ಚುಚ್ಚಿ ಮಾತನಾಡಿ ನಮ್ಮ ಮನಸ್ಸನ್ನು ನೋಯಿಸುವವರಿಗೆ ಹೀಗೆ ಉತ್ತರ ಕೊಡಿ…ಅವಶ್ಯಕತೆ ಇದ್ದರೂ ಇಲ್ಲದಿದ್ದರೂ ಯಾವಾಗಲೂ ಒಂದೇ ತರ ಇರಿ ನಟಿಸುವ ಸಂಬಂಧಗಳು ಯಾವತ್ತು ಶಾಶ್ವತವಲ್ಲ ಇನ್ನೊಬ್ಬರ ಮೇಲೆ ದೇಶ ಸಾಧಿಸುವುದು ನಾವು ವಿಷ ಕುಡಿದು ಇನ್ನೊಬ್ಬರು ಸಾಯಲಿ ಅಂತ ಕಾಯುತ್ತಾ ಕುಳಿತಂತೆ ಮನಸ್ಸಿನಲ್ಲಿ ಕೊಳಕು ತುಂಬಿಕೊಂಡು ಹೊರಗಡೆ.

WhatsApp Group Join Now
Telegram Group Join Now

ಚಿನ್ನದಂತೆ ಹೊಳೆಯುವ ಬದಲು ಒಳಗಡೆ ಜೇನಿನಂತೆ ಸಿಹಿ ತುಂಬಿಕೊಂಡು ಹೊರಗಡೆ ಮಣ್ಣಿನ ಮಡಿಕೆ ಅಂತ ಇದ್ದರೂ ಪರವಾಗಿಲ್ಲ ಹೊಳೆಯುವುದು ಮುಖ್ಯವಲ್ಲ ಒಳ್ಳೆಯ ಮನಸ್ಸು ಇರುವುದು ಮುಖ್ಯ, ಉಪ್ಪಿನಂತೆ ಕಟು ಮಾತನ್ನು ಹೇಳುವವನು ನಿಜ ಸ್ನೇಹಿತ ಸಕ್ಕರೆಯಂತೆ ಸಿಹಿ ಮಾತನಾಡುವವ ನಯ ವಂಚಕ ಅದಕ್ಕೆ ಉಪ್ಪಿನಲ್ಲಿ ಹುಳ ಬಿದ್ದ ಇತಿಹಾಸವಿಲ್ಲ ಇತಿಹಾಸದಲ್ಲಿ.

ಹುಳು ಬೀಳದ ಸಿಹಿ ಇಲ್ಲ ನಾವೇ ನಮ್ಮವರಿಗೆ ಮೂರನೇ ವ್ಯಕ್ತಿಯಾದಾಗ ಅವರಲ್ಲಿ ವಾದ ಮಾಡಿ ಪ್ರಯೋಜನವಿಲ್ಲ ಎಲ್ಲವೂ ಅವರವರ ಇಚ್ಛೆ ನಮ್ಮ ಪಾಡಿಗೆ ನಾವು ಇರಬೇಕಷ್ಟೆ ಮತ್ತೆ ಯಾರಿಗೂ ಭಾರವಾಗದೇ ಇರಬೇಕು, ಸಂತಸದ ಸಮಯದಲ್ಲಿ ಚಪ್ಪಾಳೆ ತಟ್ಟುವ ಅತ್ತು ಬೆರಳಿಗಿಂತ ದುಃಖದ ಸಮಯದಲ್ಲಿ ಕಣ್ಣೀರು ಒರೆಸುವ ಒಂದು ಬೆರಳು.

ಶ್ರೇಷ್ಠವಾಗಿರುತ್ತದೆ, ಮನಸ್ಸು ಸಿರಿವಂತವಾದರೆ ನಮ್ಮಲ್ಲಿ ಸಂಪತ್ತು ಇಲ್ಲದಿದ್ದರೂ ನಾವು ಸಿರಿವಂತರೆ. ನಮ್ಮಲ್ಲಿ ಸಂಪತ್ತು ಇದ್ದರು ಮನಸೆ ಬಡವಾಗಿದ್ದರೆ ನಾವು ಬಡವರ ಸಂತೃಪ್ತಿಗಿಂತ ಮಿಗಿಲಾದ ಸಂಪತ್ತಿಲ್ಲ. ಚುಚ್ಚಿ ಮಾತನಾಡಿ ನಮ್ಮ ಮನಸ್ಸನ್ನು ನೋಯಿಸುವವರಿಗೆ ನಮ್ಮ ಮೌನವೇ ಉತ್ತರವಾಗಬೇಕು ಏಕೆಂದರೆ ಅವರಿಗೆ ನಮಗಿಂತ ಒಳ್ಳೆಯ ಉತ್ತರವನ್ನು ಕಾಲವೇ.

ಕೊಡುತ್ತದೆ, ಕೆಲವೊಂದು ಸಲ ನಮ್ಮ ತಪ್ಪೇ ಇಲ್ಲದಿದ್ದರೂ ರಾಜಿಯಾಗಿ ಬಿಡುತ್ತೇವೆ ಹಾಗಂತ ಅದು ನಮ್ಮ ಬಲಹೀನತೆ ಅಲ್ಲ ನಾವು ನಮ್ಮ ಅಹಂ ಬಿಟ್ಟು ನಮ್ಮ ನಡುವಿನ ಸಂಬಂಧಕ್ಕೆ ನೀಡುವ ಅತ್ಯಮೂಲ್ಯವಾದ ಬೆಲೆ, ಪಾಲನ್ನು ಕೇಳಿ ನೋಡಿ ಎಲ್ಲಾ ಸಂಬಂಧಗಳ ಮುಖವಾಡ ಕಳಚಿ ಬೀಳುತ್ತದೆ ನಿಮಗೆ ಸಿಗುವ ಪಾಲನ್ನು ಬಿಟ್ಟು ನೋಡಿ ಎಲ್ಲಾ ಮುಳ್ಳುಗಳು ಗುಲಾಬಿ.

ಹೂಗಳಾಗುತ್ತವೆ, ಒಂದು ಸಂಬಂಧ ಉಳಿಸಿಕೊಳ್ಳಲು ಎಷ್ಟು ಸಾರಿ ಬೇಕಾದರೂ ಸೋಲಬಹುದು ಆದರೆ ಅದನ್ನೇ ನಿನ್ನ ದೌರ್ಬಲ್ಯ ಎಂದು ತಿಳಿದುಕೊಂಡರೆ ಆ ಸಂಬಂಧ ಮುಂದುವರಿಸುವ ಅವಶ್ಯಕತೆ ಇರುವುದಿಲ್ಲ ಏಕೆಂದರೆ ಮನುಷ್ಯನಿಗೆ ಸ್ವಾಭಿಮಾನ ಕೂಡ ತುಂಬಾನೇ ಮುಖ್ಯ ತಿಳಿದಿರಲಿ,

ಮರಣ ಹೊಂದಿದ ನಂತರ ಶವದ ಮೇಲೆ ಬಿದ್ದು ಬಿದ್ದು ಅಳುವ ಸಂಬಂಧಗಳಿಗಿಂತ ಬದುಕಿರುವಾಗ ಜೀವನದಲ್ಲಿ ಕೆಳಗಡೆ ಬೀಳದಂತೇ ಜೊತೆಯಾಗಿ ನಿಲ್ಲುವ ಸಂಬಂಧಗಳೇ ನಿಜವಾದ ಸಂಬಂಧಗಳು, ಹಣವನ್ನು ಕೊಟ್ಟು ನೋಡು ಸಂಬಂಧಗಳು ನಿನ್ನ ಮೇಲೆ ಹೂವನ್ನು ಎರಚುತ್ತವೆ ಕೊಟ್ಟ ಹಣವನ್ನು ಕೇಳಿ ನೋಡು ಅದೇ.

ಸಂಬಂಧಗಳು ನಿನ್ನ ಮೇಲೆ ಮಣ್ಣನ್ನು ಎರಚುತ್ತವೆ, ಯಾವ ಸಂಬಂಧ ನಮ್ಮ ಕಣ್ಣಿನಿಂದ ನೀರು ತರಿಸುತ್ತೋ ಅದಕ್ಕಿಂತ
ಆಳವಾದ ಸಂಬಂಧ ಮತ್ತೊಂದಿಲ್ಲ ಯಾವ ಸಂಬಂಧ ನಾವು ಅಳುತ್ತಿದ್ದರೂ ಸುಮ್ಮನಿದ್ದು ಬಿಡುತ್ತೋ ಅಂತಹ ದುರ್ಬಲವಾದ ಸಂಬಂಧ ಮತ್ತೊಂದು ಇಲ್ಲ, ಸಂಬಂಧಗಳು ಮೋಡಗಳು ಇದ್ದ.

ಹಾಗೆ ಎಷ್ಟು ಹತ್ತಿರ ಬರುತ್ತೋ ಅಷ್ಟು ಕತ್ತಲೆ ಎಷ್ಟು ದೂರ ಇರುತ್ತವೆಯೋ ಅಷ್ಟು ಬೆಳಕು, ನೆನ್ನೆಯ ಬಗ್ಗೆ ಯೋಚಿಸಿ ನಾಳೆಯನ್ನು ಹಾಳು ಮಾಡಿಕೊಳ್ಳಬೇಡ ಇವತ್ತಿನ ದಿನವನ್ನು ನೀನು ಸರಿಯಾಗಿ ಬಳಸಿಕೋ ಅದೇ ಬುದ್ಧಿವಂತನಾ ಲಕ್ಷಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god