ಕೊರಿಯಾದ ಕಿಮ್ ಜಾಂಗ್ ಉನ್ ಬಗ್ಗೆ ನಮ್ಮೆಲ್ಲರಿಗೂ ಗೊತ್ತು. ಕೇವಲ ತನ್ನ ಸೆಕ್ಯುರಿಟಿಗಾಗಿ ಎಷ್ಟು ಹಣ ಖರ್ಚು ಮಾಡ್ತಾರೆ ಅಂದ್ರೆ ಬುರುಂಡಿ ದೇಶದ ಜಿಡಿಪಿ ಇವರ ಸೆಕ್ಯುರಿಟಿ ವೆಚ್ಚಕ್ಕಿಂತ ಕಮ್ಮಿ ಇರುತ್ತೆ. ಬಟ್ಟೆಗಳಿಗಾಗಿ ಆಹಾರಗಳಿಗಾಗಿ ದಿನಕ್ಕೆ ಕೆಲವು ಲಕ್ಷಗಳು ಖರ್ಚು ಮಾಡ್ತಾರೆ. ಪ್ರಪಂಚದಲ್ಲಿರುವ ದೊಡ್ಡ ದೊಡ್ಡ ಧನವಂತರು ಕೂಡ ಇವರ ರೀತಿ ಖರ್ಚು ಮಾಡುವುದಿಲ್ಲ. ಈ ಲೇಖನದಲ್ಲಿ ನಾವು ಕಿಮ್ ಜಾಂಗ್ ಉನ್ ಇಷ್ಟಪಟ್ಟು ಮಾಡುವ ಕೆಲವು ಕೆಲಸಗಳ ಬಗ್ಗೆ ಅದೇ ರೀತಿ ಅವರ ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳೋಣ.
ಇವುಗಳ ಬಗ್ಗೆ ಕೇಳಿದ್ರೆ ಖಂಡಿತ ನೀವು ಆಶ್ಚರ್ಯ ಪಡ್ತೀರಾ ಒಂದು ಕಡೆ ನಾರ್ಥ್ ಕೊರಿಯಾ ದೇಶದ ಜನರಿಗೆ ತಿನ್ನೋದಕ್ಕೆ ಆಹಾರ ಇರೋದಿಲ್ಲ. ಆದರೆ ಆ ದೇಶದ ಸುಪ್ರೀಮ್ ಇಂಡ್ ಆದ ಕಿಮ್ ಜಾಂಗ್ ಉನ್ ಮಾತ್ರ ಐಷಾರಾಮಿ ಜೀವನ ಮಾಡುತ್ತಾರೆ. ಬೆಲೆಬಾಳುವ ಆಲ್ಕೋಹಾಲ್ ಸ್ಪೆಷಲ್ ಸಿಗರೇಟ್ ಅದೇ ರೀತಿ ವಿದೇಶಗಳಿಂದ ಇಂಪೋರ್ಟ್ ಮಾಡಿಕೊಂಡು ಮಾಂಸಗಳು ಅವರ ದಿನ ನಿತ್ಯದ ಜೀವನದಲ್ಲಿ ಒಂದು ಭಾಗ. ಬೆಳಿಗ್ಗೆ ನಿದ್ದೆದ ನಂತ್ರ, ಬೆಡ್ ಮೇಲಿಂದ ಕಾಲು ಕೆಳಗೆ ಇರುವ ಸಮಯದಲ್ಲಿ ಅವರಿಗೆ ಚಪ್ಪಲಿಗಳನ್ನ ಹಾಕಲು ಇಬ್ಬರು ಹುಡುಗಿಯರು ರೆಡಿಯಾಗಿರುತ್ತಾರೆ. ಇದಕ್ಕಿಂತ ಮುಂಚೆ ಈ ಹುಡುಗಿ ರೈಲಿನಲ್ಲಿ ಹುಡುಗರು ಇದ್ರು.
ಆದ್ರೆ 1 ದಿನ ಇವರು ಗಾಬರಿಯಿಂದ ಚಪ್ಪಲಿಗಳನ್ನು ಉಲ್ಟಾ ಹಾಗ್ತಾರಂತೆ. ಆಗ ಹುಡುಗರನ್ನು ಕೆಲಸದಿಂದ ತೆಗೆದುಹಾಕಿ ಹುಡುಗಿ ನನ್ನ ಇಟ್ಟುಕೊಳ್ಳುತ್ತಾರೆ. ಆದರೆ ಕೆಲಸದಿಂದ ತೆಗೆದುಹಾಕಿದ ನಂತರ ಆ ಹುಡುಗರು ಏನಾದ್ರು ಎಲ್ಲಿಗೆ ಹೋದ್ರು ಅಂತ ಯಾರಿಗೂ ಗೊತ್ತಿಲ್ಲ. ಆದರೆ ಆ ಇಬ್ಬರು ಹುಡುಗರು ಏನಾದ್ರು ಅಂತ ನಾವು ಊಹೆ ಮಾಡಬಹುದು. ಏಕೆಂದರೆ ಕಿಮ್ ಜಾಂಗ್ ಉನ್ ರಾಜ್ಯದಲ್ಲಿ ತಪ್ಪುಗಳಿಗೆ ಶಿಕ್ಷೆ ಮರಣವೇ ಇರುತ್ತೆ. ಇನ್ನು ಇದ್ದಾಗ ಹಾಕಿಕೊಳ್ಳುವ ಚಪ್ಪಲಿಗಳು ಅರಬ್ ಟೈಮ್ಸ್ ಆಗುತ್ತೆ. ಈ ಚಪ್ಪಲಿಗಳು ಆ ರೋಡಿನಲ್ಲಿ ತುಂಬಾ ಫ್ಯಾಮಿಲಿ ಇವುಗಳನ್ನು ಬೆಳಗ ಅಂತ ಕರೀತಾರೆ. ಈ ಬೆಳಗಾ ಚಪ್ಪಲಿಗಳ ಬೆಲೆ ಸಾಮಾನ್ಯವಾಗಿ 10,000 ದಿಂದ ಪ್ರಾರಂಭ ವಾಗುತ್ತದೆ. ಆದರೆ ಕಿಮ್ ಬಳಸುವ ಚಪ್ಪಲಿಗಳನ್ನ ಸ್ಪೆಷಲ್ ಆಗಿ ಆರ್ಡರ್ ಕೊಟ್ಟು ತಯಾರು ಮಾಡಿದ್ದಾರೆ. ಈ ಚಪ್ಪಲಿಗಳ ಬೆಲೆ ಹೆಚ್ಚು ಕಮ್ಮಿ 2,00,000 ವರೆಗೆ ಇರುತ್ತೆ. ಕಿಮ್ ಜಾಂಗ್ ಒಂಟಿಯಾಗಿ ಸ್ನಾನ ಮಾಡಲು ಇಷ್ಟಪಡ್ತಾರೆ. ಆದ್ರೆ ಆಗಾಗ ಹುಡುಗಿರ ಜೊತೆ ಸ್ನಾನ ಮಾಡ್ತಾರೆ. ಈ ವಿಷಯವನ್ನು ಒಬ್ಬ ಸೈನಿಕ ತನ್ನ ಸ್ನೇಹಿತನ ಜೊತೆ ಹೇಳಿದ ಅಂತ ಅವರನ್ನ ಶಾರ್ಕ್ ಮೀನುಗಳಿಗೆ ಆಹಾರವನ್ನಾಗಿ ಹಾಗ್ತಾರೆ.
ಸ್ನಾನ ಮಾಡಿದ ನಂತರ ಕಿಮ್ ಜಾಂಗ್ ಉನ್ ಟೈಪ್ ಮಾಡಲು ಡೈನಿಂಗ್ ಟೇಬಲ್ ಹತ್ತಿರ ಹೋಗ್ತಾರೆ. ಈ ಡೈನಿಂಗ್ ಟೇಬಲ್ನ ಇದರಿಂದ ಧರಿಸುತ್ತಾರೆ. ಈ ಡೈನಿಂಗ್ ಟೇಬಲ್ ವಿಶೇಷತೆ ಏನು ಅಂದ್ರೆ ಇದರ ಮೇಲೆ ಪ್ಲ್ಯಾಟಿನಮ್ ಕೋಟಿಂಗ್ ಇರುತ್ತೆ. ಆದ್ದರಿಂದ ಈ ಡೈನಿಂಗ್ ಟೇಬಲ್ ನೋಡೋದಕ್ಕೆ ತುಂಬಾ ಆಕರ್ಷಿತವಾಗಿರುತ್ತೆ. ಅದೇ ರೀತಿ ಇದರ ಬೆಲೆ ಕೂಡ ತುಂಬಾನೇ ಜಾಸ್ತಿ. ಇಂಟರ್ನೆಟ್ನಲ್ಲಿರುವ ಒಂದು ಆರ್ಟಿಕಲ್ ಪ್ರಕಾರ ಮಾರ್ನಿಂಗ್ ಬ್ರೆಡ್ ನಲ್ಲಿ ಕಿಮ್ ಮೊಟ್ಟೆಗಳನ್ನ ಮೀನುಗಳನ್ನ ಜ್ಯೂಸ್ ಅನ್ನು ಕುಡಿಯಲು ಇಷ್ಟಪಡ್ತಾರಂತೆ. ಆ ನಂತರ ತನ್ನ ರಾಜಕೀಯ ಕೆಲಸ ಗಳಲ್ಲಿ ಬ್ಯುಸಿ ಆಗಿರ್ತಾರೆ. 2023 ರಲ್ಲಿ ಬಂದ ಆರ್ಟಿ ಕಲ್ ಪ್ರಕಾರ ಕಿಮ್ ಜಾಂಗ್ ಉನ್ ನ ಹೆಂಡತಿ ತಿಳಿಯದಂತೆ ಯಾವುದೇ ಕೆಲಸಗಳನ್ನು ಮಾಡಬಾರದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.