ವಿಮಾನ ಅಪಘಾತದಿಂದ ಮಾರ್ಟಿನ್ ತಂಡ ಬಚಾವ್,,, ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಸೇರಿದಂತೆ ಮಾರ್ಟಿನ್ ತಂಡ ವಿಮಾನ ಅಪಘಾತದ ಕೂದಲೆಳೆ ಅಂತರದಿಂದ ಪಾರಾಗಿರುವಂತಹ ಒದ್ದು ಸುದ್ದಿ ಇವರು ಡೆಲ್ಲಿಯಿಂದ ಶ್ರೀನಗರಕ್ಕೆ ಒಂದು ಶೂಟಿಂಗ್ ಗೆ ಎಂದು ತೆರಳುತ್ತಾ ಇದ್ದಾಗ ಈ ಘಟನೆ ನಡೆದಿದೆ, ಈಗ ಚಿತ್ರ ತಂಡ ಸೇರಿದಂತೆ ವಿಮಾನದಲ್ಲಿ.
ಇದ್ದವರೆಲ್ಲರೂ ಕೂಡ ಪಾರಾಗಿದ್ದಾರೆ ಅಂತಿಮ ಚಿತ್ರೀಕರಣದಲ್ಲಿ ಇದ್ದಂತಹ ಮಾರ್ಟಿನ್ ಚಿತ್ರತಂಡ ಸೋಮವಾರ ಸಂಜೆ ಸಾಂಗ್ ಶೂಟಿಂಗೋಸ್ಕರ ದೆಹಲಿ ವಿಮಾನ ನಿಲ್ದಾಣದಿಂದ ಶ್ರೀನಗರ ವಿಮಾನ ನಿಲ್ದಾಣಕ್ಕೆ ಇಂಡಿಗೋ ವಿಮಾನದಲ್ಲಿ ತೆರಳುತ್ತಾ ಇದ್ದರು ಈ ಸಮಯದಲ್ಲಿ ಹವಾಮಾನ ವೈಪರ್ಯದಿಂದ ವಿಮಾನವನ್ನು ಲ್ಯಾಂಡಿಂಗ್ ಮಾಡುವುದಕ್ಕೆ ಸಾಧ್ಯವಾಗದೆ ಪೈಲೆಟ್.
ಪರದಾಡಿದ್ದಾರೆ ಸೀಟ್ಗಳೆಲ್ಲವೂ ಕೂಡ ನಡುಗಿದೆ ಪ್ರಯಾಣಿಕರು ಗಾಬರಿಯಾಗಿದ್ದಾರೆ ಕೊನೆಗೆ ಪೈಲೆಟ್ ನ ಸಮಯಪ್ರಜ್ಞೆಯಿಂದ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಘಟನೆ ಬಳಿಕ ಮಾರ್ಟಿನ್ ಚಿತ್ರ ತಂಡ ವಿಮಾನ ಇಳಿಯುವ ಸಂದರ್ಭದಲ್ಲಿಯೇ ವಿಡಿಯೋ ಮಾಡಿಕೊಂಡದ್ದು ವಿಮಾನದಲ್ಲಿ ನಡೆದ ಕೆಟ್ಟ ಸಂದರ್ಭವನ್ನು ವಿವರಿಸಿ ಮರುಜನ್ಮ ಸಿಕ್ಕಿದೆ ಎಂದು ಹೇಳಿದ್ದಾರೆ.
ನನ್ನ ಜೀವನದಲ್ಲಿಯೇ ಮೊದಲ ಬಾರಿಗೆ ವಿಮಾನದಲ್ಲಿ ಅತ್ಯಂತ ಕೆಟ್ಟ ಅನುಭವವಾಯಿತು ಸದ್ಯ ನಾವು ಸುರಕ್ಷಿತವಾಗಿ ಇದ್ದೇವೆ ಜೈ ಆಂಜನೇಯ ಎಂದು ಹೇಳುತ್ತಾ ಇದ್ದಾರೆ ವಿಡಿಯೋದಲ್ಲಿ ಚಿತ್ರದ ನಿರ್ದೇಶಕ ಎಪಿ ಅರ್ಜುನ್ ನಾಯಕನಟಿ ಅನ್ವಿಶಿ ಜೈನ್ ನೃತ್ಯ ಸಂಯೋಜಕ ಇಮ್ರಾನ್ ಸರ್ದಾರ್ಯ ಸೇರಿದಂತೆ 15ಕ್ಕೂ ಹೆಚ್ಚು ಮನಸಿಗೆ ಇದ್ದಾರೆ ಇದರ ಬಗ್ಗೆ ನಟ ಧ್ರುವ ಸರ್ಜಾ ಸಹ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಮೊದಲ ಬಾರಿಗೆ ಸಾವನ್ನು ಎದುರಿಸಿ ಮತ್ತೆ ಜೀವ ಚಿಕ್ಕಂತೆ ಆಗಿದೆ ಇದು ನನ್ನ ತಂದೆ ತಾಯಿ ನನ್ನ ವಿಐಪಿಗಳ ಮತ್ತು ನನ್ನ ದೇವರು ಚಿರು ಅಣ್ಣನ ಸಂಪೂರ್ಣ ಆಶೀರ್ವಾದದ ಫಲ ಇದು ಪುನರ್ಜನ್ಮ ವಾಗಿದೆ ನಮ್ಮೆಲ್ಲರಿಗೂ ಜೀವನವನ್ನು ಪೂರ್ಣವಾಗಿ ಬದುಕುವುದಕ್ಕೆ ಅವಕಾಶ ಮತ್ತೆ ಸಿಕ್ಕಿದೆ ಜೈ ಆಂಜನೇಯ.
ಎಂದು ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಪೋಸ್ಟ್ ಮಾಡಿದ್ದಾರೆ ನಿಜ ವಿಮಾನದಲ್ಲಿ ಪ್ರಯಾಣ ಮಾಡಬೇಕಾದರೆ ಏನಾದರೂ ಸ್ವಲ್ಪ ಹೆಚ್ಚು ಕಡಿಮೆ ಆದರೂ ಕೂಡ ಜೀವ ಬಾಯಿಗೆ ಬಂದುಬಿಡುತ್ತದೆ ಏಕೆಂದರೆ ರೋಡ ಮೇಲೆ ಇದ್ದರೆ ಅದು ಒಂದು ರೀತಿ ಎಲ್ಲಾದರೂ.
ನಿಲ್ಲಿಸಬಹುದು ಎಂದು ವಿಮಾನ ಹಾರ ಬೇಕಾದರೆ ಎಲ್ಲಾದರೂ
ಹೆಚ್ಚು ಕಡಿಮೆಯಾದರೆ ಎಲ್ಲಿ ನಿಲ್ಲಿಸುತ್ತೀರಾ ಎಲ್ಲಿ ಲ್ಯಾಂಡಿಂಗ್ ಮಾಡುತ್ತೀರಾ ಹವಾಮಾನ ವೈಪರ್ಯದಿಂದಾಗಿ ಹೀಗಾಗಿದೆ ಆದರೆ ಎಲ್ಲರೂ ಕೂಡ ಗಾಬರಿ ಆಗಿದ್ದರೂ ಆದರೆ ಎಲ್ಲರೂ ಕೂಡ.
ಈಗ ಖುಷಿಯಾಗಿದ್ದಾರೆ ದೇವರ ಆಶೀರ್ವಾದದಿಂದ ನಾವೆಲ್ಲರೂ ಬದುಕಿ ಬಂದಿದ್ದೇವೆ ಸಂಪೂರ್ಣ ಜೀವನವನ್ನು ಕಳೆಯುವುದಕ್ಕೆ ನಮಗೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ ಎಂದು ಮಾರ್ಟಿನ್ ಚಿತ್ರ ತಂಡ ಹೇಳಿಕೊಂಡಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.