ಗಂಡ ಮತ್ತು ಹೆಂಡತಿಯ ನಡುವೆ ಎಷ್ಟು ವರ್ಷ ವ್ಯತ್ಯಾಸವಿದ್ದರೆ ತುಂಬಾ ಒಳ್ಳೆಯದು ವಿಡಿಯೋ ನೋಡಿ ಕಾಮೆಂಟ್ ಮಾಡಿ
ಕನ್ನಡ ರಸಪ್ರಶ್ನೆಗಳು ಮತ್ತು ಉತ್ತರಗಳು..1)ಯಾವ ದಾನದಿಂದ ಬಡತನ ದೂರವಾಗುತ್ತದೆ? ಎ. ಅನ್ನದಾನ ಬಿ. ಹಾಲು ದಾನ ಸಿ. ಅಕ್ಕಿ ದಾನ ಡಿ. ಬಟ್ಟೆ ದಾನ ಇದಕ್ಕೆ ಸರಿಯಾದ ಉತ್ತರ ಎ.ಅನ್ನದಾನ. 2)ಚಳಿಗಾಲದಲ್ಲಿ ತುಟಿಗಳು ಒಡೆದರೆ ಏನು ಹಚ್ಚಬೇಕು? ಎ. ತೆಂಗಿನ ಎಣ್ಣೆ ಬಿ. ಜೇನುತುಪ್ಪ ಸಿ. ವ್ಯಾಸಲಿನ್ ಡಿ. ಮೇಲಿನ ಎಲ್ಲವೂ ಇದಕ್ಕೆ ಸರಿಯಾದ ಉತ್ತರ ಎ.ತೆಂಗಿನ ಎಣ್ಣೆ.
3) ನಮ್ಮ ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡಲು ಯಾವ ಎಲೆಯನ್ನು ತಿನ್ನಬೇಕು? ಎ. ಪುದಿನ ಎಲೆ ಬಿ. ಬೇವಿನ ಎಲೆ ಸಿ. ತುಳಸಿ ಎಲೆ ಡಿ. ಪೆರಲೆ ಎಲೆ ಇದಕ್ಕೆ ಸರಿಯಾದ ಉತ್ತರ ಎ.ಪುದಿನ ಎಲೆ. 4) ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಏನು ತಿನ್ನಬೇಕು? ಎ. ಈರುಳ್ಳಿ ಬಿ. ಕ್ಯಾಪ್ಸಿಕಂ ಸಿ. ಸೌತೆಕಾಯಿ ಡಿ. ಮೇಲಿನ ಎಲ್ಲವೂ ಇದಕ್ಕೆ ಸರಿಯಾದ ಉತ್ತರ ಡಿ.ಮೇಲಿನ ಎಲ್ಲವೂ.
5) ಬ್ಲಾಕ್ ಟೀ ಕುಡಿದರೆ ಏನಾಗುತ್ತದೆ? ಎ. ಅಸ್ತಮ ಬರಲ್ಲ ಬಿ. ಎದೆ ನೋವು ಬರಲ್ಲ ಸಿ. ಒತ್ತಡ ಕಡಿಮೆಯಾಗುತ್ತದೆ ಡಿ. ಮೇಲಿನ ಎಲ್ಲವೂ ಇದಕ್ಕೆ ಸರಿಯಾದ ಉತ್ತರ ಡಿ.ಮೇಲಿನ ಎಲ್ಲವೂ. 6) ವೈಟ್ ಹೌಸ್ ಅಮೆರಿಕದ ಯಾವ ನಗರದಲ್ಲಿದೆ? ಎ. ಚಿಕಾಗೋ ಬಿ. ನ್ಯೂಯಾರ್ಕ್ ಸಿ. ವಾಷಿಂಗ್ಟನ್ ಡಿಸಿ ಡಿ. ಮೆಕ್ಸಿಕೋ ಇದಕ್ಕೆ ಸರಿಯಾದ ಉತ್ತರ ಸಿ. ವಾಷಿಂಗ್ಟನ್ ಡಿಸಿ.
7) ಕೂದಲು ಯಾವ ಕಾಲದಲ್ಲಿ ಹೆಚ್ಚು ಬೆಳೆಯುತ್ತದೆ? ಎ. ಚಳಿಗಳ ಬಿ. ಮಳೆಗಾಲ ಸಿ. ಬೇಸಿಗೆಕಾಲ ಡಿ. ಮೇಲಿನ ಎಲ್ಲವೂ ಇದಕ್ಕೆ ಸರಿಯಾದ ಉತ್ತರ ಸಿ.ಬೇಸಿಗೆಗಾಲ. 8) ಬಿರಿಯಾನಿ ತಿಂದು ಕೂಲ್ ಡ್ರಿಂಕ್ಸ್ ಕುಡಿದರೆ ಏನಾಗುತ್ತದೆ? ಎ. ವಾಂತಿ ಬಿ. ಶಕ್ತಿ ಸಿ. ಹೊಟ್ಟೆ ಬರುತ್ತದೆ ಡಿ. ಜೀರ್ಣಕ್ರಿಯೆ ದೀರ್ಘವಾಗಿರುತ್ತದೆ ಇದಕ್ಕೆ ಸರಿಯಾದ ಉತ್ತರ ಡಿ.ಜೀವನ ಕ್ರಿಯೆ ದೀರ್ಘವಾಗಿರುತ್ತದೆ.
9) ಗಂಡ ಮತ್ತು ಹೆಂಡತಿಯ ನಡುವೆ ಎಷ್ಟು ವರ್ಷ ವ್ಯತ್ಯಾಸವಿದ್ದರೆ ತುಂಬಾ ಒಳ್ಳೆಯದು? ಎ. 5 ರಿಂದ 7 ವರ್ಷ ಬಿ. 4 ರಿಂದ 5 ವರ್ಷ ಸಿ. 7 ರಿಂದ 10 ವರ್ಷ ಡಿ. ಸಮವಯಸ್ಸು ಇದಕ್ಕೆ ಸರಿಯಾದ ಉತ್ತರ ಬಿ.4 ರಿಂದ 5 ವರ್ಷ.
10) ಜೀವನದಲ್ಲಿ ಕ್ಯಾನ್ಸರ್ ಬರದೇ ಇರಲು ಯಾವ ಮಾಂಸ ತಿನ್ನಬೇಕು? ಎ. ಮೀನು ಬಿ. ಮೇಕೆ ರಕ್ತ ಸಿ. ಕತ್ತೆ ಮಾಂಸ ಡಿ. ಕೋಳಿ ಇದಕ್ಕೆ ಸರಿಯಾದ ಉತ್ತರ ಬಿ.ಮೇಕೆ ರಕ್ತ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿದೆ ವಿಡಿಯೋವನ್ನು ವೀಕ್ಷಿಸಿ