ಕ್ಯಾಲ್ಸಿಯಂ ಸಮಸ್ಯೆ ಹೆಚ್ಚಾಗಿದ್ದರೆ ನಾವು ಹೇಳುವ ಈ ಪದಾರ್ಥಗಳನ್ನು ಮರೆಯದೆ ಸೇವಿಸಿ ಒಂದೇ ವಾರದಲ್ಲಿ ಆಗುವ ಚಮತ್ಕಾರ ನೋಡಿ

WhatsApp Group Join Now
Telegram Group Join Now

ವೇಗವಾಗಿ ಕ್ಯಾಲ್ಸಿಯಂ ಹೆಚ್ಚಿಸಿ,, ಕ್ಯಾಲ್ಸಿಯಂ ನಿವಾರಣೆಗೆ ಔಷಧಿ…. ಮೂಳೆಗಳ ತಾಕತ್ತನ್ನು ಹೆಚ್ಚಿಸುವ ಮನೆ ಮದ್ದಿನ ಕುರಿತಾಗಿ ಮಾಹಿತಿಯನ್ನು ನೋಡೋಣ ನಾವು ಕ್ಯಾಲ್ಸಿಯಂ ಗೋಸ್ಕರ ರಾಸಾಯನಿಕ ಔಷಧಿಗಳನ್ನ ತೆಗೆದುಕೊಳ್ಳುತ್ತೇವೆ ಕ್ಯಾಲ್ಸಿಯಂ ಕೊರೆದಿದ್ದರೆ ಹೃದಯದ ತೊಂದರೆಯಾಗುತ್ತದೆ.

ಕಾರ್ಡಿಯಾಲಟಕ್ ಆದರೆ ಬದುಕುವ ಸಾಧ್ಯತೆಯೇ ಇರುವುದಿಲ್ಲ ಹಾರ್ಟ್ ಅಟ್ಯಕ್ ಆದರೆ ಹೇಗೋ ಬದುಕಿಸಬಹುದು ಮೆದುಳಿನ ನರಮಂಡಲಗಳಲ್ಲಿ ಸರಿಯಾಗಿ ಸಿಗ್ನಲ್ ಗಳೇ ಪಾಸ್ ಆಗುವುದಿಲ್ಲ ದೈಹಿಕ ಸುಖ ಭೋಗದ ತೊಂದರೆಗಳು ಕೂಡ ಆಗುತ್ತದೆ ಏಕೆಂದರೆ ಕ್ಯಾಲ್ಸಿಯಂ ಅಲ್ಲಿಯೂ ಕೂಡ ಬಹಳ ಮುಖ್ಯ.

ಇವತ್ತು ನಾವು ಕ್ಯಾಲ್ಸಿಯಂ ಕೊರತೆಯನ್ನು ಸಮತೋಲನಗೊಳಿಸಿ ಮೂಳೆಗಳ ತಾಕತ್ತನ್ನು ಹೆಚ್ಚಿಸುವ ಮನೆಮದ್ದುಗಳ ಕುರಿತಾಗಿ ಮಾಹಿತಿಯನ್ನು ನೋಡೋಣ ಮೂಳೆಗಳಿಗೆ ಶಕ್ತಿ ಬರಬೇಕು ಮೂಳೆಗಳಿಗೆ ಶಕ್ತಿ ಬರಬೇಕು ಎಂದರೆ ಕ್ಯಾಲ್ಸಿಯಂ ಸಮರ್ಪಕವಾಗಿ ನಮ್ಮ ಶರೀರದಲ್ಲಿ ಇರಬೇಕು ಕ್ಯಾಲ್ಸಿಯಂ ಮುಖ್ಯವಾಗಿರುವಂತಹ ಶಕ್ತಿ.

ನಮ್ಮ ಮೂಳೆಗಳಿಗೆ ಹಾಗಾಗಿ ಕ್ಯಾಲ್ಸಿಯಂ ಇರುವಂತಹ ಆಹಾರ ಪದಾರ್ಥಗಳು ಯಾವುದು ನಾವು ಕ್ಯಾಲ್ಸಿಯಂ ಗಾಗಿ ಈ ರಾಸಾಯನಿಕ ಔಷಧಿಗಳನ್ನು ಸಪ್ಲಿಮೆಂಟ್ ಆಗಿ ತೆಗೆದುಕೊಳ್ಳುತ್ತೇವೆ ಹೆಚ್ಚು 50 ರಿಂದ 60 ವರ್ಷದಲ್ಲಿ ಕ್ಯಾಲ್ಸಿಯಂ ಕೊರತೆ ಬರುತ್ತಾ ಇತ್ತು ಈಗ ಸಣ್ಣ ಸಣ್ಣ ವಯಸ್ಸಿನ ಮಕ್ಕಳಿಗೂ ಕೂಡ ಕ್ಯಾಲ್ಸಿಯಂ ಕೊರತೆ ಬರುತ್ತಾ ಇದೆ.

ಇದು ಬಹಳ ಚಿಂತನೆ ಮಾಡಬೇಕಾಗಿರುವಂತಹ ವಿಚಾರ ಇದರಿಂದ ಮಕ್ಕಳಲ್ಲಿ ಹಲವಾರು ತೊಂದರೆಗಳು ಸಂಭವಿಸುತ್ತದೆ ಕ್ಯಾಲ್ಸಿಯಂ ಕೊರತೆ ಇದ್ದರೆ ಯುಮಿಡಿಟಿಗೆ ತೊಂದರೆಯಾಗುತ್ತದೆ ಕ್ಯಾಲ್ಸಿಯಂ ಕೊರತೆಯಿಂದ ಹೃದಯಕ್ಕೆ ತೊಂದರೆಯಾಗುತ್ತದೆ ಏಕೆಂದರೆ ಹಾರ್ಟ್ ಕಾಂಟ್ರಾಕ್ಟ್ ಆಗುವುದು ರಿಲ್ಯಾಕ್ಸ್ ಆಗುವುದು ಕ್ಯಾಲ್ಸಿಯಂನಿಂದಲೇ.

ಕ್ಯಾಲ್ಸಿಯಂ ಅಂಶ ಮಾಂಸ ಖಂಡಗಳ ಶಕ್ತಿಗೆ ಹೃದಯದ ಕ್ರಿಯಾಶೀಲತೆಗೆ ಕ್ಯಾಲ್ಸಿಯಂ ಕೊರತೆ ಇದ್ದರೆ ಹೃದಯದ ಶಕ್ತಿ ಕಡಿಮೆಯಾಗುತ್ತದೆ ಇದರಿಂದ ಕಾರ್ಡಿಯಾ ಅಟ್ಯಾಕ್ ಆಗುತ್ತದೆ ಇದು ಆದರೆ ಬದುಕುವ ಸಾಧ್ಯತೆಯೇ ಇರುವುದಿಲ್ಲ ಹಾರ್ಟ್ ಅಟ್ಯಾಕ್ ಆದರೆ ಹೇಗೋ ಬದುಕಿಸಬಹುದು ಕ್ಯಾಲ್ಸಿಯಂ ಕೊರತೆ ನೀಗಿಸಿಕೊಳ್ಳುವುದಕ್ಕೆ.

ನಾವು ಕೆಮಿಕಲ್ ಔಷಧಿಯನ್ನು ತೆಗೆದುಕೊಂಡರೆ ಅದು ಕೂಡ ಮತ್ತೆ ಹೃದಯಕ್ಕೆ ತೊಂದರೆ ಕೊಡುತ್ತದೆ ಹಾಗೆ ಕ್ಯಾಲ್ಸಿಯಂ ಕೊರತೆಯಿಂದ ಮೆದುಳಿನ ತೊಂದರೆಗಳು ಹೆಚ್ಚಾಗುತ್ತದೆ ಮೆದುಳಿನ ನರ ಮಂಡಲಗಳಲ್ಲಿ ಸರಿಯಾಗಿ ಸಿಗ್ನಲ್ ಗಳೇ ಪಾಸ್ ಆಗುವುದಿಲ್ಲ ಕ್ಯಾಲ್ಸಿಯಂ ಕೊರತೆಯಿಂದ.

ನಮ್ಮ ವೈವಾಹಿಕ ಜೀವನದ ದಾಂಪತ್ಯ ಜೀವನದ ದೈಹಿಕ ಸುಖ ಭೋಗದ ತೊಂದರೆಗಳು ಕೂಡ ಆಗುತ್ತದೆ ಏಕೆಂದರೆ ಕ್ಯಾಲ್ಸಿಯಂ ಅಲ್ಲಿ ಕೂಡ ಬಹಳ ಮುಖ್ಯ. ಮುಟೆಲ್ಟಿ ಕೌಂಟ್ ಇದೆಲ್ಲ ಹೆಚ್ಚು ಕಡಿಮೆ ಯಾಗುವುದು ಕ್ಯಾಲ್ಸಿಯಂ ಕೊರತೆಯೂ ಕೂಡ ಅದಕ್ಕೆ ಮೂಲ ಕಾರಣ ಎಂದು ಹೇಳಬಹುದು ಹೆಣ್ಣು ಮಕ್ಕಳಲ್ಲಿ ಮೊಟ್ಟೆ ಸರಿಯಾಗಿ ಉತ್ಪತಿಯಾಗದೆ ಇರುವುದಕ್ಕೆ.

ಅದು ಕೂಡ ಕ್ಯಾಲ್ಸಿಯಂ ಕೊರತೆ ಒಂದು ಪ್ರಧಾನ ಕಾರಣ ಅದರಲ್ಲಿ ಎಂದು ಹೇಳಬಹುದು ಹಾಗೂ ಕ್ಯಾಲ್ಸಿಯಂ ಕೊರತೆಯಿಂದ ನಮ್ಮ ಶರೀರದಲ್ಲಿ ಆರ್ತೊಹೈಡ್ರಿಸ್ಟ್ ಎನ್ನುವಂತಹ ಸಮಸ್ಯೆಗಳು ಬರಬಹುದು ಅದೇ ಕ್ಯಾಲ್ಸಿಯಂ ಕೊರತೆಯಿಂದ ನಮ್ಮ ಶರೀರದ ಯುಮ್ಯೂನಿಟಿ ಪವರ್ ಎಂದು ಏನು ಇರುತ್ತದೆ ಅದು ಕೂಡ ತೊಂದರೆಗೆ ಒಳಗಾಗುತ್ತದೆ ಕ್ಯಾಲ್ಸಿಯಂ ಹಾಗಾಗಿ ಬಹಳ ಮುಖ್ಯವಾಗಿ ಇರುವಂತಹ ಪ್ರಧಾನ ಮಿನರಲ್ಸ್.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god