ಕನಸಿನಲ್ಲಿ ಹಾವು ಕಂಡರೆ ಅದರ ಅರ್ಥ ಏನು ಗೊತ್ತಾ… ಕನಸಿನಲ್ಲಿ ಎರಡು ವಿಧ.ಒಂದು ಸುಂದರವಾದ ಕನಸ್ಸು, ಮತ್ತೊಂದು ಭಯಾನಕ ಕನಸ್ಸು.ಕೆಲವು ಭಯಾನಕ ಕನಸ್ಸುಗಳು ನಮಗೆ ಭಯ ಹುಟ್ಟಿಸಿ,ನಿದ್ದೆಯಿಂದ ಎದ್ದು ಕೂರುವಂತೆ ಬೀಳುತ್ತದೆ ಅದೇ ಮುಂಜಾನೆ ಸುಂದರವಾದ ಕನಸ್ಸು ಕಾಣುತ್ತಾ ಮಲಗಿರುವಾಗ ಯಾರಾದರೂ ಎಬ್ಬಿಸಿದರೆ ಸಾಕಷ್ಟು ಕೋಪ ಕೂಡ ಬರುತ್ತದೆ.

WhatsApp Group Join Now
Telegram Group Join Now

ನಮ್ಮ ಸುಪ್ತ ಮನಸ್ಸಿನ ಭಾವನೆಗಳು ಕನಸಾಗಿ ಬರುತ್ತದೆ ಎಂದು ಮನಶಾಸ್ತ್ರದಲ್ಲಿ ಹೇಳುತ್ತಾರೆ ನಮಗೆ ಬೀಳುವ ಕನಸುಗಳಲ್ಲಿ ಸಾಕಷ್ಟು ಅರ್ಥ ಇದೆ ಎಂದು ಹೆಚ್ಚಿನವರು ನಂಬುತ್ತಾರೆ.ಕನಸಿನಲ್ಲಿ ಹೂ ಕಾಣಬಾರದು ಕೊಳಚೆ ನೀರು ಹರಿಯುವಂತಹ ಕನಸ್ಸು ಬೀಳಬಾರದು.ಯಾರಾದರೂ ಸತ್ತಂತೆ ಕಂಡರೆ ಅವರಿಗೆ ಆಯಸ್ಸು ಜಾಸ್ತಿಯಾಗುವುದು ಮುಂಜಾನೆ ಕನಸು ಬಿದ್ದರೆ ಅದು.

ಫಲಿಸುತ್ತದೆ ಈ ರೀತಿ ಅನೇಕ ನಂಬಿಕೆಗಳಿವೆ.ಅದೇ ಹಾವಿನ ಕನಸು ಬಿದ್ದರೆ ಕೂಡ ಅನೇಕ ನಂಬಿಕೆಗಳಿವೆ,ಹಾವು ಕಚ್ಚಿದಂತೆ ಬಿದ್ದರೆ ಒಂದು ಅರ್ಥ ಹಾವು ಅಟ್ಟಿಸಿಕೊಂಡು ಬಂದರೆ ಅದಕ್ಕೊಂದು ಅರ್ಥ ಹೀಗೆ ಹಾವಿನ ಕನಸು ಬಿದ್ದರೆ ಸಾಕಷ್ಟು ಅರ್ಥಗಳಿವೆ ಅವುಗಳಲ್ಲಿ ಕೆಲವೊಂದು ನಂಬಿಕೆಗಳ ಬಗ್ಗೆ ಇಲ್ಲಿ ನೋಡಿ.

ಹಾವು ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಭಯ ಉಂಟು ಮಾಡಿಸುವ ಪ್ರಾಣಿ ಇದು ಕನಸಿನಲ್ಲಿ ಬಂದರೆ ನಿಮಗೆ ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳುತ್ತಿಲ್ಲ ಗೊಂದಲದಲ್ಲಿ ಇದ್ದೀರಾ ಎಂದು ಅರ್ಥ ಅಲ್ಲದೆ ಈ ರೀತಿಯ ಕನಸು ಬಿದ್ದರೆ ಸಂಬಂಧ ಅಥವಾ ಕೆಲಸದಲ್ಲಿ ಏನಾದರೂ ತೊಂದರೆ ಇದ್ದರೆ ಈ ರೀತಿಯ ಕನಸು ಬೀಳುತ್ತದೆ.

ಹಾವು ಅಟ್ಟಿಸಿಕೊಂಡು ಬರುವ ಕನಸ್ಸು:ಹಾವು ಅಟ್ಟಿಸಿಕೊಂಡು ಬರುವಂತಹ ಕನಸು ಬಿದ್ದರೆ ಏನು ಅಪಾಯ ಕಾದಿದೆ ಎಂದು ಭಾವಿಸಿಕೊಂಡು ಜನರು ಭಯ ಬೀಳುತ್ತಾರೆ.ಮನಸ್ಸಿನಲ್ಲಿರುವ ಭಯದಿಂದ ಆ ರೀತಿಯ ಕನಸು ಬೀಳುತ್ತದೆ ಅದರಿಂದ.

ಮನಸ್ಸಿನಲ್ಲಿರುವ ಭಯವನ್ನು ಮೊದಲು ಬಿಡಬೇಕು,,ಹಾವು ಕಚ್ಚಿ ದಂತಹ ಕನಸು:ಹಾವು ಕಚ್ಚಿ ದಂತಹ ಕನಸು ಬಿದ್ದರೆ ಯಾರೋ ಒಬ್ಬರಿಂದ ಅಥವಾ ಯಾವುದೋ ಒಂದು ವಸ್ತುವಿನಿಂದ ಹಾನಿಯಾಗಲಿದೆ ಎಂಬ ನಂಬಿಕೆ ಜನರಲ್ಲಿದೆ.

ಹಾವಿರುವ ಗುಂಡಿಯಲ್ಲಿ ಬೀಳುವುದು:ನೀವು ಒಂದು ಗುಂಡಿಯಲ್ಲಿ ಬಿದ್ದಂತೆ ಆಗುಂಡಿ ತುಂಬಾ ಹಾವುಗಳು ಅರಿದಾಡುತ್ತಿರುವಂತೆ ಕನಸು ಕಂಡರೆ ಏನೋ ಅಪಾಯ ಕಾದಿದೆ ಎಂಬ ನಂಬಿಕೆ ಜನರಲ್ಲಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god