ಜನಿಸಿದ ಧರ್ಮವನ್ನು ಬಿಟ್ಟು ಬೇರೆ ಧರ್ಮಗಳಿಗೆ ಸೇರಿದ ಕಲಾವಿದರು…ಕಲಾವಿದರಿಗೆ ಜಾತಿ ಧರ್ಮಗಳ ಬೇದ ಭಾವವಿರುವುದಿಲ್ಲ ಸೌತ್ ಇಂಡಿಯಾದ ಕೆಲ ಕಲಾವಿದರು ತಾವು ಜನಿಸಿದ ಧರ್ಮ ಬಿಟ್ಟು ಬೇರೆ ಧರ್ಮದ ಸಂಸ್ಕೃತಿ ಸಂಪ್ರದಾಯ ಆಚರಣೆ ಇನ್ನು ಮುಂತಾದ ಕೆಲವು ವಿಷಯಗಳಿಗೆ ಮಾರು ಹೋಗಿ ಮತಾಂತರವಾಗಿದ್ದು ಈ ವಿಡಿಯೋದಲ್ಲಿ ತಾವು ಹುಟ್ಟಿದ.

WhatsApp Group Join Now
Telegram Group Join Now

ಧರ್ಮವನ್ನು ಬಿಟ್ಟು ಬೇರೆ ಧರ್ಮಗಳಿಗೆ ಮತಾಂತರವಾಗಿರುವ ಕಲಾವಿದರ ಬಗ್ಗೆ ತಿಳಿಯೋಣ. ನಗ್ಮಾ ಸೌತ್ ಆಕ್ಟರ್ ನಗ್ಮಾ ಅವರ ತಾಯಿ ಮುಸ್ಲಿಂ ಧರ್ಮಕ್ಕೆ ಸೇರಿದ್ದು ತಂದೆ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದರು ನಗ್ಮಾ ಅವರ ನಿಜವಾದ ಹೆಸರು ನಂದಿತಾ ಅರವಿಂದ್ ಮುರಾರ್ಜಿ ನಗ್ಮಾ ಅವರು ಕ್ರಿಸ್ಮಸ್ ದಿನ ದಂದು ಜನಿಸಿದ ಕಾರಣ ಬಾಲ್ಯದಿಂದಲೂ ಅವರಿಗೆ ಯೇಸುವಿನ್ನ.

ಮೇಲೆ ಅಪಾರ ಭಕ್ತಿಯನ್ನು ಹೊಂದಿದ್ದರು ಮತ್ತು ನಗ್ಮಾ ಅವರು ಕೆಲವು ವರ್ಷಗಳ ಹಿಂದೆ ಖಿನ್ನತೆಯಿಂದ ಬಳಲುತ್ತಿದ್ದು ಆದ್ದರಿಂದಲೇ ನಟಿ ನಗ್ಮಾ ಅವರು 2011ರಲ್ಲಿ ಕ್ರಿಶ್ಚಿಯನ್ಸ್ ಧರ್ಮಕ್ಕೆ ಮತಾಂತರಗೊಂಡರು. ನಯನತಾರ ಲೇಡೀಸ್ ಸೂಪರ್ ಸ್ಟಾರ್ ನಯನತಾರಾ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಕುಟುಂಬದಲ್ಲಿ ಜನಿಸಿದ್ದು ಇವರ ನಿಜವಾದ ಹೆಸರು.

ಡಯಾನ ಮರಿಯಂ ಕುರಿಯನ್ ನಯನ್ತಾರ ಅವರು ಫಿಲಂ ಇಂಡಸ್ಟ್ರಿ ಗೆ ಬರುವ ಮೊದಲು ಹಿಂದೂ ಧರ್ಮಕ್ಕೆ ಮತಾಂತರಗೊಂಡು 2011 ರಂದು ಚೆನ್ನೈನ ಆರ್ಯ ಸಮಾಜ ದೇವಸ್ಥಾನದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡರು.ಖುಶ್ಬು ಸೌತ್ ಆಕ್ಟರ್ ಖುಶ್ಬು ಅವರು ಮುಸ್ಲಿಂ ಧರ್ಮಕ್ಕೆ ಸೇರಿದ ಕುಟುಂಬದಲ್ಲಿ ಜನಿಸಿದ್ದು ಇವರ ಮೂಲ ಹೆಸರು ನತಾತ್ ಖಾನ್.

ಖುಷ್ಬು ಅವರು ಚಲನಚಿತ್ರ ನಟ ನಿರ್ದೇಶಕ ನಿರ್ಮಾಪಕರು ಆದಂತಹ ಸುಂದರ್ ಅವರನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡರು.ಎ ಆರ್ ರೆಹಮಾನ್ ಹಿಂದೂ ಕುಟುಂಬದಲ್ಲಿ ಜನಿಸಿದ್ದ ದಿಲೀಪ್ ಕುಮಾರ್ ಅಲಿಯಾಸ್ ಎ ಆರ್ ರೆಹಮಾನ್ ಅವರು ಅವರ ತಂದೆಯ ಮರಣದ ನಂತರ 1984ರಲ್ಲಿ ಅವರ ತಂಗಿ ತೀವ್ರ ಅನಾರೋಗ್ಯಕ್ಕೆ ಒಳಗಾದಾಗ.

ಇಸ್ಲಾಂ ಕಾದರಿ ಅವರ ಪರಿಚಯವಾಗಿ ಅವರ ಧರ್ಮದ ಆದರ್ಶಗಳು ಮತ್ತು ಮೌಲ್ಯಗಳಿಗೆ ಮಾರುಹೋಗಿ ರೆಹಮಾನ್ ಅವರ ಕುಟುಂಬ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ಬಳಿಕ ಅಲ್ಲರ ಖಾನ್ ರೆಹ್ಮಾನ್ ಎಂದು ಹೆಸರಿಟ್ಟುಕೊಂಡರು.ಮೋನಿಕಾ ಮೋನಿಕಾ ಅವರ ತಾಯಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ್ದು ತಂದೆ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದರು ಮೋನಿಕಾ ಅವರು.

ಇಸ್ಲಾಂ ತತ್ವಗಳನ್ನ ಇಷ್ಟಪಟ್ಟಿದ್ದು ಆದ್ದರಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಎಂದು ಬಹಿರಂಗ ಪಡೆಸಿದ್ದಾರೆ ಮತ್ತು ತಮ್ಮ ಹೆಸರನ್ನು ಸಹ ರಹಿಮಾ ಎಂಜಿಯಾಗಿ ಬದಲಾಯಿಸಿಕೊಂಡಿದ್ದಾರೆ.ಜ್ಯೋತಿಕಾ ಜ್ಯೋತಿಕಾ ಅವರ ತಂದೆ ಪಂಜಾಬಿ ಕುಟುಂಬಕ್ಕೆ ಸೇರಿದ್ದು ತಾಯಿ ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದರು ಜ್ಯೋತಿಕಾ ಅವರು ಎಲ್ಲಾ ಧರ್ಮಗಳಲ್ಲಿ.

ನಂಬಿಕೆಯನ್ನು ಹೊಂದಿದ್ದು ಹಿಂದೂ ಧರ್ಮಕ್ಕೆ ಸೇರಿದ ಆಕ್ಟರ್ ಸೂರ್ಯ ಅವರನ್ನ ಮದುವೆಯಾಗಿದ್ದಾರೆ.ಜಯ ಸುಧಾ ಹಿಂದೂ ಕುಟುಂಬದಲ್ಲಿ ಜನಿಸಿದ ನಟಿ ಜಯಸುಧ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಮತ್ತು ತನ್ನ ಮತಾಂತರದ ಬಗ್ಗೆ ಮಾತನಾಡುತ್ತಾ ಜಯ ಸುಧಾ ಅವರು ಹೇಳಿದ್ದು ಅವರು 15ನೇ ವಯಸ್ಸಿನಲ್ಲಿ ಇದ್ದಾಗ ಅನಾರೋಗ್ಯಕ್ಕೆ ತುತ್ತಾಗಿ ಯೇಸುವನ್ನ.

ಬೇಡಿದ್ದರು ಮತ್ತು ಕೆಲವೇ ದಿನಗಳಲ್ಲಿ ಗುಣಮುಖರಾಗಿದ್ದು ಅಂದಿನಿಂದ ಕ್ರಿಶ್ಚಾನಿಟಿ ಬಗ್ಗೆ ಒಲವಿದ್ದ ಜಯ ಸುಧಾ ಅವರು 2001ರಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god