ಗಂಡಸರ ಮಧ್ಯೆ ರಾಜಾರೋಷವಾಗಿ ಕೂಲಿ ಕೆಲಸ ಮಾಡುತ್ತಿದ್ದ ಈ ಮಹಿಳೆ..!ನಂತರ ಆಗಿದ್ದೇನು ನೋಡಿ..ಸಾಮಾನ್ಯವಾಗಿ ನಾವು ರೈಲ್ವೆ ಸ್ಟೇಷನ್ ಗೆ ಹೋದಾಗ ಅಲ್ಲಿ ಲಗೇಜ್ ಗಳನ್ನು ಹೊರುವುದಕ್ಕೆ ಕೂಲಿಗಳನ್ನು ನೋಡೇ ಇರುತ್ತೇವೆ ಇನ್ನು ಈ ವಿಡಿಯೋದಲ್ಲಿ ಕಾಣಿಸುತ್ತಿರುವ ಮಹಿಳೆ ಕೂಲಿಯಾಗಿ ಕೆಲಸವನ್ನು ಮಾಡುತ್ತಿದ್ದಾಳೆ ಅದಕ್ಕೆ ಕಾರಣವೇನು ಎಂದು.

WhatsApp Group Join Now
Telegram Group Join Now

ವಿಚಾರಿಸಲು ಹೋದಾಗ ಆಕೆಯ ಕಥೆ ಕೇಳಿ ಇಡೀ ದೇಶವೇ ಒಂದು ಕ್ಷಣ ಬೆರಗಾಗಿದೆ ಎಂದು ಹೇಳಬಹುದು ಮತ್ತು ಎಲ್ಲಾ ಕಡೆ ಈ ಮಹಿಳೆಯಾ ಕಥೆ ವೈರಲ್ ಆಗುತ್ತಿರುವುದು ಏಕೆ ಎಂದು ಈ ವಿಡಿಯೋದಲ್ಲಿ ತಿಳಿಯೋಣ.ಈ ವಿಡಿಯೋದಲ್ಲಿ ಕಾಣಿಸುತ್ತಿರುವ ಮಹಿಳೆಯ ಹೆಸರು ಸಂಧ್ಯಾ ಮರಾವಿ ಈಕೆ ಮಧ್ಯಪ್ರದೇಶದ ಜಬಲ್ಪುರ್ನ ಕಾಟ್ಮೀರಿ ರೈಲ್ವೆ ಸ್ಟೇಷನ್ ನಲ್ಲಿ ಕೆಲಸ.

ಮಾಡುತ್ತಿದ್ದಾರೆ ಕೂಲಿ ಎಂದರೆ ಸಾಮಾನ್ಯವಾಗಿ ಗಂಡಸರೇ ಕೆಲಸ ಮಾಡುತ್ತಾರೆ ಏಕೆಂದರೆ ತುಂಬಾ ಬಾರದ ಲಗೇಜ್ ಬರುವುದಕ್ಕೆ ತುಂಬಾ ಶಕ್ತಿ ಬೇಕಾಗುತ್ತದೆ ಆದರೆ ಈ ಸಂಧ್ಯಾ 45 ಗಂಡಸರ ಮಧ್ಯೆ ತಾನೊಬ್ಬಳೇ ಮಹಿಳೆಯಾಗಿದ್ದರೂ ಸಹ ಈ ಕೂಲಿ ಕೆಲಸ ಮಾಡುತ್ತಿದ್ದಾರೆ ಅದಕ್ಕೆ ಕಾರಣವೇನೆಂದರೆ ಈಕೆಯ ಗಂಡ ಎರಡು ವರ್ಷಗಳ ಹಿಂದೆ ತೀರಿಕೊಂಡರು ಈಕೆಗೆ ಮೂರು ಜನ.

ಮಕ್ಕಳಿದ್ದಾರೆ ಅವರ ವಿದ್ಯಾಭ್ಯಾಸಕ್ಕೆ ಮತ್ತು ಜೀವನ ನಡೆಸುವುದಕ್ಕೆ ಬೇರೆ ದಾರಿ ಇಲ್ಲದೆ ಈ ಮಹಿಳೆ ಕೂಲಿಯಾಗಿ ಕೆಲಸವನ್ನು ಮಾಡುತ್ತಿದ್ದಾಳೆ ಇದರಲ್ಲಿ ವಿಶೇಷವೇನೆಂದರೆ ದೇಶದ ಮೊದಲ ಮಹಿಳಾ ಕೂಲಿ ಇವರೇ ಇನ್ನು ಈಕೆ ಈ ಕೆಲಸ ಮಾಡುವುದಕ್ಕೆ ಪ್ರತಿದಿನ ಮನೆಯಿಂದ 45 ಕಿ.ಮೀ ಚಲಿಸುತ್ತಾಳೆ ಇನ್ನು ಈಕೆಯ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಈಕೆಯನ್ನು.

ಮೆಚ್ಚಿ ಎಚ್ ಡಿ ಎಫ್ ಸಿ ಬ್ಯಾಂಕ್ ನವರು ಈಕೆಯ ಸಾಧನೆಗೆ ಒಂದು ಲಕ್ಷ ರೂಪಾಯಿ ಸಹಾಯಧನ ನೀಡಿದೆ ಅಷ್ಟೇ ಅಲ್ಲದೆ ಮಹೇಂದ್ರ ಕಂಪನಿಯ ಮಾಲೀಕರಾದ ಆನಂದ್ ಮಹೇಂದ್ರ ಅವರು ಈಕೆಯ ಸಾಧನೆಯನ್ನು ಮೆಚ್ಚಿ ಸಂಧ್ಯಾರಾ ಮೂರು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಆಗುವ ಎಲ್ಲಾ ಖರ್ಚನ್ನು ತಾನೇ ಬರಿಸುವುದಾಗಿ ಕೂಡ ಒಪ್ಪಿಕೊಂಡಿದ್ದಾರೆ ಮತ್ತು ಈಕೆಯ.

ಕಥೆಯನ್ನು ಶೇರ್ ಮಾಡಿ ಭಾರತಕ್ಕೆ ತಾಯ್ನಾಡು ಎಂದು ಕರೆಯುವುದಕ್ಕೆ ಇಂತಹವರನ್ನ ನೋಡಿ ಎಂದು ಕಾಣಿಸುತ್ತದೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡೋರಿಗಿಂತ ಇವರು ನಿಜವಾದ ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್ ಎಂದು ಹಂಚಿಕೊಂಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god