ಟಾಯ್ಲೆಟ್ ಒಳಗೆ ತೆಂಗಿನಕಾಯಿ ಚಿಪ್ಪನ್ನು ಹಾಕಿ ಆಶ್ಚರ್ಯ ಪಡುವ ರೀತಿ ಕೆಲಸ ಆಗುತ್ತೆ..ಈ ಟಿಪ್ಸ್ ಗೊತ್ತಿದ್ದರೆ ತುಂಬಾ ಒಳ್ಳೆಯದು
ಟಾಯ್ಲೆಟ್ ನಲ್ಲಿ ತೆಂಗಿನ ಚಿಪ್ಪನ್ನ ಹಾಕಿದ್ರೆ ಆಶ್ಚರ್ಯ ಪಡುವ ರೀತಿ ಪಳಪಳ ಉಳಿಯುತ್ತೆ. ಏನಪ್ಪಾ ಟಾಯ್ಲೆಟ್ ಚಿಕ್ನೊಳಗಡೆ ತೆಂಗಿನಕಾಯಿ ಯಾವ ರೀತಿ ಹಾಕದು ಹೊರಗಡೆಯಿಂದ ದುಡ್ಡು ಕೊಟ್ಟು ತರೋ ಸಾಮಾನುಗಳಿಗಿಂತ ನಮ್ಮ ಮನೆಯಲ್ಲಿ ವೇಸ್ಟ್ ಆಗಿ ಬಿಸಾಕುವ ಕೆಲವೊಂದು ವಸ್ತುಗಳಿಂದ ಮನೆಯನ್ನು ಬಹಳ ಶುಚಿಯಾಗಿಟ್ಟುಕೊಳ್ಳಬಹುದು ಕೆಲವೊಂದು ವಸ್ತುಗಳನ್ನು ಅಲಂಕಾರಕ್ಕೂ ಸಹ ಬಳಸಬಹುದು ತುಂಬಾ ಸುಲಭವಾಗಿ ಉಪಯುಕ್ತವಾದ ಮಾಹಿತಿಗಳನ್ನ ತಿಳಿಸಿಕೊಡುತ್ತೇವೆ.
ಮೊದಲನೇ ಉಪಯೋಗ ಮಾಹಿತಿ ಮನೆಗೆ ಹಸಿಮೆಣಸಿನಕಾಯಿ ತಂದಾಗ ಬಿಡುತ್ತೆ ಅಂತ ಅನ್ನೋರು ಮೊದಲನೇದಾಗಿ ಹಸಿಮೆಣಸಿನಕಾಯಿ ತೊಟ್ಟನ್ನು ನೀಟಾಗಿ ಬಿಡಿಸಿ ಇಡೊದ್ರಿಂದ ಹೆಚ್ಚು ದಿನಗಳ ಕಾಲ ಬಾಳಿಕೆ ಬರುತ್ತೆ ಒಂದು ಕಾಲಿ ಡಬ್ಬಕ್ಕೆ ಟಿಶ್ಯೂ ಪೇಪರ್ ಅನ್ನು ಇಟ್ಟು ಅದರ ಮೇಲೆ ಹಸಿಮೆಣಸಿನಕಾಯಿ ಹಾಕೋದ್ರಿಂದ ಅದರಲ್ಲಿ ಇರೋ ನೀರಿನ ಅಂಶ ಎಲ್ಲಾ ಟಿಶ್ಯೂ ಪೇಪರ್ ಗೆ ಹೋಗಿ ಬಹಳಷ್ಟು ದಿನ ಮೆಣಸಿನ ಕಾಯಿ ಬಳಸಬಹುದು ಅಥವಾ ಕಾಟನ್ ಬಟ್ಟೆ ಆಗಿರಬಹುದು ಎಲ್ಲಾ ಹೀರಿಕೊಳ್ಳುತ್ತೆ ಮತ್ತೆ ಹೆಚ್ಚು ದಿನಗಳ ಕಾಲ ಹಸಿರು ಮೆಣಸಿನಕಾಯಿ ತಾಜಾತನದಿಂದ ಕೂಡಿರುತ್ತದೆ.
ಮುಂದಿನ ಟಿಪ್ಸ್ ಸಕ್ಕರೆ ಡಬ್ಬಿ ಸಕ್ಕರೆ ಡಬ್ಬಿಯಲ್ಲಿ ಕೆಲವೊಮ್ಮೆ ಸಕ್ಕರೆ ತೇವಾತೇವವಾಗಿರುತ್ತದೆ ಇದನ್ನ ತಡೆಯುವುದು ಹೇಗೆಂದರೆ ಸಕ್ಕರೆ ಡಬ್ಬಿಯಲ್ಲಿ ಟೂತ್ ಪಿಕ್ ಅನ್ನು ಇಟ್ಟರೆ ಆ ಟೂತ್ ಪಿಕ್ ಗೆ ನೀರಿನ ಅಂಶ ಎಲ್ಲಾ ಸೇರಿಕೊಂಡು ಸಕ್ಕರೆ ತೇವಾಂಶದಿಂದ ಕೂಡಿರುವುದಿಲ್ಲ ತುಂಬಾ ಚೆನ್ನಾಗಿ ಈ ಉಪಯೋಗ ಬಳಕೆಯಾಗುತ್ತದೆ. ಶುಂಠಿಯನ್ನು ಚಾಕುವಿನಿಂದ ಅದರ ಸಿಪ್ಪೆ ತೆಗೆದರೆ ಹೆಚ್ಚಾಗಿ ಶುಂಠಿಯ ಅಂಶ ಹೊರಗೆ ಹೋಗುತ್ತದೆ ಅದರ ಬದಲು ಒಂದು ವಾಟರ್ ಬಾಟಲ್ ನ ಮುಚ್ಚಳದಿಂದ ಶುಂಠಿಯ ಸಿಪ್ಪೆಯನ್ನು ಬಿಡಿಸಿದರೆ ಬೇಗ ಸಿಪ್ಪೆಯು ಬಿಡುತ್ತದೆ ಹಾಗೂ ಶುಂಠಿ ಹೆಚ್ಚಾಗಿ ಹೋಗುವುದಿಲ್ಲ.
ಕುಕ್ಕರ್ ಹ್ಯಾಂಡಲ್ ಎಷ್ಟೇ ಹೊಸದು ತಂದರು ಸ್ವಲ್ಪ ದಿನಕ್ಕೆ ಲೂಸ್ ಆಗುತ್ತದೆ ಇದಕ್ಕೆ ಒಂದು ಪರಿಹಾರ ಕಂಡುಕೊಳ್ಳೋಣ ಇದೇನಿದು ಪರಿಹಾರ ಅಂತ ಹೇಳಿ ಮಾತ್ರೆ ಪೇಪರ್ ಹೇಳುತ್ತಿದ್ದಾರೆ ಎಂದು ತಿಳಿದುಕೊಳ್ಳಬೇಡಿ ಮಾತ್ರೆ ಹಿಂಬದಿಯ ಪೇಪರನ್ನು ತಗೊಂಡು ಫೋಲ್ಡ್ ಮಾಡಿ ಸ್ವಲ್ಪ ತೂತು ಮಾಡಿ ಅದಕ್ಕೆ ವಾಸರ್ ತೆಗೆದುಕೊಂಡು ಅದರ ಹಿಂದೆ ಸ್ಕ್ರೂ ತೆಗೆದುಕೊಂಡು ಒಟ್ಟಿಗೆ ಸೇರಿಸಿ ಕುಕ್ಕರ್ ಹ್ಯಾಂಡಲ್ ಗೆ ಫಿಟ್ ಮಾಡಬೇಕು ಈ ರೀತಿ ಮಾಡೋದ್ರಿಂದ ಮತ್ತೆ ಸ್ಕ್ರೂ ಅನ್ನೋದು ಲೂಸ್ ಆಗೋದಿಲ್ಲ ಮತ್ತೆ ತುಂಬಾ ಚೆನ್ನಾಗಿ ಕೂರುತ್ತದೆ.
ಸಾಮಾನ್ಯವಾಗಿ ಅಡುಗೆ ಬೇಗ ಮಾಡಬೇಕಾದರೆ ಕೆಲವೊಮ್ಮೆ ಬೇಳೆ ಬೇಯುವುದಿಲ್ಲ ಅದಕ್ಕಾಗಿ ಇದೊಂದು ಉಪಯುಕ್ತ ಮಾಹಿತಿ ಬೆಳೆ ತೊಳೆದು ಮತ್ತೆ ಸ್ವಲ್ಪ ನೀರನ್ನು ಸೇರಿಸಿ ಕೂಗಲು ಇಡುವಾಗ ಅದಕ್ಕೆ ಒಂದು ಸ್ಪೂನ್ ಅಷ್ಟು ಎಣ್ಣೆಯನ್ನು ಹಾಕಿದರೆ ಬೇಳೆ ನುಣ್ಣಗೆ ಬೇಯುತ್ತದೆ ಅಡಿಗೆ ಮಾಡಲು ಬಹಳ ಸುಲಭವಾಗಿ ವಾಗುತ್ತದೆ. ತೆಂಗಿನ ಚಿಪ್ಪನ್ನ ಟಾಯ್ಲೆಟ್ ಕ್ಲೀನಿಂಗ್ ಬಳಸಬಹುದು ಯಾವ ರೀತಿ ಎಂದರೆ ಮೊದಲಿಗೆ ಅದನ್ನು ಚೆನ್ನಾಗಿ ಸುಟ್ಟಿಕೊಳ್ಳಬೇಕು ಅದು ಇದ್ದಲ್ಲಿನ ರೂಪಕ್ಕೆ ಬರಬೇಕು ನಂತರ ಮಿಕ್ಸಿ ಜಾರಿಗೆ ಹಾಕಿ ಅದನ್ನು ಪುಡಿ ಮಾಡಿಕೊಳ್ಳಬೇಕು ಇದನ್ನು ಚಾರ್ಕೋಲ್ ಅಂತ ಕರೀತಾರೆ ಇದನ್ನು ಒಂದು ಬೌಲಿಗೆ ಹಾಕಿಕೊಂಡು ಸ್ವಲ್ಪ ನೀರು ಅರ್ಧ ಸ್ಪೂನ್ ಅಡಿಗೆ ಸೋಡಾ ಒಂದು ಸ್ಪೂನ್ ಉಪ್ಪು ಒಂದು ಸ್ಪೂನ್ ಏನೋ ಪೌಡರ್ ಅನ್ನು ಸೇರಿಸಿ ಮತ್ತು ಸ್ವಲ್ಪ ಬಟ್ಟೆ ಒಗೆಯಲು ಬಳಸುವ ಲಿಕ್ವಿಡ್ ಎರಡು ಸ್ಪೂನ್ ಅನ್ನು ಸೇರಿಸಿಕೊಳ್ಳಬೇಕು ನಂತರ ಅದಕ್ಕೆ ಸ್ವಲ್ಪ ವಿನಿಗರನ್ನು ಸೇರಿಸಿ ಒಂದು ಸ್ಪ್ರೇ ಬಾಟಲಿಗೆ ಸೇರಿಸಿಕೊಳ್ಳಬೇಕು ಹಾಗೂ ಆ ಬೋಲಿನಲ್ಲಿ ಉಳಿದ ಲಿಕ್ವಿಡ್ ಅನ್ನು ಸ್ವಲ್ಪ ಪಾತ್ರೆ ಬಳಸಲು ಸಹ ಉಪಯೋಗಿಸಬಹುದು ಪಾತ್ರೆಗಳು ಬಹಳ ತಳತಳನೆ ಹೊಳೆಯುವಂತೆ ಕಾಣಿಸುತ್ತದೆ ನಂತರ ಅ ಸ್ಪ್ರೇ ಬಾಟಲ್ ನಿಂದ ಬಾತ್ರೂಮ್ ಟಬ್ಬಿಗೆ ಸ್ಪ್ರೇ ಮಾಡಿ ನೆಲಕ್ಕೂ ಸಹ ಹಾಕಿ ಒಂದು ಬ್ರಷ್ ನಿಂದ ಉಜ್ಜಿ ಐದು ನಿಮಿಷಗಳ ಕಾಲ ಬಿಟ್ಟು ನಂತರ ವಾಶ್ ಮಾಡಿದರೆ ಬಾತ್ರೂಮ್ ತಳತಳ ಒಳಿಯುತ್ತದೆ ಮತ್ತಷ್ಟು ಮಾಹಿತಿಯನ್ನ ತಿಳಿಸುತ್ತೇವೆ