ರತನ್ ಟಾಟಾ ಎಂದಿಗೂ ಮರೆಯಲಾಗದಂತಹ ಹೆಸರು ರತನ್ ಟಾಟಾ ಆದರೆ ಈ ಭೂಮಿ ಇರುವವರೆಗೂ ಕೂಡ ರತನ್ ಟಾಟಾ ಎಸರು ಅಜರಾಮರ ನಮ್ಮಲ್ಲಿ ಸಾಕಷ್ಟು ಉದ್ಯಮಿಗಳಿದ್ದಾರೆ, ದೊಡ್ಡ ಮಟ್ಟಿಗೆ ಹೆಸರು ಮಾಡಿದಂತವರು ಇದ್ದಾರೆ ಆದರೆ ಅವರೆಲ್ಲರಿಗಿಂತ ವಿಭಿನ್ನವಾಗಿ ನಿಂತವರೇ ಎಂದರೆ ಅದು ರತನ್ ಟಾಟಾ ಕೇವಲ ತಮ್ಮ ಕಂಪನಿ ಬಗ್ಗೆ ಕೇವಲ ತಮ್ಮ ಬಗ್ಗೆ ಮಾತ್ರ ಯೋಚನೆ ಮಾಡದೆ ಸದಾ ಕಾಲ ಸಮಾಜದ ಬಗ್ಗೆ ಯೋಚನೆ ಮಾಡಿದಂತವರು ಸಮಾಜಕ್ಕೋಸ್ಕರ ಮಿಡಿದಂತವರು ತಮ್ಮ ಆಸ್ತಿಯಲ್ಲಿ ಬಹು ಪಾಲನ್ನ ಸಮಾಜದ ಹೇಳಿಗೆ ಗೋಸ್ಕರ ದಾನ ಮಾಡಿದಂತಹವರು ಈ ಕಾರಣಕ್ಕಾಗಿ ರತನ್ ಟಾಟಾ ಅವರನ್ನು ಇಡೀ ದೇಶ ನೆನಪು ಮಾಡಿಕೊಳ್ಳುತಿದೆ.
ಅವರ ಸಾವಿಗೆ ಕಂಬನಿ ಮಿಡಿಯುತ್ತಿದೆ, ಪ್ರತಿಯೊಬ್ಬರೂ ಸಹ ಮರುಗುತ್ತಿದ್ದಾರೆ ರತನ್ ಟಾಟಾ ವಿಧಿವಶವರಾದ ಬಳಿಕ ಆ ಟಾಟಾ ಗ್ರೂಪ್ ಬಹು ದೊಡ್ಡ ಮಟ್ಟದಲ್ಲಿ ಬೆಳೆದಿರುವಂತಹ ಸಂಸ್ಥೆ ಅದು ಅದರ ಮುಂದಾಳತ್ವವನ್ನು ವಹಿಸಿಕೊಳ್ಳುವವರು ಯಾರು ಅಥವಾ ರತನ್ ಟಾಟಾ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಬಹಳಷ್ಟು ನಡೆಯುತ್ತಿತ್ತು ಕೊನೆಗೂ ಉತ್ತರಾಧಿಕಾರಿಯನ್ನು ನೇಮಕ ಮಾಡಲಾಗಿದೆ ಸಾಕಷ್ಟು ಹೆಸರು ಕೇಳಿ ಬರುತ್ತಿದ್ದು ಕೊನೆಯದಾಗಿ ನೋಯಲ್ ಟಾಟಾ ಅವರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ ನೋಯಲ್ ಟಾಟಾ ಯಾರು ಎಂದರೆ ರತನ್ ಟಾಟಾ ಅವರ ಮಲ ಸಹೋದರ.
ರತನ್ ಟಾಟಾ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರು ಸಹ ಬಹಳಷ್ಟು ಆಸ್ತಿಯನ್ನು ಹೊಂದಿದ್ದರು ಸಹ ಆರಂಭದ ದಿನಗಳು ಅಷ್ಟು ಸುಲಭವಾಗಿರಲಿಲ್ಲ ಪ್ರಾರಂಭದಲ್ಲಿ ಅವರು ಬಹಳಷ್ಟು ಕಷ್ಟವನ್ನು ಪಟ್ಟಿದ್ದಾರೆ 10 11 ವಯಸ್ಸಿನಲ್ಲಿ ಅಪ್ಪ-ಅಮ್ಮ ಇಬ್ಬರ ಕೂಡ ವಿಚ್ಛೇದನವನ್ನು ತೆಗೆದುಕೊಳ್ಳುತ್ತಾರೆ ವಿಚ್ಛೇದನದ ನಂತರ ರತನ್ ಟಾಟಾ ಅವರನ್ನು ನೋಡಿಕೊಳ್ಳುವ ಮನಸ್ಸು ಮಾಡುವುದಿಲ್ಲ ಈ ಕಾರಣದಿಂದಲೇ ರತನ್ ಟಾಟಾ ಚಿಕ್ಕ ವಯಸ್ಸಿನಲ್ಲಿ ಅನಾಥಾಶ್ರಮವನ್ನು ಸೇರುವ ಪರಿಸ್ಥಿತಿ ಎದುರಾಗುತ್ತದೆ ಅವರ ಕಂಪನಿಗೆ ಸೇರಿದ ಅನಾಥಾಶ್ರಮ ಅದು ಅದನ್ನು ನೋಡೋದಕ್ಕೆ ಸಾಧ್ಯವಾಗದ ಅವರ ಅಜ್ಜಿ ರಥನ್ ಟಾಟಾ ರವರನ್ನು ದತ್ತು ಪಡೆದು ನೋಡಿಕೊಳ್ಳುವುದಕ್ಕೆ ಶುರು ಮಾಡುತ್ತಾರೆ.
ರತನ್ ಟಾಟಾ ತಮ್ಮ ಅಜ್ಜಿಯ ಆರೈಕೆಯಲ್ಲಿಯೇ ಬೆಳೆದಂತಹ ಅವರು ಚಿಕ್ಕ ವಯಸ್ಸಿನಲ್ಲಿ ತಾಯಿಯ ಪ್ರೀತಿಯನ್ನ ಕಳೆದುಕೊಂಡವಂತವರು ಅದಾದ ನಂತರ ಅವರ ತಾಯಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಇವರ ತಂದೆ ವಿಚ್ಛೇದನದ ನಂತರ ಮತ್ತೊಂದು ಮದುವೆಯನ್ನು ಆಗುತ್ತಾರೆ ಎರಡನೇ ಮದುವೆಯ ಮಗುವೆ ನೋಯಲ್ ಟಾಟಾ. ನೋಯಲ್ ಟಾಟಾ ಈಗ ಟಾಟಾ ಕಂಪನಿಯ ಉತ್ತರಾಧಿಕಾರಿಯಾಗಿ ನೇಮಕವಾಗಿದ್ದಾರೆ ನೋಯಲ್ ಟಾಟಾ ರತನ್ ಟಾಟಾ ಇವರಿಬ್ಬರು ಒಟ್ಟಿಗೆ ಬೆಳೆದಂಥವರು ಒಂದೇ ಕಂಪನಿಯ ಬೇರೆ ಬೇರೆ ಉತ್ಪನ್ನಗಳನ್ನು ಕಂಪನಿಗಳನ್ನು ನಿಭಾಯಿಸುತ್ತಿದ್ದಂತವರು ನಂತರ 21 ವರ್ಷಗಳ ಕಾಲ ಇಡೀ ಟಾಟಾ ಗ್ರೂಪ್ ಕಂಪನಿಯ ಜವಾಬ್ದಾರಿಯನ್ನು ಹೊತ್ತಿದ್ದರು ರತನ್ ಟಾಟಾ ಇದೀಗ ರಥನ್ ಟಾಟಾ ಅವರು ಮರೆಯಾದ ನಂತರ ನೋಯಲ್ ಟಾಟಾ ಅವರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಮತ್ತೊಂದು ವಿಶೇಷ ವಿಷಯವೇನೆಂದರೆ ರತನ್ಟಾಟ ರವರ ಚಿಕ್ಕವಯಸಿನ ಆತ್ಮೀಯ ಗೆಳೆಯನಿಗೆ ಸಂಬಂಧಪಟ್ಟ ವಿಷಯ ರತನ್ ಟಾಟಾ ಅವರಿಗೆ ಮದುವೆಯೂ ಆಗಿರಲಿಲ್ಲ ಮಕ್ಕಳು ಸಹ ಇರಲಿಲ್ಲ ಅವರದ್ದು ಅಂತ ಒಂದು ಕುಟುಂಬವು ಸಹ ಇರಲಿಲ್ಲ ಆದರೆ ರತನ್ ಟಾಟಾ ಅವರ ಕೊನೆಯ ಕೆಲವು ವರ್ಷಗಳಲ್ಲಿ ಅವರಿಗೆ ಕುಟುಂಬ ಮಕ್ಕಳು ಎಲ್ಲವೂ ಕೂಡ ಆಗಿದ್ದು ಯಾರೆಂದರೆ ಕಿರಿಯ ಆತ್ಮೀಯ ಗೆಳೆಯನಾಗಿದ್ದಂತ ಶಂತನು ನಾಯ್ಡು ಹಾಗಾದರೆ ಈ ಯಾರು ಈ ಶಂತನ ನಾಯ್ಡು . ಸಂತನು ನಾಯ್ಡು, ಮೂಲತಃ ಮಹಾರಾಷ್ಟ್ರದ ಪುಣೆಯವರು ಮೂಲತಃ ಆಂಧ್ರದ ಕುಟುಂಬ ಆದರೆ ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಸಹ ಪೂಣೆಯಲ್ಲಿ ಇಂಜಿನಿಯರಿಂಗ್ ಮುಗಿಸುತ್ತಿದ್ದ ಹಾಗೆ ಟಾಟಾ ಗ್ರೂಪ್ನ ಸಾಕಷ್ಟು ಕಂಪನಿಗಳಿವೆ. ಅದರಲ್ಲಿ ಒಂದು ಕಂಪನಿಯಲ್ಲಿ ಡಿಸೈನ್ ಇಂಜಿನಿಯರಿಂಗ್ ಆಗಿ 2014 ರಿಂದ ಕೆಲಸವನ್ನು ಶುರು ಮಾಡುತ್ತಾರೆ.
ಆರಂಭದಲ್ಲಿ ತಮ್ಮ ಪಾಡಿಗೆ ತಮ್ಮ ಕೆಲಸವನ್ನು ಮಾಡಿಕೊಳ್ಳುತ್ತಾ ಹೋಗುತ್ತಿರುತ್ತಾರೆ ಹೀಗೆ ರಸ್ತೆಯಲ್ಲಿ ನಡೆದುಕೊಂಡು ಬಂದು ಬರುವ ಸಂದರ್ಭದಲ್ಲಿ ಬೀದಿ ನಾಯಿ ಒಂದಕ್ಕೆ ಆಕ್ಸಿಡೆಂಟ್ ಆಗಿರುತ್ತದೆ ಇದರಿಂದ ಮನಸ್ಸನ್ನು ನೋಯಿಸಿಕೊಂಡಂತಹ ಶಂಕನು ನಾಯ್ಡು, ಬೀದಿ ನಾಯಿಗಳಿಗಾಗಿ ಏನಾದರೂ ಮಾಡಬೇಕೆಂದು ಯೋಚನೆ ಮಾಡುತ್ತಾರೆ ನಂತರ ಬೀದಿ ನಾಯಿಗಳ ಕುತ್ತಿಗೆಗಳಿಗೆ ಒಂದು ಬೆಲ್ಟನ್ನು ಅಳವಡಿಸುವ ಕೆಲಸವನ್ನು ಮಾಡುತ್ತಾರೆ ಬಿದಿ ನಾಯಿಗಳ ಕುತ್ತಿಗೆಗೆ ಕಾಲರ್ ಅಂದರೆ ಬೆಲ್ಟನ್ನು ಹಾಕುತ್ತಾರೆ ಅದು ಕತ್ತಲೆಯ ಸಂದರ್ಭದಲ್ಲಿ ಬೆಳಕನ್ನು ಬೀರುತ್ತದೆ ಇದರಿಂದ ವೇಗವಾಗಿ ಚಲಿಸುವ ಗಾಡಿಗಳು ನಿಧಾನವಾಗಿ ಬರುತ್ತವೆ ಹಾಗೂ ಬೀದಿ ನಾಯಿಗಳ ಮೇಲೆ ಆಗುವ ಆಕ್ಸಿಡೆಂಟ್ ಕಡಿಮೆಯಾಗುತ್ತದೆ ಎಂದು ಅವರ ಉದ್ದೇಶವಾಗಿತ್ತು ಇದಕ್ಕಾಗಿ ಮೋಟೋ ಪಾಸ್ ಎಂಬ ಕಂಪನಿಯನ್ನು ಸಹ ಶುರು ಮಾಡುತ್ತಾರೆ ಆದರೆ ಆ ಕಂಪನಿಗೆ ಬೇಕಾದಷ್ಟು ಹಣ ಇರಲಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.