ಸೋನು ಸೂದ್ ಸಹಾಯ ಮಾಡಿದ್ರು ಉಳಿಯಲಿಲ್ಲ ಮಾನ್ವಿತ ತಾಯಿ..ನಟಿ ಮಾನ್ವಿತ ಹರೀಶ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಹಲವು ಪಾತ್ರಗಳ ಮುಖಾಂತರ ಕನ್ನಡ ಸಿನಿ ರಸಿಕರ ಮನಸ್ಸನ್ನು ಕದ್ದಂತಹ ಚೆಲುವೆ ಟಗರು ಪುಟ್ಟಿ ಎಂದು ಹೆಸರನ್ನು ಮಾಡಿದವರು ಮಾನ್ವಿತ ಕೆಂಡಸಂಪಿಗೆ ಟಗರು ಚಿತ್ರ ಗಳಲ್ಲಿ ಅಭಿನಯಿಸಿದ ಪಟಪಟ ಎಂದು ಮಾತನಾಡುವ ಚೆಲುವೆ ಮಾನ್ವಿತಾ ಹರೀಶ್.
ಟಗರು ಚಿತ್ರದಲ್ಲಿನ ತಮ್ಮ ಅಭಿನಯದ ಮೂಲಕ ರಾಮ್ ಗೋಪಾಲ್ ವರ್ಮಾನ್ ಅಂತಹ ನಿರ್ದೇಶಕರನ್ನೇ ಕ್ಲೀನ್ ಬೋಲ್ಡ್ ಮಾಡಿದ ಸುಂದರಿ ಈಕೆ ಮಾನ್ವಿತ ಹುಟ್ಟಿದ್ದು 1990 ಏಪ್ರಿಲ್ 14ರಂದು ಚಿಕ್ಕಮಂಗಳೂರು ಜಿಲ್ಲೆಯ ಕಳಸದಲ್ಲಿ ಮಾನ್ವಿತ ಜನಿಸುತ್ತಾರೆ ಮಾನ್ವಿತಾ ಓದಿದ್ದೆಲ್ಲಾ ಮಂಗಳೂರಿನಲ್ಲಿ ಏಕೆಂದರೆ ಅವರ ತಂದೆ ತಾಯಿ ಮಾನ್ವಿತ ಚಿಕ್ಕವಳಿದ್ದಾಗಲೇ ಮಂಗಳೂರಿಗೆ.
ಹೋಗುತ್ತಾರೆ ಅಲ್ಲಿಯೇ ಬೆಳೆದಂತಹ ಮಾನ್ವಿತ ರೇಡಿಯೋ ಜಾಕಿಯಾಗಿ ಕೆಲಸವನ್ನು ಮಾಡುತ್ತಾರೆ ಪಟ ಪಟ ಎಂದು ಮಾತನಾಡುತ್ತಿದ್ದ ಮಾನ್ವಿತಗೆ ಕನ್ನಡದ ಮೇಲೆ ಒಳ್ಳೆಯ ಓಲ್ಡ್ ಕೂಡ ಇರುತ್ತದೆ ವಿದ್ಯಾಭ್ಯಾಸ ನೃತ್ಯದಲ್ಲೆಲ್ಲ ಮುಂದೆ ಇದ್ದ ಮಾನ್ವಿತಾಗೆ ಕಲೆ ಕೈಬೀಸಿ ಕರೆಯುತ್ತಿತ್ತು ಅವರಿಗೆ ಕೈಹಿಡಿದಿದ್ದು ಕೂಡ ಕಲಾದೇವಿಯ ಮಾನ್ವಿತಾ ರೇಡಿಯೋ ಜಾಕಿಯಾಗಿದ್ದಂತಹ.
ಸಂದರ್ಭದಲ್ಲಿ ಅವರಿಗೆ ಯಾರೋ ಫ್ರೆಂಡ್ ಮುಖಾಂತರವಾಗಿ ಸಿನಿಮಾ ಇಂಡಸ್ಟ್ರಿಗೆ ಎಂಟರಿ ಸಿಗುತ್ತದೆ ಅದಾದ ಮೇಲೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಾರೆ ದೊಡ್ಡ ದೊಡ್ಡ ನಿರ್ದೇಶಕರು ಮತ್ತು ನಿರ್ಮಾಣ ಸಂಸ್ಥೆ ಹಾಗೂ ನಟರ ಜೊತೆಗೆ ಕೆಲಸವನ್ನ ಮಾಡಿದ್ದಾರೆ ಹೀಗೆ ಇದ್ದಂತಹ ಮಾನವಿತ ಕೆಲವು ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಿಂದ ಸ್ವಲ್ಪ ದೂರವೇ.
ಇದ್ದರು ಹಲವಾರು ಸಿನಿಮಾಗಳನ್ನು ಮಾಡುತ್ತಿರಲಿಲ್ಲ ಹಾಗೊಮ್ಮೆ ಹೀಗೊಮ್ಮೆ ಸುದ್ದಿಯಲ್ಲಿ ಇರುತ್ತಿದ್ದರು ನಟಿ ಮಾನ್ವಿತ ಹರೀಶ್ ಅವರಿಗೆ ಚಿಕ್ಕ ವಯಸ್ಸಿನಲ್ಲಿಯೇ ತಂದೆ ಇರಲಿಲ್ಲ ತಂದೆ ತೀರಿಕೊಂಡಿದ್ದರು ತಂದೆ ಇರಬೇಕಾಗಿತ್ತು ತಂದೆಯ ಜೊತೆಯ ಜೀವನ ಮಾಡಬೇಕಾಗಿತ್ತು ಇವತ್ತು ನನ್ನ ಕನಸು ನನಸಾಗಿದೆ ಒಳ್ಳೆಯ ಹೆಸರನ್ನ ಮಾಡಿದ್ದೇನೆ ಸಂಪಾದನೆ ಕೂಡ ಮಾಡಿದ್ದೇನೆ.
ಆದರೆ ಈ ಸಕ್ಸಸ್ ಅನ್ನ ನೋಡುವುದಕ್ಕೆ ನನ್ನ ತಂದೆ ಜೊತೆಗಿಲ್ಲ ಅನ್ನುವಂತಹ ಬೇಸರ ನನಗೆ ಕಾಡುತ್ತಿದೆ ಎಂದು ಬಹಳಷ್ಟು ಬಾರಿ ನಟಿ ಮಾನ್ವಿತ ಹೇಳಿಕೊಂಡಿದ್ದರು ಚಿಕ್ಕ ವಯಸ್ಸಿನಲ್ಲಿಯೇ ನಟಿ ಮಾನ್ವಿತಾ ತಂದೆಯನ್ನು ಕಳೆದುಕೊಂಡಿದ್ದರು ತಾಯಿಯನ್ನೇ ಅವಲಂಬಿಸಿ ಬದುಕುತ್ತಿದ್ದರು ಇದರ ಮಧ್ಯ ಮಾನ್ವಿತ ಅವರು ವಿದ್ಯಾಭ್ಯಾಸವನ್ನು ಕೂಡ ಪೂರ್ತಿಗೊಳಿಸಿಕೊಂಡರು ಏಕೆಂದರೆ.
ಅವರಿಗೆ ಸಿನಿಮಾ ಇಂಡಸ್ಟ್ರಿಗೆ ಬಂದಾಗ ಆಗಿನು ಚಿಕ್ಕವರಾಗಿದ್ದರು ಮತ್ತು ಓದುತ್ತಿದ್ದರು ಅವರು ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸ ನಿಲ್ಲಿಸಬಾರದು ಎಂದು ಪಣತೊಟ್ಟಿದ್ದರು ಕಾರಣ ಅವರ ತಂದೆಗೆ ಮಗಳು ವಿದ್ಯಾವಂತೆ ಆಗಬೇಕು ಎನ್ನುವಂತಹ ಮಹಾದಾಸೆ ಇತ್ತು ಅದಕ್ಕಾಗಿಯೇ ಅವರು ಓದನ್ನ ಕೂಡ ಮುಗಿಸುತ್ತಾರೆ ಕಾನೂನು ಪದವಿಯನ್ನು ಪಡೆಯಬೇಕು.
ಎನ್ನುವುದು ಅವರ ಕುಟುಂಬದಲ್ಲಿನ ಆಸೆಯಾಗಿತ್ತು ಅದರಂತೆ ನಟಿ ಮಾನ್ವಿತ ನಟಿಯಾಗಿ ಹೆಸರು ಮಾಡಿ ಸಂಪಾದನೆ ಮಾಡಿದ ನಂತರವು ತನ್ನ ತಂದೆಯ ಕನಸನ್ನ ಈಡೇರಿಸಬೇಕು ಎನ್ನುವ ಕಾರಣಕ್ಕೆ ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸುತ್ತಾರೆ ಆ ಕಾರಣಕ್ಕಾಗಿಯೇ ಸಿನಿಮಾ ಇಂಡಸ್ಟ್ರಿಯಿಂದ ಸ್ವಲ್ಪ ದಿನಗಳ.
ಕಾಲ ದೂರ ಉಳಿದಿದ್ದರೂ ಇದೀಗ ನಟಿ ಮಾನ್ವಿತ ಹರೀಶ್ ಅವರು ಕೆಲವು ದಿನಗಳ ಹಿಂದೆ ಸುದ್ದಿಯಲ್ಲಿ ಇದ್ದರು ಅದು ಏನು ಎಂದರೆ ಕನ್ನಡ ಅಕ್ಷರಮಾಲೆಗಳನ್ನ ಹಚ್ಚೇ ಹಾಕಿಸಿಕೊಳ್ಳುವ ಮುಖಾಂತರ ಕನ್ನಡದ ಮೇಲಿನ ಅಭಿಮಾನಿವನ್ನ ಮೆರೆದಿದ್ದರೂ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.