ ನಾನು ನಿಮಗೆ ಒಂದು ವಸ್ತುವನ್ನು ತೋರಿಸುತ್ತಿದ್ದೇನೆ ಇದನ್ನು ನೋಡಿ ಇದು ಸ್ಟವ್ ಪಿನ್ ಸ್ಟೌಪಿನ್ ಅಂದರೆ ಈ ಸೀಮೆ ಎಣ್ಣೆ ಸ್ಟವ್ಗೆಲ್ಲ ಮುಂಚೆಯಲ್ಲ ಪಿನ್.
ಬರುತ್ತಿತ್ತು ಆ ಪಿನ್ ಹಾಕಿ ನಾವು ಕಸವನ್ನ ತೆಗೆಯಬೇಕಾಗುತ್ತದೆ ಈ ರೀತಿಯಾಗಿ ಒಂದು ಪಿನ್ ಬರುತ್ತದೆ ಇದು ತುಂಬಾ ಕಡಿಮೆ ಬೆಲೆಗೆ ಸಿಗುತ್ತದೆ ಇದರಲ್ಲಿ ನೋಡಿ ಮೂರು ಪಿನ್ಗಳಿವೆ ಅಂಗಡಿಗಳಲ್ಲಿ ಹೋಗಿ ನೀವು ಸ್ಟವ್ ಪಿನ್ ಕೊಡಿ ಎಂದರೆ.
ಇದನ್ನು ನಿಮಗೆ ಕೊಡುತ್ತಾರೆ ಮುಂಚೆಯಲ್ಲ ಇದು ಜಾಸ್ತಿ ಇತ್ತು ಸೀಮೆಎಣ್ಣೆ ಸ್ಟೌಗೆ ಎಂದು ಬರುತ್ತಿತ್ತು ಇದು ಬೇಕೇ ಬೇಕಿತ್ತು ಸೀಮೆ ಎಣ್ಣೆ ಸ್ಟವ್ ಉರಿಸಲು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ