ಡಬಲ್ ಪುರುಷರ ಲೈಂಗಿಕ ಶಕ್ತಿ ಹೆಚ್ಚಿಸುವ ಸುಲಭ ಗುಟ್ಟು… ಇದೀಗ ತುಂಬಾ ಯುವಕರು ಹೇಳುವುದು ಒಂದೇ ಮಾತು ಹೊಸದಾಗಿ ಮದುವೆಯಾಗಿದೆ ಆದರೆ ತುಂಬಾ ಜಗಳವಾಗುತ್ತೆ ಮನೆಯಲ್ಲಿ ಎಂದು ಯಾವಕರಣಕ್ಕೆ ಜಗಳವಾಗುತ್ತಿದೆ ಎಂದು ಕೇಳಿದರೆ, ನಾಲ್ಕೈದು ಸಮಸ್ಯೆ ಹೇಳುತ್ತಾರೆ ಮಾನಸಿಕವಾಗಿ ಅವರಿಗೆ ಅವರು ಕೂಗುತ್ತಾರೆ ಸುಮ್ಮನೆ ಅವರಿಗೆ ಭಯವಾಗುವ.
ರೀತಿ ನಟಿಸುತ್ತಾರೆ ಇನ್ನು ಹಲವರು ಮದುವೆಯನ್ನು ಮಾಡಿಕೊಳ್ಳುವುದೇ ಬೇಡ ಎಂದು ನಿರ್ಧಾರವನ್ನು ತೆಗೆದುಕೊಂಡಿರುತ್ತಾರೆ ಆದರೆ ಇಂದು ಅನೇಕ ಯುವಕರು ಹೇಳುವುದು ಸ್ಪರ್ಮ್ನ ಕೊರತೆ ಇದೆ ಮತ್ತು ಶಿಷ್ಣುವೂ ಚಿಕ್ಕದಾಗಿದೆ ಮತ್ತು ಒಂದು ಲೈಂಗಿಕ ಕ್ರಿಯೆಯಲ್ಲಿ ಉತ್ಸಾಹವೆ ಇಲ್ಲ ಇದರಿಂದ ಸತಿಪತಿಯರ ನಡುವೆ ಕಲಹ ಇದಕ್ಕೆ ಪರಿಹಾರ ಎಂದರೆ ಎರಡು.
ಮೂಲಿಕೆಗಳು ಇದ್ದಾವೆ.ಅದನ್ನು ನೀವೇ ತೆಗೆದುಕೊಂಡು ಬಂದು ಮಾಡಿ ಕೊಂಡು ನೀವು ಅದನ್ನು ಉಪಯೋಗಿಸಿದರೆ ನಿಮ್ಮ ಸಮಸ್ಯೆ ದೂರವಾಗುತ್ತದೆ ಯಾವ ಒಂದು ತೊಂದರೆ ಇಲ್ಲದೆ ಮತ್ತು ಯಾವ ಒಂದು ಭಯವಿಲ್ಲದೆ ನೀವು ಈ ಪರಿಹಾರವನ್ನು ಮಾಡಿಕೊಳ್ಳಬಹುದು ಸಲಾಬ್ಘಟ್ಟ ಎಂದು ಒಂದು ವಸ್ತುವಿದೆ ಇದನ್ನು ಮೊದಲಿಗೆ ತೆಗೆದುಕೊಂಡು ಬಂದು ಚೆನ್ನಾಗಿ ಕುಟ್ಟಬೇಕು.
ಇದನ್ನು ಮಿಕ್ಸಿಯಲ್ಲಿ ಆಡಿಸಬಾರದು ಇದನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು.ಪೂರ್ತಿ ನುಣ್ಣನೆ ರೀತಿ ಪುಡಿಯನ್ನು ಮಾಡಬೇಕು ಮತ್ತು ಸಫೇತ್ ಮೂಸೆ ಎಂದು ಕೂಡ ಒಂದು ಮೂಲಿಕೆ ಇದೆ ಗಂಡಸರಿಗೆ ಸಂಬಂಧಪಟ್ಟ ಅಂದರೆ ಅವರ ಲೈಂಗಿಕ ವಿಷಯಕ್ಕೆ ಸಂಬಂಧಪಟ್ಟ ಯಾವುದೇ ತೊಂದರೆ ಇದ್ದರು ಈ ಒಂದು ಮೂಲಿಕೆ ಅವರಿಗೆ ರಾಮಬಾಣವಾಗಿ.
ನಿಂತುಕೊಳ್ಳುತ್ತದೆ ಇದನ್ನು ಹಾಲಿನಲ್ಲಿ ಕುದಿಸಬೇಕು ನಂತರ ನೆರಳಲ್ಲಿ ಚೆನ್ನಾಗಿ ಒಣಗಿಸಬೇಕು ಸರಿಸುಮಾರು ಮೂರು ಬಾರಿ ಇದೇ ರೀತಿ ಹಾಲಿನಲ್ಲಿ ಕುದಿಸಿ ನಂತರ ಒಣಗಿಸಬೇಕು ಇದೇ ರೀತಿ ಮೂರು ಸಲ ಮಾಡಬೇಕು ಒಂದು ಚೂರ್ಣದ ರೀತಿ ಮಾಡಿಕೊಳ್ಳಬೇಕು ನಮ್ಮ ಭಾರತದ ಸಂಸ್ಕೃತಿಯಲ್ಲಿ ಪ್ರತಿಯೊಂದಕ್ಕೂ ಔಷಧಿ ಇದ್ದೇ ಇದೆ ಮತ್ತು ಈ ವಲಯದಲ್ಲಿ.
ಮತ್ತು ಈ ಅರಣ್ಯದಲ್ಲಿ ಮತ್ತು ನಮ್ಮ ಸುತ್ತಮುತ್ತಲೆ ತುಂಬಾ ಶಕ್ತಿಶಾಲಿ ಗಿಡಮೂಲಿಕೆಗಳು ಇದ್ದಾವೆ ಅದನ್ನು ಸರಿಯಾಗಿ ಉಪಯೋಗಿಸಿಕೊಂಡರೆ ನಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ ಇದನ್ನು ಹಾಲಿನಲ್ಲಿ ಮಿಶ್ರಣ ಮಾಡಿ ಪ್ರತಿದಿನ ಕುಡಿಯುತ್ತ ಬರಬೇಕು ಇದು ಪುರುಷರಲ್ಲಿ ಕಂಡುಬರುವ ನಿಶಕ್ತಿ ಮತ್ತು ಉಲ್ಲಾಸ ಇಲ್ಲದ ರೀತಿ ಇರುವುದು ಮತ್ತು ಅವರ ಸ್ಪರ್ಮ್.
ಲೆವೆಲ್ ಹೆಚ್ಚಿಸುವುದಕ್ಕೆ ಎಲ್ಲದಕ್ಕೂ ತುಂಬಾ ಸಹಾಯಕಾರಿಯಾಗಿರುತ್ತದೆ ಮತ್ತು ಲೈಂಗಿಕ ಕ್ರಿಯೆಯಲ್ಲಿ ಅವರು ಅವರ ಸಂಗಾತಿಯೊಂದಿಗೆ ಹೆಚ್ಚಿನ ಆನಂದವನ್ನು ಪಡೆಯುವಲ್ಲಿ ಇದು ಅವರಿಗೆ ತುಂಬಾ ಸಹಾಯಕಾರಿಯಾಗುತ್ತದೆ ಇದರ ಕೆಲಸ ಮಾಡುವಿಕೆಯ ವಿಧಾನ ಸ್ವಲ್ಪ ತಡವಾಗಿರುತ್ತದೆ ಮತ್ತು ಅದು ನಿಮ್ಮ ದೇಹಕ್ಕೆ ಹೊಂದಿಕೊಳ್ಳುವ ರೀತಿ ಇರುತ್ತದೆ ಹಾಗಾಗಿ.
ಅವರವರ ದೇಹಕ್ಕೆ ಅನುಗುಣವಾಗಿ ಅದು ಕೆಲಸ ಮಾಡುತ್ತದೆ ಕೆಲವರಿಗೆ ಸ್ವಲ್ಪ ಬೇಗನೆ ಕೆಲಸ ಮಾಡುತ್ತದೆ ಇನ್ನು ಕೆಲವರಿಗೆ ಸ್ವಲ್ಪ ನಿಧಾನವಾಗಿ ಕೆಲಸ ಮಾಡುತ್ತದೆ ಒಟ್ಟಿನಲ್ಲಿ ಇದರಿಂದ ಅವರಿಗೆ ಪುರುಷತ್ವ ಹೆಚ್ಚಿಸುವುದು ಖಂಡಿತ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.