ಮುಖದಲ್ಲಿ ಬಂಗು ಏಕೆ ಬರುತ್ತದೆ ಮತ್ತು ಅದಕ್ಕೆ ಪರಿಹಾರ:
ಈ ರೀತಿ ಆದರೆ ಮುಖದಲ್ಲಿ ಕಪ್ಪ ಕಲೆಗಳು ಹಾಗೂ ಬಂಗು ತರಹದ ಸುಟ್ಟ ಸುಟ್ಟ ರೀತಿಯಲ್ಲಿ ಕಾಣಲು ಬರುತ್ತದೆ ಇದನ್ನು ವೈದ್ಯರಿಗೆ ತೋರಿಸಲು ಮುಜುಗರವಾಗುತ್ತದೆ ಹಾಗೂ ಇದರಿಂದ ತುಂಬಾ ಅವಮಾನವಾಗುತ್ತದೆ ಎಂದು ಆನೇಕರು ಭಾವಿಸುತ್ತಿರುತ್ತಾರೆ. ಆದರೆ ಇದಕ್ಕೆಲ್ಲ ಕಾರಣ ದಿನನಿತ್ಯ ಸೇವಿಸುವ ಈ ಜಂಕ್ ಫುಡ್ ಎಣ್ಣೆಯ ತಿಂಡಿಗಳು ಮತ್ತು ಕೂಲ್ ಡ್ರಿಂಕ್ಸ್ ಗಳು ಹಾಗೂ ತಡವಾಗಿ ಆಹಾರವನ್ನು ಸೇವಿಸುವುದು ತಡವಾಗಿ ನಿದ್ರಿಸುವುದು ಹಾಗೂ ಮದ್ಯಪಾನ ಧೂಮಪಾನ ಈ ತಂಬಾಕು ರೀತಿಯ ಅನೇಕ ಕೆಲಸಗಳನ್ನು ನಿಶಿದ್ಧಗೊಳಿಸಬೇಕು. ಹದವಾಗಿ ಹಿತಮಿತವಾಗಿ ಆಹಾರವನ್ನು ಸೇವಿಸಬೇಕು ಇನ್ನೊಂದು ಎಂದರೆ ಮಸಾಲೆ ಭರಿತ ಆಹಾರವನ್ನು ಹೆಚ್ಚಾಗಿ ಸೇವಿಸುವುದು ಕಡಿಮೆ ಮಾಡಬೇಕು ನೀರನ್ನು ಹೆಚ್ಚಾಗಿ ಸೇವಿಸಬೇಕು ಮತ್ತು ಜೀರ್ಣಕ್ರಿಯ ಸರಿಯಾಗಿ ಆಗುವಂತೆ ದೇಹವನ್ನು ಇಟ್ಟುಕೊಳ್ಳಬೇಕು ಹಾಗೂ ಈ ವಾತ ಮತ್ತು ಪಿತ್ತವನ್ನು ಅಧಿಕವಾಗಿ ಮಾಡುವಂತಹ ಈ ಆಲೂಗಡ್ಡೆ ಹಸಿಮೆಣಸಿನಕಾಯಿ ಹೀಗೆ ಮುಂತಾದ ಅವುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.
ಬೇಕರಿ ತಿಂಡಿಗಳನ್ನು ಕೂಡ ಸೇವಿಸುವುದನ್ನು ಕಡಿಮೆ ಮಾಡಬೇಕು ಹಾಗೂ ಪ್ರತಿದಿನ ಸರಿಯಾದ ವೇಳೆಗೆ ಆಹಾರವನ್ನು ಸೇವನೆ ಮಾಡಬೇಕು ಈ ರೀತಿ ಮಾಡುತ್ತ ಬಂದರೆ ಈ ಬಂಗು ಎಂಬ ಸಮಸ್ಯೆಯಿಂದ ನೀವು ದೂರವೀರಬಹುದು. ಪ್ರತಿಯೊಂದು ಆಹಾರವನ್ನು ಸೇವಿಸುವ ಮೊದಲು ಅದರಲ್ಲಿ ಯಾವ ಅಂಶವಿದೆ ಎಂದು ತಿಳಿದು ನಂತರ ಸೇವಿಸಬೇಕು. ಆದರೆ ಕೆಲವರಿಗೆ ಈಗ ಈ ರೀತಿ ಬಂಗು ರೀತಿಯ ಸುಟ್ಟ ಹಾಗೆ ಕರೆಗಳು ಬಂದಿವೆ ಇದನ್ನು ಹೇಗೆ ಹೋಗಲಾಡಿಸುವುದು ಎಂದರೆ ಸಾಮಾನ್ಯವಾಗಿ ಪ್ರಕೃತಿಯಲ್ಲಿ ಬೆಳೆಯುವ ಕಂಕೆಮರ ಎಂದು ಕರೆಯುತ್ತಾರೆ ಆ ಮರದಲ್ಲಿ ಬಿಡುವ ಹೂ,ಅದು ನಿಮಗೆ ನೋಡಲು ಬಂಗಾರದ ಬಣ್ಣ ದಂತೆ ಕಾಣುತ್ತದೆ ಪೂರ್ತಿಯಾಗಿ ಮರದಲ್ಲಿ ಹೂ ಬಿಟ್ಟಾಗ ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ. ಆ ಹೂವನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ನೆರಳಿನಲ್ಲಿ ಒಣಗಿಸಿ ಸ್ವಲ್ಪ ಪ್ರಮಾಣದಲ್ಲಿ ಕೊಬ್ಬರಿ ಎಣ್ಣೆಯಿಂದ ಮಿಶ್ರಣ ಮಾಡಿ ಅದನ್ನು ಮುಖಕ್ಕೆ ಹಚ್ಚುತ್ತಾ ಬಂದರೆ ಸರಿ ಸುಮಾರು ಒಂದು ವಾರದಲ್ಲಿ ಅದು ಕಡಿಮೆಯಾಗುತ್ತ ಹೋಗುತ್ತದೆ.
ಒಂದು ವೇಳೆ ಏಳು ದಿನದಲ್ಲಿ ಹೋಗದಿದ್ದರೆ 21 ದಿನಗಳಲ್ಲಿ ಖಂಡಿತವಾಗಿಯೂ ಕಾಣದಂತೆ ಅದು ಮಾಯವಾಗುತ್ತಾ ಹೋಗುತ್ತದೆ. ಅದು ಅವರವರ ದೇಹ ಸ್ಥಿತಿಯ ಮೇಲೆ ಹೋಗುತ್ತದೆ ಒಂದು ವೇಳೆ ಆ ರೀತಿ ಅದು ಹೋಗದೆ ಇದ್ದರೆ ನಿಮ್ಮ ದೇಹದಲ್ಲಿ ಅಂದರೆ ದೇಹದ ಒಳಗಡೆ ಕ್ರೂರ ಕ್ರೂಸ್ಟ ಅಂಶವು ಹೆಚ್ಚಾಗಿದೆ ಎಂದು.ದೇಹ ಪಂಚಕರ್ಮ ಚಿಕಿತ್ಸೆಯಲ್ಲಿ ಅದನ್ನು ಹೋಗಲಾಡಿಸಲು ಅನೇಕ ರೀತಿಯ ಅಂಶಗಳು ಇದೆ ಅಂದರೆ ಆಯುರ್ವೇದದಲ್ಲಿ ಅದಕ್ಕೆ ಸೂಚಿಸುವ ಕೆಲವು ಔಷಧಿಗಳನ್ನು ನೀಡಲಾಗುತ್ತದೆ.ಆದರೆ ಆ ಕಂಕೆ ಮರದ ಹೂವನ್ನು ತೆಗೆದು ಅದರಿಂದ ಮಾಡಿರುವ ಪೇಸ್ಟ್ ನಿಂದ ನೀವು ಮುಖಕ್ಕೆ ಹಚ್ಚುತ್ತಾ ಬಂದರೆ ಅರಿತಿ ಬಂಗು ಎಂಬ ಒಂದು ಕರೆಯ ಸಮಸ್ಯೆಯೂ ಗುಣವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.