ನಮಸ್ಕಾರ ಪ್ರಿಯ ವೀಕ್ಷಕರ, ಜಿರಳೆಗಳನ್ನು ನ್ಯಾಚುರಲ್ ಆಗಿ ಓಡಿಸುವಂತಹ ಮನೆಮದ್ದನ್ನು ನೋಡೋಣ ಬನ್ನಿ. ಅಡುಗೆ ಮನೆಯಲ್ಲಿ ಅದು ಏನಾದರೂ ಹರಿದಾಡಿದೆ ಅಂದರೆ ಅದರಿಂದ ಹಲವಾರು ಇನ್ಫೆಕ್ಷನ್ ಹರಡುವುದು. ಬಹಳ ಅಪಾಯಕಾರಿಯಾಗಿರುವಂತಹ ತಂದು ಒಡ್ಡುವಂತಹ ಮುಖ್ಯವಾಗಿರುವಂತಹ ವೈರಸ್ ಅನ್ನು ಹರಡುತ್ತದೆ. ಗುರುಬಸವ ಲಿಂಗಾಯ ನಮಃ ಓಂ ನಮಃ ಶಿವಾಯ ಇವತ್ತಿನ ಸಂಚಿಕೆಯಲ್ಲಿ ಜಿರಳೆಗಳು ಓಡಿಸುವ ನ್ಯಾಚುರಲ್ ಮನೆಮದ್ದನ್ನು ಕುರಿತಾಗಿ ಮಾಹಿತಿಗಳನ್ನು ನೋಡೋಣ.

WhatsApp Group Join Now
Telegram Group Join Now

ಜರಳಗಳು ಅಡುಗೆಯಲ್ಲಿ ಏನಾದರೂ ಓಡಾಡಿದರೆ, ಅಡುಗೆ ಮನೆಯಲ್ಲಿ ಅದೇನಾದರೂ ಹರಿದಾಡಿದರೆ ಅಂದರೆ ಅದು ಅತ್ಯಂತ ಅಪಾಯಕಾರಿ. ವಿಷಕಾರಿಯಾಗಿರುವಂತಹ ಪ್ರಾಣಿ, ಅದರಿಂದ ಹಲವಾರು ಇನ್ಫೆಕ್ಷನ್ ಗಳನ್ನು ಹರಡುವುದು. ಜಿರಳೆ ಅಂತ ಹೇಳಿದರೆ ಮುಖ್ಯವಾಗಿ ನಮ್ಮ ಲಿವರ್ ಗೆ ಶ್ವಾಸಕೋಶಕ್ಕೆ ನಮ್ಮ ಕಿಡ್ನಿಗೆ ಮೆದುಳಿಗೆ ಬಹಳ ಅಪಾಯಾಕಾರಿಯಾಗಿರುವಂತಹ ರೋಗಗಳನ್ನು ತಂದು ಕೊಡುವಂತಹ ಮುಖ್ಯವಾಗಿರುವಂತಹ ಒಂದು ವೈರಸ್ ಅನ್ನು ಹರಡುತ್ತದೆ. ಅದಕ್ಕೆ ಜಿರಳೆ ಮನೆಯಲ್ಲಿ ಇರಬಾರದು.

ಹಾಗಂತ ಮನೆಯನ್ನು ಸಂಧಿ ಗೊಂದೆ ಎನ್ನಲ್ಲ ಸ್ವಚ್ಛವಾಗಿ ಇಡುವಂತದ್ದು. ಎಲ್ಲ ರೀತಿಯಲ್ಲಿ ಗಾಳಿ ಬರುವಂತೆ ಇಟ್ಟುಕೊಳ್ಳುವುದು. ಅಡುಗೆ ಮನೆ ಬಾಗಿಲನ್ನು ಚೆನ್ನಾಗಿ ಗಾಳಿ ಬರುವಂತಹ ಕಿಟಕಿಗಳನ್ನು ದೊಡ್ಡದಾಗಿ ಮಾಡಿಸುವಂತದ್ದು. ಹಾಗೇನೆ ಈ ಒಂದು ವ್ಯವಸ್ಥೆಯನ್ನು ಮಾಡಿಕೊಂಡ ಮೇಲೆ ಅಷ್ಟಾದರೂ ಕೂಡ ಏನೋ ಒಂದು ಕಾರಣದಿಂದ ಜಿರಳೆ ಬರುತ್ತದೆ. ಅಥವಾ ವ್ಯವಸ್ಥೆ ಇಲ್ಲ ನಾವು ಬಾಡಿಗೆ ಮನೆಯಲ್ಲಿ ಇದ್ದೇವೆ. ಸಹಜವಾಗಿ ಅದನ್ನು ಮನೆಯಿಂದ ಹೊರಗಡೆ ಹಾಕುವ ಮನೆಮದ್ದನ್ನು ನೋಡೋಣ ಬನ್ನಿ.

ಏನು ಮಾಡಬೇಕೆಂದರೆ ಮೊದಲಿಗೆ ಕರ್ಪೂರವನ್ನು ತೆಗೆದುಕೊಳ್ಳಿ. ಕರ್ಪೂರವನ್ನು ಕುಟ್ಟಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಆಮೇಲೆ ನಿಮ್ಮ ಮನೆಯಲ್ಲಿ ಹೂವಾದ ಬತ್ತಿ ಇರುತ್ತದೆ. ಅಗರಬತ್ತಿ ಅಂತ ಕರೆಯುತ್ತಾರಲ್ಲ, ಅದನ್ನು ಕೂಡ ಮೇಲಿನ ಒಂದು ಅಗರ ಬತ್ತಿಯ ಅಂಶವನ್ನು ಕಡ್ಡಿಯನ್ನು ಬಿಟ್ಟು ಮೀಕ್ಕ ಎಲ್ಲಾ ಅಂಶವನ್ನು ಉದುರಿಸಿಕೊಳ್ಳಿ. ಮೇಲಿನ ಕಪ್ಪು ಬಾಗ ಅಥವಾ ಊದ್ ಬತ್ತಿ ಇರುವಂತಹ. ಪೇಸ್ಟ್ ಇರುತ್ತಲ್ಲ ಅದನ್ನು ಉದುರಿಸಿಕೊಳ್ಳಿ. ಕಡ್ಡಿ ಬೇರೆ ಮಾಡಿಕೊಳ್ಳಿ ಆ ಪೇಸ್ಟ್ ಅನ್ನು ಕೂಡ ನುಣ್ಣಗೆ ಅರೆಯಿರಿ.

ಎರಡನ್ನು ಸಮ ಪ್ರಮಾಣದಲ್ಲಿ ಆಮೇಲೆ ಅವೆರಡನ್ನು ಏನು ಮಾಡಬೇಕು ಅಂದರೆ. ಸ್ವಲ್ಪ ಅದರಲ್ಲಿ ನೀಲಗಿರಿ ಎಣ್ಣೆಯನ್ನು ಮಿಶ್ರಣ ಮಾಡಿಕೊಳ್ಳಿ. ಒಂದು 50 ಗ್ರಾಮು ಕರ್ಪೂರ 50 ಗ್ರಾಂ ಇನ್ನೊಂದು ತಿರು ಆಮೇಲೆ ಇನ್ನೊಂದು 20ml 30ml ನೀಲಗಿರಿ ಎಣ್ಣೆ, ಅದನ್ನು ಏನು ಮಾಡಬೇಕೆಂದರೆ ಮೂರನ್ನು ಸೇರಿಸಿ. ಚೆನ್ನಾಗಿ ನೀರಿನಲ್ಲಿ ಕಲಸಿ ಇಡಬೇಕು. ಎಷ್ಟು ನೀರಿನಲ್ಲಿ ಕಲಸಿ ಇಡಬೇಕೆಂದರೆ ಒಂದು 200ml ನಷ್ಟು ನೀರಲ್ಲಿ ಕಲಸಿ ಇಡಬೇಕು. ಕಲಾಸಿ ಒಂದು ಅರ್ಧ ಗಂಟೆ ಅಥವಾ ಒನ್ ಹವರ್ ಆಗಬೇಕು.

ಅದಾದ ಮೇಲೆ ಅದನ್ನು ಸ್ವಲ್ಪ ಸ್ವಲ್ಪ ಬಟ್ಟೆ ಅಥವಾ ಹತ್ತಿಯನ್ನು ಹದಿ. ಅದನ್ನು ಚಿಕ್ಕಚಿಕ್ಕದಾಗಿ ಉಂಡೆಯ ತರ ಮಾಡಿಕೊಂಡು. ಅಲ್ಲಲ್ಲಲ್ಲೇ ಇಡಬೇಕು. ಅದರ ವಾಸನೆಗೆ ಏನಾಗುತ್ತದೆ ಅಂದ್ರೆ, ಜಿರಳೆ ಓಡಿ ಹೋಗುತ್ತದೆ. ಅಗರಬತ್ತಿಯ ಸ್ಮೆಲ್ ಆಗಲಿ ಅಥವಾ ನೀಲಗಿರಿಯ ಸ್ಮೈಲ್ ಆಗಲಿ ಅಥವಾ ಕರ್ಪೂರದ ಸ್ಮೆಲ್ ಆಗಲಿ ಜೀರ್ ಒಳಗೆ ಅಲರ್ಜಿ ಆಗುತ್ತದೆ. ಅದಕ್ಕೆ ಒಳ್ಳೆಯ ಸ್ಮೈಲ್ ಗಳು ಅಲರ್ಜಿಯಾಗುತ್ತದೆ ಕೆಟ್ಟ ಸ್ಮೈಲ್ ಗಳು ಅದಕ್ಕೆ ಒಳ್ಳೆಯದಾಗುತ್ತದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

By god