ಪದವಿಯನ್ನು ಪಡೆದಿರುವ ಕನ್ನಡದ ಫೇಮಸ್ ನಟಿಯರು… ಡಾಕ್ಟರ್ ಹುದ್ದೆ ಎನ್ನುವುದು ತುಂಬಾ ಶ್ರೇಷ್ಠವಾದ ಉದ್ದಯಾಗಿದ್ದು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಟಿಯರು ಡಾಕ್ಟರ್ ಆಗುವ ಕನಸನ್ನು ಕಂಡಿದ್ದು ಡಾಕ್ಟರ್ ಕೋರ್ಸ್ಗಳನ್ನು ಮಾಡಿ ನಟನೆಯ ಮೇಲೆ ಇರುವ ಪ್ರೀತಿಯಿಂದ ಡಾಕ್ಟರ್ ವೃತ್ತಿಯನ್ನು ಬಿಟ್ಟು ಸ್ಯಾಂಡಲ್ ವುಡ್ ನಲ್ಲಿ ಪ್ರೇಮ್ಗಳಿಸಿದಂತಹ ಯಾರೆಂದು.
ಈ ವಿಡಿಯೋದಲ್ಲಿ ತಿಳಿಯೋಣ. ಐಂದ್ರಿತಾ ರೈ ಕಾಲೇಜ್ ಡೇಸ್ ಗಳಲ್ಲಿ ಮಾಡಲಿಂಗ್ ಮಾಡುತ್ತಿದ್ದ ಈ ಚೆಲುವೆ ಮೆರವಣಿಗೆ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಎಂಟರಿ ಕೊಟ್ಟಿದ್ದು ಅದಾದ ನಂತರ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಪ್ರಖ್ಯಾತಿ ಗಳಿಸಿದರು ಇನ್ನು ಇವರ ತಂದೆಯ ತರಹ ತಾನು ಕೂಡ ಡೆಂಟಿಸ್ಟ್ ಆಗಬೇಕು ಎಂಬ ಕನಸನ್ನ ಖಂಡಿತಾ ಐಂದ್ರಿತಾ ರೈ.
ಅವರು ಡೆಂಟಿಸ್ಟ್ ಪದವಿಯನ್ನು ಪಡೆದಿದ್ದಾರೆ, ಸೌಂದರ್ಯ 2000ದಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದ ಮುದ್ದಾದ ನಟಿ ಗಂಧರ್ವ ಸಿನಿಮಾದ ಮೂಲಕ ಸಿಹಿ ಕರಿಯರ್ ಪ್ರಾರಂಭಿಸಿದ್ದು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದಾರೆ ಈ ನಟಿ ಎಂಬಿಬಿಎಸ್ ಅನ್ನೋ ಒಂದು ವರ್ಷ ಪೂರೈಸಿದ್ದು ನಂತರ ಸಿನಿಮಾಗಳಲ್ಲಿ ನಿರುತರಾದ ಕಾರಣ.
ಎಂಬಿಬಿಎಸ್ ಪದವಿಯನ್ನು ಡ್ರಾಪ್ ಔಟ್ ಮಾಡಿದ್ದಾರೆ, ಶ್ರೀ ಲೀಲಾ ತಮ್ಮ ಕ್ಯೂಟ್ನೆಸ್ ನಿಂದಲೇ ಸೌತ್ ಇಂಡಿಯಾದಲ್ಲಿ ಫೇಮಸ್ ಆಗಿರುವ ಶ್ರೀಲೀಲಾ ಅವರು ಮೊದಲು ಕಿಸ್ ಸಿನಿಮಾದ ಮೂಲಕ ನಟನೆಯನ್ನ ಪ್ರಾರಂಭಿಸಿದ್ದು ಕನ್ನಡ ಮತ್ತು ತೆಲುಗಿನಲ್ಲಿ ಹಿಟ್ ಸಿನಿಮಾಗಳನ್ನು ನೀಡಿ ಹೆಚ್ಚು ಫೇಮಗಳಿಸಿದ್ದಾರೆ ಸದ್ಯ ಇವರು ಬೆಂಗಳೂರಿನಲ್ಲಿ ಎರಡು ವರ್ಷ.
ಎಂಬಿಬಿಎಸ್ ಪದವಿಯನ್ನು ಪಡೆದಿದ್ದು ಈಗ ಕೊನೆಯ ವರ್ಷದ ಎಂಬಿಬಿಎಸ್ ಪದವಿಯನ್ನು ಸಿನಿಮಾ ಇದರ ಜೊತೆಗೆ ಪೂರ್ಣಯಿಸುತ್ತಿದ್ದಾರೆ ಎಂಬಿಬಿಎಸ್ ಪದವಿಯನ್ನು ಮುಗಿಸಿ ಡಾಕ್ಟರ್ ಪದವಿ ಪಡೆಯುವಲ್ಲಿ ಇದ್ದಾರೆ ಶ್ರೀಲೀಲಾ. ಅಪೂರ್ವ ಅರೋರ ನಟನೆಯ ಬಗ್ಗೆ ಎಂದು ಕನಸನ್ನ ಕಂಡಿಲ್ಲದ ಈ ನಟಿ ಕಾಲೇಜಿಗೆ ಹೋಗುವಂತಹ ಸಂದರ್ಭದಲ್ಲಿ ಮೋಡೆಲ್.
ಹಾಗಿದ್ದರು ನಂತರ ಟೀನೇಜ್ ಸಿನಿಮಾದಲ್ಲಿ ನಟಿಸಿ ನಂತರ ಬಂದ ಸಿದ್ದಾರ್ಥ ಸಿನಿಮಾ ಇವರಿಗೆ ಒಳ್ಳೆಯ ನೇಮ್ ಪೇಮ್ ತಂದು ಕೊಟ್ಟಿದ್ದು ನಂತರ ಮುಗುಳುನಗೆ ಸೇರಿದಂತೆ ಹಿಂದಿ ಪಂಜಾಬಿ ಮತ್ತು ಗುಜರಾತಿ ಸಿನಿಮಾಗಳಲ್ಲಿ ನಟಿಸಿರುವ ಅಪೂರ್ವ ಅವರು ಸೈಕಾಲಜಿಯಲ್ಲಿ ಸ್ನಾತಕೋತರ ಪದವಿ ಪಡೆದಿದ್ದಾರೆ.
ಸಾಯಿ ಪಲ್ಲವಿ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಅವರು ಹಲವಾರು ಡಾನ್ಸ್ ಶೋ ಗಳಲ್ಲಿ ಕಂಟೆಸ್ಟೆಂಟ್ ಆಗಿ ಪಾರ್ಟಿಸಿಪೆಟ್ ಮಾಡಿದ ನಂತರ ಪ್ರೇಮಮ್ ಸಿನಿಮಾದ ಮೂಲಕ ತಮ್ಮ ಸಿಹಿ ಕರಿಯರನ್ನು ಪ್ರಾರಂಭಿಸಿದ್ದರು ಫಿದಾ ಮಾರಿ ಪಡಿ ಪಡಿಲೇಚಿ ಮನಸ್ಸು ಇನ್ನು ಮುಂತಾದ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದು.
ಇವರು ಜಾಜಿಯಾದ ಟಿಬಿಸಿ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿ ಇಂದ ಎಂಬಿಬಿಎಸ್ ಪದವಿಯನ್ನು ಪೂರ್ಣಗೊಳಿಸಿದ್ದು ಸದ್ಯ ಸಿನಿಮಾಗಳಲ್ಲಿ ಬಿಜಿಯಾಗಿರುವ ಸಾಯಿ ಪಲ್ಲವಿ ಅವರು ವೈದ್ಯರಾಗಿ ಅಭ್ಯಾಸವನ್ನ ಪ್ರಾರಂಭಿಸಲು ಸಾಧ್ಯವಾಗಲಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.