ಈಗಿನ ಕಾಲದಲ್ಲಿ ಅತಿ ಚಿಕ್ಕ ವಯಸ್ಸಿಗೆ ಬಿಳಿ ಕೂದಲು ಬರುತ್ತದೆ ಇದು ಯಾವುದೇ ವಯಸ್ಸಿನ ಆಧಾರದ ಮೇಲೆ ಬರುವುದಿಲ್ಲ ಅವರ ಆಹಾರ ಹಾಗೂ ದಿನನಿತ್ಯದ ಹಾಗೂ ಹೋಗುಗಳ ಮಧ್ಯೆ ಬರುವಂತದ್ದು ಈ ಬಿಳಿಕೂದಲನ್ನು ಮರೆಮಾಚೋದಕ್ಕಾಗಿ ಬ್ಯೂಟಿ ಪಾರ್ಲರ್ಗೆ ಹೋಗುತ್ತಾರೆ ಇನ್ನು ಕೆಲವರು ಮನೆಗೆ ಹೇರ್ ಡ್ರೈ ತಂದು ಬಳಸುತ್ತಾರೆ ಇದ್ಯಾವುದು ಕೂಡ ಆರೋಗ್ಯಕರವಾಗಿರುವುದಿಲ್ಲ ಹಾಗಾಗಿ ಮನೆಯಲ್ಲಿ ಅತಿ ಸುಲಭವಾಗಿ ಮಾಡಿಕೊಳ್ಳುವ ಹೇರ್ ಪ್ಯಾಕ್ ಅನ್ನು ಹಿಂದು ನೋಡೋಣ.


ದೇವರಿಗೆ ಬಳಸಿರುವಂತಹ ಚಂಡು ಹೂವು ಇದನ್ನು ಪೂಜೆ ಮುಗಿದ ನಂತರ ಹೊರಹಾಕುತ್ತೇವೆ. ಅದರ ಬದಲಾಗಿ ಮನೆಯಲ್ಲೇ ಈ ಒಂದು ಚೆಂಡು ಹೂವನ್ನು ಬಳಸಿ ಕೂದಲನ್ನ ಕಪ್ಪಗೆ ಮಾಡಿಕೊಳ್ಳಬಹುದು ಈ ಚೆಂಡುವಿನ ಎಣ್ಣೆಯನ್ನು ಬಳಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಹಾಗೂ ಅನಾರೋಗ್ಯಕರ ಕೂದಲು ಅಂದರೆ ಅರ್ಧಕ್ಕೆ ಕಟ್ ಆಗಿರುವ ಕೂದಲು ಸಹ ಒಳ್ಳೆಯ ರೀತಿಯಲ್ಲಿ ಆರೋಗ್ಯಕರವಾಗಿ ಬೆಳೆಯುತ್ತದೆ ಹಾಗೂ ಬಹಳ ಮೃದುವಾದ ಕೂದಲನ್ನು ಪಡೆಯಬಹುದು

WhatsApp Group Join Now
Telegram Group Join Now

ಮೊದಲಿಗೆ ಚಂಡು ಹೂವನ್ನು ಸಂಪೂರ್ಣವಾಗಿ ಅದರ ದಳಗಳನ್ನು ಬಿಡಿಸಿಕೊಳ್ಳಬೇಕು ನಂತರ ನಂತರ ಒಂದು ಕಬ್ಬಿಣದ ಕಡಾಯಿ ತೆಗೆದುಕೊಂಡು ಅದರಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಇಟ್ಟು ನಿಧಾನವಾಗಿ ಚಂಡು ಹೂವಿನ ದಳಗಳನ್ನು ಹುರಿದುಕೊಳ್ಳಬೇಕು ನಂತರ ಇದಕ್ಕೆ ಒಂದು ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಸೇರಿಸಿ ಹುರಿಯಬೇಕು

ಕೊಬ್ಬರಿ ಎಣ್ಣೆ ಹಾಗೂ ಚಂಡು ಹೂವಿನ ದಳಗಳು ಚೆನ್ನಾಗಿ ಬೆರೆತು ಎಣ್ಣೆಯನ್ನು ಬಿಡುವುದಕ್ಕೆ ಶುರು ಮಾಡಿದಾಗ ಅದನ್ನು ಒಂದು ಬಟ್ಟಲಿಗೆ ಶೋಧಿಸಿಕೊಳ್ಳಬೇಕು ಈ ಎಣ್ಣೆಯು ಬಹಳ ಮಂದವಾಗಿರುತ್ತದೆ ಚೆಂಡು ಹೂವಿನ ಬಣ್ಣ ಹಳದಿ ಇರುವುದರಿಂದ ಅದರಿಂದ ಬಂದ ಎಣ್ಣೆಯು ಸಹ ಹಳದಿ ಬಣ್ಣದಲ್ಲಿ ಇರುತ್ತದೆ ಈ ಎಣ್ಣೆಯನ್ನು ಬಳಸುವುದರಿಂದ ಬಿಳಿ ಕೂದಲು ಕಪ್ಪು ಆಗುವುದು ಅಷ್ಟೇ ಅಲ್ಲದೆ ದಪ್ಪಗೆ ಮತ್ತು ಉದ್ದಕ್ಕೆ ಬೆಳೆಯುತ್ತದೆ ಮತ್ತು ಸಾಫ್ಟ್ ಅಂಡ್ ಶೈನಿಯಾಗಿ ಕೂಡ ಇರುತ್ತದೆ ಇದು ಮನೆಯ ಮದ್ದಾಗಿದ್ದು ಬಹಳ ಆರೋಗ್ಯಕರವಾದ ಎಣ್ಣೆ ಯಾಗಿರುತ್ತದೆ ಈ ಎಣ್ಣೆಯನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಹಚ್ಚಬೇಕು ತಲೆಯ ಬುಡ ಭಾಗಕ್ಕೆ ಹಚ್ಚುವುದರಿಂದ ಬೇಗ ಇದರ ಪ್ರಭಾವ ತಿಳಿಯುತ್ತವೆ.

By god