ನಮಸ್ಕಾರ ಪ್ರಿಯ ವೀಕ್ಷಕರೆ, ಇವತ್ತಿನ ವಿಡಿಯೋದಲ್ಲಿ ನಾವು ನಿಮಗೆ ಚಿಂತಾಮಣಿಯ ಒಂದು ಒಂಟಿ ಮನೆಯಲ್ಲಿ ನಡೆದ ರಿಯಲ್ ಹಾರರ್ ಸ್ಟೋರಿಯನ್ನು ನಿಮ್ಮ ಜೊತೆ ಶೇರ್ ಮಾಡ್ಕೊಳ್ತಾ ಇದ್ದೇನೆ. ಚಿಂತಾಮಣಿ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತುಂಬಾ ಹೆಸರುವಾಸಿಯಾದ ತಾಲೂಕು. ಚಿಂತಾಮಣಿ ಇಂತಹ ಚಿಂತಾಮಣಿ ತಾಲೂಕಿನಲ್ಲಿ. ಅನೇಕ ಹಳ್ಳಿಗಳು ಇದ್ದಾವೆ. ಆ ಒಂದು ಹಳ್ಳಿಯಲ್ಲಿರೋ ಆ ಒಂಟಿ ಮನೆಯ ಹೆಸರು ಕೇಳಿದರೆ ಸಾಕು. ಈಗಲೂ ಕೂಡ ಚಿಂತಾಮಣಿಯ ಜನರು ನಿದ್ದೆಯಲ್ಲಿ ಬೆಚ್ಚಿ ಬೀಳುತ್ತಾರೆ.
ಇಷ್ಟಕ್ಕೂ ಆ ಮನೆಯಲ್ಲಿ ಆಗಿದ್ದಾದರೂ ಏನು. ಆ ಒಂಟಿ ಮನೆಯಲ್ಲಿ ಏನಿದೆ. ರಾತ್ರಿಯಾದರೆ ಅಲ್ಲಿ ಏನೆಲ್ಲಾ ನಡೆಯುತ್ತದೆ. ಈ ರೀತಿ ಆ ಒಂಟಿ ಮನೆಯ ಪ್ರತಿ ಭಯಂಕರವಾದ ಹಾರರ್ ಸ್ಟೋರಿ ಅನ್ನು ಇವತ್ತು ನಾವು ನಿಮ್ಮ ಜೊತೆ ಶೇರ್ ಮಾಡ್ಕೊಳ್ತಾ ಇದ್ದೇವೆ. ಬನ್ನಿ ವಿಡಿಯೋ ನೋಡಿಕೊಂಡು ಬರೋಣ. ಚಿಂತಾಮಣಿಯ ಒಂಟಿ ಮನೆಯಲ್ಲಿ ರಿಯಲ್ ಆರ್ ಆರ್ ನ ಎಕ್ಸ್ಪೀರಿಯೆನ್ಸ್ ಪಡೆದುಕೊಂಡಿದ್ದು. ಗೋಪಾಲಪ್ಪ ಮತ್ತು ಅವರ ಫ್ಯಾಮಿಲಿ ಈಗ ಇವರು ಇರುವುದು ಬೆಂಗಳೂರಿನ ಯಲಹಂಕ ದಲ್ಲಿ.

ಇನ್ನು ಗೋಪಾಲಪ್ಪ ಅವರ ಫ್ಯಾಮಿಲಿಯಲ್ಲಿ ಗೋಪಾಲಪ್ಪ ಅವರ ಪತ್ನಿ ಸರೋಜಮ್ಮ ಮತ್ತು ಅವರ ಇಬ್ಬರು ಮಕ್ಕಳು ಟೋಟಲ್ ಆಗಿ ನಾಲ್ಕು ಜನ ಇರುತ್ತಾರೆ. ಇನ್ನು ಈ ರಿಯಲ್ ಹಾರರ್ ಘಟನೆ ನಡೆದಿದ್ದು . 1998ರಲ್ಲಿ. ಗೋಪಾಲಪ್ಪ ಮತ್ತು ಅವರ ಪತ್ನಿ ಸರೋಜಮ್ಮ ಇವರಿಗೆ ಏನು ಆಸೆ ಇರುತ್ತದೆ ಅಂದರೆ. ಅವರು ಕೂಡಿಟ್ಟಿರುವ ಹಣದಲ್ಲಿ ಒಂದು ಒಳ್ಳೆಯ ಜಮೀನನ್ನು ಖರೀದಿಸಬೇಕು ಅಂತ. ಆಸೆ ಇರುತ್ತದೆ. ಅದಕ್ಕೋಸ್ಕರ ಅವರು ಸುಮಾರು ಕಡೆ ಜಮೀನುಗಳನ್ನು ನೋಡಿಕೊಂಡು ಬಂದಿರುತ್ತಾರೆ.
ರೈಟ್ ಸೆಟ್ ಆದರೆ ಜಾಗ ಇಷ್ಟವಾಗುತ್ತಿರಲಿಲ್ಲ. ಜಾಗ ಇಷ್ಟವಾದರೆ ರೇಟ್ ಇಷ್ಟ ಆಗುತ್ತಿರಲಿಲ್ಲ. ಈ ರೀತಿಯಾಗಿ ಐದಾರು ತಿಂಗಳು ಕಳೆದು ಹೋಗುತ್ತದೆ. ಆದರೆ ಎಲ್ಲೂ ಕೂಡ ಅವರಿಗೆ ಇಷ್ಟವಾದ ಜಮೀನು ಸಿಗುತ್ತಾ ಇರಲಿಲ್ಲ. ಆದರೆ ಒಂದು ದಿನ ಬ್ರೋಕರ್ ನ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಒಂದು ಹಳ್ಳಿಯಿಂದ ಸುಮಾರು ಒಂದರಿಂದ ಎರಡು ಕಿಲೋಮೀಟರ್ ದೂರದಲ್ಲಿ ಐದು ಎಕರೆ ಜಮೀನು, ಮಾರಾಟಕ್ಕಿದೆ ಅಂತ ಗೊತ್ತಾಗುತ್ತದೆ. ಆದ ತಕ್ಷಣ ಗೋಪಾಲಪ್ಪ ಮತ್ತು ಸರೋಜಮ್ಮ ಜಮೀನನ್ನು ನೋಡುವುದಕ್ಕೆ ಅಂತ ನೆಕ್ಸ್ಟ್ ಡೇ ಚಿಂತಾಮಣಿಗೆ ಹೋಗುತ್ತಾರೆ.
ಅವರಿಗೆ ಆ ಐದು ಎಕರೆ ಜಮೀನು ತುಂಬಾ ಇಷ್ಟ ಆಗುತ್ತದೆ. ಯಾಕೆಂದ್ರೆ ಆ ಜಮೀನಿನಲ್ಲಿ ಮಾವಿನ ಮರಗಳು ತೆಂಗಿನ ಗಿಡಗಳು ಈ ರೀತಿ ತುಂಬಾ ಚೆನ್ನಾಗಿರುತ್ತೆ. ಅದರ ಜೊತೆಗೆ ಆ ಜಮೀನಿನ ಮಧ್ಯದಲ್ಲಿ ಇರುವುದಕ್ಕೆ ಅಂತ ಒಂದು ಒಳ್ಳೆಯ ಶೀಟ್ ಮನೆ. ಮತ್ತೆ ಅದರ ಪಕ್ಕದಲ್ಲಿ ಒಂದು ಪಂಪ್ ಕೂಡ ಇರುತ್ತದೆ. ಮತ್ತೆ ಆ ಜಮೀನು, ಅವರ ಕೈಗೆಟಕುವಷ್ಟು ಸಿಗುತ್ತದೆ. ಇದರಿಂದ ತುಂಬಾ ಖುಷಿ ಪಟ್ಟ ಗೋಪಾಲಪ್ಪ ಮತ್ತು ಸರೋಜಮ್ಮ ಅಡ್ವಾನ್ಸ್ ಮಾಡಿ. ಕೆಲವೇ ದಿನಗಳಲ್ಲಿ ಜಮೀನನ್ನು ಅವರ ಹೆಸರಿಗೆ ರಿಜಿಸ್ಟರ್ ಮಾಡಿಕೊಳ್ಳುತ್ತಾರೆ.
ರಿಜಿಸ್ಟರ್ ಮಾಡಿದ ನಂತರ ಆ ಜಮೀನಿನ ಸುತ್ತಮುತ್ತ ಕಾಂಪೌಂಡ್ ಕಟ್ಟಿಸುವುದಕ್ಕೆ ಅಂತ. ಗೋಪಾಲಪ್ಪ ಕೂಲಿ ಹಾಳುಗಳನ್ನು ಆದರೆ ಇದ್ದಕ್ಕಿದ್ದಂತೆ ಆ ಕೂಲಿ ಹಾಳುಗಳಲ್ಲಿ ಒಬ್ಬ ಕೂಲಿ ಹಾಳು ತುಂಬಾ ಅನುಮಾನ ಪದವಾಗಿ ಸಾವನ್ನಪ್ಪುತ್ತಾನೆ. ಆದರೆ ಗೋಪಾಲಪ್ಪ ಅದರ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳದೆ. ಕಾಂಪೌಂಡ್ ಕಟ್ಟಿಸುವುದು. ಕಂಪ್ಲೀಟ್ ಮಾಡಿ ಗೆಟನ್ನು ಹಾಕಿಸುತ್ತಾರೆ. ಇದಾದ ನಂತರ ಎರಡು ಮೂರು ತಿಂಗಳು ಗೋಪಾಲಪ್ಪ ಮತ್ತು ಅವರ ಜೀವನ ನಾರ್ಮಲ್ ಆಗಿ ನಡೆಯುತ್ತಾ ಇರುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು