ಕಾರಿನಲ್ಲಿ ಕುಳಿತ ಒಬ್ಬನೇ ಹುಡುಗನನ್ನು ನೋಡಿ ಈ ಮಹಿಳೆ ಮಗುವನ್ನು ಏನು ಮಾಡಿದ್ದಾಳೆ ಗೊತ್ತಾ? ಇಂಥವರಿಂದ ಸ್ವಲ್ಪ ಹುಷಾರಾಗಿರಿ…..ಜೀವನದಲ್ಲಿ ಪ್ರಸಂಗಗಳು ಯಾವ ರೀತಿಯಾಗಿ ಬರುತ್ತವೆ ಅನ್ನುವುದಕ್ಕೆ ಈ ಒಂದು ಘಟನೆ ನಿಜಕ್ಕೂ ಒಳ್ಳೆಯ ಉದಾಹರಣೆಯಾಗಿದೆ ನಾವು ಎಷ್ಟೇ ಜಾಗರೂಕರಾದರು ಕೂಡ ಇವತ್ತು ಜನ ನಮ್ಮನ್ನು ಯಾವ ರೀತಿಯಾಗಿ ಮೋಸ ಮಾಡುತ್ತಾರೆ ಅನ್ನುವುದಕ್ಕೆ ಈ ವಿಡಿಯೋವನ್ನು ಕೊನೆಯವರೆಗೂ ವೀಕ್ಷಿಸಿ. ಈ ಘಟನೆ ನಡೆದಿದ್ದು 2022 ಏಪ್ರಿಲ್ 3 ತಾರೀಕು ಬೆಂಗಳೂರಿನ ಶಿವಾಜಿನಗರದಲ್ಲಿ ದಿನೇಶ್ ಎಂಬ ಸಾಫ್ಟ್ವೇರ್ ಇಂಜಿನಿಯರ್ ರಾಜಾಜಿನಗರದಿಂದ ತಂಬೂರಿಗೆ ತನ್ನ ಆಫೀಸ್ ಗೆ ತನ್ನ ಕಾರಿನಲ್ಲಿಯೇ ದಿನ ಹೋಗುತ್ತಿದ್ದ ಅವತ್ತು ಕೂಡ ದಿನೇಶ್ ರಾಜಾಜಿನಗರದಿಂದ ತನ್ನ ಆಫಿಸ್ ಗೆ ಹೋಗುವಾಗ ಎಂ ಜಿ ರೋಡ್ ನ ಬಳಿ ಇರುವ ಅನಿಲ್ ಕುಂಬ್ಳೆ ವೃತ್ತದ ಬಳಿ ಸಿಗ್ನಲ್ ಇದ್ದ ಕಾರಣ ಕಾರನ್ನು ನಿಲ್ಲಿಸಬೇಕಾಗುತ್ತದೆ ಆಗ ಅಲ್ಲಿಗೆ ಒಬ್ಬಳು ತನ್ನ ಮಗುವನ್ನು ಎತ್ತಿಕೊಂಡು ಭಿಕ್ಷೆ ಬೇಡಲು ಬರುತ್ತಾಳೆ.

ಮೊದಮೊದಲು ದಿನೇಶ್ ಅವಳಿಗೆ ಏನನ್ನು ಕೊಡುವುದಿಲ್ಲ ಮುಂದೆ ಹೋಗು ಎಂದು ಹೇಳುತ್ತಾನೆ ಕೊನೆಗೆ ತುಂಬಾ ಹಂಬಲಿಸಿದಾಗ ತನ್ನ ಜೇಬಿನಿಂದ ಎರಡು ರೂಪಾಯಿ ಕಾಯಿನ್ ಅನ್ನು ತೆಗೆದು ಅವಳಿಗೆ ಕೊಡುತ್ತಾನೆ ಎರಡು ರೂಪಾಯಿ ಕಾಯಿನ್ ಅನ್ನು ನೋಡಿ ಸಿಟ್ಟಿಗೆದ್ದ ಮಹಿಳೆ ಎರಡು ರೂಪಾಯಿ ಅಲ್ಲಿ ಏನು ಬರುತ್ತದೆ ನಾನೇ ನಿನಗೆ 10 ರೂಪಾಯಿ ಭಿಕ್ಷೆ ಕೊಡುತ್ತೇನೆ ಎಂದು ಆ ಎರಡು ರೂಪಾಯಿ ಕಾಯಿನನ್ನು ಅವನ ಮೇಲೆ ಬಿಸಾಕುತ್ತಾಳೆ ಅವಳ ಅಹಂಕಾರವನ್ನು ಕಂಡ ದಿನೇಶ್ ಸುಮ್ಮನೆ ಆಗುತ್ತಾನೆ ಕೊಟ್ಟ ದುಡ್ಡನ್ನ ತನ್ನ ಜೇಬಿಗೆ ಹಾಕಿಕೊಳ್ಳುತ್ತಾನೆ ಸಿಟ್ಟಿಗೆದ್ದ ಆ ಭಿಕ್ಷುಕ್ಕೆ ಸ್ವಲ್ಪ ಮುಂದೆ ಬಂದು ನೋಡಿದಾಗ ದಿನೇಶನ ಹಿಂದಿನ ಕಾರಿನ ಡೋರ್ ಓಪನ್ ಆಗಿತ್ತು ದಿನೇಶ್ ಇನ್ನೇನು ಸಿಗ್ನಲ್ ಬಿಡ್ತು ಎಂದು ಗೇರ್ ಹಾಕುವಲ್ಲಿ ಮಗ್ನನಾಗಿದ್ದ ಆ ಭಿಕ್ಷುಕಿ ಅಷ್ಟರಲ್ಲಿಯೇ ಮೆಲ್ಲಗೆ ತನ್ನ ಬಳಿ ಇದ್ದ ಮಗುವನ್ನ ಹಿಂದಿನ ಸೀಟಿನಲ್ಲಿ ಹಾಕಿ ಡೋರ್ ಅನ್ನ ಸ್ವಲ್ಪ ಮುಂದೆ ಮಾಡುತ್ತಾಳೆ ಆ ಗಾಡಿ ಗ್ರೀನ್ ಸಿಗ್ನಲ್ ಬಿದ್ದ ಕಾರಣಮುಂದೆ ಹೋಗುತ್ತದೆ ಮುಂದೆ ಕೂತಿದಂತಹ ದಿನೇಶ್ ಗೆ ಇದರ ಬಗ್ಗೆ ಅರಿವೇ ಇರುವುದಿಲ್ಲ.

WhatsApp Group Join Now
Telegram Group Join Now

ಆ ಭಿಕ್ಷುಕೀ ಆ ಮಗುವನ್ನ ಕಾರಿನಲ್ಲಿ ಹಾಕಿ ನೇರವಾಗಿ ಶಿವಾಜಿನಗರ ಪೊಲೀಸ್ ಠಾಣೆಗೆ ಹೋಗುತ್ತಾಳೆ ತನ್ನ ಮಗುವನ್ನ ಒಬ್ಬ ವ್ಯಕ್ತಿ ತನ್ನ ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾನೆ ಎಂದು ಕಂಪ್ಲೇಂಟ್ ಮಾಡುತ್ತಾಳೆ ಹಾಗೂ ಕಾರಿನ ನಂಬರ್ನ ಮಾಹಿತಿಯನ್ನು ಕೊಡುತ್ತಾಳೆ, ಪೊಲೀಸರು ಕಾರ್ ನಂಬರನ್ನು ಪತ್ತೆ ಹಚ್ಚಿದಾಗ ಗೊತ್ತಾಗುತ್ತದೆ ಇದು ದಿನೇಶ್ ಎಂಬ ವ್ಯಕ್ತಿಗೆ ಸೇರಿದ್ದು ಎಂದು ಪೊಲೀಸರು ಕೇವಲ 10 ನಿಮಿಷದಲ್ಲಿ ದಿನೇಶನ ಮನೆಯನ್ನು ಪತ್ತೆ ಹಚ್ಚುತ್ತಾರೆ ಅವನ ಮನೆಗೆ ರಾಜಾಜಿನಗರದಲ್ಲಿ ಇರುವ ಪೊಲೀಸ್ ಠಾಣೆಯಿಂದ ಒಬ್ಬ ಕಾನ್ಸ್ಟೇಬಲ್ ಅನ್ನು ಕಳುಹಿಸಿ ಅವನ ಆಫೀಸ್ ಅಡ್ರೆಸ್ ಅನ್ನು ಕೂಡ ಪತ್ತೆ ಹಚ್ಚುತ್ತಾರೆ ಅಲ್ಲಿಂದ ನೇರವಾಗಿ ಶಿವಾಜಿ ನಗರ ಪೊಲೀಸರು ದಿನೇಶನ ಆಫೀಸಿಗೆ ಹೋಗುತ್ತಾರೆ ಆಗ ಪೊಲೀಸರು ದಿನೇಶ್ ನನ್ನು ಕೆಳಗೆ ಕರೆಯಿಸಿ ನಡೆದ ವಿಚಾರವನ್ನು ಹೇಳುತ್ತಾರೆ ಮೊದಮೊದಲು ದಿನೇಶ್ ಗು ಇದರ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ ಈ ವಿಷಯ ಕೇಳಿ ದಿನೇಶ್ ಕೂಡ ಗಾಬರಿಯಾಗುತ್ತಾನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ