ಜನ ಸಾಮಾನ್ಯರಿಗೆ ಶಾಕ್ ರೇಶನ್ ಕಾರ್ಡ್ ಗಳು ರದ್ದಾಗುತ್ತಿದೆ ನಿಮ್ಮ ರೇಷನ್ ಕಾರ್ಡ್ ಗತಿ ಏನು…ನೆನ್ನೆಯಿಂದ ಒಂದು ಬಿಸಿ ಬಿಸಿ ಸುದ್ದಿ ಹರಿದಾಡುತ್ತಿದೆ ಬಿಪಿಎಲ್ ಕಾರ್ಡ್ ರದ್ದಾಗುವ ಸುದ್ದಿ ಲಕ್ಷಾಂತರ ಜನರ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆಗುತ್ತಿದೆ ಯಾರಿಗೆಲ್ಲ ಕಾರ್ಡ್ ಕ್ಯಾನ್ಸಲ್ ಆಗುತ್ತದೆ ಏನಕ್ಕೆ ಕ್ಯಾನ್ಸಲ್ ಆಗುತ್ತಿದೆ ನಮ್ಮ ನಮ್ಮ ಕಾಡುಗಳಲ್ಲಿ ಏನೆಲ್ಲ ವಸ್ತುಗಳು ನಮ್ಮ.

WhatsApp Group Join Now
Telegram Group Join Now

ಮನೆಯಲ್ಲಿ ಇದ್ದರೆ ಕಾರ್ಡ್ಗಳು ಕ್ಯಾನ್ಸಲ್ ಆಗುತ್ತದೆ ಕಾರ್ಡ್ ಕ್ಯಾನ್ಸಲ್ ಮಾಡುವುದು ಅಷ್ಟೇ ಅಲ್ಲ ಕ್ರಿಮಿನಲ್ ಕೇಸನ್ ಕೂಡ ಹಾಕುತ್ತಿದ್ದಾರೆ ಜೊತೆಗೆ ಲಕ್ಷಾಂತರ ರೂಪಾಯಿ ದಂಡವನ್ನು ಹಾಕುತ್ತಿದ್ದಾರೆ ಇದೆ ಈಗ ಸದ್ಯದ ಅಸಮಾಧಾನಕ್ಕೆ ಕಾರಣವಾಗಿದೆ ಲಕ್ಷಾಂತರ ರೂಪಾಯಿಯಲ್ಲಿ ಮಿಡ್ಲ್ ಕ್ಲಾಸ್ ಅವರ ಬಳಿ ಬಿಪಿಎಲ್ ಕಾರ್ಡ್ ಇದೆ ಅಂತಹವರು ಈಗ ಲಕ್ಷಾಂತರ.

ರೂಪಾಯಿ ದಂಡವನ್ನು ಹಾಕಿದರೆ ಎಲ್ಲಿಂದ ಕಟ್ಟುತ್ತಾರೆ ಒಂದು ತಿಳಿದಿಲ್ಲ ಸರ್ಕಾರ ವಿರುದ್ಧ ಈಗಾಗಲೇ ನ್ಯಾಯಾಲಯ ಮೂಲಕ ಹೋರಾಟ ಮಾಡುತ್ತೇವೆ ಎಂದು ಕೆಲವೊಂದು ಸಂಸ್ಥೆಗಳು ಹೋರಾಟ ಕೂಡ ಶುರು ಮಾಡಿದೆ ವಿಚಾರವನ್ನು ತಿಳಿಸಿಕೊಡುತ್ತೇನೆ ನಿಮ್ಮ ಮನೆಯಲ್ಲಿ ಯಾವ ಯಾವ ವಸ್ತುಗಳು ಇದ್ದರೆ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆಗುತ್ತದೆ ಈಗಾಗಲೇ.

12000 ರೇಷನ್ ಕಾರ್ಡ್ ಜನರಿಗೆ ನೋಟಿಸ್ ಅನ್ನು ಕೂಡ ಕೊಟ್ಟಿದ್ದಾರೆ ಸುಮಾರು ಲಕ್ಷ ದಂಡವನ್ನು ಕೂಡ ಕಟ್ಟಿಸಿದ್ದಾರೆ ಎಲ್ಲ ಮಾಹಿತಿ ನಾನು ನಿಮಗೆ ಇವತ್ತು ತಿಳಿಸಿಕೊಡುತ್ತೇನೆ. ಈಗ ಬಿಪಿಎಲ್ ಕಾರ್ಡ್ ಅವರಿಗೆ ಅನ್ನ ಭಾಗ್ಯ ಕೊಡುತ್ತೇವೆ ಗೃಹಲಕ್ಷ್ಮಿ ಯೋಜನೆ ನೀಡುತ್ತೇವೆ ಒಂದಷ್ಟು ಗ್ಯಾರಂಟಿಗಳ ಯೋಜನೆಯನ್ನು ಕೊಡುತ್ತೇವೆ ಎಂದು ಹೇಳಿದರು ಈಗಾಗಲೇ ಒಂದೆರಡು ಮೂರು.

ಯೋಜನೆಗಳಲ್ಲ ಹಣವನ್ನು ಹಾಕುತ್ತಿದ್ದಾರೆ ಆ ಒಂದು ಬರೆ ಏನಿದೆ ಅದನ್ನ ತೆಗೆದು ಮತ್ತೆ ರೇಷನ್ ಕಾರ್ಡ್ ಅವರ ಮೇಲೆ ಹಾಕುತ್ತಿದ್ದಾರೆ ಬಿಪಿಎಲ್ ಕಾರ್ಡ್ ಕೇವಲ ರೇಷನ್ ಗೆ ಮಾತ್ರ ಉಂಟಲ್ಲ ಎಷ್ಟೋ ಜನರಿಗೆ ಮುಖ್ಯವಾಗಿ ಆಸ್ಪತ್ರೆಗೆ ಬಳಸುವುದಕ್ಕೆ ಬಿಪಿಎಲ್ ಕಾರ್ಡ್ ಅನ್ನು ಮಾಡಿಸಿಕೊಂಡಿರುತ್ತಾರೆ ಎಲ್ಲರೂ ಕೂಡ ಖಾತೆಗೆ ಆಸ್ಪತ್ರೆಗೆ ಹೋಗಲು ಆಗುವುದಿಲ್ಲ.

ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಾರೆ ಹಾಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಬೇಕು ಎಂದರೆ ಬಿಪಿಎಲ್ ಕಾರ್ಡನ್ನು ಕೇಳುತ್ತಾರೆ ಆಪರೇಷನ್ ಸರ್ಜರಿ ಯಾವುದೇ ಆಗಿರಬಹುದು ಬಿಪಿಎಲ್ ಕಾರ್ಡನ್ನು ಕೇಳುತ್ತಾರೆ ಆ ಕಾರಣಕ್ಕೋಸ್ಕರ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿರುವವರು ಕೂಡ ಇದ್ದಾರೆ ಈಗ ಅಂತವರಿಗೆಲ್ಲ ಏನು ಮಾಡುತ್ತಾರೆ ಈ ರೀತಿಯ ಕ್ರಮಗಳನ್ನು.

ಕೈಗೊಂಡರೆ ಏನು ಗತಿ ಅನ್ನುವುದೇ ಒಂದು ಗೊತ್ತಾಗುತ್ತಿಲ್ಲ. ಮೊದಲನೆಯದಾಗಿ ನಾಲಕ್ಕು ಚಕ್ರವಾಹನ ಅಂದರೆ ವೈಟ್ ಬೋರ್ಡ್ ಕಾರ್ ಗಳನ್ನ ಯಾರೆಲ್ಲ ಇಟ್ಟುಕೊಂಡಿದ್ದೀರಾ ಅವರೆಲ್ಲ ಬಿಪಿಎಲ್ ರೇಷನ್ ಕಾರ್ಡ್ ಅನ್ನು ರದ್ದು ಮಾಡುತ್ತೇವೆ ಎಂದು ಹೇಳಿದ್ದಾರೆ ನಾಲ್ಕು ಚಕ್ರದ ಕಾರ್ ಅಂದರೆ ವೈಟ್ ಬೋರ್ಡ್ ಇರುವಂತಹ ಕಾರ್ ಎಲ್ಲೋ ಬೋರ್ಡ್ ಕಾರ್ಗಳ ಬಗ್ಗೆ ಅವರು.

ಮಾತನಾಡಿಲ್ಲ ಅದನ್ನು ದುಡಿಯುವುದಕೋಸ್ಕರ ತೆಗೆದುಕೊಂಡಿರುತ್ತಾರೆ ಎಂದು ವೈಟ್ ಬೋರ್ಡ್ ಯಾರತ್ರ ಇದ್ಯೋ ಒಂದು ಐಷಾರಾಮಿ ವಸ್ತು ಕೆಲವರು ಅವಶ್ಯಕತೆಗೆ ತೆಗೆದುಕೊಂಡಿರುತ್ತಾರೆ ವಯಸ್ಸಾದವರನ್ನು ಆಸ್ಪತ್ರೆಗೆ.

ಕರೆದುಕೊಂಡು ಹೋಗಬೇಕು ಇನ್ನೊಂದು ಮತ್ತೊಂದು ಎಂದು ಆದರೆ ವೈಟ್ ಬೋರ್ಡ್ ಕಾರ್ ಇರುವಂತಹವರೆಲ್ಲ ಐಷಾರಾಮಿ ಜೀವನವನ್ನು ಮಾಡುತ್ತಿರುತ್ತಾರೆ ಅವರ ಬಿಪಿಎಲ್ ಕಾರ್ಡನ್ನು ಕ್ಯಾನ್ಸಲ್ ಮಾಡುತೆವೆ ಎಂದು ಹೇಳಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god