ಕೇವಲ 500 ರೂಪಾಯಿಯಲ್ಲಿ ನೀವು ಇದಲ್ಲಿಯೇ ಮಾಡಬಹುದಾದ ಬಿಸಿನೆಸ್… ನಾನು ಹೇಳುವಂತಹ ಕೆಲವೊಂದು ಬಿಸ್ನೆಸ್ ಐಡಿಯಾಗಳು ನಿಮಗೆ ಒಂದು ರೀತಿ ಕಾಮಿಡಿ ಎಂದು ಅನಿಸಬಹುದು ಆದರೆ ನಿಜ ಹೇಳುತ್ತೇನೆ ಅದನ್ನು ಸೀರಿಯಸ್ಸಾಗಿ ತೆಗೆದುಕೊಂಡು ಚಿಕ್ಕದಾಗಿಯೇ ಶುರು ಮಾಡಿದರೆ ತಿಂಗಳಿಗೆ ಇಲ್ಲ ಎಂದರೆ ಇಪ್ಪತ್ತರಿಂದ ಮೂವತ್ತು ಸಾವಿರ.
ದುಡಿಯಬಹುದು. ಮನೆಯಲ್ಲೇ ಮಾಡುವಂತಹ ಕೆಲಸ ಅಂದರೆ ಮನೆಯಲ್ಲೇ ಮಾಡಬಹುದಾದಂತಹ ಒಂದಷ್ಟು ಕೆಲಸಗಳ ಬಗ್ಗೆ ಐಡಿಯಾಗಳನ್ನ ತುಂಬಾ ಜನ ಕಮೆಂಟನ್ನು ಮಾಡಿದಿರಿ ಕೇಳಿಕೊಂಡು ಹಾಗೆ ಅದರಲ್ಲಿ ಬಹುಪಾಲು ವರ್ಕ್ ಫ್ರಮ್ ಹೋಂ ಬಗ್ಗೆ ಕೇಳಿದಿರಿ ವರ್ಕ್ ಫ್ರಮ್ ಹೋಂ ಬಗ್ಗೆ ನಾನು ಸಾಕಷ್ಟು ವಿಡಿಯೋದಲ್ಲಿ ಹೇಳಿದ್ದೇನೆ ಪದೇ ಪದೇ ಹೇಳುವುದಕ್ಕೆ.
ಚೆನ್ನಾಗಿರುವುದಿಲ್ಲ ಆದರೆ ಕೊನೆಯದಾಗಿ ಹೇಳಿಬಿಡುತ್ತೇನೆ ವರ್ಕ್ ಫ್ರಮ್ ಹೋಂ 99% ಯಾವುದು ಜೆನ್ಯುನಾಗಿರುವುದಿಲ್ಲ ದಯವಿಟ್ಟು ಸುಮ್ಮನೆ ಅದಕ್ಕೆ ಹಣ ಹಾಕಿ ದುಡ್ಡು ಬರುತ್ತದೆ ಎಂದು ದುಡ್ಡು ಕಳೆದುಕೊಳ್ಳುವುದಕ್ಕೆ ಹೋಗಬೇಡಿ ಎಲ್ಲೋ ಒಂದು ಪರ್ಸೆಂಟ್ ಜನ್ಯೂನಾಗೆ ಇರುತ್ತದೆ ಗವರ್ನಮೆಂಟ್ ಅವರು ಕರೆಯುವಂತಹ ಕರೆಗಳಲ್ಲಿ ಇರುತ್ತದೆ ಅದು ಕೂಡ.
ಯಾವಾಗಲೋ ಕರೆಯುತ್ತಾರೆ ಎಲ್ಲರಿಗೂ ಸಿಗುವುದಿಲ್ಲ ಅದು ಕೆಲವೊಬ್ಬರಿಗೆ ಮಾತ್ರ ಸಿಗುತ್ತದೆ ಆದ್ದರಿಂದ ವರ್ಕ್ ಫ್ರಮ್ ಫೋನಿಂದ ಸಂಪಾದನೆ ಮಾಡುತ್ತೇವೆ ಎಂದು ಯಾರೂ ಕೂಡ ಆಸೆಗಳನ್ನು ಇಟ್ಟುಕೊಳ್ಳುವುದಕ್ಕೆ ಹೋಗಬೇಡಿ ಅದರ ಬಗ್ಗೆ ಯೋಚನೆ ಮಾಡದೆ ಸಣ್ಣಪುಟ್ಟ ಬಿಸಿನೆಸ್ ಗಳ ಬಗ್ಗೆ ತುಂಬಾ ಬಂಡವಾಳವನ್ನು ಹಾಕಿ ಲಾಸ್ ಆಯ್ತು ಎಂದು.
ಅಂದುಕೊಳ್ಳಬೇಡಿ 500 ರೂಪಾಯಿ ಇಂದ ಶುರು ಮಾಡಿ ಖಂಡಿತವಾಗಿಯೂ ವ್ಯವಹಾರವನ್ನು ಮಾಡಬಹುದು ಆ ರೀತಿಯಾದಂತಹ ಕೆಲವೊಂದಿಷ್ಟು ವ್ಯವಹಾರಗಳ ಬಗ್ಗೆ ಮಾಹಿತಿಯನ್ನು ನಾನು ನಿಮಗೆ ಕೊಡುತ್ತೇನೆ ನಾನು ಹೇಳುವಂತಹ ಕೆಲವೊಂದು ವ್ಯವಹಾರಗಳ ಐಡಿಯಾಗಳು ನಿಮಗೆ ಒಂದು ರೀತಿ ಕಾಮಿಡಿ ಎಂದು ಅನ್ನಿಸಬಹುದು ಆದರೆ.
ನಿಜ ಹೇಳುತ್ತೇನೆ ಅದನ್ನು ಸೀರಿಯಸ್ ಆಗಿ ತೆಗೆದುಕೊಂಡು ಚಿಕ್ಕದಾಗಿಯೇ ಶುರುಮಾಡಿದರೆ ತಿಂಗಳಿಗೆ ಇಲ್ಲ ಎಂದರು 20ರಿಂದ 30,000 ಇವರಿಗೆ ದುಡಿಯಬಹುದು ಮನಸ್ಸು ಇದ್ದರೆ ಮಾರ್ಗ ಎಂದು ಹೇಳುತ್ತಾರಲ್ಲ ಆ ರೀತಿಯಾಗಿ ಶ್ರಮ ಇಲ್ಲದೆ ದುಡಿಯುವುದಕ್ಕೆ ಆಗುವುದಿಲ್ಲ ಶ್ರಮ ಇದ್ದೇ ಇರುತ್ತದೆ ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳುತ್ತೇನೆ ಏನೋ ಒಂದು ಟೈಪ್ ಮಾಡಿ.
ಕಳುಹಿಸುತ್ತೇನೆ ಅಥವಾ ಏನೋ ಒಂದು ಕೆಲಸವನ್ನು ಮಾಡಿಬಿಡುತ್ತೇನೆ ಕುಳಿತುಕೊಂಡು ದುಡ್ಡು ಬರಬೇಕು ಎಂದರೆ ಖಂಡಿತವಾಗಿಯೂ ಬರುವುದಿಲ್ಲ ನಾವು ಏನು ಶ್ರಮವನ್ನು ಪಡುತ್ತೇವೆ ಅದಕ್ಕೆ ತಕ್ಕ ಹಾಗೆಯೇ ಹಣ ಬರುವಂತದ್ದು ಅದೇ ರೀತಿ ಸ್ವಲ್ಪ ಶ್ರಮ ಪಟ್ಟರೆ ತಿಂಗಳಿಗೆ 20 ರಿಂದ 30 ಸಾವಿರ ರೂಪಾಯಿಯನ್ನು ಖಂಡಿತವಾಗಿಯೂ ದುಡಿಯಬಹುದು ನಾನು.
ಈಗ ಹೇಳುವಂತಹ ಕೆಲವೊಂದು ಬಿಸ್ನೆಸ್ ಐಡಿಯಾ ಗಳಿಂದ ಅದನ್ನು ಚಿಕ್ಕದಾಗಿ 500 ರೂಪಾಯಿ ಇಂದ ಶುರು ಮಾಡಿಕೊಳ್ಳಿ ನಿಮಗೆ ಮನಸ್ಸಿದ್ದರೆ ಇದನ್ನು ಮಾಡಬೇಕು ಎಂದು ಅನಿಸಿದರೆ ಮಾತ್ರ ನಾನು ಹೇಳುವುದಕ್ಕೆ ಒಂದು ರೀತಿ ಆಗುತ್ತದೆ ಏಕೆಂದರೆ ಯಾವ ರೀತಿಯಾಗಿ ತೆಗೆದುಕೊಳ್ಳುತ್ತೀರಾ ಎಂದು ನಾನು ಆಗಲೇ ಹೇಳಿದ ಹಾಗೆ ಕೆಲವರಿಗೆ ಇದು ಕಾಮಿಡಿ ಎಂದು ಅನಿಸುತ್ತದೆ ಆ.
ಕಾರಣದಿಂದ ಅಷ್ಟೇ ಮೊದಲನೆಯದಾಗಿ ಬಂದು ನಿಂಬೆಹಣ್ಣಿನ ವ್ಯಾಪಾರ ಇದು ನಿಮಗೆ ಜೋಕ್ ಎಂದು ಅನಿಸಬಹುದು ಆದರೆ ಇದನ್ನು ಸೀರಿಯಸ್ ಆಗಿ ತೆಗೆದುಕೊಂಡರೆ 500 ರೂಪಾಯಿ ಇಂದ ಇಟ್ಟುಕೊಳ್ಳಿ 500 ರೂಪಾಯಿ ಇಂದ ಈ ಒಂದು ನಿಂಬೆಹಣ್ಣಿನ ವ್ಯಾಪಾರವನ್ನು ಶುರು ಮಾಡಿ ನಿಜಕ್ಕೂ ಬಹಳ ಎಂದರೆ ಬಹಳ ವರ್ಕ್ ಆಗುತ್ತದೆ ಹೇಗೆ ಎಂದರೆ ಬಂಡವಾಳವು.
ಕಡಿಮೆ ಲಾಭವು ಕಡಿಮೆ ಇರಬಹುದು ಆದರೆ ಹೋಗುತ್ತಾ ಹೋಗುತ್ತಾ ತುಂಬಾ ಚೆನ್ನಾಗಿ ಮಾಡಿಕೊಳ್ಳಬಹುದು ತಿಂಗಳಿಗೆ 20,000 ಖಂಡಿತವಾಗಿಯೂ ಲಾಭ ಮಾಡಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.