ಚಿನ್ನ ತಯಾರಿಸುವ ತುಂಬಾ ಸರಳ ಉಪಾಯ ! ಬಡವ ಕೂಡ ಈ ರೀತಿಯಾಗಿ ಬೇಗ ಶ್ರೀಮಂತ ಆಗಬಹುದು… ಈ ಗಿಡದ ಮೂಲಕ ಯಾವ ರೀತಿಯಾಗಿ ಬಂಗಾರವನ್ನು ತಯಾರು ಮಾಡುತ್ತಾರೆ ಎಂದು ತಿಳಿಸಿಕೊಡುತ್ತೇನೆ ಖಂಡಿತವಾಗಿ ನಿಮ್ಮ ಮನೆಯ ಹತ್ತಿರದಲ್ಲಿ ಈ ಸಸಿಯನ್ನು ನೋಡಿರುತ್ತೀರಾ ಯಾಕೆಂದರೆ ಇದು ಅಷ್ಟು ಪವರ್ಫುಲ್ ಆಗಿರುವಂತಹ ಸಸ್ಯವೇ ಆಗಿದೆ ಶ್ರಾವಣ.
ಮಾಸದಲ್ಲಂತೂ ಇದರ ಹಣ್ಣನ್ನು ಹೂವನ್ನ ಎಲೆಗಳನ್ನ ಭಗವಂತನಾದ ಶಿವನಿಗೆ ಅರ್ಪಿಸಲಾಗುತ್ತದೆ ಒಂದು ವೇಳೆ ಇದರ ಫಲವನ್ನು ನೀವು ಶಿವನಿಗೆ ಅರ್ಪಿಸಲಿಲ್ಲವೆಂದರೆ ಶಿವನ ಪೂಜಾ ಪೂರ್ಣವಾಗಿದೆ ಎಂದು ಅರ್ಥವಾಗುತ್ತದೆ ಇದರ ಹಣ್ಣು ತುಂಬಾ ವಿಷಕಾರಿಯೂ ಆಗಿರುತ್ತದೆ ಇಂದಿನ ಈ ವಿಡಿಯೋದಲ್ಲಿ ನಾವು ನಿಮಗೆ ಈ ಸಸ್ಯದ ಮೂಲಕ ಮೊದಲು ಜನರು ಯಾವ.
ರೀತಿಯಾಗಿ ಚಿನ್ನವನ್ನ ಅಂದರೆ ಬಂಗಾರವನ್ನ ತಯಾರಿಸುತ್ತಿದ್ದರು ಎನ್ನುವುದರ ಬಗ್ಗೆ ತಿಳಿಸಿಕೊಡುತ್ತೇವೆ ನೀವು ಸಹ ಈ ಉಪಾಯವನ್ನು ಮಾಡಿ ನೋಡಬಹುದು ಇದರ ಪ್ರಯೋಗವನ್ನು ಆಯುರ್ವೇದದಲ್ಲಿ ಸಹ ಮಾಡುತ್ತಾರೆ ಜೊತೆಗೆ ಈ ಗಿಡದ ಪ್ರಯೋಗವನ್ನ ತಂತ್ರದಲ್ಲೂ ಸಹ ಮಾಡುತ್ತಾರೆ ಇಲ್ಲಿ ನಾವು ನಿಮಗೆ ಎರಡು ರೀತಿಯ ಪ್ರಯೋಗಗಳನ್ನು ತಿಳಿಸಿಕೊಡುತ್ತೇನೆ.
ನಿಮ್ಮ ಲಾಭಕ್ಕಾಗಿ ಈ ವಿಡಿಯೋವನ್ನು ಖಂಡಿತವಾಗಿ ಕೊನೆಯವರೆಗೂ ವೀಕ್ಷಿಸಿ.ಎಲ್ಲಕ್ಕಿಂತ ಮೊದಲು ಇದರ ಆಯುರ್ವೇದಿಕ ಪ್ರಯೋಗವನ್ನ ಲಾಭವನ್ನು ತಿಳಿದುಕೊಳ್ಳೋಣ, ಈ ಗಿಡದ ಹಣ್ಣಿನ ಬೀಜಗಳನ್ನ ಲಕ್ವದಂತಹ ರೋಗಗಳನ್ನ ಸರಿ ಮಾಡಲು ಬಳಸಲಾಗುತ್ತದೆ ಈ ಹಣ್ಣಿನ ಬೀಜದಲ್ಲಿರುವಂತಹ ಎಣ್ಣೆ ಯನ್ನು ತೆಗೆದು ವ್ಯಕ್ತಿಗೆ ಯಾವ ಭಾಗದಲ್ಲಿ ಲಕ್ವ.
ಹೊಡೆದಿರುತ್ತದೆಯೋ ಅಲ್ಲಿ ಈ ಎಣ್ಣೆಯಿಂದ ಮಾಲೀಸ್ ಮಾಡಿದರೆ ಯಾವುದೇ ಪ್ರಕಾರದ ಲಕ್ವರೋಗವಿದ್ದರೂ ಕೂಡ ಕೆಲವೇ ದಿನಗಳಲ್ಲಿ ಸರಿಯಾಗುತ್ತದೆ ಜೊತೆಗೆ ಇದರ ಎಣ್ಣೆಯಿಂದ ನೀವು ಬಾಂಡ್ಲಿ ತಲೆ ಏನಾದರೂ ಮಸಾಜ್ ಮಾಡಿದರೆ ಇಲ್ಲಿ ಎಷ್ಟೇ ಹಳೆದಾಗಿರುವಂತಹ ಬಾಂಡ್ಲಿ ತಲೆ ಇರಲಿ ಅಲ್ಲಿ ಮರಳಿ ತಲೆ ಕೂದಲಗಳು ಹುಟ್ಟುತ್ತವೆ ಈಗ ಇವು ಆಯುರ್ವೇದಿಕ.
ಉಪಾಯಗಳು ಆಗಿದ್ದವು ಈಗ ಇದರ ಸಹಾಯದ ಮೂಲಕ ಯಾವ ರೀತಿಯಾಗಿ ಸ್ವರ್ಣ ಚಿನ್ನವನ್ನು ರೆಡಿ ಮಾಡಲಾಗುತ್ತದೆ ಎಂದು ತಿಳಿಯೋಣ ಮೊದಲಿಗೆ ಇದರ ಬೀಜಗಳಲ್ಲಿರುವ ಎಣ್ಣೆಯನ್ನ ತೆಗೆಯಲಾಗುತ್ತದೆ ಅಥವಾ ಇಲ್ಲಿ ನೀವು ಈ ಬೀಜದ ರಸವನ್ನು ಸಹ ತೆಗೆಯಬಹುದು ಅಂದರೆ ಇಲ್ಲಿ ಎಣ್ಣೆ ಯಾಗಿ ಬೇಕಾದರೂ ಪ್ರಯೋಗ ಮಾಡಬಹುದು ಅಥವಾ ರಸದ.
ಪ್ರಯೋಗವನ್ನ ಮಾಡಬಹುದು ಇಲ್ಲಿ ಎಲೆಯ ರಸವನ್ನು ತೆಗೆಯಬಹುದು ಅಥವಾ ಬೀಜದ ಎಣ್ಣೆಗಳನ್ನ ತೆಗೆಯಬಹುದು ಇದನ್ನು ಏನು ಮಾಡಬೇಕು ಎಂದರೆ ಶುದ್ಧವಾದ ತಾಮ್ರದಲ್ಲಿ ಹಾಕಬೇಕಾಗುತ್ತದೆ ಅದು ಡಮರು ಯಂತ್ರದ ಜೊತೆಗೆ ಹಾಕಬೇಕು ಇಲ್ಲಿ ಇತರ ಎಲೆಯ ರಸವನ್ನ ಶುದ್ಧವಾದ ತಾಮ್ರದಲ್ಲಿ ಹಾಕಬೇಕಾಗುತ್ತದೆ ನಂತರ 28 ದಿನಗಳ ಕಾಲ ಡಮರು.
ಯಂತ್ರದಲ್ಲಿ ಹಾಕಿ ಬಿಸಿ ಮಾಡಲಾಗುತ್ತದೆ ಇದನ್ನು ಮಧ್ಯ ಬಿಸಿ ತಾಪಮಾನ ದಲ್ಲಿ ಬೇಯಿಸಲಾಗುತ್ತದೆ ಈ ರೀತಿ ಮಾಡುವುದರಿಂದ ಈ ಕ್ರಿಯೆಯಲ್ಲಿ ಶುದ್ಧವಾದ ತಾಮ್ರವು ಚಿನ್ನವಾಗಿ ಬದಲಾಗುತ್ತದೆ ಪ್ರಾಚೀನ ಕಾಲದಲ್ಲಂತೂ ತುಂಬಾ ಜನರು ಚಿನ್ನವನ್ನ ತಯಾರಿಸಲು ಈ ಉಪಾಯವನ್ನು ಮಾಡುತ್ತಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ