ಗೃಹ ಲಕ್ಷ್ಮಿ ಯೋಜನೆಯ ಹಣ ಬರಬೇಕು ಅಂತ ಹೇಳಿದ್ರೆ ಈಗ ಗೃಹ ಲಕ್ಷ್ಮಿ ಪಿಂಕ್ ಕಾರ್ಡ್ ಅಂತ ಹೇಳಿ ಬಿಡುಗಡೆ ಮಾಡ್ತಾ ಇದ್ದಾರೆ . ಹೌದಾ ಅದು ನಿಜನ ಪಿಂಕ್ ಕಾರ್ಡ್ ಇದ್ದರೆ ಮಾತ್ರ ನಮಗೆ ಗೃಹ ಲಕ್ಷ್ಮಿ ನಾಲ್ಕನೇ ಕಂತಿನ ಹಣ ಸಿಗೋದು ಅಂತ ಹೇಳ್ಬಿಟ್ಟು ಸಾಕಷ್ಟು ಜನ ಕಮೆಂಟ್ ಮಾಡ್ತಾ ಇದ್ದೀರಾ. ಹೌದು, ಪಿಂಕ್ ಕಾರ್ಡ್ ನಿಮಗೆ ಬೇಕೇ ಬೇಕು. ಆದರೆ ಈ ಗೃಹ ಲಕ್ಷ್ಮಿ ಪಿಂಕ್ ಕಾರ್ಡ್ ಯಾವ ಮಂದಿಯಿಂದ ಅಂದ್ರೆ ಯಾವ ತಿಂಗಳಿಂದ ಇಂಪ್ಲಿಮೆಂಟ್ ಮಾಡ್ತಾ ಇದ್ದಾರೆ. ಹಾಗೆ ಪಿಂಕ್ ಕಾರ್ಡ್ ನ ನೀವು ಎಲ್ಲಿ ತಗೋಬೇಕು ಅನ್ನೋದರ ಬಗ್ಗೆ ಸಂಪೂರ್ಣವಾಗಿ ನಾನು ಇವತ್ತಿನ ಲೇಖನದಲ್ಲಿ ಮಾಹಿತಿನ ತಿಳಿಸಿಕೊಡ್ತೀನಿ.
ಆಂಕರ್ ಅದರ ಜೊತೆಗೆ ತುಂಬಾ ಜನ ಕೇಳ್ತಾ ಇದ್ದೀರಿ ಗೃಹ ಲಕ್ಷ್ಮಿ ಯೋಜನೆ ಇದು ಬ್ಯಾಂಕಿಗೆ ಹಣ ಬರುತ್ತಲ್ಲ ಅದು ಏನಾದರು ನಾವು ಬಿಡಿಸಿಕೊಂಡಿಲ್ಲ ಹಾಗೆ ಬ್ಯಾಂಕಲ್ಲಿ ಬಿಟ್ರೆ ನಮ್ಮ ಹಣ ಕಟ್ ಆಗತ್ತಾ ಮತ್ತೆ ರಿಟರ್ನ್ ಸರ್ಕಾರಕ್ಕೆ ಹೋಗ್ಬಿಡುತ್ತಾ ಅಂತ ಹೇಳಿ ಕೇಳ್ತಾ ಇದ್ದೀರಾ? ಇದು ಕೂಡ ಉತ್ತರ ಕೊಡ್ತೀವಿ ಅಂದ್ರು ಜೊತೆಗೆ ಒಂದು ಕಂತು ಗೃಹ ಲಕ್ಷ್ಮಿ ಹಣ ಬಂದಿರುವುದಿಲ್ಲ. ನೋಡಿ ಅಂದ್ರೆ ಈಗಾಗ್ಲೇ ಮೂರನೇ ಕಂತು ಬಂದಿದೆ ಗೃಹ ಲಕ್ಷ್ಮಿ ಯೋಜನೆದು 1 2 3 ಯಾವುದು ಬಂದಿಲ್ಲ ನಮಗೆ ಇದುವರೆಗೂ ಅಂತನ್ನು ಇಲ್ಲಿ ಒಂದು ಮುಖ್ಯವಾದ ಮಾಹಿತಿ ಸಿಕ್ಕಿದೆ. ನೀವು ಈ ರೀತಿ ಮಾಡಿದ್ರೆ ಖಂಡಿತವಾಗಿಯೂ ನಿಮಗೆ ಗೃಹ ಲಕ್ಷ್ಮಿ ಯೋಜನೆದು ಯಾವುದೂ ಇಲ್ಲ, ಇದೆ ಅದೆಲ್ಲ ನಿಮಗೆ ಬರುತ್ತೆ ಅಂತ ಹೇಳಿ ತಿಳಿಸಿದ್ದಾರೆ. ಇದರ ಬಗ್ಗೆ ಕೂಡ ಕ್ಲಾರಿಟಿ ಕೊಡ್ತಿನಿ.
ಮೊದಲನೇದಾಗಿ ಗೃಹ ಲಕ್ಷ್ಮಿ ಯೋಜನೆಯ ಪಿಂಕ್ ಕಾರ್ಡ್ ಬಗ್ಗೆ ತಿಳಿಸಿಕೊಟ್ಟು ಬಿಡ್ತೀನಿ. ಇದು ಸಾಕಷ್ಟು ಜನ ಕಮೆಂಟ್ ಮಾಡಿದ್ದು ಇದರ ಬಗ್ಗೆ ಪಿಂಕ್ ಕಾರ್ಡ್ ಇಲ್ಲ . ಅದಕ್ಕೆ ನಮಗೆ ಇನ್ನು ಗೃಹ ಲಕ್ಷ್ಮಿ ಯೋಜನೆ ನಾಲ್ಕು ಕಂತು ಇನ್ನ ಬಂದಿಲ್ಲ ಅಂತ ಹೇಳ್ಬಿಟ್ಟು ಹಾಗೇನೂ ಇಲ್ಲ. ನಿಮಗೆ ಪಿಂಕ್ ಕಾರ್ಡ್ ಬಿಡುಗಡೆ ಮಾಡ್ತೀವಿ ಅಂತ ಹೇಳಿದ್ದಾರೆ. ಹಾಗಾದ್ರೆ ಏನು ಗೃಹ ಲಕ್ಷ್ಮಿ ಪಿಂಕ್ ಕಾರ್ಡ್ ಯಾಕೆ? ಸರ್ಕಾರ ಬಿಡುಗಡೆ ಮಾಡುತ್ತೆ ಅಂತ ಹೇಳಿ ತಿಳಿಸಿಕೊಡ್ತೀವಿ ನೋಡಿ ಪಿಂಕ್ ಕಾರ್ಡು ಹೇಗಿರುತ್ತೆ ಅನ್ನೋದರ ಬಗ್ಗೆ ತಿಳಿಸಿಕೊಡ್ತೀವಿ ನೋಡಿ.
ಪಿಂಕ್ ಕಲರ್ ನಲ್ಲಿ ರುತ್ತೆ ಅಂದ್ರೆ ಗಣೇಶ ಬಣ್ಣ ಅಂತ ಏನು ಕೇಳ್ತೀವಿ ಅಲ್ವ ಆ ಬಣ್ಣದಲ್ಲಿ ಇರುತ್ತೆ ಅದು ನಿಮ್ಮ ಹತ್ರ ಒಂದು ಪಾನ್ ಕಾರ್ಡ್ ಇರುತ್ತೆ ಅಲ್ವ ಅಲ್ಲಿ ಕೊಡ್ತಾರೆ ಪಿಂಕ್ ಕಾರ್ಡ್ ಅದರಲ್ಲಿ ನಿಮ್ಮ ಹೆಸರು ಕೂಡ ಇರುತ್ತೆ ನಿಮ್ಮ ಊರಿನ ವಿಳಾಸ ಇರುತ್ತೆ ಹಾಗೇ ಆ ಪಿಂಕ್ ಕಾರ್ಡ್ ಅಲ್ಲಿ ನಿಮಗೆ ಒಂದು ಸ್ಕ್ಯಾನರ್‌ನ ಇಟ್ಟಿರ್ತಾರೆ. ಈಗ ಫೋನ್ ಪೇ ಗೂಗಲ್ ಪೇ ಇಲ್ಲ. ನೀವು ಫೋನ್‌ನ ಲ್ಲಿ ಸ್ಕ್ಯಾನ್ ಮಾಡಿ ನೋಡ್ತೀರಾ ನೋಡಿ ಅಮೌಂಟ್ ಹಾಕಬೇಕಾದರೆ ಅದೇ ರೀತಿ ಇದರಲ್ಲೂ ಕೂಡ ಸ್ಕ್ಯಾನರ್ ಇಟ್ಟಿರ್ತಾರೆ. ಅಲ್ಲಿಗೆ ನೀವು ಸ್ಕ್ಯಾನ್ ಮಾಡಿದಾಗ ಏನಾಗುತ್ತೆ ಅಂದ್ರೆ ನಿಮಗೆ ಗೃಹ ಲಕ್ಷ್ಮಿ ಯೋಜನೆದು ಎಷ್ಟು ತಿಂಗಳ ಹಣ ಈಗಾಗಲೇ ನಿಮ್ಮ ಒಂದು ಖಾತೆ ಗೆ ಬಂದಿದೆ. ಹಾಗೆ ಈಗ ಫಾರೆಕ್ಸ್ ನಲ್ಲಿ ನಾಲ್ಕನೇ ಕಂತಿನ ಹಣ ಬಿಡುಗಡೆ ಆಗಬೇಕಲ್ವಾ? ನಾಲ್ಕನೇ ಕಂತಿನ ಹಣ ನಿಮ್ಮ ಖಾತೆಗೆ ಯಾವತ್ತಿನ ಬರುತ್ತೆ ಅನ್ನೋದು ಕೂಡ ಆ ಒಂದು ತಿಂಗಳಿನಲ್ಲಿ ನಿಮಗೆ ಮೆಂಟೈನ್ ಆಗಿರುತ್ತೆ ಅಂತ ಹೇಳ್ಬಿಟ್ಟು ಇಲ್ಲಿ ಸರ್ಕಾರ ತಿಳಿದಿರುವಂತದ್ದು ಇದು ಒಳ್ಳೆ ಸುದ್ದಿ ಅಂತ ಹೇಳಬಹುದು.
ಈ ರೀತಿ ಮಾಡಿದ್ರೆ ಜನಗಳಿಗೂ ಕೂಡ ಅನುಕೂಲ ಆಗುತ್ತೆ. ಆದ್ರೆ ಈಗ್ಲೇ ಅವರು ಗೃಹ ಲಕ್ಷ್ಮಿ ಪಿಂಕ್ ಕಾರ್ಡ್ ಅನ್ನು ಬಿಡುಗಡೆ ಮಾಡಿಲ್ಲ. ಸರ್ಕಾರ ಏನು ಹೇಳುತ್ತದೆ ಇವಾಗ ಲೇಟಾಗಿ ನ್ಯೂಸ್ ನ ಕೊಟ್ಟಿದೆ. ಬಿಡುಗಡೆ ಮಾಡ್ತೀವಿ ಅಂತ ಆದರೆ ಅದು ಬಂದು ನಿಮಗೆ ಜನವರಿ ತಿಂಗಳಿಂದ ಅಂದ್ರೆ ಮುಂದೆ ತಿಂಗಳಿಂದ ಇಂಪ್ಲಿ ಮೆಂಟ್ ಗೆ ಬರುತ್ತೆ ಅಂತ ಹೇಳಿ ತಿಳಿಸಿದೆ. ಹಾಗಾದ್ರೆ ಪಿಂಕ್ ಕಾರ್ಡ್ ಅನ್ನು ನಾವು ಎಲ್ಲಿಗೆ ಹೋಗಿ ತಗೋಬೇಕು ಅನ್ನೋದು ನಿಮ್ಮ ಪ್ರಶ್ನೆ ಆಗುತ್ತೆ ಅಲ್ವಾ ಎಲ್ಲ ಒಂದು ಕಛೇರಿಗೆ ಹೋಗ್ಬಿಟ್ಟು ಅರ್ಜಿಯನ್ನು ಹಾಕುವ ಅವಶ್ಯಕತೆ ಇಲ್ಲ ಅಂತ ಹೇಳಿ ತಿಳಿಸಿದ್ದಾರೆ. ಆದರೆ ಈಗ ಗ್ರಾಮ ಒನ್ ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಅಲ್ಲಿ ಎಲ್ಲೂ ಹೋಗಬೇಡಿ. ಆ ಪಿಂಕ್ ಕಾರ್ಡ್ ನಿಮ್ಮ ಮನೆ ಬಾಗಿಲಿಗೆ ಬರುತ್ತೆ ಅಂತ ಹೇಳುತ್ತಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.