ಗೋಬಿ ಮಂಚೂರಿ ಹಾಗೂ ಬಾಂಬೆ ಮಿಠಾಯಿಯ ಬಗ್ಗೆ ನೀವು ಅರಿಯದ ಸತ್ಯಗಳು !
ಗೋಬಿ ಮಂಚೂರಿ ಬ್ಯಾನ್ ಆಗುತ್ತಾ ಹೀಗೊಂದು ಬೀದಿಬದಿ ಖಾದ್ಯ ಪ್ರಿಯರ ನಾಲಿಗೆ ಮೇಲೆ ಸುರಿಯುವಂತಹ ಸುದ್ದಿ ಸದ್ಯ ರಾಜ್ಯದ್ಯಂತ ಮನೆಮಾಡಿದೆ. ಸಂಜೆಯಾಗುತ್ತಲೇ ಪ್ಲೇಗು ಜಿಲ್ಲೆ ಗೋಣಿ ಏರಿಸಿದ್ದವರ ಬಾಯಿಗೆ ಬ್ರೇಕ್ ಬೀಳುವಂತಹ ಸಾಧ್ಯತೆ ರಾಜ್ಯದಲ್ಲಿ ಎದುರಾಗಿದೆ. ನೆರೆಯ ತಮಿಳುನಾಡು ಪುದುಚೇರಿಯಲ್ಲಿ ಬ್ಯಾನ್ ಆಗಿರೋ ಗೋಬಿ ಕರ್ನಾಟಕದಲ್ಲಿ ಕೂಡ ನಿಷೇಧಕ್ಕೆ ಒಳಗಾಗಬಹುದು ಅನ್ನೋ ಸುದ್ದಿ ಹಲವಾರು ಮಾಧ್ಯಮಗಳಲ್ಲಿ ಓಡಾಡುತ್ತಿದೆ. ಹಾಗಿದ್ರೆ ಏನಿದು ಸುದ್ದಿ ಗೋಪಿಗೆ ಬ್ರೇಕ್ ಹಾಕೋಕೆ ಸರ್ಕಾರ ಚಿಂತಿಸ ಇರೋದ್ಯಾಕೆ? ಗೋಪಿಯಲ್ಲಿ ಅಂತದ್ದೇನಿದೆ.
ಟೆಸ್ಟ್ನಲ್ಲಿ ಪತ್ತೆಯಾಗಿರೋದು ಏನು? ಇದುವರೆಗೂ ಯಾವ್ಯಾವ ರಾಜ್ಯಗಳಲ್ಲಿ ಈ ರೀತಿ ಗೋಬಿ ಬ್ಯಾನ್ ಮಾಡಿದ್ದಾರೆ. ಈ ರೀತಿ ಯಾವ್ಯಾವ ತಿಂಡಿಗಳು ದೇಹಕ್ಕೆ ಅಪಾಯ ಅನ್ನೋದೆಲ್ಲವನ್ನ ಈ ವಿಡಿಯೋದಲ್ಲಿ ನೋಡೋಣ. ಸ್ನೇಹಿತರೆ ಗೋಬಿ ಮಂಚೂರಿಯನ್ ಅಥವಾ ಆಡುಭಾಷೆಯಲ್ಲಿ ಗೋಬಿ ಮಂಚೂರಿ ಭಾರತದ ಫಾಸ್ಟ್ ಫುಡ್ಗಳ ಅನಭಿಷಕ್ತ ರಾಜ ಸಂಜೆಯಾದರೆ ಸಾಕು. ಸ್ಕೂಲ್ ಮಕ್ಕಳಿಂದ ಹಿಡಿದು ಆಫೀಸಿಗೆ ಹೋಗುವ ಅಂಕಣಗಳವರೆಗೂ ಬಹುತೇಕರು ಈ ಚೈನೀಸ್ ತಿಂಡಿಗೆ ಬಾಯಿ ಚಪ್ಪರಿಸುತ್ತಾರೆ.
ಉತ್ತರ ಚೀನಾದ ಮಂಚೂರಿಯಾ ಪ್ರಾಂತ್ಯದಿಂದ ಈ ಹೆಸರು ಉದ್ಭವವಾಗಿದೆ. ಆದರು. ಈ ಖಾದ್ಯ ಅಪ್ಪಟ ಭಾರತದ್ದು 1975 ರಲ್ಲಿ ಮುಂಬೈನ ಸಿಸಿಐ ಕ್ರಿಕೆಟ್ ಕ್ಲಬ್ನ ಚೀನಿ ಮೂಲದ ಬಾಣಸಿಗ ನೆಲ್ಸನ್ವನ್ನು ಈ ತಿನಿಸನ್ನ ಕಂಡು ಹಿಡಿದರು ಅಂತ ಹೇಳ್ತಾರೆ. ಹಿಂದಿಯಲ್ಲಿ ಗೋವಿ ಅಂದ್ರೆ ಕಾಲಿಫ್ಲವರ್ ಅಥವಾ ಹೂಕೋಸು ಅಂತ ಅರ್ಥ ಕಾಯುವ ಎಣ್ಣೆಯಲ್ಲಿ ಹಿಟ್ಟಿನಲ್ಲಿ ಮಾಡಿದ ಈ ಗೋಡಂಬಿಯನ್ನು ಹುರಿದು ಬಳಿಕ ಅದಕ್ಕೆ ಟೊಮೆಟೊ ಮೆಣಸು ವಿನೆಗರ್ ಸೋಯಾ ಅಥವಾ ಪೈಪ್ ಅಂತ ಸೇರಿಸಿದಾಗ ಗೋಬಿ ಮಂಚೂರಿ ತಯಾರಾಗುತ್ತೆ.
ಇಂತಹ ಗೋಬಿ ಭಾರತದಲ್ಲಿ ಪ್ರತಿಯೊಬ್ಬರ ಚೈನೀಸ್ ಮೆನ್ಯುವಿನ ಮೊದಲ ಆಯ್ಕೆಯಾಗಿ ಉಳಿದಿದೆ. ಕೇವಲ ಬೀದಿ ಬದಿ ಅಂಗಡಿಗಳಷ್ಟೇ ಅಲ್ಲ, ಹೋಟೆಲ್, ರೆಸ್ಟೋರೆಂಟ್, ಪಾರ್ಟಿ ನೀನುಗಳಲ್ಲಿ ಕೂಡ ಜಾಗ ಗಿಟ್ಟಿಸಿಕೊಂಡಿದೆ. ಆದರೆ ಸದ್ಯ ಈ ಗೊಂಬೆಯನ್ನ ಬ್ಯಾನ್ ಮಾಡಬೇಕು ಅಂತ ರಾಜ್ಯ ಸರ್ಕಾರ ಚಿಂತಿಸಿದೆ. ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಿದ್ದು, ಇವುಗಳಲ್ಲಿ ಬಳಸುವ ಕೃತಕ ಬಣ್ಣಗಳಲ್ಲಿ ಹಾನಿಕಾರಕ ರಾಸಾಯನಿಕ ಇರುವುದು ಪತ್ತೆಯಾಗಿದೆ. ಈ ವರದಿ ಈಗ ಆರೋಗ್ಯ ಇಲಾಖೆ ಕೈ ಸೇರಿದೆ.
ಬಾಂಬೆ ಮಿಠಾಯಿ ತಪ್ಪಿಗೆ ಸಿಕ್ಕಿಬಿದ್ದ ಗೋಪಿ ಬಾಂಬೆ ಮಿಠಾಯಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ ಹಾಗೆ ಬಾಯಲ್ಲಿಟ್ಟರೆ ಕರಗಿ ಹೋಗುವ ಬಣ್ಣ ಬಣ್ಣದ ಅದರಲ್ಲೂ. ಗುಲಾಬಿ ಬಣ್ಣದ ಬಾಂಬೆ ಮಿಠಾಯಿಗೆ ಮನ ಸೋಲದವರು ಇರಲಿಕ್ಕಿಲ್ಲ. ಜಾತ್ರೆಗಳಲ್ಲಿ ಇದರದೇ ಪ್ರಮುಖ ಆಕರ್ಷಣೆ. ಆದರೆ ಇದೇ ಬಾಂಬೆ ಮಿಠಾಯಿಗೆ ಇತ್ತೀಚೆಗೆ ಪುದುಚೆರಿ ಮತ್ತು ತಮಿಳುನಾಡಿನಲ್ಲಿ ಅಂತ್ಯ ಹಾಡಲಾಯಿತು. ಕಳೆದ ಫೆಬ್ರವರಿ ತಿಂಗಳ ಆರಂಭದಲ್ಲಿ ಪುದುಚೇರಿಯ ಫುಡ್ ಇನ್ಸ್ಪೆಕ್ಟರ್ಗಳು ದಿಢೀರಂತ ಕಾಟನ್ ಕ್ಯಾಂಡಿ ಅಥವ ಬಾಂಬೆ ಮಿಠಾಯಿ ಅಂಗಡಿಗಳ ಮೇಲೆ ದಾಳಿ ಮಾಡಿದ್ದರು.
ಈ ವೇಳೆ ಬಾಂಬೆ ಮಿಠಾಯಿನ್ನ ಪರಿಶೀಲಿಸಿದಾಗ ಅದರಲ್ಲಿ ಕಾಲಿಗೆ ಗುಲಾಬಿ ಬಣ್ಣ ತರೋದಕ್ಕೆ ಗೋಡಂಬಿ ಎಂಬ ಕ್ಯಾನ್ಸರ್ ಕಾರಕ ರಾಸಾಯನಿಕ ಬಳಸುತ್ತಿರುವುದು ಪತ್ತೆಯಾಯಿತು. ಹೀಗಾಗಿ ತಕ್ಷಣವೇ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸುಂದರರಾಜನ್ ಸರ್ಕಾರದಿಂದ ಲೈಸನ್ಸ್ ಪಡೆಯದವರು ಕಾಟನ್ ಕ್ಯಾಂಡಿ ಮಾಡುವಂತಿಲ್ಲ ಅಂತ ಬ್ಯಾನ್ ಹೇಳಿದ್ದರು. ಅದರ ಬೆನ್ನಲ್ಲೇ ಪಕ್ಕದಲ್ಲಿದ್ದ ತಮಿಳುನಾಡು ಸರ್ಕಾರ ಎಚ್ಚೆತ್ತುಕೊಂಡಿತು. ತಮಿಳುನಾಡು ಸರ್ಕಾರದ ಆದೇಶದ ಮೇರೆಗೆ ಅಲ್ಲಿನ ಎಸ್ಐಟಿ ಅಧಿಕಾರಿಗಳು ಮರೀನಾ ಬೀಚ್ ಸೇರಿದಂತೆ ಹಲವಾರು ಕಡೆ ಬಾಂಬೆ ಮಿಠಾಯಿ ಅಂಗಡಿಗಳ ಮೇಲೆ ದಾಳಿ ಮಾಡಿದ್ದರು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.