ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಸಿಗುತ್ತದೆ ಈ ಏಳು ವಿಶೇಷ ಸೂಚನೆಗಳು.‌ನಿಮಗೂ ಹಾವಿನ ಕನಸು ಬಂದಿದ್ಯಾ

WhatsApp Group Join Now
Telegram Group Join Now

ಕನಸಿನಲ್ಲಿ ಹಾವು ಕಂಡರೆ ಈ ಏಳು ಸಂಕೇತ ಸಿಗುತ್ತವೆ ನಿರ್ಲಕ್ಷ ಬೇಡ ಶಿವ ಪಾರ್ವತಿಯ ಕಥೆ…. ನೀವು ಸಹ ಕನಸುಗಳಲ್ಲಿ ಹಲವಾರು ಬಾರಿ ಹಾವುಗಳನ್ನು ನೋಡಿದ್ದೀರಾ ಈ ವಿಷಯವನ್ನು ನೀವು ತಿಳಿಯಿರಿ ಕನಸಿನಲ್ಲಿ ಹಾವು ಕಂಡರೆ ಏನು ಅರ್ಥ ಎಂದು ನಾನು ತಿಳಿಸುತ್ತೇನೆ.

ಪ್ರಾಚೀನ ಪುರಾಣಗಳಲ್ಲಿ ಕನಸುಗಳಲ್ಲಿ ಹಾವು ಕಾಣುವುದರ ಅರ್ಥ ವಿಸ್ತಾರವಾಗಿ ತಿಳಿಸಿದ್ದಾರೆ ಕನಸುಗಳಿಗೂ ನಮ್ಮ ಜೀವನಕ್ಕೂ ಯಾವುದಾದರೂ ಒಂದು ರೀತಿಯಲ್ಲಿ ಸಂಬಂಧ ಇರುತ್ತದೆ ಪ್ರಾಚೀನ ಕಾಲದಿಂದಲೇ ನಾಗಗಳನ್ನು ಪೂಜನೆಯ ಎಂದು ತಿಳಿಯಲಾಗಿದೆ ಯಾವಾಗ ಈ ನಾಗ ಸರ್ಪಗಳು ನಮ್ಮ ಕನಸಿನಲ್ಲಿ ಬರುತ್ತದೆಯೋ.

ಇಲ್ಲಿವು ನಮ್ಮ ಭವಿಷ್ಯಕ್ಕೆ ಸಂಬಂಧಪಟ್ಟಂತಹ ಸಂಕೇತಗಳನ್ನು ಕೊಡುತ್ತವೆ ಕೆಲವು ಸಂಕೇತಗಳು ಎಷ್ಟು ಮಹತ್ವಪೂರ್ಣವಾಗಿರುತ್ತವೆ ಎಂದರೆ ಅವುಗಳನ್ನು ನಾವು ನಿರ್ಲಕ್ಷ ಮಾಡಬಾರದು. ಭಗವಂತನಾದ ಶಿವನು ಪಾರ್ವತಿ ದೇವಿಗೆ ನಾಗಗಳ ಬಗ್ಗೆ ಯಾವ ವಿಧವಾದ ಅಂತಹ ವಿಚಾರವನ್ನು ತಿಳಿಸಿದ್ದಾನೆ ಎಂದು ಈಗ ತಿಳಿಯೋಣ.

ಒಂದು ಸಮಯದ ಮಾತಾಗಿದೆ, ತಾಯಿ ಪಾರ್ವತಿ ದೇವಿ ಶಿವನ ಬಳಿ ಒಂದು ಪ್ರಶ್ನೆಯನ್ನು ಮಾಡುತ್ತಾರೆ ಕನಸುಗಳ ಅರ್ಥ ಏನಿದೆ ಇವುಗಳ ಹಿಂದೆ ಯಾವುದಾದರು ರಹಸ್ಯ ಅಡಗಿರುತ್ತದೆಯಾ ಮನುಷ್ಯರು ಕಾಣುವಂತಹ ಕನಸುಗಳಿಗೆ ಅರ್ಥ ಏನಿದೆ ಎಂದು ನೀವು ನನಗೆ ತಿಳಿಸಿ ಕೊಡಿ ಎಂದು ಕೇಳಿದಾಗ ಶಿವನು ಮುಗುಳ್ನಗುತ್ತಾ ಪಾರ್ವತಿ ದೇವಿಗೆ ಹೇಳುತ್ತಾರೆ.

ಹೇ ದೇವಿ ಕನಸುಗಳು ನಮ್ಮ ಅವಚೇತನ ಮನಸ್ಸಿನ ಅಭಿವ್ಯಕ್ತವಾಗಿರುತ್ತವೆ ಜೀವನದ ಘಟನೆ ಭಾವನೆಗಳು ಆಕಾಂಕ್ಷೆಗಳ ಪ್ರತಿಬಿಂಬವಾಗಿರುತ್ತದೆ ಪ್ರತಿಯೊಂದು ಕನಸುಗಳು ಯಾವುದಾದರೂ ಅರ್ಥವನ್ನು ಇಟ್ಟುಕೊಂಡಿರುತ್ತೇವೆ ಭಗವಂತ ಪೂರ್ವ ಸೂಚನೆಯನ್ನು ಕಥೆಗಳ ಮೂಲಕ ಕೊಡುತ್ತಾನೆ.

ನಂತರ ಪಾರ್ವತಿ ದೇವಿ ಪ್ರಶ್ನೆ ಮಾಡುತ್ತಾಳೆ ಒಂದು ವೇಳೆ ಯಾವುದಾದರು ವ್ಯಕ್ತಿಗೆ ಕನಸಿನಲ್ಲಿ ಹಾವು ಕಂಡರೆ ಅದರ ಅರ್ಥ ಏನಿದೆ ದಯವಿಟ್ಟು ವಿಸ್ತಾರವಾಗಿ ತಿಳಿಸಿ ಭಗವಂತನಾದ ಶಿವನು ಉತ್ತರದಲ್ಲಿ ಈ ರೀತಿ ಹೇಳುತ್ತಾರೆ ಕನಸಿನಲ್ಲಿ ಹಾವುಗಳು ಕಂಡರೆ ಅವು ಭವಿಷ್ಯಕ್ಕೆ ಸಂಬಂಧಪಟ್ಟಂತಹ ಸೂಚನೆಯನ್ನು ಕೊಡುತ್ತವೆ.

ಈ ವಿಷಯವನ್ನು ತಿಳಿಸುವ ಮುನ್ನ ನಾನು ನಿಮಗೆ ಒಂದು ಪ್ರಾಚೀನ ಕಥೆಯನ್ನ ಹೇಳುತ್ತೇನೆ ಈ ಕಥೆಯು ಒಬ್ಬ ರಾಜ ಮತ್ತು ಆಸ್ತಿಕ ಮುನಿಯದ್ದಾಗಿದೆ ಈ ಕಥೆಯನ್ನು ಕೇಳಿದ ನಂತರ ಯಾಕೆ ಕನಸುಗಳಲ್ಲಿ ಹಾವು ಕಾಣಿಸುತ್ತದೆ ಎಂದು ಪೂರ್ತಿಯಾಗಿ ಗೊತ್ತಾಗುತ್ತದೆ.

ಪ್ರಾಚೀನ ಕಾಲದಲ್ಲಿ ದೇವದತ್ತ ಎನ್ನುವ ಹೆಸರಿನ ಒಬ್ಬ ರಾಜ ಇದ್ದ ಇಂತಹ ಧರ್ಮವನ್ನು ಪಾಲಿಸುವಂತಹ ನ್ಯಾಯ ಪ್ರಿಯ ಶಾಸಕನು ಆಗಿದ್ದ ಈತನ ರಾಜ್ಯ ಸಮೃದ್ಧಿಯಿಂದ ಕೂಡಿತ್ತು ಪ್ರಜೆಗಳು ಇವರನ್ನು ಪ್ರೀತಿ ಗೌರವದಿಂದ ನೋಡುತ್ತಾ ಇದ್ದರು ಪ್ರತಿದಿನ ಇವರು ಧಾರ್ಮಿಕ ಯಜ್ಞ ಅನುಷ್ಠಾನಗಳನ್ನ ಮಾಡುತ್ತಾ ಇದ್ದರು ಇವರು ಶಿವನ ಪರಮ ಭಕ್ತರು ಆಗಿದ್ದರು.

ರಾಜ ದೇವದತ್ತ ಅವರ ಹೆಂಡತಿಯ ಹೆಸರು ಸುಭದ್ರ ಆಗಿತ್ತು ಇವರು ತುಂಬಾನೇ ಬುದ್ಧಿವಂತ ರಾಜನಿಗೆ ಸತ್ತು ಕೊಡುವಂತಹ ವ್ಯಕ್ತಿಯಾಗಿದ್ದರು ರಾಜ ಮತ್ತು ರಾಣಿಗೆ ಯಾವ ಮಕ್ಕಳು ಇರಲಿಲ್ಲ ಅದರ ಬಗ್ಗೆ ಅವರು ಚಿಂತನೆಯನ್ನು ಮಾಡುತ್ತಿದ್ದರು ನಂತರ ಒಂದು ದಿನ ರಾತ್ರಿ ರಾಜ ದೇವ ದತ್ತ ಅವರಿಗೆ ಒಂದು ವಿಚಿತ್ರವಾದ ಕನಸು ಬೀಳುತ್ತದೆ ಒಂದು ಸತ್ತುಹೋದ ಹಾವು ಅವರ ಕಾಲುಗಳ ಹತ್ತಿರ ಬಿದ್ದಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god