ಕಾಂಗ್ರೆಸ್ ನಿಂದ ಮತ್ತಷ್ಟು ಗ್ಯಾರಂಟಿ ಸ್ವಂತ ಬಿಸಿನೆಸ್ ಮಾಡುವವರಿಗೆ 3 ಲಕ್ಷ ಉಚಿತ… ಕಾಂಗ್ರೆಸ್ ನ 5 ಗ್ಯಾರಂಟಿಗಳಿಗಿಂತ ಹೆಚ್ಚಿನ ಉಪಯೋಗ ವಾಗುವಂತಹ ಸಾಕಷ್ಟು ಯೋಜನೆಗಳು ಇದೆ ಕೇಂದ್ರ ಸರ್ಕಾರದಲ್ಲಿ ಇದಕ್ಕೆ ಕೇವಲ ರಾಜ್ಯ ಸರ್ಕಾರ ಎಂದು ನಾನು ಹೇಳುವುದಿಲ್ಲ ಕೇಂದ್ರ ಸರ್ಕಾರದಲ್ಲೂ ತುಂಬಾ ಯೋಜನೆಗಳಿದೆ. ರಾಜ್ಯ ಸರ್ಕಾರದಲ್ಲೂ ಸಹ ಸಾಕಷ್ಟು.
ಯೋಜನೆಗಳು ಇವೆ ಅದಕ್ಕಿಂತ ಹೆಚ್ಚು ಉಪಯೋಗವಾಗುತ್ತದೆ ಆ ಯೋಜನೆಗಳ ಮೂಲಕ ನಮ್ಮ ಜೀವನ ಮಟ್ಟವನ್ನ ಸುಧಾರಿಸಿಕೊಳ್ಳಬಹುದು ಉತ್ತಮವಾಗಿ ಕಟ್ಟಿಕೊಳ್ಳಬಹುದು ಅದು ಮಾಹಿತಿಯ ಕೊರತೆಯಿಂದ ಸಾಕಷ್ಟು ಜನರಿಗೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ನಾನು ಬಹಳಷ್ಟು ಸಲ ಹೇಳಿದ್ದೇನೆ ಎಂದರೆ ಸಂಪೂರ್ಣವಾಗಿ ಎಲೆಕ್ಷನ್ ನ ಕಾರಣದಿಂದ ಅದನ್ನು.
ಅನೌನ್ಸ್ ಮಾಡಿರುವುದು ಅದು ಹೆಚ್ಚು ಪ್ರಚಾರವನ್ನು ಮಾಡಿರುವುದರಿಂದ ಜನರಿಗೆ ಹೆಚ್ಚಾಗಿ ತಲುಪಿತು ಅದಕ್ಕೋಸ್ಕರ ಯೋಜನೆಗಳಿಗಾಗಿ ಸರ್ಕಾರಿ ಕಚೇರಿಗಳಲ್ಲಿ ಕ್ಯೂ ನಿಲ್ಲುವಂತಹ ರೀತಿಯಾಗಿದೆ ವಯಸ್ಸಾಗಿದ್ದವರು ಹೆಣ್ಣು ಮಕ್ಕಳು ಪ್ರತಿಯೊಬ್ಬರೂ ಕೂಡ ಆದಾಯ ಅದಕ್ಕಿಂತ ಒಳ್ಳೆಯ ಯೋಜನೆಗಳ ಬಗ್ಗೆ ತಿಳಿಸುತ್ತೇನೆ ಎಂದು ಈ ಹಿಂದೆ ಹೇಳಿದ್ದೆ.
ಈಗ ಒಂದಷ್ಟು ಯೋಚನೆಗಳನ್ನು ನಿಮ್ಮ ಮುಂದೆ ತರುತ್ತಾ ಇದ್ದೇನೆ ಅದಕ್ಕಿಂತ ಮೊದಲು ಈ ಹಿಂದೆ ಅಂದರೆ ಮುಂಚೆಯೇ ಕಾಂಗ್ರೆಸ್ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ತಂದಿರುವಂತಹ ಯೋಜನೆಗಳೆ ಆದರೆ ಬಿಜೆಪಿ ಸರ್ಕಾರ ಬಂದಾಗ ಒಂದಷ್ಟು ಯೋಜನೆಗಳನ್ನು ನೀಲಿಸಿದ್ದರು ಅದನ್ನು ಈಗ ಮತ್ತೆ ಪ್ರಾರಂಭಿಸುತ್ತಾ ಇದ್ದಾರೆ ಇದು ಬಹಳ ಉಪಯೋಗವಾಗುತ್ತದೆ.
ಯುವ ಜನರಿ ಗಂತು ಮತ್ತು ವಿದ್ಯಾರ್ಥಿಗಳಿಗಂತೂ ಯುವ ಜನತೆಗೆ ಹಾಗೆ ಮುಂಚೆ ಹೇಳಿದ್ದೆ ಬಿಜೆಪಿ ಸರ್ಕಾರದಲ್ಲೂ ಕೂಡ ಒಂದಷ್ಟು ಯೋಜನೆಗಳಿತ್ತು ಅದನ್ನ ಈಗ ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ ಇದೆಲ್ಲ ಸರ್ವೇಸಾಮಾನ್ಯ ಒಂದು ಪಕ್ಷ ತಂದಂತಹ ಯೋಜನೆಗಳನ್ನು ಇನ್ನೊಂದು ಪಕ್ಷ ಅಧಿಕಾರಕ್ಕೆ ಬಂದಾಗ ಒಂದಷ್ಟು ಯೋಜನೆಗಳನ್ನು ನಿಲ್ಲಿಸಿ ಬಿಡುತ್ತಾರೆ.
ಅವರದ್ದೆಯಾದಂತಹ ಹೊಸ ಯೋಜನೆಗಳನ್ನು ತರುತ್ತಾರೆ ಅದೇ ರೀತಿಯಾಗಿ ಬಿಜೆಪಿ ಸರ್ಕಾರ ಅಂದರೆ ಕಳೆದ ಬಿಜೆಪಿ ಸರ್ಕಾರ ತಂದಂತಹ ಒಂದಷ್ಟು ಯೋಜನೆಗಳನ್ನು ನಿಲ್ಲಿಸಿದ್ದಾರೆ ಅದನ್ನು ಸಣ್ಣದಾಗಿ ಹೇಳುತ್ತೇನೆ ಬಿಜೆಪಿ ಸರ್ಕಾರದಲ್ಲಿ ರೈತ ವಿದ್ಯಾ ಯೋಜನೆ ಎಂದು ಇತ್ತು ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವಂತದ್ದು ಅದನ್ನು ಕ್ಯಾನ್ಸಲ್ ಮಾಡಿದ್ದಾರೆ ನಂತರ ವಿವೇಕ.
ಶಾಲಾ ಅಭಿವೃದ್ಧಿ ಯೋಜನೆ ಇತ್ತು ಅದನ್ನು ಕೂಡ ಕ್ಯಾನ್ಸಲ್ ಮಾಡಿದ್ದಾರೆ ಹೆಣ್ಣು ಮಕ್ಕಳ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಇತ್ತು ಅದು ಕೂಡ ಕ್ಯಾನ್ಸಲ್ ಆಗಿದೆ ಜಿಲ್ಲೆಗೊಂದು ಗೋಶಾಲಾ ಯೋಜನೆ ಅದು ಕೂಡ ಕ್ಯಾನ್ಸಲ್ ಆಗಿದೆ ಎಪಿಎಂಸಿ ಕಾಯ್ದೆ ರದ್ದು ಕೃಷಿಭೂಮಿ ಮಾರಾಟ ರದ್ದು ಸ್ವಾಮಿ ವಿವೇಕಾನಂದ ಯುವಶಕ್ತಿ.
ಯೋಜನೆ ಎಂದು ಇದೆ ಅದು ಕ್ಯಾನ್ಸಲ್ ಆಗಿದೆ ಮಹಿಳಾ ಸ್ತ್ರೀಶಕ್ತಿ ಯೋಜನೆ ಅಂದರೆ ಮಹಿಳಾ ಸ್ತ್ರೀ ಶಕ್ತಿ ಸಂಘಗಳಿಗೆ 5 ಲಕ್ಷ ಸಹಾಯಧನ ಇರುವಂತಹ ಯೋಜನೆ ಇತ್ತು ಮಹಿಳಾ ಸ್ತ್ರೀ ಸಾಮರ್ಥ್ಯ ಯೋಜನೆ ಎಂದು ಅದು ಕೂಡ ಕ್ಯಾನ್ಸಲ್ ಆಗಿದೆ ಇನ್ನು ರೈತರಿಗೆ ಹತ್ತು ಸಾವಿರ ರೂಪಾಯಿ ಸಹಾಯಧನ.
ನೀಡುವಂತಹ ಭೂ ಸಿರಿ ಯೋಜನೆ ಎಂದು ಇತ್ತು ಅದು ಕೂಡ ಕ್ಯಾನ್ಸಲ್ ಆಗಿದೆ ಇದಿಷ್ಟು ಕೂಡ ಕಳೆದ ಬಿಜೆಪಿ ಸರ್ಕಾರ ತಂದಂತಹ ಯೋಜನೆಗಳು ಅದಷ್ಟನ್ನ ಈ ಬಾರಿ ಬಂದಂತಹ ಕಾಂಗ್ರೆಸ್ ಸರ್ಕಾರ ಕ್ಯಾನ್ಸಲ್ ಮಾಡಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.