ತುಂಡು ಸೋಪುಗಳನ್ನು ಟಾಯ್ಲೆಟ್ ನಲ್ಲಿ ಹಾಕಿ ನೋಡಿ ಸೂಪರ್ ರಿಸಲ್ಟ್ ಕೊಡುತ್ತದೆ…ಇವತ್ತಿನ ವಿಡಿಯೋದಲ್ಲಿ ಸುಲಭವಾದ ಟಿಪ್ಸ್ಗಳನ್ನು ನೋಡೋಣ ಕಷ್ಟಪಟ್ಟು ಮಾಡುವ ಕೆಲಸವನ್ನು ಹೇಗೆ ನಾವು ಸುಲಭವಾಗಿ ಮಾಡಿಕೊಳ್ಳುವುದು ಎಂದು ತಿಳಿದುಕೊಳ್ಳೋಣ ಈ ಎಲ್ಲಾ ಟಿಪ್ಸ್ ಗಳಿಂದ ನಮಗೆ ಮನೆಯ ಜೊತೆಗೆ ಸಮಯ ಕೂಡ ಉಳಿಯುತ್ತದೆ,,
ನಾನು ಈ ರೀತಿಯಾಗಿ ಒಂದು ಅಗಲವಾಗಿರುವ ಒಂದು ಬಟ್ಟಲನ್ನು ತೆಗೆದುಕೊಂಡಿದ್ದೇನೆ ಇದರಲ್ಲಿ ಮೊದಲನೆಯದಾಗಿ ನಾನು ಪುಡಿ ಉಪ್ಪನ್ನು ಹಾಕಿಕೊಳ್ಳುತ್ತಿದ್ದೇನೆ ಅರ್ಧ ಸ್ಪೂನ್ ನಷ್ಟು ಸಾಕು ಅದರ ಜೊತೆಗೆ ಲೆಮನ್ ಸಾಲ್ಟ್ ಎಂದು ಇದು ಎಲ್ಲಾ ಪ್ರಾವಿಷನ್ ಸ್ಟೋರ್ ನಲ್ಲಿ ಸಿಗುತ್ತದೆ ಹತ್ತು ರೂಪಾಯಿಗೆ ಎಷ್ಟು ಕೊಟ್ಟಿದ್ದಾರೆ ನೋಡಿ ಇದನ್ನ ಅರ್ಧ ಚಮಚದಷ್ಟು.
ಹಾಕಿಕೊಳ್ಳುತ್ತಿದ್ದೇನೆ ಇದಕ್ಕೆ ಈಗ ಬಟ್ಟೆ ಒಗೆಯುವುದಕ್ಕೆ ಉಪಯೋಗಿಸುವ ಸರ್ ಪೌಡರ್ ಅನ್ನು ಅರ್ಧ ಚಮಚದಷ್ಟು ಹಾಕಿಕೊಳ್ಳುತ್ತಿದ್ದೇನೆ ಇದಕ್ಕೆ ಬದಲಾಗಿ ನಾವು ಲಿಕ್ವಿಡ್ ಅನ್ನು ಕೂಡ ಉಪಯೋಗಿಸಬಹುದು ಇವೆಲ್ಲವನ್ನೂ ಈ ರೀತಿ ಒಂದು ಬಾರಿ ಚಮಚದಿಂದ ಮಿಶ್ರಣ ಮಾಡಿಕೊಳ್ಳೋಣ ನಂತರ ಇದಕ್ಕೆ ಬೆಚ್ಚಗೆ ಕಾದಿರುವ ಬಿಸಿ ನೀರನ್ನು ಹಾಕುತ್ತಿದ್ದೇನೆ ನೋಡಿ ಎಷ್ಟು ನೊರೆ.
ಬರುತ್ತಿದೆ ಎಂದು ಈ ರೀತಿ ನಾನು ಬಟ್ಟಲಿನ ತುಂಬಾ ನೀರನ್ನು ಹಾಕಿಕೊಳ್ಳುತ್ತಿದ್ದೇನೆ ನಾವು ಆಗಿರುವ ಮೂರು ಕೂಡ ಚೆನ್ನಾಗಿ ಮಿಶ್ರಣ ಆಗುವ ಹಾಗೆ ಒಂದು ಚಮಚದಿಂದ ಕಲಸಿಕೊಳ್ಳೋಣ ಈ ರೀತಿ ಮಾಡುವುದರಿಂದ ಬೇಗನೆ ಕರಗುತ್ತದೆ ಈಗ ನಾನು 3 ವಿಧವಾದ ಮೆಟಲ್ ಗಳನ್ನು ತೆಗೆದುಕೊಂಡಿದ್ದೇನೆ ಬೆಳ್ಳಿ ಹಿತ್ತಾಳೆ ಹಾಗೂ ತಾಮ್ರ ಇದರ ಮೇಲೆ ನೋಡಿ ಎಷ್ಟು ಹಳೆಯ ಕರೆಗಳೇಲ್ಲ.
ತುಂಬಿಕೊಂಡಿದೆ ಇದನ್ನು ಶುಚಿ ಮಾಡುವುದಕ್ಕೆ ಎಂದು ನಾವು ಕಷ್ಟಪಟ್ಟು ತಿಕ್ಕಿ ತಿಕ್ಕಿ ತೊಳೆಯಬೇಕು ಅದರ ಬದಲು ಇದಲ್ಲವನ್ನು ಕಷ್ಟ ಪಡದೆ ಹೇಗೆ ಸುಲಭವಾಗಿ ಪಳಪಳ ಎಂದು ಹೊಳೆಯುವ ಹಾಗೆ ಮಾಡುವುದು ಎಂದು ನೋಡೋಣ.ನಾವು ಮಾಡಿಕೊಂಡಿರುವ ಲಿಕ್ವಿಡ್ ನಲ್ಲಿ ಮೊದಲಿಗೆ ನಾನು ತಾಮ್ರ ಹಾಗೆ ಹಿತ್ತಾಳೆ ಇರುವ ವಸ್ತುವನ್ನು ಇಟ್ಟುಕೊಳ್ಳುತ್ತಿದ್ದೇನೆ ಈ ರೀತಿ.
ಮುಳುಗುವ ಹಾಗೆ ಇಟ್ಟುಕೊಳ್ಳೋಣ ನೀರು ಸಾಕಾಗಲಿಲ್ಲ ವೆಂದರೆ ಇನ್ನು ಸ್ವಲ್ಪ ನೀರನ್ನು ಹಾಕಿಕೊಂಡು ಇದು ಪೂರ್ತಿಯಾಗಿ ಮುಳುಗುವ ರೀತಿ ಇಟ್ಟುಕೊಳ್ಳುತ್ತಿದ್ದೇನೆ ಈ ರೀತಿ ಹಾಕಿ ಇಟ್ಟುಕೊಂಡ ಮೇಲೆ ಒಂದು 10 ನಿಮಿಷಗಳ ಕಾಲ ಹಾಗೆ ಬಿಡಬೇಕು ನಂತರ ಪಕ್ಕದಲ್ಲಿರುವ ಬೆಳ್ಳಿ ಸಾಮಾನನ್ನು ನಾವು ಆನಂತರ ಶುಚಿ ಮಾಡಿಕೊಳ್ಳೋಣ ನೋಡಿ 10 ನಿಮಿಷ.
ಆದಮೇಲೆ ಇದನ್ನು ಪರೀಕ್ಷಿಸಿದರೆ ನಿಮಗೆ ಗೊತ್ತಾಗುತ್ತದೆ ತಾಮ್ರ ಹಾಗೂ ಇತ್ತಾಳೆಯಲ್ಲಿ ಎಷ್ಟು ಬಣ್ಣ ಬದಲಾಗಿದೆ ಎಂದು ಆದರೆ ಇದರ ಮೇಲೆ ಸ್ವಲ್ಪ ಅಲ್ಲಲ್ಲಿ ಕಪ್ಪು ಕರೆಗಳು ಇರುವುದರಿಂದ ನಾವು ಪಾತ್ರೆ ತೊಳೆಯುವುದಕ್ಕೆ ಎಂದು ಉಪಯೋಗಿಸುವ ಲಿಕ್ವಿಡ್ ಅಥವಾ ಸೋಪನ್ನು ತೆಗೆದುಕೊಂಡು ಒಂದು ಸ್ಕ್ರಬ್ಬರ್ ಇಂದ ಇದನ್ನು ಶುಚಿಮಾಡಿಕೊಳ್ಳೋಣ ಇದೇ ರೀತಿ ಹಿತ್ತಾಳೆ.
ಬಟ್ಟಲನ್ನು ಕೂಡ ಶುಚಿ ಮಾಡಿಕೊಳ್ಳೋಣ ಇವೆರಡನ್ನು ಈ ರೀತಿಯಾಗಿ ಮಾಡಿದ ನಂತರ ನೀರಿನಿಂದ ಶುಚಿ ಮಾಡಿಕೊಂಡು ಬಂದು ನಿಮಗೆ ತೋರಿಸುತ್ತಾ ಇದ್ದೇನೆ ನೋಡಿ ಎಷ್ಟು ಚೆನ್ನಾಗಿ ಕಾಣುತ್ತಿದೆ ಎಂದು ನಾವು ಮಾಡಿಕೊಂಡಿರುವ ಲಿಕ್ವಿಡ್ ತುಂಬಾನೇ ಶಕ್ತಿಯುತವಾಗಿ ಮ್ಯಾಜಿಕ್ ರೀತಿ ತಾಮ್ರ ಹಾಗೂ ಹಿತ್ತಾಳೆ ಬಟ್ಟಲನ್ನು ಪಳಪಳ ಹೊಳೆಯುವಂತೆ ಮಾಡಿದೆ ನೋಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.