ಜೋತು ಬಿದ್ದ ಸ್ತನಕ್ಕೆ ತಪ್ಪದೆ ಈ ಯೋಗವನ್ನು ಮಾಡಿ… ಇವತ್ತಿನ ವಿಚಾರದಲ್ಲಿ ಜೋತು ಬಿದ್ದ ಸ್ತನದ ಬಗ್ಗೆ ತಿಳಿದುಕೊಳ್ಳೋಣ ಇದು ಸಾಮಾನ್ಯವಾಗಿ ಹೆಣ್ಣು ಮಕ್ಕಳಲ್ಲಿ ಕಂಡುಬರುತ್ತದೆ ಯಾವುದಕ್ಕೆ ಆಗುತ್ತದೆ ಎಂದರೆ ವಯಸ್ಸಾದ ನಂತರ ಕೂಡ ಜೋತು ಬೀಳುತ್ತದೆ ದೇಹದಲ್ಲಿ ತೂಕ ಹೆಚ್ಚಾದಾಗ ಕೂಡ ನಾವು ಬ್ರೆಸ್ಟ್ ಫೀಡಿಂಗ್ ಮಾಡಿ ನಿಲ್ಲಿಸಿದಾಗಲೂ ಕೂಡ ಜೋತು ಬೀಳುವ ಸಾಧ್ಯತೆ ಇರುತ್ತೆ. ಇವತ್ತು ನಾವು ಸೋತುಬಿದ್ದಿರುವಂತಹ ಬ್ರೆಸ್ಟ್ ಅನ್ನು ಹೇಗೆ ಲಿಫ್ಟ್ ಮಾಡುವುದು ಎಂದು ತಿಳಿಯೋಣ.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ
ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.
ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456
ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456
ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.
ಮೊದಲನೆಯದಾಗಿ ನಮ್ಮ ಕೈಗಳನ್ನು ಎರಡು ಭುಜದ ಮೇಲೆ ಇಟ್ಟು ನಿಧಾನವಾಗಿ ಉಸಿರಾಡುತ್ತಾ ಎರಡು ಭುಜಗಳನ್ನು ನಿಧಾನವಾಗಿ ಸುತ್ತಬೇಕು, ಇದರಿಂದ ನಮ್ಮ ಕೈ ಹಾಗೂ ತೋಳುಗಳು ಎರಡು ಕೂಡ ಮೂವ್ ಆಗುತ್ತದೆ ಹಾಗೆ ನಮ್ಮ.
ಬ್ರೆಸ್ಟ್ ನಲ್ಲಿ ಇರುವುದು ಕೂಡ ಮೂವ್ ಆಗುತ್ತಾ ಹೋಗುತ್ತದೆ ನಿಧಾನವಾಗಿ ಉಸಿರಾಡುತ್ತಾ ಹತ್ತನ್ನು ಎಣಿಸಿ ಗಡಿಯಾರದ ರೀತಿ ಮಾಡಬೇಕು ನಂತರ ಆಂಟಿ ಕ್ಲಾಕ್ ವೈಸ್ ಮಾಡಬೇಕು ಅಂದರೆ ಉಲ್ಟಾ ಗಡಿಯಾರ ಫಾಸ್ಟ್ ಆಗಿ ಮಾಡಬಾರದು ಇದನ್ನು ತುಂಬಾ ನಿಧಾನವಾಗಿ ಮಾಡಬೇಕು ಸರ್ಕ್ಯುಲೇಶನ್ ಅನ್ನು ಫೀಲ್ ಮಾಡಿಕೊಂಡು ನಿಧಾನವಾಗಿ ಬಾಡಿಯನು ಫ್ರೀ.
ಮಾಡಿಕೊಳ್ಳಬೇಕು, ನಂತರ ನಿಮ್ಮ ಎರಡು ಕೈಗಳನ್ನು ನಿಮ್ಮ ಬಾಡಿ ಮುಂದೆ ನೇರವಾಗಿ ಚಾಚಿಕೊಳ್ಳಿ ಎರಡು ಕೈಯನ್ನು ಜೋಡಿಸಿ ನಂತರ ಅದನ್ನು ನಿಮಗೆ ಎಷ್ಟು ಆಗುತ್ತದೆಯೋ ಅಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗಿ ಆನಂತರ ಮತ್ತೆ ಬಂದು ಅದನ್ನು ಜೋಡಿಸಿ ಸಿಂಕ್ರೋನೈಸ್ ಮೂವ್ಮೆಂಟ್ ನಲ್ಲಿ ಇನ್ನೇಲ್ ಮಾಡುತ್ತಾ.
ಸ್ಟ್ರೆಚ್ ಮಾಡಿ ಎಕ್ಸೆಲ್ ಮಾಡುತ್ತಾ ಎರಡು ಕೈಯನ್ನು ಒಟ್ಟಿಗೆ ಜೋಡಿಸಬೇಕು ಈಗ ನಾವು ವಜ್ರಾಸನದಲ್ಲಿ ಕುಳಿತುಕೊಳ್ಳೋಣ ವಜ್ರಾಸನದಲ್ಲಿ ಕುಳಿತುಕೊಳ್ಳುವುದರಿಂದ ದೇಹದಲ್ಲಿ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ಹಾಗಾಗಿ ಈಗ ವಜ್ರಾಸನದಲ್ಲಿ ಕೂತುಕೊಂಡು ಇನ್ಹೇಲ್ ಮಾಡುತ್ತಾ ಬಲಗೈಯನ್ನು ಮೇಲೆ ಎಕ್ಸೆಲ್ ಮಾಡುತ್ತಾ ಮತ್ತೆ ಕೆಳಗಡೆ ತೆಗೆದುಕೊಂಡು ಬನ್ನಿ ನಂತರ.
ಇನ್ಹೇಲ್ ಮಾಡುತ್ತಾ ಎಡಗೈಯನ್ನು ಮೇಲೆ ಎತ್ತಿ ಎಕ್ಸೆಲ್ ಮಾಡುತ್ತಾ ಕೆಳಗಡೆ ಈ ರೀತಿಯಾಗಿ 10 ಬಾರಿ ಮಾಡಿ ಇನ್ಯಲ್ ಮಾಡುತ್ತಾ ನೀವು ಕೈಯನ್ನು ಮೇಲೆ ಎತ್ತಿದಾಗ ಅಲ್ಲಿ ಬ್ಲಡ್ ಸರ್ಕ್ಯುಲೇಶನ್ ಚೆನ್ನಾಗಿ ಆಗುತ್ತದೆ ಹಾಗೆ ತೋಳು ನೋವು ಇದ್ದರೂ ಕೂಡ ಅದು ಕಡಿಮೆಯಾಗುತ್ತದೆ ಸಾಮಾನ್ಯ ಉಸಿರಾಟವನ್ನು ಮಾಡಿ ಇನ್ಹೇಲ್ ಮುದ್ರೆಯನ್ನು ಕೈಜೋಡಿಸುವ.
ಆಕಾರಕ್ಕೆ ತಂದು ನಂತರ ಅದನ್ನು ಮೇಲಕ್ಕೆ ಎತ್ತಬೇಕು ಅದಾದ ಮೇಲೆ ಮತ್ತೆ ಎಕ್ಸೆಲ್ ಮಾಡೋದು ಕೆಳಗೆ ತರಬೇಕು ನಂತರ ಇಂಟರ್ಲಾಗ್ ಮಾಡಿಕೊಂಡು ಬೆರಳುಗಳನ್ನು ಮತ್ತೆ 10 ಬಾರಿ ಅದೇ ರೀತಿಯಾಗಿ ಮಾಡಬೇಕು ನಂತರ ಎಡಕ್ಕೆ ಸ್ವಲ್ಪ ಬೆಂಡಾಗಿ ಅದಾದ ನಂತರ ಮತ್ತೆ ಮಧ್ಯಭಾಗಕ್ಕೆ ಬಂದು ಮತ್ತೆ ಬಲಭಾಗಕ್ಕೆ ಒಂದು ಬಾರಿ ಬೆಂಡಾಗಬೇಕು ಇದೇ ರೀತಿ 10 ಬಾರಿ ಮಾಡಬೇಕು.
ಬಲಗಡೆ ಬೆಂಡಾದಾಗ 10 ಸೆಕೆಂಡ್ ಮತ್ತು ಎಡಗಡೆ ಬೆಂಡಾದಾಗ 10 ಸೆಕೆಂಡ್ ಈ ರೀತಿಯಾಗಿ ಸ್ಟ್ರೆಚ್ ಮಾಡಿ ನಂತರ ಕೈಯನ್ನು ಕೆಳಗಡೆ ಇಳಿಸಿ ಈ ರೀತಿಯಾಗಿ ನಿಧಾನವಾಗಿ ಉಸಿರಾಡುತ್ತಾ ಮಾಡಬೇಕು ನೀವು ಬೆಂಡಾದಾಗ ಬಲಭಾಗದಲ್ಲಿ ಸ್ಟ್ರೆಚ್ ಆಗಿರುವುದನ್ನು ಮತ್ತು ಎಡ ಭಾಗದಲ್ಲಿ ಸ್ಟ್ರೆಚ್ ಆಗಿರುವುದನ್ನು ಎರಡು ಕಡೆಯಲ್ಲೂ ಅನುಭವಿಸಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.