ಅಮಾವಾಸ್ಯೆಯಂದು ಮುಖ್ಯದ್ವಾರದ ಮೇಲೆ ಇದನ್ನು ಬರೆದು ನೋಡಿ
ಇವತ್ತಿನ ವಿಷಯ ತುಂಬಾ ಅದ್ಭುತವಾಗಿದೆ. ತುಂಬಾ ಸರಳವಾಗಿದೆ. ಆದರೆ ನೋಡೋದಕ್ಕೆ ಸರಳವಾಗಿದೆ. ಆದರೆ ತುಂಬಾ ಎಫೆಕ್ಟಿವ್ ಆಗಿದೆ. ಯಾಕೆಂದ್ರೆ ನಿಮಗೆ ಈಗಾಗಲೇ ಈಗಾಗಲೇ ಗೊತ್ತಾಗಿರಬಹುದು. ಅಮಾವಾಸೆ ಇದೆ. ಫೆಬ್ರವರಿ 9 ಕ್ಕೆ ಅವರಾತ್ರಿ ಅಮವಾಸ್ಯೆ ಇದೆ. ಈ ಅಮವಾಸ್ಯೆಯ ದಿನ ಮನೆಯ ಮುಖ್ಯ ದ್ವಾರದ ಮೇಲೆ ಇದನ್ನು ಬರೆದರೆ ಸಾಕು. ನಿಮ್ಮ ಒಂದು ಭಾಗ್ಯ ಬದಲಾಗುತ್ತೆ.
ಅದೃಷ್ಟ ಒಲಿಯುತ್ತೆ ಪಳಪಳ ಅಂತ ಹೊಡೆಯುತ್ತೆ. ಅಷ್ಟೇ ಅಲ್ಲ ಯಾಕೆ ಅಂದ್ರೆ ಇದು ಅಂತಿಂತಹ ಇದೆಯಲ್ಲ? ಅದ್ಭುತವಾದಂತಹ ಇಡೀ ಜೀವನವನ್ನು ಬದಲಿಸಬಲ್ಲ ಅಂತಾರೆಮಾಡಿ ನಿಮ್ಮ ಜೀವನದಲ್ಲಿ ಖುಷಿಯ ದ್ವಾರ ಖುಷಿಯ ಬಾಗಿಲನ್ನು ಓಪನ್ ಮಾಡಿ ನಿಮಗೆ ಸಾಕಷ್ಟು ಅದ್ಭುತವನ್ನು ಕರುಣಿಸುವಂತೆ ಮಾಡಿ ಸಂತೋಷ. ತಂದು ಕೊಡಲ್ಲ ಅಂತಾರೆ ಮಾಡಿ ನಿಮಗೆ ಸುಖ, ಹಣ, ನೆಮ್ಮದಿ, ಸಂಪತ್ತು, ಸಮೃದ್ಧಿಯನ್ನು ಹೊತ್ತುತರುವಂತ ರೆಮಿಡಿ. ಹಾಗಾಗಿ ಇದನ್ನು ಮಾಡಬೇಡಿ. ಮೇಲ್ನೋಟಕ್ಕೆ ಸರಳ ಅನ್ನಿಸಿದರೂ ಕೂಡ ನಾವು ಇಂಥ ರೆಮಿಡಿಯನ್ನು ಮಾಡಿಕೊಂಡು ಜೀವನದಲ್ಲಿ ಗೆಲ್ಲೋದು ಬಿಡಬಾರದು.
ಜೊತೆಗೆ ಕಷ್ಟಪಟ್ಟು ಕೆಲಸ ಮಾಡುವುದನ್ನ ನಿಲ್ಲಿಸಬಾರದು. ಹಾಗಾದರೆ ಬನ್ನಿ ಅಮಾವಾಸ್ಯೆಯ ದಿನ ಅದು ಯಾವ ಒಂದು ಚಮತ್ಕಾರಿ ಮಾಡ್ಕೊಬೇಕು ಅನ್ನೋದನ್ನ ಹೇಳಿಕೊಡ್ತೀನಿ ವೀಕ್ಷಕರೇ ನೋಡಿ ನಿಮಗೆ ಬೇಕಾಗಿರುವುದು 22 ಸಿಂಪಲ್ ಟಿಪ್ಸ್ ಅಮಾವಾಸ್ಯೆಯ ದಿನ ಕೇವಲ ನೀರು. ಸ್ವಲ್ಪ ನೀರು ಮತ್ತು 12 ಚಿಟಿಕೆ ಅರಿಶಿನ ಪುಡಿ ಇದ್ದರೆ ಸಾಕು. ಈ ರೆಡಿ ರೆಡಿ ಆಗಿ ಬಿಡುತ್ತೆ ಹೇಗೆ ಮಾಡಬೇಕು ಅಂತ ಅಂದರೆ ಅಮಾವಾಸ್ಯೆಯ ದಿನ ಇದನ್ನು ಮಾಡ್ಕೊಳೋಕೆ ಸ್ಟಾರ್ಟ್ ಮಾಡಿ. ಇದನ್ನ ನೀವು ಬೆಳಗ್ಗೆ ಎದ್ದು ಸ್ನಾನ ಮಾಡಿ ದೇವರಿಗೆ ನಮಸ್ಕಾರ ಮಾಡಿದ ನಂತರ ನಿಮ್ಮ ಮುಖ್ಯದ್ವಾರ ಅಂದ್ರೆ ಮೇಯ್ನ್ ರೋಡ್ ಹತ್ತಿರ ಬನ್ನಿ ಮೇಡಂ ಹತ್ತಿರ ಬಂದು ಬಿಟ್ಟು ಏನು ಮಾಡಬೇಕಾಗುತ್ತೆ
ಅಂದ್ರೆ ಮೊದಲು ಒಂದು ಸ್ವಚ್ಛವಾದ ಬಟ್ಟೆಯನ್ನ ತುಂಬಿಟ್ಟು ಅದನ್ನು ನೀರಿನಲ್ಲಿ ಅದ್ದಿ ನೀವೇನು ಮಾಡಬೇಕಾಗುತ್ತೆ ಮನೆಯ ಮೇಲೂ ನನ್ನ ನೀಟಾಗಿ ಕ್ಲೀನಾಗಿ ಒರೆಸಿಕೊಳ್ಳಿ. ಮನೆಯ ಮುಖ್ಯ ದ್ವಾರ ಯಾವಾಗಲೂ ದೂಳಿ ನಿಂದ ಕೂಡಿರಬಾರದು. ಮನೆಯ ಮುಖ್ಯದ್ವಾರ ಬಿರುಕು ಬಿಟ್ಟಿರಬಾರದು. ಮನೆಯ ಮುಖ್ಯದ್ವಾರ ತಗಿಬೇಕಾದರೆ ವಾಸ್ತು ಪ್ರಕಾರ ಕೀರ್ತಿರಂತ ಸೌಂಡ್ ಮಾಡ್ತಾ ಇರಬಾರದು. ಇದೆಲ್ಲ ಇದ್ರೆ ವಾಸ್ತು ದೋಷ ಉಂಟಾಗುತ್ತೆ. ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ಸೇಲು ಬಿರುಕು ಏನಾದ್ರೂ ಬಿಟ್ಟ ತಕ್ಷಣ ಅದನ್ನ ಕ್ಲೋಸ್ ಮಾಡುವಂತಹ ವ್ಯವಸ್ಥೆಯನ್ನು ಮಾಡಿಕೊಳ್ಳಿ.
ನಿಮ್ಮ ಮನೆಯ ಮುಖ್ಯ ದ್ವಾರವೇನಾದ್ರೂ ಕಿರುಹೊತ್ತಗೆಬೇಕಾದರೆ ಸೌಂಡ್ ಮಾಡ್ತಾ ಇದ್ರೆ ಈಗಲೇ ಅದನ್ನು ಸರಿಪಡಿಸಿಕೊಳ್ಳಿ. ಮನೆಯ ಮುಖ್ಯದ್ವಾರ ಧೂಳಿನಿಂದ ಕೂಡಿದ್ದರೆ ಇಮ್ಮಿಡಿ ಅದನ್ನ ಸ್ವಚ್ಛ ಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಿ. ಹಾಗಾಗಿ ಅಮವಾಸ್ಯೆ ದಿನ ವಿಶೇಷವಾಗಿ ಒಂದು ಒದ್ದೆ ಬಟ್ಟೆಯಿಂದ ನಿಮ್ಮ ಮನೆಯ ಮುಖ್ಯದಾರವನ್ನು ಒರಿಸಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.