ಸಮಸ್ಯೆಗೊಂದು ಶ್ಲೋಕ…ಕೋಟಿ ಕೊಟ್ಟರೂ ಬಾರದ ನಿದ್ದೆ ವಿಷ್ಣು ಸಹಸ್ರನಾಮದ ಈ ಶ್ಲೋಕವನ್ನು ಕೇವಲ 11 ಬಾರಿ ಹೇಳಿದರೆ ಬರುತ್ತದೆ ಪ್ರತಿಯೊಬ್ಬರಿಗೂ ಅನೇಕ ಬಾರಿ ವಿಚಿತ್ರ ತೊಂದರೆಗಳನ್ನು ಅನುಭವಿಸಿ ಆ ನೋವು ದುಃಖದ ತೀವ್ರತೆಯನ್ನು ಆಲಿಸಿ ಜೀವನದಲ್ಲಿ ಜಿಗುಪ್ಸೆ ಒಂದು ಮಟ್ಟಿಗೆ ಹೋಗಿಬಿಡುತ್ತದೆ ಆದ್ದರಿಂದ ವಿಷ್ಣು ಸಹಸ್ರನಾಮದಲ್ಲಿ ಕೆಲವು.

WhatsApp Group Join Now
Telegram Group Join Now

ಶ್ಲೋಕದಿಂದ ಇದಕ್ಕೆ ಪರಿಹಾರ ಉಂಟು ತಕ್ಷಣ ದೈವಾನುಗ್ರಹ ಆಗುವಷ್ಟು ಶಕ್ತಿಶಾಲಿಯಾಗಿ ಇದೆ ಅ ಶ್ಲೋಕಗಳು ಇಲ್ಲಿ ತೊಂದರೆಯಾಗುವ ಸಮಸ್ಯೆಗಳನ್ನು ದೂರ ಮಾಡಿ ಅವುಗಳಿಗೆ ಪರಿಹಾರವನ್ನು ನೀಡಿ ಮಾಡಬಹುದಾದಂತಹ ಮಾಹಿತಿಯನ್ನು ತಿಳಿಸುವಲ್ಲಿ ಈ ಮಾರ್ಗವು ಸರಿಯಾಗಿ ಬರುತ್ತದೆ.ಪ್ರತಿನಿತ್ಯ ಕನಿಷ್ಠ 12 ಬಾರಿ ಪಾರಾಯಣವನ್ನು ಮಾಡಬೇಕು ಅವಕಾಶ.

ದೊರೆತಂತೆಲ್ಲ ಹೇಳಿಕೊಂಡರೆ ಹೆಚ್ಚಿನ ಅನುಗ್ರಹ ಪ್ರಾಪ್ತಿಯಾಗುತ್ತದೆ ಮಕ್ಕಳು ಚಿಕ್ಕವರಾಗಿದ್ದರೆ ಅವರ ಬದಲು ತಂದೆ ತಾಯಿಗಳು ಹೇಳಬಹುದು ಅಪ್ಪ ಅಮ್ಮಂದಿರು ವೃದ್ಧರಾಗಿದ್ದರೆ ಅವರ ಮಕ್ಕಳು ಅವರ ಬದಲು ಹೇಳಬಹುದು. ಸಾಮಾನ್ಯವಾಗಿ ಮನುಷ್ಯನ ಆಸೆಗೆ ಮೀರಿದ ಕೆಲ ಯೋಚನೆಗಳಿಂದ ಅವನು ಅತಿಯಾಗಿ ಹಾಳಾಗುತ್ತಿದ್ದಾನೆ.

ಇಂದಿನ ಕಾಲದಲ್ಲಿ ದುಡ್ಡೋಂದಿದ್ದರೆ ಸಾಕು,ಏನನ್ನಾದರೂ ನಾನು ಪಡೆಯಬಲ್ಲೆ ಎಂಬ ಭ್ರಮೆಯಲ್ಲಿ ಇದ್ದಾನೆ ಆ ಹಣದಿಂದ ನಿದ್ದೆಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಆದರೆ ಈಗಿನ ಕಾಲದಲ್ಲಿ ನಿದ್ರೆಯನ್ನು ಕೊಂಡುಕೊಳ್ಳಬಹುದು ಆ ಮಾತ್ರೆಗಳಿಂದ ಆದರೂ ಕ್ಷಣಿಕ ಮತ್ತು ಅದು ನಮ್ಮ ಜೀವಕ್ಕೆ ತುಂಬಾ ಹಾನಿ ಒಂದಲ್ಲ ಒಂದು ದಿನ ಅದರಿಂದ ಕೆಟ್ಟ ಪರಿಣಾಮವನ್ನು.

ಅನುಭವಿಸಬೇಕಾಗುತ್ತದೆ ಯಾವ ಒಂದು ಸಹಾಯವಿಲ್ಲದೆ ನೆಮ್ಮದಿಯಾಗಿ ನಿದ್ರಿಸಬೇಕು ಎಂದರೆ ದೇವರ ಅನುಗ್ರಹ ಆ ವ್ಯಕ್ತಿಯ ಮೇಲೆ ಇರಬೇಕು,ಮನುಷ್ಯ ಎಷ್ಟು ಅಸಮರ್ತನಾಗಿದ್ದಾನೆ ಎಂದರೆ ಅವನು ಮಧ್ಯರಾತ್ರಿಯಲ್ಲಿ ಎದ್ದರೂ ಅವನಿಗೆ ಮತ್ತೆ ನಿದ್ದೆ ಬಾರದಂತೆ ಆಗುತ್ತದೆ ಅಷ್ಟು ಹೊರಗಿನ ಈ ಪರಿಸ್ಥಿತಿ ಮತ್ತು ಅವನ ಮದ ಲೋಭ ಕಾರ್ಯ.

ಹೀಗೆ ಹಲವು ಬಂಧನಗಳಿಂದ ಅವನು ಮುಕ್ತನಾಗಿರುವುದಿಲ್ಲ. ಕನಸಿನಲ್ಲಿ ಕೆಟ್ಟ ಕೆಟ್ಟ ಅನುಭವವನ್ನು ಪಡೆಯುವ ಹಾಗೆ ಆಗುತ್ತದೆ ಅದರಿಂದ ಮತ್ತೆ ನಿದ್ರೆ ಬಾರದಂತೆ ತಡೆಯುತ್ತದೆ ನಿದ್ರೆ ಇಲ್ಲದೆ ಆ ವ್ಯಕ್ತಿಯಲ್ಲಿ ಲವಲವಿಕೆ ಇಲ್ಲದಂತೆ ಆಗಿಬಿಡುತ್ತದೆ,ದುಸ್ವಪ್ನಗಳ ನಿವಾರಣೆಗಾಗಿ ಸುಖ ನಿದ್ರೆಯ ಪ್ರಾಪ್ತಿಗಾಗಿ ಈ ಒಂದು ವಿಷ್ಣು ಶ್ಲೋಕವನ್ನು ಹೇಳಿದರೆ ನಿಮಗೆ ನೆಮ್ಮದಿಯಾದ ನಿದ್ದೆ ಬರುವುದು.

ಖಚಿತ ಉತ್ತಾರಣತಹೋ ದುಷ್ಕೃತಿಕ ಪುಣ್ಯ ದುಸ್ವಪ್ನ ನಾಶನಹ ವೀರ ಹಾರ ಅಕ್ಷಣ ಜೀವನ ಪರಿಸ್ತಿಹ ಹ.ನಿಮಗೆ ರಾತ್ರಿಯ ಸಮಯದಲ್ಲಿ ನಿದ್ದೆ ಬರದಿದ್ದರೆ ಈ ಒಂದು ಸುಲಭದ ಶ್ಲೋಕವನ್ನು ಹೇಳುತ್ತಾ ಇದ್ದರೆ ನಿಮಗೆ ಉತ್ತಮವಾದ ನೆಮ್ಮದಿಯಾದ ನಿದ್ದೆ ಬರುತ್ತದೆ ಮತ್ತು ಶ್ರೀ ವಿಷ್ಣುವಿನ ಅನುಗ್ರಹ ನಿಮ್ಮ ಮೇಲೆ ಚಿರಕಾಲ ಇರುತ್ತದೆ,ನೀವು ವಯಸ್ಸಾದವರಾಗಿದ್ದು.

ನಿದ್ದೆ ಮಾತ್ರೆಯನ್ನು ತೆಗೆದುಕೊಳ್ಳುವವರಾಗಿದ್ದರೆ ವೈದ್ಯರ ಸಲಹೆಯ ಮೇರೆಗೆ ಅದನ್ನು ನಿಲ್ಲಿಸಿ,ಈ ಒಂದು ಶ್ಲೋಕವನ್ನು ಹೇಳುತ್ತಾ ಇದ್ದರೆ ನೀವು ನೆಮ್ಮದಿಯಾದ ನಿದ್ದೆಯನ್ನು ಅನುಭವಿಸುವಿರಿ,ಇದು ಆಗಿನ ಕಾಲದ ಪದ್ಧತಿ,ಈಗಲೂ ಕೂಡ ಇದು ಅಸ್ತಿತ್ವಕ್ಕೆ ಬರುತ್ತದೆ ಆದ್ದರಿಂದ ಇದು ನಿಮ್ಮ ಮೇಲೆ ಒಳ್ಳೆಯ ಪರಿಣಾಮವನ್ನೇ ಬೀರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ